alex Certify ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ತಲೆ ಹಾಕಿ ಎಕೆ-47 ತೋರಿಸಿ ಯುವತಿ ಶೋಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ತಲೆ ಹಾಕಿ ಎಕೆ-47 ತೋರಿಸಿ ಯುವತಿ ಶೋಕಿ

US Woman Leans Out of Moving Car Holding AK-47 in Viral Photo, Cops Seize Vehicle

ಚಲಿಸುತ್ತಿದ್ದ ಕಾರೊಂದರ ಮುಂದಿನ ಕಿಟಕಿಯಿಂದ ತಲೆ ಹೊರಹಾಕಿದ ಅಮೆರಿಕದ ಯುವತಿಯೊಬ್ಬಳು ಎಕೆ-47 ಬಂದೂಕನ್ನು ಕೈಯಲ್ಲಿ ಹಿಡಿದು ಶೋಕಿ ತೋರಿದ ಘಟನೆ ಜರುಗಿದೆ.

ಅಕ್ರಮ ಕೂಟವೊಂದರ ವೇಳೆ ಕ್ಯಾಡಿಲ್ಲಾಕ್ ಕಾರಿನಲ್ಲಿ ಕುಳಿತ ಈ ಯುವತಿ ಹೀಗೆ ಬಂದೂಕು ತೋರಿದ ಘಟನೆಯ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ ಸ್ಯಾನ್‌ ಫ್ರಾನ್ಸಿಸ್ಕೋ ಪೊಲೀಸ್ ಇಲಾಖೆ, ಆಕೆಯ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದೆ. ಈ ಪೋಸ್ಟ್‌ಗೆ ನೆಟ್ಟಿಗರಿಂದ ಬಣ್ಣದ ಬಣ್ಣದ ಫನ್ನಿ ಕಾಮೆಂಟ್‌ಗಳು ಬಂದಿವೆ.

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬಿಸಿಯೂಟದ ಹಣ ಜಮಾ

ಪೊಲೀಸರು ವಾಹನವನ್ನು ಈಗ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...