alex Certify Live News | Kannada Dunia | Kannada News | Karnataka News | India News - Part 3960
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪಘಾತ ಪ್ರಕರಣ; ನನ್ನ ಮಗ ಡ್ರೈವಿಂಗ್ ಮಾಡುತ್ತಿರಲಿಲ್ಲ; ಮಂತ್ರಿ ಮಗನ ಹೆಸರು ಕೇಳಿಬಂದಾಗ ಚರ್ಚೆ ಸಹಜ ಎಂದ ಡಿಸಿಎಂ ಸವದಿ

ಬೆಂಗಳೂರು: ಪುತ್ರ ಚಿದಾನಂದ್ ಕಾರು ಅಪಘಾತ ಪ್ರಕರಣದಲ್ಲಿ ರೈತ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ, ನನ್ನ ಮಗ ಡ್ರೈವಿಂಗ್ ಮಾಡಲ್ಲ. ಕಾರನ್ನು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಲೂಸ್ ಮಾದ ಯೋಗಿ

ಲೂಸ್ ಮಾದ ಯೋಗಿ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಯೋಗಿ 2007ರಲ್ಲಿ ದುನಿಯಾ ವಿಜಯ್ ನಟನೆಯ ‘ದುನಿಯಾ’ ಚಿತ್ರದಲ್ಲಿ ಲೂಸ್ ಮಾದ ಎಂಬ ಪಾತ್ರದಲ್ಲಿ ಅಭಿನಯಿಸುವ Read more…

BIG NEWS: ಇಷ್ಟವಿಲ್ಲವೆಂದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಿ; ಯತ್ನಾಳ್ ಗೆ ಬಸವರಾಜ ದಡೇಸುಗೂರು ಟಾಂಗ್

ಕೊಪ್ಪಳ: ಸಿಎಂ ಬಿ.ಎಸ್.ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ತಿರುಗೇಟು ನೀಡಿರುವ ಶಾಸಕ ಬಸವರಾಜ ದಡೇಸುಗೂರು, ಪದೇ ಪದೇ ಆರೋಪ Read more…

ಅಬ್ಬಾ….! ಮೂಕವಿಸ್ಮಿತರನ್ನಾಗಿಸುತ್ತೆ ಪ್ರಕೃತಿ ಸೌಂದರ್ಯದ ಈ ವಿಡಿಯೋ

ದೇಶದ ಈಶಾನ್ಯ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಬೆಟ್ಟಗುಡ್ಡಗಳ ರಾಜ್ಯ ಮಿಜ಼ೋರಾಂ ಸಹ ಇದಕ್ಕೆ ಹೊರತಲ್ಲ. ರಾಜಧಾನಿ ಐಜಾಲ್‌ ಬಳಿ ಇರುವ ಘಟ್ಟ ಪ್ರದೇಶವೊಂದರಲ್ಲಿ ಮೋಡಗಳು ಬೆಟ್ಟಗಳ Read more…

ʼಲಾಕ್‌ ಡೌನ್ʼ ಸಡಿಲಿಸುತ್ತಲೇ ಗಿರಿಧಾಮಗಳತ್ತ ದೌಡಾಯಿಸಿದ ಪ್ರವಾಸಿಗರು

ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವ ಹಿನ್ನೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಇದೇ ಖುಷಿಯಲ್ಲಿ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹಿಮಾಚಲ ಪ್ರದೇಶದ ಮನಾಲಿ, Read more…

ವಿಡಿಯೋ: ರೆಕ್ಕೆಯರಳಿಸಿ ನೃತ್ಯ ಮಾಡುತ್ತಿರುವ ಬಿಳಿ ನವಿಲು

ಬಿಳಿ ನವಿಲೊಂದು ತನ್ನ ರೆಕ್ಕೆಗಳನ್ನು ಸುಂದರವಾಗಿ ಅರಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಸುಂದರವಾದ ಉದ್ಯಾನವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ನವಿಲು ತನ್ನ ಗರಿಗಳನ್ನು ಸಂಪೂರ್ಣವಾಗಿ ಅರಳಿಸಿ ನೃತ್ಯ Read more…

ಚರ್ಚೆಗೆ ಕಾರಣವಾಗಿದೆ 90 ರ ದಶಕದ ವೆಡ್ಡಿಂಗ್ ಮೆನು

ಭಾರತದಲ್ಲಿ ಮದುವೆಗಳೆಂದರೆ ಭೂರೀ ಭೋಜನದ ಕಾರ್ಯಕ್ರಮಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಮದುವೆಗಳ ಮೆನುಗಳು ಕಾಲಕಾಲಕ್ಕೆ ಮಾರ್ಪಾಡಾಗುತ್ತಲೇ ಬಂದಿದ್ದು, ಜನರು ತಂತಮ್ಮ ಆರ್ಥಿಕ ಕ್ಷಮತೆಗಳಿಗೆ ಅನುಸಾರವಾಗಿ ಅತಿಥಿಗಳಿಗೆ ಭರ್ಜರಿಯಾಗಿಯೇ ಉಣಬಡಿಸುತ್ತಾರೆ. Read more…

21 ಎಕರೆ ಬಂಜರು ಭೂಮಿಯಲ್ಲಿ ದಟ್ಟಡವಿ ಸೃಷ್ಟಿಸಿದ ಉದ್ಯಮಿ

ಸಾಗರದ ಬಳಿ 21 ಎಕರೆಯಷ್ಟು ಜಮೀನನ್ನು ಖರೀದಿ ಮಾಡಿರುವ ಬೆಂಗಳೂರು ಮೂಲದ ಉದ್ಯಮಿ ಸುರೇಶ್ ಕುಮಾರ್‌, ಕಳೆದ ಹತ್ತು ವರ್ಷಗಳಲ್ಲಿ ಈ ಜಾಗದಲ್ಲಿ ಅರಣ್ಯದ ಕವಚ ಮೂಡುವಂತೆ ಮಾಡಿ Read more…

SPECIAL: ʼಮುತ್ತುʼ ನೀಡುವ ಮೊದಲು ನಿಮಗಿದು ತಿಳಿದಿರಲಿ

ಇಂದು ಅಂತರಾಷ್ಟ್ರೀಯ ಕಿಸ್ಸಿಂಗ್‌ ಡೇ. ಪ್ರತಿ ವರ್ಷ ಜುಲೈ 6 ರಂದು ಮುತ್ತಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಿಮಿತ್ತ ವಿಶೇಷ ಲೇಖನ. ಜೀವನದಲ್ಲಿ ಒಮ್ಮೆಯಾದ್ರೂ ನಿಮ್ಮ ಪ್ರೀತಿ ಪಾತ್ರರಿಗೆ Read more…

ಸಿಎಂ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಶೀಘ್ರ: BSY ಪರ ಬ್ಯಾಟಿಂಗ್ ಮಾಡಿದ ಮಠಾಧೀಶರಿಗೆ ಯತ್ನಾಳ್ ಟಾಂಗ್

ಮೈಸೂರು: ನನ್ನ ಬಳಿ ಸಿಎಂ ಭ್ರಷ್ಟಾಚಾರದ ಬ್ರಹ್ಮಾಸ್ತ್ರವಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಭ್ರಷ್ಟಾಚಾರದ ದಾಖಲೆಗಳನ್ನು ಶೀಘ್ರವೇ ಬಿಡುಗಡೆ Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; 111 ದಿನಗಳಲ್ಲೇ ಅತಿ ಕಡಿಮೆ ಸೋಂಕಿತರು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 34,703 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 111 ದಿನಗಳಲ್ಲೇ ಮೊದಲ ಬಾರಿ ಸೋಂಕಿತರ ಸಂಖ್ಯೆಯಲ್ಲಿ Read more…

BIG NEWS: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ವರಿಷ್ಠರ ಬುಲಾವ್ –ದೆಹಲಿಗೆ ನಿರಾಣಿ ದೌಡು

ಬೆಂಗಳೂರು: ರಾಜ್ಯದಲ್ಲಿ ಅನೇಕ ರಾಜಕೀಯ ವಿದ್ಯಮಾನಗಳ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ಸಚಿವ ಮುರುಗೇಶ್ ನಿರಾಣಿ ದಿಢೀರ್ ದೆಹಲಿಗೆ ದೌಡಾಯಿಸಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಬಳ್ಳಾರಿ ಮತ್ತು ಕಲಬುರಗಿ ಜಿಲ್ಲಾ Read more…

ಮುಂಗಾರು ಚುರುಕು: ಭಾರಿ ಮಳೆ ಹಿನ್ನಲೆ ಕರಾವಳಿ, ಒಳನಾಡಿನ 24 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಭಾರಿ ಮಳೆ ಸಾಧ್ಯತೆ ಹಿನ್ನಲೆಯಲ್ಲಿ 24 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಜುಲೈ 6 ರಿಂದ Read more…

ಬಸ್ ಪ್ರಯಾಣಿಕರಿಗೆ ಶಾಕ್: ಬಿಎಂಟಿಸಿ ಟಿಕೆಟ್ ದರ ಶೇಕಡ 20 ರಷ್ಟು ಏರಿಕೆ ಸಾಧ್ಯತೆ

ಬೆಂಗಳೂರು: ಬಿಎಂಟಿಸಿ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡೀಸೆಲ್ ದರ ಬಾರಿ ಏರಿಕೆಯಾದ ಕಾರಣ ನಿಗಮಕ್ಕೆ ನಷ್ಟವಾಗುತ್ತಿದ್ದು, ಶೇಕಡ 20 ರಷ್ಟು ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ Read more…

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಲ್ಯಾಪ್ ಟಾಪ್ ವಿತರಣೆ; ಸಚಿವ ಶ್ರೀರಾಮುಲು ಮಾಹಿತಿ

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ Read more…

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾಧ್ಯಮ ಸಲಹೆಗಾರ ಸದಾನಂದ ನಿಧನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಕೆ.ಸಿ. ಸದಾನಂದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಹೃದಯಾಘಾತವಾದ ತಕ್ಷಣ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. Read more…

ನಾಪತ್ತೆಯಾಗಿದ್ದ ಶ್ವಾನ ಮರಳಿ ಬಂದ ರೀತಿ ಕಂಡು ದಂಪತಿಗೆ ಅಚ್ಚರಿ

ಸಾಮಾನ್ಯವಾಗಿ ಸಾಕಿದ ಶ್ವಾನಗಳು ನಾಪತ್ತೆಯಾದರೆ ಅದರ ಮಾಲೀಕರಿಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಪ್ರೀತಿಯ ಶ್ವಾನವನ್ನ ಹುಡುಕಾಡಲು ಮಾಲೀಕರು ಇನ್ನಿಲ್ಲದ ಪ್ರಯತ್ನವನ್ನ ಮಾಡುತ್ತಾರೆ. ಅನೇಕ ಪ್ರಕರಣಗಳಲ್ಲಿ ನಾಪತ್ತೆಯಾದ ಶ್ವಾನಗಳನ್ನ ಹುಡುಕುವಲ್ಲಿ Read more…

ವೈಫಲ್ಯವನ್ನು ಮೆಟ್ಟಿ ಯಶಸ್ಸು ಸಾಧಿಸಿದ ಆ್ಯಂಡಿ ಜೆಸ್ಸಿ ಈಗ ಅಮೆಜಾನ್ ಸಿಇಓ

ಅಮೆಜಾನ್​ ಸಿಇಓ ಜೆಫ್​ ಬೆಜೋಸ್​ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಮೆಜಾನ್​​​ ಕಂಪನಿಯನ್ನ ಉತ್ತುಂಗಕ್ಕೆ ಏರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಬೆಜೋಸ್​​ ತಮ್ಮ ಅಧಿಕಾರವನ್ನ ಆಂಡಿ ಜ್ಯಾಸಿ ಅವರಿಗೆ ಹಸ್ತಾಂತರಿಸಿದ್ದಾರೆ. Read more…

BIG NEWS: ಮೃತ ಪತಿಯ ಪಿತ್ರಾರ್ಜಿತ ಆಸ್ತಿ ಮೇಲೆ ವಿಧವೆ ಹಕ್ಕಿನ ಕುರಿತು ಹೈಕೋರ್ಟ್​ ಮಹತ್ವದ ತೀರ್ಪು

ಮೃತ ಪತಿಯ ಆಸ್ತಿಯ ಮೇಲೆ ಪತ್ನಿಗೆ ಇರುವ ಅಧಿಕಾರವನ್ನ ತಪ್ಪಿಸಬೇಕು ಅಂದಾದಲ್ಲಿ ಆಕೆಗೆ ಮರುಮದುವೆಯಾಗಿದೆ ಅನ್ನೋದನ್ನ ಕಾನೂನಾತ್ಮಕವಾಗಿ ಸಾಬೀತು ಪಡಿಸಬೇಕು ಎಂದು ಚತ್ತೀಸಗಢ ಹೈಕೋರ್ಟ್​ ಹೇಳಿದೆ. ಪ್ರಕರಣವೊಂದರ ಸಂಬಂಧ Read more…

CBSE 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಶೈಕ್ಷಣಿಕ ಪಠ್ಯಕ್ರಮ ವಿಂಗಡಣೆ

ನವದೆಹಲಿ: ಕೊರೋನಾ ಕಾರಣದಿಂದಾಗಿ 2020 -21 ನೇ ಸಾಲಿನ ಸಿಬಿಎಸ್ಇ 10 ಮತ್ತು 12 ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 2021 Read more…

ಮಾಲಿನ್ಯಮುಕ್ತ ನಗರ ಈ ಪ್ರವಾಸಿ ತಾಣ

ದೇಶದಲ್ಲಿ ಪ್ರತಿದಿನ ಹೆಚ್ಚುತ್ತಿರುವ ಮಾಲಿನ್ಯ ಹಾಗೂ ವಿಷ ಗಾಳಿಗೆ ಜನರು ಆತಂಕಗೊಂಡಿದ್ದಾರೆ. ಕಲುಶಿತ ನಗರಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಆದ್ರೆ ಮಾಲಿನ್ಯ ಮುಕ್ತ ನಗರಗಳ ಸಂಖ್ಯೆ ಬಹಳ ಕಡಿಮೆ. Read more…

ಬಲವಂತವಾಗಿ ಮತಾಂತರ ಮಾಡಿಸಿದ ವಕೀಲನ ಪರವಾನಿಗೆ ಅಮಾನತು

ಮಹಿಳೆಯನ್ನ ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ತನ್ನ ಕಚೇರಿಯಲ್ಲೇ ಮದುವೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬಳಿಕ ದೆಹಲಿ ಬಾರ್​ ಕೌನ್ಸಿಲ್​​​​ ವಕೀಲರೊಬ್ಬರ ಪರವಾನಿಗೆಯನ್ನ ಅಮಾನತುಗೊಳಿಸಿದೆ. Read more…

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಸದ್ಯ ಪ್ರಯಾಣ ದರ ಏರಿಕೆ ಇಲ್ಲ; ಡಿಸಿಎಂ ಸವದಿ

ಬೆಳಗಾವಿ: ಇಂಧನ ದರ ಭಾರಿ ಏರಿಕೆಯ ಕಾರಣ ಬಸ್ ಪ್ರಯಾಣ ದರ ಏರಿಕೆ ಮಾಡಬಹುದೆಂದು ಹೇಳಲಾಗಿತ್ತು. ಆದರೆ, ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಸದ್ಯ ಬಸ್ Read more…

ʼಪ್ರಧಾನಮಂತ್ರಿ ಗರೀಬ್​ ಅನ್ನ ಕಲ್ಯಾಣʼ ಯೋಜನೆ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ

ಕೊರೊನಾ ವೈರಸ್​​ ಸೃಷ್ಟಿಸಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿರುವವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ್​ ಮಂತ್ರಿ ಗರೀಬ್​ ಅನ್ನ ಕಲ್ಯಾಣ ಯೋಜನೆಯ 4ನೆ ಹಂತದಲ್ಲಿ Read more…

ಕೋವಿಡ್: ಶೇ.99 ಮಂದಿ ಸಾವನ್ನಪ್ಪಿದ್ದರ ಹಿಂದಿನ ಕಾರಣ ಬಹಿರಂಗ

ಅಮೆರಿಕದಲ್ಲಿ ಇತ್ತೀಚೆಗೆ ವರದಿಯಾಗಿರುವ ಕೋವಿಡ್​ ಸಾವಿನ ಪ್ರಮಾಣದಲ್ಲಿ 99 ಪ್ರತಿಶತ ಮಂದಿ ಕೊರೊನಾ ಲಸಿಕೆ ಪಡೆಯದವರೇ ಆಗಿದ್ದಾರೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ. Read more…

ಅಪಘಾತವಾದ ಕಾರ್ ನಲ್ಲಿ ನಾನಿರಲಿಲ್ಲ, DCM ಲಕ್ಷ್ಮಣ ಸವದಿ ಪುತ್ರ ಸ್ಪಷ್ಟನೆ

ಬೆಂಗಳೂರು: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಪ್ರಯಾಣಿಸುತ್ತಿದ್ದ ಕಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಆದರೆ, ಆಕಸ್ಮಿಕವಾಗಿ ಕಾರಿಗೆ ಅವರು ಅಡ್ಡ ಬಂದಿದ್ದರಿಂದ Read more…

‘ಮದುವೆ’ ನಂತ್ರ ಹೀಗೆ ಬದಲಾಗ್ತಾರೆ ಭಾರತೀಯ ಪುರುಷರು

ಮದುವೆ ನಂತ್ರ ಹುಡುಗಿಯರಿಗೆ ಹೊಂದಾಣಿಕೆ ಅನಿವಾರ್ಯ. ಹೊಸ ಮನೆ, ಹೊಸ ಜನ, ಹೊಸ ಜವಾಬ್ದಾರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಉತ್ತಮ ಸೊಸೆ, ಪತ್ನಿ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಹುಡುಗಿಯರು ಮಾತ್ರವಲ್ಲ ಮದುವೆ ನಂತ್ರ Read more…

ಅಸಂಘಟಿತ ಕಾರ್ಮಿಕರ ಖಾತೆಗೆ ಹಣ ಜಮಾ: ಜುಲೈ 31 ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಶ

ಮಡಿಕೇರಿ: ರಾಜ್ಯದಲ್ಲಿ ಕೋವಿಡ್-19 ರ 2 ನೇ ಅಲೆ ಕಾರಣ ಲಾಕ್‍ಡೌನ್ ಜಾರಿಗೊಳಿಸಿರುವ ಪರಿಣಾಮವಾಗಿ ಕಾರ್ಮಿಕರಿಗೆ ಆರ್ಥಿಕವಾಗಿ ನಷ್ಟವಾಗಿರುವುದನ್ನು ಗಮನಿಸಿ ಮುಖ್ಯಮಂತ್ರಿಯವರು 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ನೆರವಿನ Read more…

BIG BREAKING: ಡಿಸಿಎಂ ಲಕ್ಷ್ಮಣ ಸವದಿ ಪುತ್ರನ ಕಾರ್ ಡಿಕ್ಕಿ, ಬೈಕ್ ನಲ್ಲಿದ್ದ ರೈತ ಸಾವು

ಬಾಗಲಕೋಟೆ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರನ ಕಾರು ಡಿಕ್ಕಿಯಾಗಿ ಬೈಕ್ ನಲ್ಲಿದ್ದ ರೈತ ಮೃತಪಟ್ಟ ಘಟನೆ ನಡೆದಿದೆ. ಕೂಡಲ ಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಬಿಡುಗಡೆ

ಬಳ್ಳಾರಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 2021ನೇ ಜುಲೈ ಮಾಹೆಯ ಪಡಿತರ ಈಗಾಗಲೇ ಹಂಚಿಕೆಯಾಗಿದ್ದು, ಅದರಂತೆ ಪಡಿತರ ಚೀಟಿದಾರರು ಪಡಿತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...