alex Certify ದಂಗುಬಡಿಸುತ್ತೆ 100 ನೇ ಹುಟ್ಟುಹಬ್ಬದಂದು ವೃದ್ದೆ ಮಾಡಿದ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗುಬಡಿಸುತ್ತೆ 100 ನೇ ಹುಟ್ಟುಹಬ್ಬದಂದು ವೃದ್ದೆ ಮಾಡಿದ ಕೆಲಸ

ಯುವಜನತೆಗೆ ಫಿಟ್ನೆಸ್ ಗೋಲ್‌ಗಳನ್ನು ಕೊಡುತ್ತಿರುವ ಶತಾಯುಷಿಯೊಬ್ಬರು ತಮ್ಮ 100ನೇ ಹುಟ್ಟುಹಬ್ಬದ ಆಚರಣೆ ವೇಳೆ ಪವರ್‌ಲಿಫ್ಟಿಂಗ್ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕ ಸೇರಿದ್ದಾರೆ.

ಆಗಸ್ಟ್ 8ರಂದು ತಮ್ಮ 100ನೇ ಹುಟ್ಟುಹಬ್ಬ ಆಚರಿಸಿಕೊಂಡ ಎಡಿತ್‌ ಮುರ್ವೇ-ಟ್ರೇನಾ, ತಮ್ಮ ಶಕ್ತಿ ಪ್ರದರ್ಶಿಸುವ ಮೂಲಕ ವಿಶ್ವ ಅತ್ಯಂತ ಹಿರಿಯ ಪವರ್‌ ಲಿಫ್ಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

125 ವರ್ಷಗಳ ನಂತ್ರ ಒಲಂಪಿಕ್ಸ್ ಅಥ್ಲೆಟಿಕ್ ನಲ್ಲಿ ಭಾರತಕ್ಕೆ ಚಿನ್ನ

40-150 ಪೌಂಡ್‌ಗಳ ತೂಕ ಎತ್ತುತ್ತಿರುವ ಎಡಿತ್‌‌ರ ಜೀವನ ಸ್ಪೂರ್ತಿ ತೋರುವ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...