alex Certify ʼಮಾಡೆಲ್ʼ​ಗಳನ್ನೇ ನಾಚಿಸುವಂತಿದೆ ಕಾಗೆಯ ಈ ನಡಿಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಡೆಲ್ʼ​ಗಳನ್ನೇ ನಾಚಿಸುವಂತಿದೆ ಕಾಗೆಯ ಈ ನಡಿಗೆ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಸಾಕಷ್ಟು ವಿಡಿಯೋಗಳು ವೈರಲ್​ ಆಗ್ತಾನೇ ಇರ್ತಾವೆ. ಕೆಲವೊಂದು ವಿಡಿಯೋಗಳು ಕ್ಯೂಟ್​ ಎನಿಸಿದ್ರೆ ಇನ್ನು ಕೆಲವು ವಿಡಿಯೋಗಳು ಸಖತ್​ ಫನ್ನಿಯಾಗಿ ಇರುತ್ತವೆ.

ಇದೀಗ ಕಾಗೆಯೊಂದು ಮಾಡೆಲ್​ ರೀತಿಯಲ್ಲಿ ನಡೆಯುತ್ತಿರುವ ವಿಡಿಯೋ ನೆಟ್ಟಿಗರನ್ನ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದೆ.

ಈ ವಿಡಿಯೋವನ್ನ ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಾಗೆಯೊಂದು ಬಿಲ್ಡಿಂಗ್​ನಲ್ಲಿ ಕ್ಯಾಟ್ ವಾಕ್​ ಮಾಡ್ತಿರೋದನ್ನ ನೀವು ನೋಡಬಹುದಾಗಿದೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಅಂದಹಾಗೆ ಕಾಗೆಯ ಈ ಕ್ಯಾಟ್​ ವಾಕ್​ನ್ನು ಕ್ರೌ ವಾಕ್​ ಎಂದು ಕರೆಯಬಹುದಲ್ವೇ..?

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...