alex Certify Live News | Kannada Dunia | Kannada News | Karnataka News | India News - Part 3950
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ ನಿಲ್ದಾಣದ ಸಮೀಪ ಏಕಕಾಲಕ್ಕೆ 10 ಹಾರುವ ತಟ್ಟೆ ಪ್ರತ್ಯಕ್ಷ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪ ಸುಮಾರು 10 ಗುರುತಿಸಲಾಗದ ಹಾರುವ ತಟ್ಟೆಗಳ ಓಡಾಟವನ್ನ ನಾಸಾದ ನೇರ ಪ್ರಸಾರದ ದೃಶ್ಯಗಳಲ್ಲಿ ಕಂಡುಬಂದಿದೆ. ಹದ್ದಿನ ಕಣ್ಣಿನ ಬಾಹ್ಯಾಕಾಶ ವೀಕ್ಷಕರು ಈ ದೃಶ್ಯಾವಳಿಗಳನ್ನ Read more…

ಚರ್ಚ್‌ ಕ್ರಾಸ್‌ ಗೆ ಬೆಂಕಿ ಹಚ್ಚಿದ್ದ ಅರೆಬೆತ್ತಲೆ ವ್ಯಕ್ತಿ ಅರೆಸ್ಟ್

ಚರ್ಚ್‌ ಒಂದರ ಬೆಲ್ ಟವರ್‌ ಏರಿದ ವ್ಯಕ್ತಿಯೊಬ್ಬ, ಕ್ರಾಸ್‌ಗೆ ಬೆಂಕಿ ಹಚ್ಚಿ, ಮೇಲ್ಛಾವಣಿಗಳ ಮೇಲೆ ಜಂಪಿಂಗ್ ಮಾಡಿ, ಕಟ್ಟಡಗಳಿಂದ ರ‍್ಯಾಪಲಿಂಗ್ ಮಾಡಿದ್ದ ಲಾಸ್ ಏಂಜಿಲೀಸ್‌ನ ಪೊಲೀಸರು ಬಂಧಿಸಿದ್ದಾರೆ. ಲಾಸ್ Read more…

ಜಗನ್ನಾಥ ದೇಗುಲದಲ್ಲಿ ಆರತಿ ಬೆಳಗಿದ ಅಮಿತ್ ಶಾ

ಅಹಮದಾಬಾದ್: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಹಮದಾಬಾದ್ ನಲ್ಲಿ ಇಂದು ಪ್ರಾರಂಭವಾಗುವ ವಾರ್ಷಿಕ ರಥಯಾತ್ರೆಗೆ ಮುಂಚಿತವಾಗಿ ಜಗನ್ನಾಥ ದೇವಸ್ಥಾನದಲ್ಲಿ ನೀಡಿ ಆರತಿ Read more…

ಮುತ್ತಿಡಲು ವಿರೋಧಿಸಿದ ವೃದ್ಧೆ ಮೇಲೆ ಹುಡುಗಿಯರಿಂದ ಹಲ್ಲೆ

ಮಹಾರಾಷ್ಟ್ರದ ಪುಣೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. 64 ವರ್ಷದ ವೃದ್ಧೆ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಪರಸ್ಪರ ಚುಂಬಿಸಲು ಮುಂದಾಗಿದ್ದ ಹುಡುಗಿಯರನ್ನು ತಡೆದ ಕಾರಣ ವೃದ್ಧೆ ಮೇಲೆ ಹಲ್ಲೆ Read more…

ಮಗುವನ್ನು ಅಪಹರಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಎರಡು ವರ್ಷದ ಮಗುವೊಂದನ್ನು ಅಪಹರಿಸಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬ ಖಾಸಗಿ ಬಸ್ ಒಂದನ್ನು ಏರುವ ವೇಳೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಕುತ್ತಿಗೆ ಸುತ್ತ ಕಿತ್ತಳೆ ಬಣ್ಣದ ಸ್ಕಾರ್ಫ್ ಸುತ್ತಿಕೊಂಡಿರುವ Read more…

ವಂಚನೆ ಯತ್ನ ಪ್ರಕರಣ: ಪತ್ರಿಕಾಗೋಷ್ಟಿಯಲ್ಲಿ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಚಾಲೆಂಜಿಂಗ್‌ ಸ್ಟಾರ್

ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸುವ ಮೂಲಕ ನಟ ದರ್ಶನ್​​ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ದರ್ಶನ್​​ ಪ್ರಕರಣದ ಬಗ್ಗೆ ಇಂಚಿಂಚೂ Read more…

ಕೊರೊನಾ ಲಸಿಕೆ ಹಾಕಲು ನದಿ ದಾಟಿ ಹೋದ ಆರೋಗ್ಯ ಸೇವಾ ಕಾರ್ಯಕರ್ತರು

ಜಮ್ಮು ಮತ್ತು ಕಾಶ್ಮೀದರ ರಜೌರಿ ಜಿಲ್ಲೆಯ ತ್ರಲಾ ಗ್ರಾಮದಲ್ಲಿ ಭಾರೀ ಮಳೆಯ ನಡುವೆಯೂ ಕೋವಿಡ್ ಲಸಿಕೆ ಹಾಕುವ ತಮ್ಮ ಕೆಲಸ ಮುಂದುವರೆಸಿದ ಆರೋಗ್ಯ ಸೇವಾ ಕಾರ್ಯಕರ್ತರು, ಪ್ರವಾಹಪೀಡಿತ ನದಿಯೊಂದನ್ನು Read more…

ಮದುವೆಯಲ್ಲಿ ಮುಂಬೈ ಇಂಡಿಯನ್ಸ್‌ ಲೋಗೋ ಹಾಕಿಸಿಕೊಂಡ ಮದುಮಗಳು

ಶುಭ ಸಮಾರಂಭಗಳಿಗೆ ಮೆಹಂದಿ ಹಾಕಿಕೊಂಡು ಮಿಂಚುವುದು ಯಾವ ಹೆಣ್ಣುಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ ? ಮದುಮಗಳೊಬ್ಬಳು ತನ್ನ ಮದುವೆ ಮೆಹಂದಿಯ ಭಾಗವಾಗಿ ಒಂದು ಕೈಯಲ್ಲಿ ಮುಂಬೈ ಇಂಡಿಯನ್ಸ್‌ ಕ್ರಿಕೆಟ್ Read more…

ಬಿದ್ದುಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಮನಸೋಯಿಚ್ಛೆ ಮಿನಿ ಟ್ರಕ್ ಚಾಲನೆ ಮಾಡುತ್ತಿದ್ದ ಚಾಲಕನಿಂದಾಗಿ ಅದರಲ್ಲಿದ್ದ ಪ್ರಯಾಣಿಕರಿಗೆ ’ಧರ್ಮದೇಟು’ ಬಿದ್ದ ಘಟನೆಯೊಂದು ಟೋಲ್ ಪ್ಲಾಜ಼ಾ ಒಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕ್ಲಿಪ್‌ Read more…

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೀಡಾದ ಜನತೆಯಿಂದ ಚಿನ್ನ ಮಾರಾಟ

ಗೋವಾ: ಕೋವಿಡ್ ಲಾಕ್ ಡೌನ್ ನಿಂದ ದೇಶದಲ್ಲಿ ಅನೇಕ ಜನರು ಕಷ್ಟಕ್ಕೀಡಾಗಿದ್ದಾರೆ. ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದರೆ, ಚಿಕ್ಕ ಪುಟ್ಟ ಬ್ಯುಸಿನೆಸ್ ಮಾಡುತ್ತಿದ್ದವರು ಬಂಡವಾಳ ಹಾಕಿ ಲಾಭ Read more…

ರಾಕ್ ​ಲೈನ್​ ವೆಂಕಟೇಶ್​ ನಿವಾಸದ ಮೇಲೆ ಮದ್ಯದ ಬಾಟಲಿ ಎಸೆದ ಕಿಡಿಗೇಡಿಗಳು

ಎರಡು ದಿನಗಳ ಹಿಂದಷ್ಟೇ ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್​ ನಿವಾಸದ ಮೇಲೆ ಜೆಡಿಎಸ್​ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ಬೆನ್ನಲ್ಲೆ ಇದೀಗ ಮತ್ತೊಂದು ಮಹತ್ವದ ಘಟನೆ ಸಂಭವಿಸಿದೆ. ತಡರಾತ್ರಿ ಬೈಕ್​ನಲ್ಲಿ ಬಂದ Read more…

‘ಅಕ್ಕ, ನಮ್ಮ ಕ್ಷೇತ್ರದಲ್ಲೂ ದಯಮಾಡಿ ಅಕ್ರಮ ಗಣಿಗಾರಿಕೆ ನಿಲ್ಲಿಸಕ್ಕ’: ಸುಮಲತಾ ವಿರುದ್ಧ ಜೆಡಿಎಸ್ ಶಾಸಕನ ವ್ಯಂಗ್ಯ

ಕೆಆರ್​ಎಸ್​ ಡ್ಯಾಂ ವಿಚಾರವಾಗಿ ಶುರುವಾದ ವಾಕ್ಸಮರ ಇನ್ನೂ ಆರಿದಂತೆ ಕಾಣುತ್ತಿಲ್ಲ. ಇಂದು ಮಾತನಾಡಿದ ನಾಗಮಂಗಲ ಜೆಡಿಎಸ್​ ಶಾಸಕ ಸುರೇಶ್​ ಗೌಡ ಅಕ್ಕ, ದಯಮಾಡಿ ಬಂದು ಅಕ್ರಮ ಗಣಿಗಾರಿಕೆ ನಿಲ್ಲಿಸಿಕೊಡಿ Read more…

ಈ ಪುಟ್ಟ ಕಂದಮ್ಮನ ದೇಹದ ತುಂಬೆಲ್ಲ ಇದೆ ಹೇರಳ ಕೂದಲು..!

ನವಜಾತ ಶಿಶುಗಳಲ್ಲಿ ತಲೆಗೂದಲು ಹೇರಳವಾಗಿ ಇರೋದು ಅಸಾಮಾನ್ಯ ವಿಷಯವೇನಲ್ಲ. ಅನೇಕ ತಾಯಂದಿರಿಗೆ ಇದು ಅತ್ಯಂತ ಖುಷಿ ವಿಚಾರ ಕೂಡ ಹೌದು. ಆದರೆ ದೇಹದ ತುಂಬೆಲ್ಲ ಗಾಢವಾಗಿ ಕೂದಲು ಇರೋದು Read more…

ದರ್ಶನ್​ ಹೆಸರಲ್ಲಿ ವಂಚನೆ ಪ್ರಕರಣ: ತದ್ವಿರುದ್ಧ ಹೇಳಿಕೆ ನೀಡಿದ ದಚ್ಚು ಸ್ನೇಹಿತರು

ಸ್ಯಾಂಡಲ್​ವುಡ್​ ನಟ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ. ಬ್ಯಾಂಕ್​ ಮ್ಯಾನೇಜರ್​ ಎಂದು ಸುಳ್ಳು ಹೇಳಿಕೊಂಡು 25 ಕೋಟಿ ರೂಪಾಯಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಜೇಷ್ಠ ಪುತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ತಮ್ಮ 59ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1986ರಲ್ಲಿ ಸಂಗೀತಂ ಶ್ರೀನಿವಾಸ್ ರಾವ್ Read more…

ʼಜೈಡಸ್ ಕ್ಯಾಡಿಲಾʼ ಲಸಿಕೆ ಅನುಮೋದನೆಗೆ ಕಾಯ್ಬೇಕು ಇನ್ನೊಂದಿಷ್ಟು ದಿನ

ಕೊರೊನಾ ವೈರಸ್ ರೋಗದ ವಿರುದ್ಧ ಲಸಿಕೆ ಅತಿದೊಡ್ಡ ಅಸ್ತ್ರವೆಂದು ಪರಿಗಣಿಸಲಾಗುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಸಣ್ಣ ಮಕ್ಕಳಿಗೆ ಇನ್ನೂ ಕೊರೊನಾ ಲಸಿಕೆ ಬಂದಿಲ್ಲ. ಈ Read more…

ʼಅಂಚೆ ಕಚೇರಿʼ ಈ ಯೋಜನೆಯಲ್ಲಿ ಪತಿ-ಪತ್ನಿಗೆ ಸಿಗ್ತಿದೆ ವಾರ್ಷಿಕ 59,400 ರೂ.ಗಳಿಸುವ ಅವಕಾಶ

ಹಣ ಗಳಿಕೆ ಹಾಗೂ ಹಣ ಹೂಡಿಕೆಗೆ ಅಂಚೆ ಕಚೇರಿ ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿ ವಿಶೇಷ ಯೋಜನೆ ಮೂಲಕ ಪತಿ-ಪತ್ನಿ ವಾರ್ಷಿಕವಾಗಿ 59,400 ರೂಪಾಯಿ ಗಳಿಸಬಹುದು. ಈ ಯೋಜನೆಯ Read more…

‘ಭಜರಂಗಿ 2’ ಚಿತ್ರದ ಟೀಸರ್ ರಿಲೀಸ್

ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 59ನೇ ಹುಟ್ಟುಹಬ್ಬವಾಗಿದ್ದು ಅವರ ಅಭಿಮಾನಿಗಳಿಂದ ಹಾಗೂ ಸಿನಿಮಾ ಕಲಾವಿದರಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಶಿವರಾಜ್ ಕುಮಾರ್ Read more…

ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲಿದೆ. ಈ ಮಧ್ಯೆ Read more…

ಟಾಪ್ ಲೆಸ್ ಆದ ಮಹಿಳೆಯರಿಗೆ ಬ್ರಾ ಧರಿಸಿದ ಪುರುಷರಿಂದ ಬೆಂಬಲ….!

ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಶನಿವಾರ ನಡೆದ ವಿಶಿಷ್ಟ ಪ್ರತಿಭಟನೆ ಅಂತರ್ ಜಾಲದಲ್ಲಿ ಇಂದು ವೈರಲ್ ಆಗಿದೆ. ಪ್ರದರ್ಶನಕಾರರನ್ನು ನೋಡಿ ಪೊಲೀಸರು ದಂಗಾಗಿದ್ದಾರೆ. ಮಹಿಳೆಯರು ಟಾಪ್‌ಲೆಸ್ ಆಗಿ ಬೀದಿಗಿಳಿದಿದ್ದರೆ, ಪುರುಷರು Read more…

BIG BREAKING: ರಾಜಕೀಯ ಜೀವನಕ್ಕೆ ಅಧಿಕೃತ ʼಗುಡ್ ​ಬೈʼ ಹೇಳಿದ ರಜನಿಕಾಂತ್

ಆರೋಗ್ಯ ಕಾರಣದಿಂದಾಗಿ ರಾಜಕೀಯ ಜೀವನದಿಂದ ದೂರ ಸರಿದಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಇದೀಗ ತಮ್ಮ ರಾಜಕೀಯ ಜೀವನದ ಬಗ್ಗೆ ಅಧಿಕೃತ ಘೋಷಣೆಯನ್ನ ಹೊರಡಿಸಿದ್ದಾರೆ. ಇನ್ನೆಂದೂ ತಾವು ರಾಜಕೀಯ ಜೀವನಕ್ಕೆ Read more…

ಹೆಲಿಕಾಪ್ಟರ್‌ ಬಳಸಿ ಕುದುರೆ ರಕ್ಷಣೆ….! ವಿಡಿಯೋ ವೈರಲ್

ಹಳ್ಳವೊಂದರಿಂದ ಕುದುರೆಯೊಂದನ್ನು ಹೆಲಿಕಾಪ್ಟರ್‌ ಬಳಸಿ ಬಲು ನಾಜೂಕಾಗಿ ಮೇಲೆತ್ತಿದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಆರೆಂಜ್ ಕೌಂಟಿ ಅಗ್ನಿಶಾಮಕ ಇಲಾಖೆ ಈ ರಕ್ಷಣಾ ಕಾರ್ಯ ನಡೆಸಿದೆ. 3300 ಕ್ಕೂ Read more…

ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಸಿಗ್ತಿದೆ ಮತ್ತೊಂದು ಅವಕಾಶ

ಬಂಗಾರ ಪ್ರಿಯರಿಗೆ ಖುಷಿ ಸುದ್ದಿಯೊಂದಿದೆ. ಇಂದಿನಿಂದ ಕಡಿಮೆ ಬೆಲೆಗೆ ಬಂಗಾರ ಖರೀದಿಸಲು ಅವಕಾಶ ಸಿಗ್ತಿದೆ. ಸಾರ್ವಭೌಮ ಗೋಲ್ಡ್ ಬಾಂಡ್ ಯೋಜನೆ 2021-22ರ ನಾಲ್ಕನೇ ಸರಣಿ ಇಂದಿನಿಂದ ಪ್ರಾರಂಭವಾಗುತ್ತಿದೆ. ಇದು Read more…

ಗುಂಡಿ ಬಿದ್ದ ರಸ್ತೆ ರಿಪೇರಿಗೆ ಸ್ವಂತ ಜೇಬಿನಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ ಪೊಲೀಸ್ ಅಧಿಕಾರಿ

ದೇಶದ ರಸ್ತೆಗಳಲ್ಲಿ ಅಫಘಾತಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಇಂಥದ್ದೇ ನಿದರ್ಶನವೊಂದು ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲ್ಲೂಕಿನಲ್ಲಿ ಜರುಗಿದ್ದು, ಇಲ್ಲಿನ ಮಾದಾಪುರ – ಕೆ. ಬೆಳ್ತೂರು ನಡುವಿನ ಐದು Read more…

ಸ್ಟಾನ್ ಸ್ವಾಮಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದ ಶಿವಸೇನಾ ಸಂಸದ

ಪ್ರೀಸ್ಟ್ ಸ್ಟಾನ್ ಸ್ವಾಮಿ ಅವರನ್ನು ’ಜೈಲಿನಲ್ಲಿ ಕೊಲ್ಲಲಾಗಿದೆ’ ಎಂದು ಆಪಾದನೆ ಮಾಡಿರುವ ಶಿವಸೇನಾ ಸಂಸದ ಸಂಜಯ್ ರಾವತ್‌‌, ಆತನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಯವಿತ್ತು ಎಂದು ವಾರದ ಎಡಿಟೋರಿಯಲ್‌ Read more…

GOOD NEWS: ಇನ್ನಷ್ಟು ಇಳಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ರಿಕವರಿ ರೇಟ್ 97.22% ಕ್ಕೆ ಏರಿಕೆ

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 37,154 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,08,74,376ಕ್ಕೆ Read more…

ಉತ್ತರ ಪ್ರದೇಶ: ಜನನ ಪ್ರಮಾಣದಲ್ಲಿ ಗಮನಾರ್ಹ ಕುಸಿತ

ಅಂಕೆ ಇಲ್ಲದೇ ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರಲು ಮುಂದಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ, ರಾಜ್ಯದ ಒಟ್ಟಾರೆ ಫಲವತ್ತತೆಯ ದರವನ್ನು (ಟಿಎಫ್‌ಆರ್‌) 2026ರ ವೇಳೆಗೆ ಪ್ರಸಕ್ತ 2.7ರಿಂದ Read more…

ವಯಸ್ಸಲ್ಲದ ವಯಸ್ಸಿನ ಮಗಳ ಮದುವೆ ಮಾಡಿದ ಪೋಷಕರಿಗೆ ಬಿಗ್ ಶಾಕ್: ತಾಳಿ ಕಿತ್ತೆಸೆದು ಬಾಲಕಿ ಆಕ್ರೋಶ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮದುವೆ ಮಾಡಲಾಗಿದ್ದು, ಆಕೆ ಆಕ್ರೋಶದಿಂದ ದಾಳಿಯನ್ನು ಕಿತ್ತೆಸೆದ ಘಟನೆ ನಡೆದಿದೆ. ಜುಲೈ 7 ರಂದು ಹೊಸದುರ್ಗ ತಾಲೂಕಿನ ಗ್ರಾಮದಲ್ಲಿ Read more…

BIG NEWS: ಪಕ್ಷೇತರರಾಗಿ ಸ್ಫರ್ಧಿಸಲು ಜೆಡಿಎಸ್ ಶಾಸಕ ಜಿಟಿಡಿ ಇಂಗಿತ

ಮೈಸೂರು: ಜೆಡಿಎಸ್ ಪಕ್ಷದಿಂದ ದೂರವಾದಂರಿರುವ ಶಾಸಕ ಜಿ.ಟಿ. ದೇವೇಗೌಡ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ತೋರಿದ್ದಾರೆ. ಕಳೆದ ಎರಡು ವರ್ಷಗಳಿಂದ ಜೆಡಿಎಸ್ ಸಭೆಗಳಲ್ಲಿ ಅವರು ಭಾಗವಹಿಸಿಲ್ಲ. ಮುಂದೆ ಯಾವ ಪಕ್ಷ Read more…

BIG NEWS: ಜುಲೈ 12ರಿಂದ 16ರವರೆಗೆ ಭಾರಿ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

ರಾಜ್ಯದಲ್ಲಿ ಈ ಬಾರಿ ಮುಂಗಾರು ವಾಡಿಕೆಯಂತೆ ಆರಂಭವಾಗಿತ್ತಾದರೂ ಆ ಬಳಿಕ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಲಾಶಯಗಳು ತುಂಬುತ್ತವೋ ಇಲ್ಲವೋ ಎಂಬ ಆತಂಕ ರೈತಾಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...