alex Certify ನಗುವಂತೆ ಮಾಡಿದೆ unworried ಶಬ್ದಕ್ಕೆ ʼಗೂಗಲ್ʼ‌ ನೀಡಿದ ಅರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗುವಂತೆ ಮಾಡಿದೆ unworried ಶಬ್ದಕ್ಕೆ ʼಗೂಗಲ್ʼ‌ ನೀಡಿದ ಅರ್ಥ

ಇಂಗ್ಲಿಷ್​ ಭಾಷೆಯ unworried ಎಂಬ ಶಬ್ದದ ಅರ್ಥ ಚಿಂತೆ ಇಲ್ಲದವನು ಅಥವಾ ತಲೆಕೆಡಿಸಿಕೊಳ್ಳದೇ ಇರೋದು ಎಂದಾಗಿದೆ.

ಆದರೆ ಇದೀಗ ಈ ಶಬ್ದದ ಅರ್ಥವೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ.

ಗೂಗಲ್ ಗೆ​ unworried ಎಂಬ ಶಬ್ದವನ್ನ ಭಾಷಾಂತರ ಮಾಡಲು ಹೇಳಿದರೆ ಅವಿವಾಹಿತ ಎಂದು ತೋರಿಸುತ್ತಿದೆ.

ಹಿಂದಿ ಭಾಷೆಯಲ್ಲೂ ಇದೇ ರೀತಿಯ ಫಲಿತಾಂಶ ಲಭ್ಯವಾಗಿದೆ.

ಟ್ವಿಟರ್​ನಲ್ಲಿ ಇದರ ಸ್ಕ್ರೀನ್​ಶಾಟ್​ ಶೇರ್​ ಮಾಡಿದ ವ್ಯಕ್ತಿಯೊಬ್ಬರು, ಕೊನೆಗೂ unworried ಎಂಬ ಶಬ್ದಕ್ಕೆ ಸರಿಯಾದ ಅರ್ಥ ದೊರಕಿತು ಎಂದು ಶೀರ್ಷಿಕೆ ನೀಡಿದ್ದಾರೆ. ಈ ಸ್ಕ್ರೀನ್​ಶಾಟ್​ನ್ನು ಇದೀಗ ಸಾಮಾಜಿಕ ಜಾಲತಾಣಗಳ ಇತರೆ ವೇದಿಕೆಗಳಲ್ಲೂ ಶೇರ್​ ಮಾಡಿಕೊಳ್ಳಲಾಗ್ತಿದೆ.

 

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...