alex Certify ಹಣಕ್ಕಾಗಿ ಶ್ರೀಮಂತ ಹುಡುಗಿ ಪ್ರೀತಿ ಮಾಡಿ, ಸೆಕ್ಸ್ ವೇಳೆ ಈ ಕೆಲಸ ಮಾಡಿದ ಬೌನ್ಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣಕ್ಕಾಗಿ ಶ್ರೀಮಂತ ಹುಡುಗಿ ಪ್ರೀತಿ ಮಾಡಿ, ಸೆಕ್ಸ್ ವೇಳೆ ಈ ಕೆಲಸ ಮಾಡಿದ ಬೌನ್ಸರ್

ವ್ಯಕ್ತಿಯೊಬ್ಬ ಹಣಕ್ಕಾಗಿ ಶ್ರೀಮಂತ ಹುಡುಗಿ ಪ್ರಾಣ ತೆಗೆದಿದ್ದಾನೆ. ಮೊದಲು ಪ್ರೀತಿ ನಾಟಕವಾಡಿದ ವ್ಯಕ್ತಿ, ಸಂಬಂಧ ಬೆಳೆಸುವ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತ್ರ ಸೆಕ್ಸ್ ವೇಳೆ ಸಾವನ್ನಪ್ಪಿದ್ದಾಳೆಂದು ದೂರು ನೀಡಿದ್ದಾನೆ.

ಪ್ರಕರಣ ಕೋರ್ಟ್ ನಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಬ್ರಿಟನ್ ನ 22 ವರ್ಷದ ಎನಾ ರಿಡ್, ಜರ್ಮನಿಯ ಬಾಯ್ ಫ್ರೆಂಡ್ ಮಾರ್ಕ್ ಶೋಜಲ್ ಜೊತೆ ಸ್ವಿಟ್ಜರ್‌ಲ್ಯಾಂಡ್ ನ ಹೊಟೇಲ್ ಒಂದರಲ್ಲಿದ್ದಳು. ಆಕೆ ಮೃತ ದೇಹ ಹೊಟೇಲ್ ನಲ್ಲಿ ಸಿಕ್ಕಿದೆ. ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಶೋಜಲ್, ವೈದ್ಯರಿಗೆ ಕರೆ ಮಾಡಿದ್ದಾನೆ. ಸಂಭೋಗದ ವೇಳೆ ಆಕೆ ಸಾವನ್ನಪ್ಪಿದ್ದಾಳೆ ಎಂದಿದ್ದಾನೆ. ಆದ್ರೆ ಮರಣೋತ್ತರ ಪರೀಕ್ಷೆ ವೇಳೆ, ಕತ್ತು ಹಿಸುಕಿ ಆಕೆ ಕೊಲೆ ಮಾಡಲಾಗಿದೆ ಎಂಬ ಸಂಗತಿ ಗೊತ್ತಾಗಿದೆ.

ಘಟನೆ 2019ರಲ್ಲಿ ನಡೆದಿದೆ. ಶೋಜಲ್, 40 ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ. ಎನಾ ಖಾತೆಯಲ್ಲಿ 25 ಲಕ್ಷ ಇರುವುದನ್ನು ಪತ್ತೆ ಮಾಡಿದ್ದಾನೆ. ಆಕೆ ಹತ್ಯೆ ಮಾಡಿ ಈ ಹಣ ಡ್ರಾ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...