alex Certify ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ.

ಮದುವೆಗೆ ಬಂದವರಿಂದ ಮಾನಗೇಡಿ ಕೃತ್ಯ, ಸಾಮೂಹಿಕ ಅತ್ಯಾಚಾರದ ಬಳಿಕ ಬೆತ್ತಲೆ ನೇತು ಹಾಕಿದ ದುರುಳರು

ಆನೆ ಮರಿಯೊಂದು ತನ್ನ ಅಮ್ಮನೊಂದಿಗೆ ಆಟವಾಡಲು ಆಕೆಯತ್ತ ಬಂಡಿಯೊಂದನ್ನು ಎಸೆಯುತ್ತಿದ್ದು, ಇದಕ್ಕೆ ಪ್ರತಿಯಾಗಿ ಅದರಮ್ಮನ ಪ್ರತಿಕ್ರಿಯೆ ಹಾಗೂ ಮತ್ತೊಂದು ಮರಿಯ ಸಖತ್‌ ಸ್ಪಂದನೆ ನೋಡುವುದೇ ಒಂದು ಚಂದ.

ಶೋ ನಡೆಯುವಾಗಲೇ ಸರ್ಕಸ್ ಟ್ರೇನರ್‌ ಮೇಲೆ ಸಿಂಹದ ದಾಳಿ

ಅಮ್ಮ-ಮಕ್ಕಳ ಈ ಸೂಪರ್‌ ಕ್ಯೂಟ್ ಕ್ಷಣಗಳ ವಿಡಿಯೋ ನಿರೀಕ್ಷೆಯಂತೆಯೇ ಭಾರೀ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...