alex Certify Live News | Kannada Dunia | Kannada News | Karnataka News | India News - Part 3925
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ; 24 ಗಂಟೆಯಲ್ಲಿ 419 ಜನ ವೈರಸ್ ಗೆ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,070 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,19,34,455ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಗಮನಿಸಿ…! ಎರಡು ದಿನ ಭಾರೀ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ –ಕರಾವಳಿಯಲ್ಲಿ ಭಾರಿ ಗಾಳಿ

ಬೆಂಗಳೂರು: ರಾಜ್ಯದ ಹಲವು ಭಾಗದಲ್ಲಿ ಮುಂಗಾರು ಮಳೆ ಬಿರುಸುಗೊಂಡಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿರುವ ಕಾರಣ ಆಗಸ್ಟ್ 8 ಮತ್ತು 9 ರಂದು ಹವಾಮಾನ Read more…

ರಾಹುಲ್ ಗಾಂಧಿ ಖಾತೆ ಅಮಾನತುಗೊಳಿಸಿದ ಟ್ವಿಟರ್‌

ಅತ್ಯಾಚಾರ ಕೊಲೆಯ ಸಂತ್ರಸ್ತೆಯೊಬ್ಬರ ಬಂಧುಗಳ ಗುರುತನ್ನು ಬಹಿರಂಗಪಡಿಸುವ ಟ್ವೀಟ್ ಒಂದನ್ನು ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಖಾತೆಯನ್ನು ಅಮಾನತುಗೊಳಿಸಿದ್ದಾಗಿ ಟ್ವಿಟರ್‌ ತಿಳಿಸಿದೆ. “ಶ್ರೀ ರಾಹುಲ್ ಗಾಂಧಿ ಅವರ Read more…

LICಯ ಈ ಪಾಲಿಸಿ ಮೇಲೆ ಹೂಡಿಕೆ ಮಾಡಿ ಮೆಚ್ಯೂರಿಟಿ ಬಳಿಕ 28 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

ಭವಿಷ್ಯದ ಉಳಿತಾಯಕ್ಕೆಂದು ಹೂಡಿಕೆ ಮಾಡಲು ದೇಶವಾಸಿಗಳಿಗೆ ಫೇವರಿಟ್ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿ ಯಾವಾಗಲು ಸುರಕ್ಷಿತ ರಿಟರ್ನ್ಸ್ ನೀಡಲು ಸೇಫ್ ಬೆಟ್ ಎಂದೇ ಹೇಳಬಹುದು. ಇಂತಿಪ್ಪ ಎಲ್‌ಐಸಿಯ ಜೀವನ್ ಪ್ರಗತಿ Read more…

ಆಹಾರ ಪ್ರಿಯರನ್ನು ಹೌಹಾರಿಸಿದೆ ’ಫಾಂಟಾ ಆಮ್ಲೆಟ್‌’

ಅಂತರ್ಜಾಲದಲ್ಲಿ ಕ್ರೇಜಿ ಖಾದ್ಯಗಳ ಸುದ್ದಿಗಳಿಗೇನೂ ಕಮ್ಮಿ ಇಲ್ಲ. ತೀರಾ ಹೀಗೂ ಮಾಡಬಹುದೇ ಎಂದು ಹುಬ್ಬೇರುವಂತ ಬಹಳಷ್ಟು ಐಟಂಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ; Read more…

ಚುನಾವಣೆಯಲ್ಲಿ ಗೆದ್ದ ಬಳಿಕವೂ ಜೋಳ ಮಾರುತ್ತಿದ್ದಾರೆ ಈ ಕೌನ್ಸಿಲರ್….!

ರಾಜಕಾರಣದಲ್ಲಿ ದೊಡ್ಡ ಹುದ್ದೆಗಳು ಬಂದ ಮೇಲೂ ತಾವು ಬೆಳೆದು ಬಂದ ಹಾದಿಯನ್ನು ಮರೆಯದೇ ಇರುವ ಮಂದಿ ಬಹಳ ಅಪರೂಪಕ್ಕೆ ಸಿಗುತ್ತಾರೆ. ಮಹಾರಾಷ್ಟ್ರದ ಚಾಂದ್ ಶಾ ಇಂಥವರಲ್ಲಿ ಒಬ್ಬರು. ವಾಶಿಮ್ Read more…

ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!

ಕಾರುಗಳನ್ನು ಬರೀ ಓಡಾಟಕ್ಕೆ ಬಳಸುವುದಕ್ಕಿಂತ ಥ್ರಿಲ್ಲಿಂಗ್ ಶೋಗಳಿಗೆ ಬಳಸುವ ಖಯಾಲಿ ಅನೇಕರದ್ದು. ಇಂಥದ್ದೇ ಒಬ್ಬ ವ್ಯಕ್ತಿ ರಷ್ಯಾದ ಮೆಕ್ಯಾನಿಕ್ ವಹನ್ ಮಿಕೇಲ್ಯಾನ್. ವಾಜ಼್‌-2106 ಜ಼ಿಗುಲಿ ಅಥವಾ ಲಡಾ 1600 Read more…

ಆಟಗಾರರನ್ನು ಹುರಿದುಂಬಿಸಲು ಭಿತ್ತಪತ್ರ ಹಿಡಿದು ಬಂದ ಕ್ರೀಡಾಪ್ರೇಮಿ

2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಶುಭಾಶಯ ಕೋರಲು ಬಂದಿದ್ದ ಜಪಾನೀ ವ್ಯಕ್ತಿಯೊಬ್ಬರು ಕ್ರೀಡಾ ಗ್ರಾಮದ ಹೊರಗೆ ಭಿತ್ತಿಸಂದೇಶವೊಂದನ್ನು ಹಿಡಿದುಕೊಂಡು ಸಂದೇಶ ರವಾನೆ ಮಾಡಿದ ಚಿತ್ರ ನೆಟ್ಟಿಗರ ಮನಗೆದ್ದಿದೆ. Read more…

ದಂಗುಬಡಿಸುತ್ತೆ 100 ನೇ ಹುಟ್ಟುಹಬ್ಬದಂದು ವೃದ್ದೆ ಮಾಡಿದ ಕೆಲಸ

ಯುವಜನತೆಗೆ ಫಿಟ್ನೆಸ್ ಗೋಲ್‌ಗಳನ್ನು ಕೊಡುತ್ತಿರುವ ಶತಾಯುಷಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಪವರ್‌ಲಿಫ್ಟಿಂಗ್ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ. ಆಗಸ್ಟ್ 8ರಂದು ತಮ್ಮ Read more…

ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ’ನವರಸ’

ಬಹುನಿರೀಕ್ಷಿತ ’ನವರಸ’ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಶುಕ್ರವಾರವಷ್ಟೇ ಬಿಡುಗಡೆ ಮಾಡಲಾಗಿದೆ. ಸೀರೀಸ್‌ ಬಿಡುಗಡೆಯ ಸಂಭ್ರಮ ಆಚರಿಸಲು ಚಿತ್ರದ ಟ್ರೇಲರ್‌ ಅನ್ನು ಭೂಮಿ ಮೇಲಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ Read more…

ರುಚಿ ರುಚಿಯಾದ ವೆಜ್ ‘ಹಾಟ್ ಡಾಗ್’ ರೋಲ್

ಹಾಟ್ ಡಾಗ್ ಅಂದ್ರೆ ಮೃದು ಬನ್ ಆಕಾರದ ಒಂದು ವಿಧ. ಹೊರ ದೇಶಗಳಲ್ಲಿ ಇವುಗಳ ಡಿಶ್, ವೆರೈಟಿಗಳಲ್ಲಿ ಸಿಗುತ್ತವೆ. ಬೆಳಗ್ಗಿನ ತಿಂಡಿಗೆ ಹಾಗೂ ಪಾರ್ಟಿಗಳಿಗೆ ಹಾಟ್ ಡಾಗ್ ಹೆಚ್ಚಾಗಿ Read more…

BIG NEWS: 21 ಲಕ್ಷ ತೆರಿಗೆದಾರರಿಗೆ ಬರೋಬ್ಬರಿ 45,000 ಕೋಟಿ ರೂ. ರೀಫಂಡ್

ಏಪ್ರಿಲ್ 1ರಿಂದ ಆಗಸ್ಟ್ 2ರ ನಡುವೆ ದೇಶದ 21.32 ಲಕ್ಷ ತೆರಿಗೆದಾರರಿಗೆ ರೀಫಂಡ್ ರೂಪದಲ್ಲಿ 45,897 ಕೋಟಿ ರೂಪಾಯಿಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹಿಂದಿರುಗಿಸಿದೆ. ಈ Read more…

ನೀವು ಕುಡಿಯುತ್ತಿರುವ ಹಾಲು ಕಲಬೆರಕೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಗೊತ್ತಾ…?

ದಿನಾ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಅಂಶ ದೇಹಕ್ಕೆ ಸಿಗುತ್ತದೆ. ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ ನಾವು ಕುಡಿಯುತ್ತಿರುವುದು ಹಾಲಿನ ಬದಲು ಹಾಲಾಹಲವಾಗಿದ್ದರೆ ಆರೋಗ್ಯದ ಗತಿಯೇನು….? Read more…

‘ಚಿನ್ನ’ದ ಹುಡುಗನಿಗೆ XUV ಘೋಷಿಸಿದ ಆನಂದ್ ಮಹಿಂದ್ರಾ

ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ತಮ್ಮ ಕಂಪನಿಯ ಮುಂಬರುವ ಎಸ್‌ಯುವಿ ಆದ ಎಕ್ಸ್‌ಯುವಿ700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಮಹಿಂದ್ರಾ Read more…

ಈ ಕಾರಣಕ್ಕೆ ಹಂದಿಗಳಿಗೆ ಬಹುಅಂತಸ್ತಿನ ಹೊಟೇಲುಗಳಲ್ಲಿ ಜೈವಿಕ ಭದ್ರತೆ

ತನ್ನ ದೇಶದಲ್ಲಿ ಸಿಗುವ ಮಾಂಸದ ಪ್ರಮುಖ ಮೂಲವಾದ ಹಂದಿಗಳಿಗೆ ಯಾವುದೇ ವೈರಾಣುಗಳ ಕಾಟ ಬಾರದೇ ಇರಲಿ ಎಂದು ಅವುಗಳನ್ನು ದೊಡ್ಡ ಮಟ್ಟದ ಜೈವಿಕ ಭದ್ರತೆಯಲ್ಲಿ ಇಡಲು ಚೀನಾ ಮುಂದಾಗಿದೆ. Read more…

ವಿಶ್ವ ದಾಖಲೆಗೆ ಪಾತ್ರವಾಗಲಿದೆ 2024 ರ ಪ್ಯಾರಿಸ್ ಒಲಿಂಪಿಕ್ಸ್….!

ಪ್ಯಾರಿಸ್: 2020ರ ಟೋಕಿಯೋ ಒಲಿಂಪಿಕ್ಸ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇನ್ನು ಮುಂದಿನ 2024ರ ಒಲಿಂಪಿಕ್ಸ್ ಗಾಗಿ ಈಗಾಗಲೇ ಪ್ಯಾರಿಸ್ ತಮ್ಮ ಭವ್ಯ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದು ವಿಶ್ವ Read more…

ಸಹೋದರಿಯ ಕಷ್ಟಕ್ಕೆ ಮಿಡಿಯಿತು ಪುಟ್ಟ ಬಾಲಕನ ಹೃದಯ..!

ಹೈದರಾಬಾದ್: ಸಹೋದರಿಯ ಚಿಕಿತ್ಸೆಯ ವೆಚ್ಚ ಭರಿಸಲು ಬಾಲಕನೊಬ್ಬ ಪಕ್ಷಿ ಆಹಾರ ಮಾರಾಟಕ್ಕೆ ಮುಂದಾಗಿರುವ ಹೃದಯಸ್ಪರ್ಶಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೌದು, 10 ವರ್ಷದ ಬಾಲಕ ಸಯ್ಯದ್ ಅಜೀಜ್ Read more…

ಆಂಡ್ರಾಯ್ಡ್​ ಬಳಕೆದಾರರೇ ಎಚ್ಚರ..! ನಿಮ್ಮ ಮೊಬೈಲ್​ನ ಸಂಪೂರ್ಣ ಮಾಹಿತಿ ಕದಿಯುತ್ತೆ ಈ ಅಪ್ಲಿಕೇಶನ್​..!

ನೀವು ಕೂಡ ಆಂಡ್ರಾಯ್ಡ್​ ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಭದ್ರತಾತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಒಂದು ಭಯಾನಕ ಮಾಲ್ವೇರ್​ ನಿಮ್ಮ ಮೊಬೈಲ್​​ನಲ್ಲಿ ಸೇರಿ ಎಲ್ಲಾ ದತ್ತಾಂಶಗಳನ್ನು ಕದಿಯುತ್ತಿದೆ Read more…

ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ತಲೆ ಹಾಕಿ ಎಕೆ-47 ತೋರಿಸಿ ಯುವತಿ ಶೋಕಿ

ಚಲಿಸುತ್ತಿದ್ದ ಕಾರೊಂದರ ಮುಂದಿನ ಕಿಟಕಿಯಿಂದ ತಲೆ ಹೊರಹಾಕಿದ ಅಮೆರಿಕದ ಯುವತಿಯೊಬ್ಬಳು ಎಕೆ-47 ಬಂದೂಕನ್ನು ಕೈಯಲ್ಲಿ ಹಿಡಿದು ಶೋಕಿ ತೋರಿದ ಘಟನೆ ಜರುಗಿದೆ. ಅಕ್ರಮ ಕೂಟವೊಂದರ ವೇಳೆ ಕ್ಯಾಡಿಲ್ಲಾಕ್ ಕಾರಿನಲ್ಲಿ Read more…

ಮಗು ಬಯಸುವ ಪುರುಷರು ಇದನ್ನು ಓದಲೇಬೇಕು…..!

ತಂದೆಯಾಗುವ ಆಸೆ ಇದೆ. ಆದರೆ ಅದು ಸಾಧ್ಯವಾಗ್ತಾ ಇಲ್ಲ ಎನ್ನುವ ಪುರುಷ+ರು ಇದನ್ನು ಓದಲೇಬೇಕು. ಅಧ್ಯಯನವೊಂದು ತಂದೆಯಾಗಲು ಯಾವ ರೀತಿ ಮಲಗಬೇಕು ಎನ್ನುವ ಬಗ್ಗೆ ಸಂಶೋಧನೆ ನಡೆಸಿದೆ. ಅಧ್ಯಯನದ Read more…

ಅಪರೂಪದ ಕಣ್ಣಿನ ಕಾಯಿಲೆಯಿಂದ ಬಾಲಕಿ ಪಾರು ಮಾಡಿದ ವೈದ್ಯರು

ದೆಹಲಿ: ಕ್ಷಯರೋಗದಿಂದ ಉಂಟಾದ ಅಪರೂಪದ ಕಣ್ಣಿನ ಉರಿಯೂತದಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಯೊಬ್ಬಳು ಅಂಧತ್ವದಿಂದ ಪಾರಾಗಿದ್ದು, ಈಕೆಗೆ ಅಗತ್ಯ ಚಿಕಿತ್ಸೆ ನೀಡಿ ದೃಷ್ಟಿ ಮರಳಿಸುವಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರ Read more…

ಹತ್ತಿಯಂತೆ ಮೃದುವಾದ ಮೆಂತ್ಯ ದೋಸೆ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 4 ಕಪ್, ಅವಲಕ್ಕಿ- 1 ಕಪ್, ಕಾಯಿತುರಿ- 1 ಕಪ್, ಬೆಲ್ಲ- ಅರ್ಧ ಕಪ್, ಮೊಸರು- ಅರ್ಧ ಕಪ್, ಮೆಂತ್ಯ ಕಾಳು- ಒಂದು Read more…

ಪ್ರವಾಸಕ್ಕೆ ಹೋದಾಗಲೇ ಕಾದಿತ್ತು ದುರ್ವಿದಿ: ನೀರಲ್ಲಿ ಮುಳುಗಿ ನಾಲ್ವರ ಸಾವು

ನೀರಿನಲ್ಲಿ ಮುಳುಗಿ ಬೆಂಗಳೂರು ಮೂಲದ ನಾಲ್ವರು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ವೆಲಿಗಲ್ಲು ಪ್ರಾಜೆಕ್ಟ್ ಸಮೀಪ ನಡೆದಿದೆ. ಬೆಂಗಳೂರು ಮೂಲದ ತಾಜ್ ಮೊಹಮ್ಮದ್, ಮೊಹಮ್ಮದ್, ಉಸ್ಮಾನ್ ಖಾನಂ Read more…

ಪ್ರಿಯಕರ ತನ್ನ ಗೆಳತಿಗೆ ನೀಡಿದ ವಿಶಿಷ್ಟ ಉಡುಗೊರೆ ಏನು ಗೊತ್ತಾ….?

ಕ್ಯಾಲಿಫೋರ್ನಿಯಾ: ಹಲವು ಮಂದಿ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರಿಗೆ ತಾವು ಯಾವ ರೆಸ್ಟೋರೆಂಟ್ ಗೆ ಹೋಗಬೇಕು ಅನ್ನೋ ಬಗ್ಗೆ ತಲೆಬಿಸಿ ಶುರುವಾಗತ್ತೆ. Read more…

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇತುವೆ, ರಸ್ತೆ ಕುಸಿತ – ಭಾರಿ ವಾಹನ ಸಂಚಾರ ನಿಷೇಧ

ಶಿವಮೊಗ್ಗ: ಶಿವಮೊಗ್ಗ -ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ವಿಹಂಗಮ ನರ್ಸರಿ ತಿರುವಿನಿಂದ ಭಾರತಿಪುರ ತಿರುವಿನವರೆಗೆ ರಸ್ತೆ ಕುಸಿದಿರುವುದರಿಂದ ಮತ್ತು ಹೊಸನಗರದಿಂದ ನಗರ-ನಾಗೋಡಿ ಮಾರ್ಗವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಾ.ಹೆ. 766(ಸಿ) Read more…

ರೈತರ ಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ: 11 ಸಾವಿರ ರೂ.ವರೆಗೆ ವಿದ್ಯಾರ್ಥಿ ವೇತನ

ಬೆಂಗಳೂರು: ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರದ ಬಳಿಕ ಘೋಷಿಸಿದ ಮೊದಲ ಯೋಜನೆಯನ್ವಯ ವಿದ್ಯಾರ್ಥಿಗಳಿಗೆ Read more…

ಮಾಸ್ಕ್ ಧರಿಸದ ವ್ಯಕ್ತಿಗೆ ಯಾವ ಶಿಕ್ಷೆ ಗೊತ್ತಾ….?

ಸಿಂಗಾಪುರ: ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ಬಳಿಕ ಹೊರಗೆ ಹೋಗುವಾಗ ಎಲ್ಲರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ವಿಶ್ವದ ಹಲವು ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ Read more…

SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸೋಮವಾರವೇ ರಿಸಲ್ಟ್

ಬೆಂಗಳೂರು: ಆಗಸ್ಟ್ 9 ರಂದು ಸೋಮವಾರ ಮಧ್ಯಾಹ್ನ 3:30 ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಮಾಹಿತಿ ನೀಡಿದ್ದು, Read more…

BIG NEWS: 32 ಮಂದಿ ಜೀವ ತೆಗೆದ ಕೊರೋನಾ, ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1610 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 29,16,927 ಕ್ಕೆ ಏರಿಕೆಯಾಗಿದೆ. ಇವತ್ತು 1640 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

ಕೊರೊನಾ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ….! ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಿಡಿಸಿ

ಕೊರೊನಾ ಲಸಿಕೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದ್ರೂ ಅನೇಕರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಆದ್ರೆ ಲಸಿಕೆ ಬಗ್ಗೆ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...