alex Certify ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್

ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳ ಹಾಗೂ ವ್ಯಾಪಾರಿ ನಡುವೆ ನಡೆದ ಸಂವಹನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆಯನ್ನು ಸರ್ವೇಕ್ಷಣಾ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಅಂಗಡಿಗೆ ಬಂದು ಶೆಲ್ಫ್‌ಗಳಿಂದ ವಸ್ತುಗಳನ್ನು ಎತ್ತಿಕೊಂಡು ತನ್ನೊಂದಿಗೆ ಬಂದ ವ್ಯಕ್ತಿಗೆ ತಮ್ಮ ವಾಹನದಲ್ಲಿ ಅವುಗಳನ್ನು ಇಟ್ಟುಕೊಳ್ಳಲು ಕೊಡುತ್ತಿರುವ ದೃಶ್ಯಾವಳಿಯು ವಿಡಿಯೋದಲ್ಲಿ ಸೆರೆಯಾಗಿದೆ.

ಮಧುಮೇಹಿಗಳೂ ಕೂಡ ಖುಷಿಯಿಂದ ತಿನ್ನಬಹುದು ರಾಗಿ ಬರ್ಫಿ

ಇದೇ ವೇಳೆ, “10-20 ಇರಲಿ ಎಂದು ಬಿಡಬಾರದೇ?” ಎಂದು ಅಂಗಡಿಯಾತ ಕೇಳಿದರೆ, “ಹಾ, 10-20 ಇರಲಿ” ಎಂದು ಪ್ರತಿಕ್ರಿಯಿಸಿದ್ದಾನೆ.

ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ 5000 ರೂ. ಜಮಾ: ದೆಹಲಿ ಸರ್ಕಾರದ ಮಹತ್ವದ ಕ್ರಮ

“ದೊಡ್ಡ ನೋಟು ಎಲ್ಲಿ?” ಎಂದು ಕಳ್ಳ ಕೇಳುತ್ತಲೇ “ಇನ್ನೂ ಯಾವ ಮಾರಾಟವೂ ಆಗಿಲ್ಲ, ಎಲ್ಲಿಂದ ಬರಬೇಕು?” ಎಂದಿದ್ದಾನೆ. ಹೀಗೆ ಇಬ್ಬರ ನಡುವಿನ ಸಂಭಾಷಣೆಯು ವಿಡಿಯೋದಲ್ಲಿ ಇಡಿಯಾಗಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...