alex Certify Live News | Kannada Dunia | Kannada News | Karnataka News | India News - Part 3955
ಕನ್ನಡ ದುನಿಯಾ
    Dailyhunt JioNews

Kannada Duniya

10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ದೇಶದಲ್ಲಿ ಕರೋನಾ ಮಹಾಮಾರಿ ವಕ್ಕರಿಸಿಕೊಂಡ ಕಾರಣ ಲಾಕ್ಡೌನ್ ಘೋಷಿಸಿದ ಪರಿಣಾಮ ನಿಗದಿಯಾಗಿದ್ದ 10ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಪರೀಕ್ಷೆ ಯಾವಾಗ ನಡೆಸಲಾಗುತ್ತದೆ ಎಂಬ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಇದೀಗ ಪ್ರಾಥಮಿಕ Read more…

BIG NEWS: ಸಿಬಿಎಸ್ಇ 10 ನೇ ತರಗತಿ ಪರೀಕ್ಷೆ ರದ್ದುಪಡಿಸಿದ ಸರ್ಕಾರ

ನವದೆಹಲಿ: ಲಾಕ್ ಡೌನ್ ಜಾರಿ ಮಾಡಿದ್ದರಿಂದ ಮುಂದೂಡಿಕೆಯಾಗಿದ್ದ ಸಿಬಿಎಸ್ಇ 10 ನೇ ತರಗತಿ ಬಾಕಿ ವಿಷಯಗಳ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಕೊರೋನಾ ಬಿಕ್ಕಟ್ಟು ಕಾರಣದಿಂದ 10 Read more…

ರಾಜ್ಯದ ಜನತೆಗೆ ಯಡಿಯೂರಪ್ಪ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

ಬೆಂಗಳೂರು: ಲಾಕ್ಡೌನ್ ಜಾರಿಯಾಗಿರುವುದರಿಂದ ಕುಸಿದ ಆರ್ಥಿಕತೆಗೆ ಪುನಶ್ಚೇತನ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ರಮಕೈಗೊಂಡಿದ್ದಾರೆ. ಇದೇ ವೇಳೆ ಸಂಕಷ್ಟದಲ್ಲಿರುವ ರೈತರು, ಅಸಂಘಟಿತ ಕಾರ್ಮಿಕರು, ನೇಕಾರರು ಮತ್ತಿತರ ಸಮುದಾಯಗಳಿಗೆ ವಿಶೇಷ Read more…

ಸರ್ಕಾರಿ ಜಮೀನು ಸಾಗುವಳಿ ರೈತರಿಗೆ ಸರ್ಕಾರದಿಂದ ‘ಸಿಹಿ ಸುದ್ದಿ’

ಬೆಂಗಳೂರು: ಅನೇಕ ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಕ್ರಮ ಮಾಡಿಕೊಳ್ಳಲು ಬಗರುಕುಂ ಯೋಜನೆಯಡಿ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲಾಗುವುದು. ಕಂದಾಯ ಸಚಿವ ಆರ್. ಅಶೋಕ್ Read more…

ವಿದೇಶದಿಂದ ಬರಲಿದ್ದಾರೆ 2 ಲಕ್ಷ ಭಾರತೀಯರು, ವಿಶ್ವದಲ್ಲೇ ಅತಿ ದೊಡ್ಡ ಏರ್ ಲಿಫ್ಟ್

ವಿದೇಶದಲ್ಲಿ ಸಿಲುಕಿರುವ 14,800 ಭಾರತೀಯರನ್ನು ಮೊದಲ ಹಂತದಲ್ಲಿ 64 ವಿಮಾನಗಳಲ್ಲಿ ಏರ್ಲಿಫ್ಟ್ ಮಾಡಲಾಗುವುದು. ಏರ್ ಇಂಡಿಯಾ ಎಕ್ಸ್ ಪ್ರೆಸ್ ನ 24 ವಿಮಾನಗಳು, ಏರ್ ಇಂಡಿಯಾದ 40 ವಿಮಾನಗಳಲ್ಲಿ Read more…

ಹೊರ ಜಿಲ್ಲೆಗೆ ತೆರಳುವವರಿಗೆ ಶುಭ ಸುದ್ದಿ: 2 ಗಂಟೆಯಲ್ಲೇ ಸಿಗುತ್ತೆ ʼಪಾಸ್ʼ

ಶಿವಮೊಗ್ಗ: ಹೊರ ಜಿಲ್ಲೆಗಳಿಗೆ ಒಂದು ಅವಧಿಗೆ ಮಾತ್ರ ತೆರಳುವವರಿಗೆ ಈಗಾಗಲೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಂತದಲ್ಲಿ ವನ್ ವೇ ಪಾಸ್ ನೀಡಲಾಗುತ್ತಿದ್ದು, ವಿಳಂಬಕ್ಕೆ ಅವಕಾಶವಿಲ್ಲದಂತೆ ಅರ್ಜಿ ಸಲ್ಲಿಸಿದ ಎರಡು Read more…

ಮಹಿಳೆಯರಿಗೇಕೆ ಇಷ್ಟ ಕತ್ತಲ ಸೆಕ್ಸ್…?

ಮಹಿಳೆಯರೂ ಸೆಕ್ಸ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಪುರುಷರಂತೆ ಬಹಿರಂಗವಾಗಿ ಹೇಳುವುದಿಲ್ಲ ಎಂಬುದನ್ನು ಬಿಟ್ಟರೆ ರೋಮ್ಯಾಂಟಿಕ್ ಸೆಕ್ಸ್ ಮಹಿಳೆಯರಿಗೆ ಇಷ್ಟ. ರಾತ್ರಿ ಮಾದಕ ಬಟ್ಟೆಯಲ್ಲಿ, ಕತ್ತಲಲ್ಲಿ ಮಹಿಳೆಯರ ರೋಮ್ಯಾನ್ಸ್ ಹೆಚ್ಚಾಗುತ್ತದೆ. Read more…

ಎಲ್ಲರಿಗೂ 3 ತಿಂಗಳು ಉಚಿತ ಗ್ಯಾಸ್ ವಿತರಣೆ ಕುರಿತಾಗಿ ಸರ್ಕಾರದಿಂದ ಮಾಹಿತಿ

ಬೆಂಗಳೂರು: ಉಚಿತ ಅಡುಗೆ ಅನಿಲ ವಿತರಣೆ ಘೋಷಿತ ಯೋಜನೆಗಳಿಗೆ ಮಾತ್ರ ಸೀಮಿತ. ಉಳಿದವರಿಗೆ ಉಚಿತ ಗ್ಯಾಸ್ ಪೂರೈಸುವ ಸ್ಥಿತಿಯಲ್ಲಿ ಇಲ್ಲವೆಂದು ಹೈಕೋರ್ಟ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಉಜ್ವಲ Read more…

ಕೊರೋನಾ ಆರ್ಥಿಕ ಬಿಕ್ಕಟ್ಟು: ನೌಕರರಿಗೆ ಸರ್ಕಾರದಿಂದ ಬಿಗ್ ಶಾಕ್

ಕೊರೋನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಗಳಿಕೆ ರಜೆಗೆ ಕತ್ತರಿ ಹಾಕಲಾಗಿದೆ. ಗಳಿಕೆ ರಜೆ ವೇತನವಾಗಿ ಪರಿವರ್ತಿಸುವ ಅವಕಾಶವನ್ನು ರದ್ದುಪಡಿಸಲಾಗಿದೆ. ನೌಕರರು Read more…

ಪತಿ ಕೆಲಸಕ್ಕೆ, ಪ್ರಿಯಕರ ಮನೆಗೆ: ಸೆಕ್ಸ್ ವೇಳೆಯಲ್ಲೇ ಸಿಕ್ಕಿಬಿದ್ದ ಪತ್ನಿ

ತಿರುವನಂತಪುರಂ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸರಸವಾಡುತ್ತಿದ್ದ ವೇಳೆಯಲ್ಲೇ ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಕೇರಳದಲ್ಲಿ ನಡೆದಿದೆ. ಕೊಟ್ಟಾಯಂನಲ್ಲಿ ದಂಪತಿ ವಾಸವಾಗಿದ್ದು, ಪತಿ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್

ಮಂಗಳೂರು: ಕೇಂದ್ರ – ರಾಜ್ಯ ಸರ್ಕಾರಗಳ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ರಾಜ್ಯದ ರೈತರಿಗಾಗುತ್ತಿರುವ ಅನಾನುಕೂಲ ಪರಿಹರಿಸಲು ಸದ್ಯದಲ್ಲಿಯೇ ಕೃಷಿ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸಲಾಗುವುದು ಎಂದು ಕೃಷಿ ಸಚಿವ Read more…

ಬೆಚ್ಚಿಬಿದ್ದ ದಾವಣಗೆರೆ: ಇಂದು 12 ಮಂದಿಗೆ ಕೊರೋನಾ ದೃಢ, ಮತ್ತೊಬ್ಬರು ಸಾವು

ದಾವಣಗೆರೆ ಜಿಲ್ಲೆಯಲ್ಲಿ ಇಂದು 12 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮತ್ತೊಬ್ಬರು ಇಂದು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ ಮತ್ತಷ್ಟು ಜನರಿಗೆ Read more…

ಇಳಿದೇ ಹೋಯ್ತು ಕಿಕ್: ಬಿಸಿ ತುಪ್ಪವಾಯ್ತು ಮದ್ಯ, ಶೇಕಡ 75 ರಷ್ಟು ಹೆಚ್ಚಾಯ್ತು ದರ

ದೆಹಲಿ ಸರ್ಕಾರ ಮದ್ಯದ ಮೇಲೆ ಬರೋಬ್ಬರಿ ಶೇಕಡ 70 ರಷ್ಟು ಕೊರೋನಾ ವಿಶೇಷ ತೆರಿಗೆ ಹಾಕುವ ಮೂಲಕ ಕುಡುಕರ ಕಿಕ್ ಇಳಿಸಿದೆ. ಅದೇ ರೀತಿ ಆಂಧ್ರಪ್ರದೇಶ ಸರ್ಕಾರ ಮದ್ಯದ Read more…

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ

ಇದೊಂದು ಶಾಕಿಂಗ್ ವಿಡಿಯೋ. ಮಂಗವೊಂದು ಪುಟ್ಟ ಮಗುವನ್ನು ರಸ್ತೆಯಲ್ಲಿ ದರ ದರನೆ ಎಳೆದೊಯ್ಯುವ ಸನ್ನಿವೇಶವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ಸನ್ನಿವೇಶ ನೋಡಿದರೆ ಅದೊಂದು ತರಬೇತಿ ಪಡೆದ ಮಂಗ ಎನಿಸುತ್ತದೆ. Read more…

ಮಾಲೀಕನನ್ನು ರಸ್ತೆಯಲ್ಲೇ ಗೋಳು ಹೋಯ್ದುಕೊಂಡ ಶ್ವಾನ

ವಾಕಿಂಗ್ ತೆರಳಿದ್ದ ನಾಯಿ ಮನೆಗೆ ವಾಪಸಾಗಲು ಸತಾಯಿಸುವ ವಿಡಿಯೋವೊಂದು ವೈರಲ್ ಆಗಿದೆ. ಕ್ವೀನ್ಸ್ ಲ್ಯಾಂಡ್ ನ ಗೋಲ್ಡ್ ಕೋಸ್ಟ್ ನಲ್ಲಿ ಮೈಕ್ ಕುಕ್ ಎಂಬವರು ತಮ್ಮ ಮೆಚ್ಚಿನ ಗೋಲ್ಡನ್ Read more…

BIG NEWS: ಮಹಾಮಾರಿ ʼಕರೋನಾʼಗೆ ರಾಜ್ಯದಲ್ಲಿಂದು ಇಬ್ಬರು ಬಲಿ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಒಟ್ಟೂ 29 ಮಂದಿ ಸಾವನ್ನಪ್ಪಿದ್ದಾರೆ. Read more…

ಹಣ ಕಳೆದುಕೊಂಡು ಕಂಗಾಲಾಗಿದ್ದ ಅಜ್ಜಿಗೆ ನೆರವಾದ ಪಾಲಿಕೆ ಸದಸ್ಯ

ಶಿವಮೊಗ್ಗ: ಹಣದ ಗಂಟು ಕಳೆದುಕೊಂಡ ಅಜ್ಜಿಗೆ ಮಹಾನಗರಪಾಲಿಕೆ ಸದಸ್ಯ ಪ್ರಭು ಅವರು ಅದನ್ನು ವಾಪಾಸ್ ಮರಳಿಸಿದ ಘಟನೆ ನಗರದಲ್ಲಿ ನಡೆದಿದೆ. ಕೋಟೆ ರಸ್ತೆಯಲ್ಲಿ ಅಜ್ಜಿಯೊಬ್ಬರು ತಮ್ಮ ಬಟ್ಟೆ ಗಂಟಿನ Read more…

ನವಿಲಿನ ವಯ್ಯಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ಜನ

ನವಿಲೊಂದು ಕಾಡ ಹಾದಿಯಲ್ಲಿ ತನ್ನ ಉದ್ದವಾದ ಗರಿಗಳನ್ನು ವಯ್ಯಾರದಿಂದ ಬಳುಕಿಸುತ್ತಾ ಮರವೇರುವ ದೃಶ್ಯವೊಂದು ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವನ್ಯಜೀವಿ ಛಾಯಾಗ್ರಾಹಕ ಹರ್ಷ ನರಸಿಂಹ ಮೂರ್ತಿ ಅವರು ರಾಜಸ್ತಾನದ Read more…

ಸಾಮೂಹಿಕ ಅತ್ಯಾಚಾರಕ್ಕೆ ಸ್ಕೆಚ್ ಹಾಕಿದ್ದ ಪಿಯುಸಿ ವಿದ್ಯಾರ್ಥಿಗಳು ಅರೆಸ್ಟ್

ದೆಹಲಿ ಸಾಮೂಹಿಕ ಅತ್ಯಾಚಾರ ಇಡೀ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿತ್ತು. ಆರೋಪಿಗಳಿಗೆ ಗಲ್ಲು ಶಿಕ್ಷೆಯಾದರೂ ದೇಶದಲ್ಲಿ ಇದೊಂದು ಮಾಸದ ಕಪ್ಪು ಚುಕ್ಕೆ. ಆದರೆ ಅತ್ಯಾಚಾರಗಳು ಮಾತ್ರ ಇನ್ನು ನಿಂತಿಲ್ಲ. ಇದೀಗ Read more…

ಮತ್ತೆ ಕ್ಯಾತೆ ತೆಗೆದ ಪಾಕ್…! ಜಾಗ ಖಾಲಿ ಮಾಡುವಂತೆ ಭಾರತದ ಖಡಕ್‌ ಸೂಚನೆ

ಏನಾದರೊಂದು ಕ್ಯಾತೆ ತೆಗೆಯುವ ಪಾಕಿಸ್ತಾನ ಆಗಾಗ ಭಾರತದ ಬಳಿ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇರುತ್ತದೆ. ಆದರೂ ಬುದ್ದಿ ಮಾತ್ರ ಕಲಿಯುತ್ತಿಲ್ಲ. ಇದೀಗ ಮತ್ತೊಮ್ಮೆ ಆಕ್ರಮಿತ ಕಾಶ್ಮೀರ ಬಿಟ್ಟು ತೊಲಗುವಂತೆ ಭಾರತದ Read more…

ಕೊರೊನಾ ಮಧ್ಯೆಯೇ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ

ಕೊರೊನಾದಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಕೆಲವೊಂದು ಸಡಿಲಿಕೆಯನ್ನು ನೀಡಿದ್ದರೂ ಕೊರೊನಾ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಸರ್ಕಾರ, ಪೊಲೀಸರು, ವೈದ್ಯಕೀಯ ಸಿಬ್ಬಂದಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಈ Read more…

ಬಿಗ್‌ ಬ್ರೇಕಿಂಗ್‌ ನ್ಯೂಸ್:‌ ಒಂದೇ ದಿನ ದೇಶದಲ್ಲಿ 3,900 ಪ್ರಕರಣಗಳು ಪತ್ತೆ

ದೇಶದಲ್ಲಿ ಇಂದು ಒಂದೇ ದಿನ 3,900 ಕರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 195 ಮಂದಿ ಸಾವನ್ನಪ್ಪಿದ್ದಾರೆ. ಇದು ಈವರೆಗಿನ ಅತಿ ಹೆಚ್ಚು ಕರೋನಾ ಸೋಂಕು ಪ್ರಕರಣಗಳು ಎಂದು ಹೇಳಲಾಗಿದ್ದು, Read more…

‘ಲಾಕ್ ಡೌನ್’ ಮುಗಿಯುವ ಮುನ್ನವೇ ಸಡಿಲಿಕೆ ಮಾಡಿ ಎಡವಿತಾ ಸರ್ಕಾರ…?

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ಮಹಾಮಾರಿ ಈಗಾಗಲೇ ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 40 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. Read more…

ವಿದ್ಯಾರ್ಥಿಗಳೇ ಗಮನಿಸಿ: ಈ ವೆಬ್ ಸೈಟ್ ನಲ್ಲಿ ಲಭ್ಯವಿದೆ ಪ್ರಥಮ ಪಿಯುಸಿ ಫಲಿತಾಂಶ

ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಕರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸುತ್ತಿಲ್ಲವಾದ ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರು ಬರದಂತೆ ಸೂಚನೆ ನೀಡಲಾಗಿದೆ. Read more…

ಲಾಕ್ಡೌನ್ ಬೋರ್ ಹೋಗಲಾಡಿಸಲು ಲಾಲಿ ಪಾಪ್ ನೆಕ್ಕಿ ಲೆಕ್ಕ ಇಟ್ಟ ಯುವಕ

ಚೆಸ್ಟರ್(ಯುಕೆ): ಲಾಕ್‌ಡೌನ್ ಜನರಿಂದ ಏನೇನೋ ಮಾಡಿಸುತ್ತಿದೆ. ಅಂಥದ್ದೇ ಅತಿ ರೋಚಕ ಸುದ್ದಿ ಇಲ್ಲೊಂದಿದೆ. ಇಲ್ಲೊಬ್ಬ ಹುಡುಗ ಲಾಲಿಪಾಪ್ ಒಂದನ್ನು ಎಷ್ಟು ಬಾರಿ ನೆಕ್ಕಿದರೆ ಖಾಲಿ ಆಗುತ್ತದೆ ಎಂದು ಲೆಕ್ಕ Read more…

ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿ ಜೈಲು ಸೇರಿದ ದಂಪತಿ

ಇರಾನಿನ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾಗಿದ್ದ ಅಹ್ಮದ್ ಮೊಯಿನ್ ಶಿರಾಜಿ ಮತ್ತು ಪತ್ನಿ ಶಬ್ನಮ್ ಶಾ ರೋಖಿಗೆ ನ್ಯಾಯಾಲಯವು 16 ವರ್ಷಗಳ ಜೈಲು ಶಿಕ್ಷೆ ಮತ್ತು 74 ಛಡಿ ಏಟುಗಳ Read more…

ಬಿಗ್‌ ನ್ಯೂಸ್:‌ ಜೂನ್‌ ತಿಂಗಳಲ್ಲಿ SSLC ಪರೀಕ್ಷೆ…?

ಕರೋನಾ ಸೋಂಕು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿದ್ದರಿಂದ ನಿಗದಿಯಾಗಿದ್ದ ಹತ್ತನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಅಲ್ಲದೇ ಬಾಕಿ ಉಳಿದುಕೊಂಡಿದ್ದ ದ್ವಿತೀಯ ಪಿಯುಸಿಯ ಒಂದು ವಿಷಯದ Read more…

ದಂಗಾಗಿಸುತ್ತೆ ಮದ್ಯ ಖರೀದಿಗಾಗಿ ಈತ ಮಾಡಿರುವ ʼವೆಚ್ಚʼ

ನಿನ್ನೆಯಷ್ಟೆ ಮದ್ಯ ಮಾರಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ನಿನ್ನೆಯಿಂದಲೂ ಸರದಿ ಸಾಲಿನಲ್ಲಿ ನಿಂತು ಮದ್ಯ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿಗೆ 2.5 ಲೀಟರ್ ಮಾತ್ರ ಮದ್ಯ ಮಾರಾಟ ಮಾಡಬೇಕು ಅಂತಾ Read more…

ಹುಲಿ ಹಿಡಿಯಲು ಹೆಲಿಕಾಪ್ಟರ್ ನಲ್ಲಿ ಬಂದು ಪೆಚ್ಚಾದ ಪೊಲೀಸ್

ಲಾಕ್ಡೌನ್ ಸಂದರ್ಭದಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇಲ್ಲೊಂದು ಪ್ರಕರಣದಲ್ಲಿ ಹುಲಿಯೊಂದು ಬಂದಿದೆ ಎಂಬ ಮಾಹಿತಿ ಬೆನ್ನಟ್ಟಿ ಹೆಲಿಕ್ಯಾಪ್ಟರ್ ಸಹಿತ ಶಸ್ತ್ರ ಸಜ್ಜಿತರಾಗಿ ಸ್ಥಳಕ್ಕೆ ಬಂದಿಳಿದು ಅವಾಕ್ಕಾದ ಪ್ರಕರಣವೊಂದು Read more…

ಯುವತಿ ಮಿದುಳಿನಲ್ಲಿತ್ತು 6 ಇಂಚಿನ ಜೀವಂತ ಹುಳು

ಬೀಜಿಂಗ್: ಯುವತಿಯೊಬ್ಬಳ ತಲೆಯಲ್ಲಿದ್ದ 6 ಇಂಚಿನ ಜೀವಂತ ಹುಳುವನ್ನು ಚೀನಾ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದಿದ್ದಾರೆ. ಸುದ್ದಿ ಆಘಾತಕಾರಿಯಾಗಿದ್ದರೂ ಸತ್ಯ. ಕ್ಸಿಯೋ ಯಿ ಎಂಬ 23 ವರ್ಷದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...