alex Certify ಕೊರೊನಾ ಲಸಿಕೆ ಹಾಕಲು ನದಿ ದಾಟಿ ಹೋದ ಆರೋಗ್ಯ ಸೇವಾ ಕಾರ್ಯಕರ್ತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಲು ನದಿ ದಾಟಿ ಹೋದ ಆರೋಗ್ಯ ಸೇವಾ ಕಾರ್ಯಕರ್ತರು

Healthcare Workers Cross River to Conduct Covid-19 Vaccination in J&K Village

ಜಮ್ಮು ಮತ್ತು ಕಾಶ್ಮೀದರ ರಜೌರಿ ಜಿಲ್ಲೆಯ ತ್ರಲಾ ಗ್ರಾಮದಲ್ಲಿ ಭಾರೀ ಮಳೆಯ ನಡುವೆಯೂ ಕೋವಿಡ್ ಲಸಿಕೆ ಹಾಕುವ ತಮ್ಮ ಕೆಲಸ ಮುಂದುವರೆಸಿದ ಆರೋಗ್ಯ ಸೇವಾ ಕಾರ್ಯಕರ್ತರು, ಪ್ರವಾಹಪೀಡಿತ ನದಿಯೊಂದನ್ನು ದಾಟಿ ಊರು ತಲುಪಲು ಯತ್ನಿಸುತ್ತಿರುವ ವಿಡಿಯೋವನ್ನು ಎಎನ್‌ಐ ಏಜೆನ್ಸಿ ಹಂಚಿಕೊಂಡಿದೆ.

ಈ ಕಾರಣಕ್ಕೆ ಕಂಚಿನ ತಟ್ಟೆಯಲ್ಲಿ ಊಟ ಮಾಡುವಂತೆ ಸಲಹೆ ನೀಡುತ್ತಾರೆ ಹಿರಿಯರು

“ಈ ಪ್ರದೇಶದ ಜನರ ಮನೆಮನೆ ಬಾಗಿಲುಗಳನ್ನು ತಲುಪಿ ಲಸಿಕೆ ಹಾಕಲು ನಮಗೆ ಉನ್ನತ ವಲಯಗಳಿಂದ ಆದೇಶ ಬಂದಿದೆ. ಈ ಕೆಲಸ ಬಹಳ ಕಷ್ಟವಾಗಿದ್ದರೂ ಸಹ ನಮ್ಮ ಸಿಬ್ಬಂದಿ ನದಿ, ಪರ್ವತಗಳಂತ ಕಠಿಣ ಅಡಚಣೆಗಳನ್ನು ದಾಟಿ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ” ಎನ್ನುತ್ತಾರೆ ಕರ್ತವ್ಯದಲ್ಲಿರುವ ವೈದ್ಯೆ ಡಾ. ಯಾಸ್ಮಿನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...