alex Certify Live News | Kannada Dunia | Kannada News | Karnataka News | India News - Part 3947
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಮುವಾದವನ್ನೇ ಮರೆಸುವಂತಿದೆ ಈ ಸೌಹಾರ್ದತೆಯ ಆಸರೆ: ಹಿಂದೂ ಯುವತಿಗೆ ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

ಕೋಮು ಸಂಘರ್ಷ, ಲವ್​ ಜಿಹಾದ್​​ನಂತಹ ಪ್ರಕರಣಗಳೇ ಹೆಚ್ಚುತ್ತಿರುವ ಈ ಕಾಲದಲ್ಲಿ ಮಂಗಳೂರಿನ ಉಳ್ಳಾಲದಲ್ಲೊಂದು ವಿಶೇಷ ಘಟನೆ ಸಂಭವಿಸಿದೆ. ಮುಸ್ಲಿಂ ಕುಟುಂಬವೊಂದು ತೀವ್ರ ಬಡತನದಲ್ಲಿದ್ದ ಹಿಂದೂ ಕುಟುಂಬದ ಯುವತಿಯ ಮದುವೆ Read more…

BIG NEWS: ದೇಶದ ಮೊದಲ ಸೋಂಕಿತೆಗೆ ಈಗ ಮತ್ತೆ ಕೊರೊನಾ…!

ಭಾರತದ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಮೆಡಿಕಲ್​ ವಿದ್ಯಾರ್ಥಿನಿ ಇದೀಗ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ ಎಂದು ಕೇರಳದ ತ್ರಿಶೂರ್​​ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. Read more…

BIG NEWS: ಇಂದು ಏಕಾಏಕಿ ಕೊರೊನಾ ಸಾವಿನ ಪ್ರಕರಣ ಏರಿಕೆಯಾಗಿದ್ದರ ಹಿಂದಿದೆ ಈ ಕಾರಣ

ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಮಂಗಳವಾರ 31,443 ಪ್ರಕರಣಗಳು ದಾಖಲಾಗಿವೆ. ಇದು ಕಳೆದ 118 ದಿನಗಳಲ್ಲಿ ಅತಿ ಕಡಿಮೆ. ಚೇತರಿಕೆ ದರದಲ್ಲಿಯೂ ಭಾರಿ Read more…

ಟ್ವೀಟ್‌ ಡಿಲೀಟ್ ಮಾಡಿ ಇಲ್ಲಾಂದ್ರೆ ಟ್ವಿಟರ್‌ ಆ ಕೆಲಸ ಮಾಡುತ್ತೆ: ಆರ್‌ಟಿಐ ಕಾರ್ಯಕರ್ತನಿಗೆ ಹೈಕೋರ್ಟ್ ತಾಕೀತು

ವಿಶ್ವ ಸಂಸ್ಥೆಗೆ ಭಾರತದಿಂದ ಸಹಾಯಕ ಮಹಾಕಾರ್ಯದರ್ಶಿಯೊಬ್ಬರ ವಿರುದ್ಧ ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಹಿಂಪಡೆಯುವಂತೆ ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆಗೆ ದೆಹಲಿ ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. ಮಾಜಿ Read more…

ಈ ವಿಶ್ವವಿದ್ಯಾಲಯದಲ್ಲಿದೆ ಪರಿಸರಸ್ನೇಹಿ ಶೌಚಾಲಯ

ಸಿಯೋಲ್: ದಕ್ಷಿಣ ಕೊರಿಯಾದ ಪ್ರಾಧ್ಯಾಪಕರೊಬ್ಬರು ವಿಶ್ವವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ದಕ್ಷಿಣ ಕೊರಿಯಾದ ಉಲ್ಸಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಕಾಲೇಜಿನ Read more…

ರಾಜಕೀಯ ದ್ವೇಷದಿಂದ ಹೆಚ್​ಡಿಕೆ ಈ ರೀತಿ ಮಾಡಿದ್ರು: ಸಚಿವ ಆರ್​.ಅಶೋಕ್​

ಕೆಆರ್​ಎಸ್​ ಡ್ಯಾಂ ವಿಚಾರವಾಗಿ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿರುದ್ಧ ನಡೆಯುತ್ತಿರುವ ವಾಕ್ಸಮರದ ವಿಚಾರವಾಗಿ ಬೊಮ್ಮನಹಳ್ಳಿಯ ಸಚಿವ ಆರ್​.ಅಶೋಕ್​​​ ಪ್ರತಿಕ್ರಿಯೆ ನೀಡಿದ್ರು. ಸಂಸತ್​ ಸದಸ್ಯರಾಗಿ Read more…

ಈ ಬ್ಯಾಂಕ್ ಗಳಲ್ಲಿ ʼಜನ್ ಧನ್ʼ ಖಾತೆ ಹೊಂದಿದವರಿಗೆ ತಿಳಿದಿರಲಿ ಈ ಮಾಹಿತಿ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆ ಅಡಿಯಲ್ಲಿ, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ಮೇಲೆ ಖಾತೆ ತೆರೆಯಬಹುದು. ಬಡವರಿಗಾಗಿ ಸರ್ಕಾರ ಈ ಸೌಲಭ್ಯ Read more…

ಚಿನ್ನದ ದರದಲ್ಲಿ ಇಳಿಕೆ: ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ…? ಇಲ್ಲಿದೆ ಮಾಹಿತಿ

ಮಂಗಳವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿ ಉಳಿದಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ಬಂಗಾರದ ಆಗಸ್ಟ್ ಫ್ಯೂಚರ್ಸ್ ಬೆಲೆ 10 Read more…

ದೇವರಿಗೆ ಕೈ ಮುಗಿದು ವಿಗ್ರಹವನ್ನೇ ಕದ್ದೊಯ್ದ ಭೂಪ…!

ದೇವಸ್ಥಾನಕ್ಕೆ ತಡರಾತ್ರಿ ವೇಳೆಗೆ ಎಂಟ್ರಿ ಕೊಟ್ಟ ಕಳ್ಳನೊಬ್ಬ ದೇವಿ ಮಂದಿರಕ್ಕೆ ನಮಸ್ಕಾರ ಮಾಡಿ ಬಳಿಕ ಇದೇ ದೇವಸ್ಥಾನದ ಗಣೇಶ ವಿಗ್ರಹವನ್ನ ಕದ್ದು ಎಸ್ಕೇಪ್​ ಆಗಿದ್ದಾನೆ. ಈ ಸಿಸಿ ಟಿವಿ Read more…

BREAKING: 118 ದಿನಗಳ ಬಳಿಕ ಅತಿ ಕಡಿಮೆ ಸೋಂಕಿತರ ಸಂಖ್ಯೆ ದಾಖಲು – ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 31,443 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ 118 ದಿನಗಳ ಬಳಿಕ Read more…

ಖಾದ್ಯದ ಮೂಲಕ ಇಂಗ್ಲೆಂಡ್‌ – ಇಟಲಿ ಅಭಿಮಾನಿಗಳನ್ನು ಅವಮಾನ ಮಾಡಿತಾ ಜಪಾನ್‌ ಡೊಮಿನೋಸ್…?

ಲಂಡನ್: 2020ರ ಯುರೋ ಕಪ್ ಮುಕ್ತಾಯಗೊಂಡಿದ್ದು, ಅತ್ಯುತ್ತಮ ಫುಟ್ಬಾಲ್ ತಂಡ ಯಾವುದು ಎಂಬ ಬಗ್ಗೆ ಚರ್ಚೆ ಮುಗಿದಿರಬಹುದು. ಆದರೆ, ಈ ಮಧ್ಯೆ ಪಿಜ್ಜಾ ಖಾದ್ಯದ ಜೋಕ್ಸ್ ಗಳು ಇದೀಗ Read more…

ವಿಶ್ವದ ಮೊದಲ ಕೈ – ಮುಖ ಕಸಿ ಮಾಡಿದ್ದ ವೈದ್ಯ ಇನ್ನಿಲ್ಲ

ಕೈಗಳು ಹಾಗೂ ಮುಖದ ಕಸಿಯನ್ನು ಮೊಟ್ಟ ಮೊದಲ ಬಾರಿಗೆ ನೆರವೇರಿಸಿದ ಫ್ರೆಂಚ್‌ ಸರ್ಜನ್ ಜೀನ್ ಮೈಕೇಲ್ ಡುಬರ್ನಾರ್ಡ್ ತಮ್ಮ 80ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನ್ಯೂಜಿಲೆಂಡ್‌ನ ವ್ಯಕ್ತಿಯೊಬ್ಬರಿಗೆ 1998ರಲ್ಲಿ Read more…

5ನೇ ತರಗತಿ ಮಕ್ಕಳಿಗೆ ಲೈಂಗಿಕ ಆರೋಗ್ಯದ ಶಿಕ್ಷಣ ನೀಡಲು ಮುಂದಾದ ಶಾಲೆ

ಅಮೆರಿಕಾದ ಚಿಕಾಗೋದ ಶಾಲೆಗಳಿಗೆ ಹೊಸದಾಗಿ ತರಲಾದ ನೀತಿಯನುಸಾರ ಐದನೇ ತರಗತಿ ಮಕ್ಕಳಿಗೆ ಕಾಂಡೋಂ ಲಭ್ಯತೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದೆ. ಅನಗತ್ಯ ಗರ್ಭಧಾರಣೆ ಹಾಗೂ ಲೈಂಗಿಕ ಆರೋಗ್ಯದ ಕುರಿತು ಮಕ್ಕಳಲ್ಲಿ ಅರಿವು Read more…

ಬೇರೊಬ್ಬಳೊಂದಿಗೆ ವಿವಾಹವಾಗುತ್ತಿದ್ದ ಪ್ರಿಯಕರನಿಗಾಗಿ ಕಲ್ಯಾಣಮಂಟಪದ ಬಳಿ ಕಣ್ಣೀರಿಟ್ಟ ಯುವತಿ

ತನ್ನ ಪ್ರಿಯಕರ ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುತ್ತಿರುವ ಸ್ಥಳಕ್ಕೆ ಧಾವಿಸಿದ ಯುವತಿಯೊಬ್ಬರು ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವ ಕೊನೆಯ ಯತ್ನವಾಗಿ ಆತನನ್ನು ಮುದ್ದುಗರೆದು ಕರೆಯಲು ಯತ್ನಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಮಧ್ಯ Read more…

1983 ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಯಶ್ ಪಾಲ್ ಶರ್ಮಾ ಇನ್ನಿಲ್ಲ

ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ 1983ರ ವಿಶ್ವಕಪ್​ ವಿಜೇತ ತಂಡದ ಸದಸ್ಯ ಯಶ್​ಪಾಲ್ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ. 70 ಹಾಗೂ 80ರ ದಶಕದಲ್ಲಿ ಕ್ರಿಕೆಟ್​ ಜೀವನದಲ್ಲಿ ಮಿಂಚಿದ್ದ Read more…

SBI ನೀಡ್ತಿರುವ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೌಲಭ್ಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಕೊರೊನಾ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಅನೇಕ ಬ್ಯಾಂಕುಗಳು ಮನೆ-ಮನೆಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತಿವೆ. ಜನರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕ್ ಗಳು ಈ ಸೇವೆಯನ್ನು ಶುರು ಮಾಡಿವೆ. Read more…

ಇಂದು ನಡೆಯಲಿದೆ ಏಕದಿನ ಸರಣಿಯ ಅಂತಿಮ ಪಂದ್ಯ: ಕ್ಲೀನ್ ಸ್ವೀಪ್ ಮಾಡುವ ಉತ್ಸಾಹದಲ್ಲಿ ಇಂಗ್ಲೆಂಡ್ ತಂಡ

ಇಂದು ಬರ್ಮಿಂಗ್ಹ್ಯಾಮ್‌ ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡ ಈಗಾಗಲೇ ಏಕದಿನ ಸರಣಿಯ 2 Read more…

ನಿರ್ಮಾಪಕ ಉಮಾಪತಿ ವಿರುದ್ಧವೇ ಹೊಸ ಬಾಂಬ್​ ಸಿಡಿಸಿದ ಅರುಣಾ ಕುಮಾರಿ

ನಟ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆಗೆ ಯತ್ನಿಸಿದ ಪ್ರಕರಣವು ಸಿನಿಮೀಯ ರೀತಿಯಲ್ಲಿ ತಿರುವುಗಳನ್ನ ಪಡೆಯುತ್ತಿದೆ. ದರ್ಶನ್​ ಆಪ್ತರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರೋದರ ನಡುವೆಯೇ ಪ್ರಕರಣದ Read more…

ಕೊರೊನಾ ಲಸಿಕೆ ಮಿಕ್ಸಿಂಗ್ ಬಗ್ಗೆ WHO ಹೇಳಿದ್ದೇನು….?

ಕೊರೊನಾ ವೈರಸ್, ಕೊರೊನಾ ಲಸಿಕೆ ಅಭಿಯಾನದ ಮಧ್ಯೆ ಕೊರೊನಾ ಲಸಿಕೆ ಮಿಕ್ಸಿಂಗ್ ಮತ್ತು ಮ್ಯಾಚಿಂಗ್ ಬಗ್ಗೆ ಚರ್ಚೆಯಾಗ್ತಿದೆ. ವಿವಿಧ ಕಂಪನಿಗಳ ಲಸಿಕೆಗಳನ್ನು ಜನರು ಮಿಕ್ಸ್ ಮಾಡಿ ತೆಗೆದುಕೊಳ್ತಿದ್ದಾರೆ. ಮೊದಲು Read more…

ಶಾಸಕನಾಗ್ಬೇಕೆಂದ್ರೆ ಪತ್ನಿಗೆ ವಿಚ್ಛೇದನ ನೀಡುವ ಸಲಹೆ….! ಪೊಲೀಸ್ ಮೆಟ್ಟಿಲೇರಿದ ಪ್ರಕರಣ

ಸಾಮಾನ್ಯವಾಗಿ ಜನರು ಮುಂದಿನ ಭವಿಷ್ಯದ ಬಗ್ಗೆ ತಿಳಿಯಲು ಜ್ಯೋತಿಷಿಗಳು, ಹಸ್ತರೇಖಾ ತಜ್ಞರ ಬಳಿ ಹೋಗ್ತಾರೆ. ಪುಣೆಯಲ್ಲಿ ಹಸ್ತರೇಖಾ ತಜ್ಞರ ಬಳಿ ಹೋದ ವ್ಯಕ್ತಿಯೊಬ್ಬನಿಗೆ ತಜ್ಞ ನೀಡಿದ ಸಲಹೆ ದಂಗಾಗಿಸುವಂತಿದೆ. Read more…

ಕನ್ನಂಬಾಡಿ ಕಾಳಗದಿಂದ ಹಿಂದೆ ಸರಿದ್ರಾ ದಳಪತಿಗಳು….? ನಮ್ಮ ತಪ್ಪನ್ನ ಹೊಟ್ಟೆಗೆ ಹಾಕಿಕೊಳ್ಳಿ ಎಂದ ಜೆಡಿಎಸ್​ ಶಾಸಕ

ಕೆಆರ್​ಎಸ್​ ಡ್ಯಾಂ ಸಮೀಪ ಅಕ್ರಮ ಗಣಿಗಾರಿಕೆ ಸಂಬಂಧ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನಡುವೆ ಮಾತಿನ ಯುದ್ಧವೇ ನಡೆದು ಹೋಗಿದೆ. ಕನ್ನಂಬಾಡಿ ವಿಚಾರದಲ್ಲಿ ಹಿಂದೆ Read more…

ಸ್ಟಿರಾಯ್ಡ್‌ಗಳ ಅನಗತ್ಯ ಬಳಕೆ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ

ಕೋವಿಡ್-19 ಸೋಂಕಿನ ಕಾಟದೊಂದಿಗೆ ಸಾಂಕ್ರಮಿಕದ ನಂತರದ ಪರಿಣಾಮಗಳು ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಪೈಕಿ 40% ಮಂದಿಯಲ್ಲಿ ಕಂಡು ಬರುತ್ತಿದೆ. ಅನಗತ್ಯವಾಗಿ ಸ್ಟಿರಾಯ್ಡ್‌ಗಳನ್ನು ಕೋವಿಡ್ ಪೀಡಿತರ ಶುಶ್ರೂಷೆಗೆ ಬಳಸುತ್ತಿರುವ ಕಾರಣ Read more…

ಶಾಲಾ ಕ್ಯಾಂಟೀನ್​ ಒಳಗೆ ಏಕಾಏಕಿ ನುಗ್ಗಿದ ಚಿರತೆ ಸೆರೆ

ಕಾಡು ಪ್ರಾಣಿಗಳು ಆಗಾಗ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳೋದು ಸಾಮಾನ್ಯವಾಗಿದ್ದರೂ ಸಹ ಕೆಲವೊಮ್ಮೆ ಸಣ್ಣ ಅಜಾಗರೂಕತೆಯಿಂದ ದೊಡ್ಡ ಅವಘಡವೇ ಸಂಭವಿಸಬಹುದು. ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಅರಣ್ಯಾಧಿಕಾರಿಗಳು ಸಹ ಇಂತಹದ್ದೇ ಒಂದು Read more…

ಸಂತೆಯಲ್ಲಿ ಸೀರೆ ಬಿಚ್ಚಿಸಿ ಆಗಿದೆ, ಇನ್ನು ಮರ್ಯಾದೆ ಉಳಿಸೋದ್ರಲ್ಲಿ ಅರ್ಥವಿಲ್ಲ: ನಿರ್ಮಾಪಕ ಉಮಾಪತಿ

ನಟ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆಯುತ್ತಿದೆ. ಬೆಂಗಳೂರಿನಲ್ಲಿಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಉಮಾಪತಿ ದರ್ಶನ್​ ಸ್ನೇಹಿತರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. Read more…

ಪುರುಷರಿಗಿಂತ ಮಹಿಳೆಯರು ಹೆಚ್ಚು ವರ್ಷ ಬದುಕಲು ಕಾರಣವೇನು….?

ಮಹಿಳೆಯರು ಪುರುಷರಿಗಿಂತ ಹೆಚ್ಚು ವರ್ಷ ಬದುಕುತ್ತಾರಾ? ಈ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಇದ್ರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದ್ರೆ ಸರಿಯಾದ ಮಾಹಿತಿಯಿಲ್ಲದ ಕಾರಣ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು Read more…

‘ಪಿಂಚಣಿ’ ಹಣದಿಂದ ರಸ್ತೆ ಹಳ್ಳಗಳ ಮುಚ್ಚಲು ಮುಂದಾದ ನಿವೃತ್ತ ರೈಲ್ವೇ ಎಂಜಿನಿಯರ್‌

ದೇಶದ ರಸ್ತೆಗಳ ಮೇಲಿರುವ ಗುಂಡಿಗಳು ಪ್ರತಿ ವರ್ಷ ಸಾವಿರಾರು ಮಂದಿಯ ಜೀವ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಅದೆಷ್ಟೇ ವರದಿಗಳು ಬಂದರೂ ಆಡಳಿತಗಳು ದಿವ್ಯ ನಿರ್ಲಕ್ಷ್ಯ Read more…

ಕೆಲಸ ಮೆಚ್ಚಿ ಸಿಬ್ಬಂದಿಗೆ ಕೇವಲ 75 ರೂ.ಗೆ ಸಲೂನ್ ಮಾರಾಟ ಮಾಡಿದ ಮಾಲೀಕ….!

ಅಮೆರಿಕಾದಲ್ಲಿ ವಾಸಿಸುವ ಸಲೂನ್‌ನ ಮಾಲೀಕರ ಕೆಲಸ ಈಗ ಚರ್ಚೆಗೆ ಕಾರಣವಾಗಿದೆ.  ಉದ್ಯೋಗಿಯ ಕೆಲಸ ಮೆಚ್ಚಿಕೊಂಡ ಸಲೂನ್ ಮಾಲೀಕರು ಕೇವಲ 1 ಡಾಲರ್ ಅಂದ್ರೆ 75 ರೂಪಾಯಿಗೆ ಸಲೂನ್ ಮಾರಾಟ Read more…

ಇಲ್ಲಿದೆ ಜಗತ್ತಿನ ಅತಿ ದುಬಾರಿ ಬರ್ಗರ್‌…! ಬೆಲೆ ಎಷ್ಟು ಗೊತ್ತಾ…?

ಜಗತ್ತಿನ ಅತ್ಯಂತ ದುಬಾರಿ ಬರ್ಗರ್‌ ಅನ್ನು ನೆದರ್ಲೆಂರ್ಡ್ಸ್‌ನ ರೆಸ್ಟೋರಂಟ್ ಒಂದರ ಶೆಫ್ ತಯಾರಿಸಿದ್ದಾರೆ. ಇಲ್ಲಿನ ಡಿ ಡಾಲ್ಟೋನ್ಸ್ ರೆಸ್ಟೋರಂಟ್‌ನ ಶೆಫ್ ರೂಬರ್ಟ್ ಯಾನ್ ಡೇ ವೀನ್ ಸಿದ್ಧಪಡಿಸಿರುವ ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಫಾಫ್ ಡುಪ್ಲೆಸಿಸ್ 2011 ಜನವರಿ 18ರಂದು ಭಾರತ ಹಾಗೂ Read more…

ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರಿಗೆ ಬಿಗ್ ಶಾಕ್: ‘ಆಧಾರ್’ ಆಧರಿಸಿ ಅನರ್ಹರ ಜಾಲಾಡ್ತಿದೆ ಆಹಾರ ಇಲಾಖೆ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಹೊಂದಿದ ಶ್ರೀಮಂತರು ಕಾರ್ಡ್ ಗಳನ್ನು ಹಿಂತಿರುಗಿಸಲು ಗಡುವು ಮುಗಿದಿದ್ದು ಆಹಾರ ಇಲಾಖೆಯಿಂದ ಪರಿಶೀಲನೆ ಕಾರ್ಯ ಮುಂದುವರೆದಿದೆ. ಅನರ್ಹರನ್ನು ವಿವಿಧ ಆಯಾಮಗಳಲ್ಲಿ ಪತ್ತೆಹಚ್ಚಿ ಪರಿಶೀಲನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...