alex Certify Live News | Kannada Dunia | Kannada News | Karnataka News | India News - Part 4045
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಸೇವಾ ಕಾರ್ಯಕರ್ತರಿಗೆ ಕೋವಿಡ್ ತಗುಲುವ ಸಾಧ್ಯತೆ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಮುಂಚೂಣಿ ಹೋರಾಟದಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರು ಸೋಂಕಿಗೆ ತುತ್ತಾಗುವ ಸಾಧ್ಯತೆ ಸಾಮಾನ್ಯ ಜನರಿಗಿಂತ ಮೂರು ಪಟ್ಟು ಇರಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಸೋಂಕಿಗೆ ತುತ್ತಾದ Read more…

ಈವರೆಗೆ ಒಂದೇ ಒಂದು ದಿನ ಶಾಲೆ ತಪ್ಪಿಸಿಕೊಂಡಿಲ್ಲ ಬಾಲಕಿ…!

ಶಾಲೆಗೆ ಚಕ್ಕರ್‌ ಹೊಡೆಯುವುದು ಯಾವ ವಿದ್ಯಾರ್ಥಿಗೆ ತಾನೇ ಇಷ್ಟವಿಲ್ಲ ಹೇಳಿ…? ಏನೇನೋ ಸಬೂಬು ಹೇಳಿಕೊಂಡು ಕ್ಲಾಸ್‌ಗೆ ಗೈರು ಹಾಜರಾಗಲು ಮಕ್ಕಳು ನೋಡುತ್ತಲೇ ಇರುತ್ತಾರೆ. ಆದರೆ ಓಹಿಯೋದ ಬ್ಲೇಕ್ ವೋಲ್ಫೆ Read more…

BIG NEWS: ಕೊರೊನಾ ಮಹಾಮಾರಿಗೆ ಬಲಿಯಾದ ತಂದೆ-ತಾಯಿ; ಅನಾಥರಾದ 577 ಮಕ್ಕಳು…!

ನವದೆಹಲಿ; ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ನಲುಗಿಹೋದ ಕುಟುಂಬಗಳಿಗೆ ಲೆಕ್ಕವಿಲ್ಲ. ಕರುಣೆಯಿಲ್ಲದ ಮಹಾಮಾರಿ ಆರ್ಭಟಕ್ಕೆ ನೂರಾರು ಮಕ್ಕಳು ಅನಾಥವಾಗಿವೆ. ಕೋವಿಡ್ ಎರಡನೇ ಅಲೆಯಲ್ಲಿ ದೇಶದಲ್ಲಿ 577 ಮಕ್ಕಳು ಅನಾಥವಾಗಿವೆ Read more…

ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಟೆಲಿ-ಕ್ಲಿನಿಕ್‌ಗೆ ಚಾಲನೆ ಕೊಟ್ಟ ವಿದ್ಯಾರ್ಥಿ ಸಂಘಟನೆ

ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆರೋಗ್ಯ ಸೇವಾ ಸಿಬ್ಬಂದಿ ಸೇರಿದಂತೆ ಎಲ್ಲರ ಶ್ರಮ ದಿನೇ ದಿನೇ ಹೆಚ್ಚುತ್ತಿರುವ ನಡುವೆ ಬೆಂಗಳೂರಿನ ವಿದ್ಯಾರ್ಥಿಗಳು ಈ ಹೋರಾಟಕ್ಕೊಂದು ಸ್ಮಾರ್ಟ್ ಟಚ್‌ Read more…

ಕೋವಿಡ್ ರಿಪೋರ್ಟ್ ಇಲ್ಲವೆಂದು ಗರ್ಭಿಣಿಯನ್ನು ಸೇರಿಸಿಕೊಳ್ಳದ ಸಿಬ್ಬಂದಿ; ಆಸ್ಪತ್ರೆ ವಾರ್ಡ್ ಮುಂದೆ ನಿಂತ ಸ್ಥಳದಲ್ಲೇ ಹೆರಿಗೆ; ಮಗು ಸಾವು

ಮಂಡ್ಯ: ಹೆರಿಗೆ ನೋವಿಂದ ಆಸ್ಪತ್ರೆಗೆ ಬಂದ ತುಂಬು ಗರ್ಭಿಣಿಯನ್ನು ಸಿಬ್ಬಂದಿಗಳು ಆಸ್ಪತ್ರೆಗೆ ಸೇರಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಹುಟ್ಟಿದ ತಕ್ಷಣ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ Read more…

ಕೋತಿಗಳಿಗೆ ಚಿಪ್ಸ್​ ನೀಡಲು ಹೋಗಿ ಕೆಲಸ ಕಳೆದುಕೊಂಡ ಮಹಿಳೆ….!

ಮೃಗಾಲಯವೊಂದರಲ್ಲಿ ಕೋತಿಗಳಿಗೆ ಮೀಸಲಿಟ್ಟ ಸ್ಥಳದ ಒಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆಯೊಬ್ಬರು ಅವುಗಳಿಗೆ ತಿನ್ನಲು ಚಿಪ್ಸ್​ ನೀಡುತ್ತಿರುವ ಶಾಕಿಂಗ್​ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಟೆಕ್ಸಾಸ್​ನ ಎಲ್​ Read more…

ಸೇನೆಗೆ ಸೇರಲಿದ್ದಾರೆ ಹುತಾತ್ಮ ಯೋಧನ ಪತ್ನಿ

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೇನೆಯ ಮೇಜರ್​​ ವಿಭೂತಿ ಶಂಕರ್​ ಡೌಂಡಿಯಾಲ್​ರ ಪತ್ನಿ ಇದೀಗ ಸೇನೆಯ ಸಮವಸ್ತ್ರ ಧರಿಸಲು ಸಜ್ಜಾಗುತ್ತಿದ್ದಾರೆ. Read more…

BIG NEWS: ನಾಯಕತ್ವ ಬದಲಾವಣೆ ವಿಚಾರ; ಆಪ್ತ ಸಚಿವರ ಬಳಿ ಬೇಸರ ವ್ಯಕ್ತಪಡಿಸಿದ ಸಿಎಂ ಬಿ ಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ಮತ್ತೆ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಪ್ತ ಸಚಿವರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಮೊಬೈಲ್​ Read more…

BIG NEWS: ಮಾಡೆರ್ನಾ ಬಿಡುಗಡೆ ಮಾಡ್ತಿದೆ ಕೊರೊನಾ ಸಿಂಗಲ್ ಡೋಸ್ ಲಸಿಕೆ

ಕೊರೊನಾ ಲಸಿಕೆ ತಯಾರಕ ಕಂಪನಿ ಮಾಡೆರ್ನಾ ಮುಂದಿನ ವರ್ಷದೊಳಗೆ ಭಾರತದಲ್ಲಿ ಸಿಂಗಲ್ ಡೋಸ್ ಕೊರೊನಾ ಲಸಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಾಹಿತಿ ಪ್ರಕಾರ, 5 ಕೋಟಿ ಡೋಸ್ ಪೂರೈಕೆಗಾಗಿ Read more…

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ Read more…

ಮೊಬೈಲ್​ ಚಾರ್ಜ್ ಆಗ್ತಿಲ್ಲವೆಂಬ ಕಾರಣಕ್ಕೆ ಮಾರ್ಗಮಧ್ಯದಿಂದಲೇ ವಿಮಾನ ವಾಪಾಸ್..!

ಅಮೆರಿಕ ಏರ್​ಲೈನ್ಸ್​​ ವಿಮಾನದಲ್ಲಿ ಟೋಕಿಯೋದಿಂದ ಡಲ್ಲಾಸ್​ಗೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ಮೊಬೈಲ್​ ಫೋನ್​ ಚಾರ್ಜ್​ ಆಗೋದನ್ನ ನಿಲ್ಲಿಸಿದೆ ಎಂಬ ಕಾರಣಕ್ಕೆ ವಿಮಾನವನ್ನೇ ಹಿಂತಿರುಗುವಂತೆ ಮಾಡಿದ್ದಾಳೆ. ಕಳೆದ ವಾರ ಈ Read more…

ಮದುವೆಗೆ ಬಂದವರಿಂದ ಮಾನಗೇಡಿ ಕೃತ್ಯ, ಸಾಮೂಹಿಕ ಅತ್ಯಾಚಾರದ ಬಳಿಕ ಬೆತ್ತಲೆ ನೇತು ಹಾಕಿದ ದುರುಳರು

ಪಾಟ್ನಾ: ಬಿಹಾರದ ಸಮಷ್ಠಿಪುರ ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ಬೆತ್ತಲೆಗೊಳಿಸಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ವಿದ್ಯುತ್ ಕಂಬಕ್ಕೆ ನೇತು ಹಾಕಿದ್ದಾರೆ. ಸಮಷ್ಠಿಪುರ Read more…

BIG NEWS: ಕೊರೊನಾ ಎರಡನೇ ಅಲೆಗೆ 513 ವೈದ್ಯರು ಬಲಿ; ಕರ್ನಾಟಕದಲ್ಲಿ ಮೃತಪಟ್ಟ ಡಾಕ್ಟರ್ಸ್ ಎಷ್ಟು ಗೊತ್ತಾ…..?

ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ವೈದ್ಯಕೀಯ ಲೋಕವೇ ನಲುಗಿ ಹೋಗಿದ್ದು, ದೇಶದಲ್ಲಿ ಈವರೆಗೆ 513 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 Read more…

BIG NEWS: ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; 24 ಗಂಟೆಯಲ್ಲಿ 2,08,921 ಜನರಲ್ಲಿ ಕೋವಿಡ್ ಪಾಸಿಟಿವ್; ಸಾವಿನ ಸಂಖ್ಯೆಯೂ ಗಣನೀಯ ಏರಿಕೆ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,08,921 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,71,57,795ಕ್ಕೆ ಏರಿಕೆಯಾಗಿದೆ. ಕಳೆದ Read more…

ಇಲ್ಲಿದೆ ʼಬುದ್ಧ ಪೂರ್ಣಿಮೆʼ ವಿಶೇಷತೆ

ಕ್ರಿ.ಪೂ. 623 ರಲ್ಲಿ ಬುದ್ಧ ಜನಿಸಿದ್ದ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಮೇ ನಲ್ಲಿ ಬರುವ ಹುಣ್ಣಿಮೆ ಬುದ್ಧ ಜನಿಸಿದ ದಿನ ಮಾತ್ರವಲ್ಲ, ಜ್ಞಾನೋದಯವಾದ ದಿನ Read more…

ಶೋ ನಡೆಯುವಾಗಲೇ ಸರ್ಕಸ್ ಟ್ರೇನರ್‌ ಮೇಲೆ ಸಿಂಹದ ದಾಳಿ

ವನ್ಯಜೀವಿಗಳನ್ನು ಒಳಗೊಂಡ ಸರ್ಕಸ್‌ ಸ್ಟಂಟ್‌ಗಳು ಬಲು ರಿಸ್ಕೀ ಹಾಗೂ ಪ್ರಾಣಿಹಿಂಸೆಗೆ ಪ್ರಚೋದನೆ ಕೊಡುವಂಥ ಕ್ರಿಯೆಯಾಗಿದೆ. ಅದೆಷ್ಟೇ ನುರಿತ ವೃತ್ತಿಪರರೇ ಆದರೂ ಸಹ ಈ ವಿಚಾರದಲ್ಲಿ ಯಾವಾಗ ಏನಾಗುತ್ತದೆಂದು ಹೇಳುವುದು Read more…

ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 ತಿಂಗಳಲ್ಲಿ ನಡೆದಿದೆ 6 ಶಸ್ತ್ರಚಿಕಿತ್ಸೆ..!

ಭಾರತದಲ್ಲಿ ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಎರಡನೇ ಹಂತದಲ್ಲಿ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈವರೆಗೆ 5000ಕ್ಕೂ ಹೆಚ್ಚು ಮಂದಿಗೆ ಬ್ಲಾಕ್ ಫಂಗಸ್ ಕಾಡಿದೆ. Read more…

ಸಿಬಿಐ ನಿರ್ದೇಶಕರ ಹುದ್ದೆಗೆ ಮಹಾರಾಷ್ಟ್ರ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ನೇಮಕ

ನವದೆಹಲಿ: ಸಿಬಿಐ ನಿರ್ದೇಶಕರಾಗಿ ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಚಹಾ ಬಿಸ್ಕೆಟ್​ ಐಸ್​ಕ್ರೀಂ..!

ಸೋಶಿಯಲ್​ ಮೀಡಿಯಾದಲ್ಲಿ ತರಹೇವಾರಿ ತಿಂಡಿಗಳನ್ನ ಶೇರ್​ ಮಾಡುವವರಿಗೆ ಬರಗಾಲವಿಲ್ಲ. ಖಾರ ಜಿಲೇಬಿ, ಸ್ವೀಟ್​ ಗೋಭಿ ಸೇರಿದಂತೆ ಚಿತ್ರ ವಿಚಿತ್ರ ತಿನಿಸುಗಳನ್ನ ಸೋಶಿಯಲ್​ ಮೀಡಿಯಾ ಕಂಡಿದೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ಚಹ Read more…

ಪ್ರಿಯಕರನೊಂದಿಗಿದ್ದಾಗಲೇ ರೆಡ್ ಹ್ಯಾಂಡಾಗಿ ಹಿಡಿ ಎಂದ ಪತ್ನಿ, ಸವಾಲು ಸ್ವೀಕರಿಸಿ ಸರಸವಾಡುವಾಗಲೇ ಹಿಡಿದು ಥಳಿಸಿದ ಪತಿ

ಸೂರತ್: ಗುಜರಾತ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಒಟ್ಟಿಗೆ ಕಟ್ಟಿಹಾಕಿ ಥಳಿಸಿದ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಗುಜರಾತ್ Read more…

ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಕಣ್ಣಿನ ದೃಷ್ಟಿ ವಾಪಸ್​

ಕಳೆದ ನಾಲ್ಕು ದಶಕಗಳಿಂದ ಅಂಧನಾಗಿ ಜೀವನ ನಡೆಸುತ್ತಿದ್ದ 58 ವರ್ಷದ ವ್ಯಕ್ತಿಯೊಬ್ಬ ಲೈಟ್​ ಆಕ್ಟಿವೆಟೇಡ್​ ಥೆರಪಿ ಮೂಲಕ ತಮ್ಮ ಒಂದು ಕಣ್ಣಿನಲ್ಲಿ ಭಾಗಶಃ ದೃಷ್ಟಿಯನ್ನ ವಾಪಸ್​ ಪಡೆದಿದ್ದಾರೆ. ಸುಮಾರು Read more…

ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್

ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳ ಹಾಗೂ ವ್ಯಾಪಾರಿ ನಡುವೆ ನಡೆದ ಸಂವಹನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆಯನ್ನು ಸರ್ವೇಕ್ಷಣಾ ಕ್ಯಾಮೆರಾದಲ್ಲಿ Read more…

BIG NEWS: ರಾಜ್ಯ ಬಿಜೆಪಿಯಲ್ಲಿ ಅನಿರೀಕ್ಷಿತ ಬೆಳವಣಿಗೆ, ನಾಯಕತ್ವ ಬದಲಾವಣೆಗೆ ತೆರೆಮರೆಯಲ್ಲಿ ಗರಿಗೆದರಿದ ಚಟುವಟಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟ ಎದುರಾಗಿರುವ ಹೊತ್ತಲ್ಲೇ ಆಡಳಿತಾರೂಢ ಬಿಜೆಪಿ ನಾಯಕತ್ವ ಬದಲಾವಣೆ ಬಗ್ಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸ್ಥಳೀಯ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು, Read more…

ಚೀಸ್​ ಫೋಟೋ ಶೇರ್​ ಮಾಡಿ ಜೈಲುಪಾಲಾದ ಡ್ರಗ್​ ಡೀಲರ್​..!

ಸಾಮಾಜಿಕ ಜಾಲತಾಣದಲ್ಲಿ ಚೀಸ್​​ ಪ್ಯಾಕೆಟ್​ನ ಫೋಟೊವನ್ನ ಹಾಕಿದ ವ್ಯಕ್ತಿಯೊಬ್ಬ ಇದೀಗ ಬರೋಬ್ಬರಿ 13 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ..! ಅರೆ, ಚೀಸ್​ಗೂ ಜೈಲು ಶಿಕ್ಷೆಗೂ ಇದೇನು ಸಂಬಂಧ ಅಂದರಾ..? Read more…

ಗರ್ಲ್​‌ ಫ್ರೆಂಡ್​ ಆಸೆ ತೀರಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ..!

ನಮಗೆ ಬೇಕಾಗಿದ್ದು ಸಿಗಲಿ ಅಂತಾ ದೇವರ ಮೊರೆ ಹೋಗೋದು ಕಾಮನ್​. ಕೆಲವೊಮ್ಮೆ ದೇವರಿಗೆ ಹರಕೆಯನ್ನೂ ಕಟ್ಟಿಕೊಳ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ಲ್ಯಾಂಬರ್ಗಿನಿ ಕಾರಿಗಾಗಿ ಹರಕೆ ಹೊರಲು ಹೋಗಿ Read more…

ಬಾಬಾ ರಾಮ್​ದೇವ್ ‘ಈಡಿಯಟ್​’ ಎಂದ ನಿರ್ಮಾಪಕ ಹನ್ಸಲ್​ ಮೆಹ್ತಾ..!

ಭಾರತೀಯ ವೈದ್ಯಕೀಯ ಸಂಘದಲ್ಲಿ ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರ ಸಮಯವನ್ನ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿ ಬಾಬಾ ರಾಮದೇವ್​ರನ್ನ ಈಡಿಯಟ್​ ಎಂದು ನಿರ್ಮಾಪಕ ಹನ್ಸಲ್​ ಮೆಹ್ತಾ ಜರಿದಿದ್ದಾರೆ. ಅಲೋಪತಿಯನ್ನ Read more…

BIG NEWS: ಇಂದು ದೇಶವ್ಯಾಪಿ ರೈತರ ಹೋರಾಟ, 12 ಪಕ್ಷಗಳ ಬೆಂಬಲ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ದೇಶವ್ಯಾಪಿ ರೈತರು ಹೋರಾಟ ಕೈಗೊಂಡಿದ್ದಾರೆ. ಕೇಂದ್ರದ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದಿಗೆ ಆರು Read more…

ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ….!

ಕೋವಿಡ್ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸುದ್ದಿಗಳು ತೇಲಿ ಬರುತ್ತಲೇ ಇವೆ. ಒಮ್ಮೆಲೇ ಈ ಜಾಗತಿಕ ಸೋಂಕಿನ ಅಬ್ಬರ ದೇಶದಲ್ಲೆಲ್ಲಾ Read more…

ಗುಡ್ ನ್ಯೂಸ್: ಮಕ್ಕಳ ಶಾಲಾ ಶುಲ್ಕದಲ್ಲಿ ಶೇಕಡ 25 ರಷ್ಟು ವಿನಾಯಿತಿ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ ಶುಲ್ಕ ಇಳಿಕೆ ಮಾಡಲು ಅನೇಕ ಶಾಲೆಗಳ ಆಡಳಿತ ಮಂಡಳಿಗಳು ತೀರ್ಮಾನ ಕೈಗೊಂಡಿವೆ. ಕಳೆದ ಬಾರಿ ರಾಜ್ಯ ಸರ್ಕಾರ ಸೂಚನೆ ನೀಡಿದ Read more…

7 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್ ಬಿಸಾಡಿದ್ದ ಮಹಿಳೆ….!

ಲೇಡಿ ಲಕ್ ಅನ್ನೋದೇ ಹಾಗೆ ನೋಡಿ…! ಅಮೆರಿಕದ ಮಸ್ಸಾಚುಸೆಟ್ಸ್‌ನ ಮಹಿಳೆಯೊಬ್ಬರಿಗೆ ಈ ಲೇಡಿ ಲಕ್ ಒಮ್ಮೆ ಅಲ್ಲ ಎರಡು ಬಾರಿ ಖುಲಾಯಿಸಿದೆ. ಕೋಟ್ಯಾಧೀಶೆಯಾಗುವ ಅವಕಾಶದಿಂದ ವಂಚಿತೆಯಾಗಲಿದ್ದ ಲಿಯಾ ರೋಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...