alex Certify BIG NEWS: ಕೊರೊನಾ ಎರಡನೇ ಅಲೆಗೆ 513 ವೈದ್ಯರು ಬಲಿ; ಕರ್ನಾಟಕದಲ್ಲಿ ಮೃತಪಟ್ಟ ಡಾಕ್ಟರ್ಸ್ ಎಷ್ಟು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಎರಡನೇ ಅಲೆಗೆ 513 ವೈದ್ಯರು ಬಲಿ; ಕರ್ನಾಟಕದಲ್ಲಿ ಮೃತಪಟ್ಟ ಡಾಕ್ಟರ್ಸ್ ಎಷ್ಟು ಗೊತ್ತಾ…..?

ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ವೈದ್ಯಕೀಯ ಲೋಕವೇ ನಲುಗಿ ಹೋಗಿದ್ದು, ದೇಶದಲ್ಲಿ ಈವರೆಗೆ 513 ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 ತಿಂಗಳಲ್ಲಿ ನಡೆದಿದೆ 6 ಶಸ್ತ್ರಚಿಕಿತ್ಸೆ..!

ಈ ಕುರಿತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಪಷ್ಟಪಡಿಸಿದ್ದು, ದೇಶಾದ್ಯಂತ ಕೊರೊನಾ ಎರಡನೇ ಅಲೆಗೆ ತುತ್ತಾದ ವೈದ್ಯರ ಬಗ್ಗೆ ಮಾಹಿತಿ ನೀಡಿದೆ. ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲಿಯೇ 103 ವೈದ್ಯರು ಕೊರೊನಾಗೆ ಬಲಿಯಾಗಿದ್ದಾರೆ.

‘ಯಾಸ್’ ಚಂಡಮಾರುತ ಪ್ರಭಾವ, ಮೇ 29 ರ ವರೆಗೆ ಮಳೆ ಸಾಧ್ಯತೆ

ಬಿಹಾರದಲ್ಲಿ 96, ರಾಜಸ್ಥಾನದಲ್ಲಿ 39 ಹಾಗೂ ಕರ್ನಾಟಕದಲ್ಲಿ 8 ವೈದ್ಯರು ಮಹಾಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...