alex Certify ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ’ನವರಸ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ’ನವರಸ’

ಬಹುನಿರೀಕ್ಷಿತ ’ನವರಸ’ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಶುಕ್ರವಾರವಷ್ಟೇ ಬಿಡುಗಡೆ ಮಾಡಲಾಗಿದೆ. ಸೀರೀಸ್‌ ಬಿಡುಗಡೆಯ ಸಂಭ್ರಮ ಆಚರಿಸಲು ಚಿತ್ರದ ಟ್ರೇಲರ್‌ ಅನ್ನು ಭೂಮಿ ಮೇಲಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಪ್ರೊಜೆಕ್ಟ್ ಮಾಡಲಾಗಿದೆ.

ತಮಿಳು ಸಿನಿಮಾದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಬಿತ್ತರಿಸಲು ಹೀಗೆ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕ ಸಂಸ್ಥೆ ತಿಳಿಸಿದೆ.

ಬಾಯಲ್ಲಿ ನೀರೂರಿಸುತ್ತೆ ನವಣೆ ಅಕ್ಕಿ ‘ಹಾಲುಬಾಯಿ’

ಬಹಳ ದಿನಗಳಿಂದ ದೇಶವಾಸಿಗಳ ಬಾಯಲ್ಲಿ ಚರ್ಚಿತವಾಗುತ್ತಿರುವ ಈ ಪ್ರಾಜೆಕ್ಟ್‌ ಅನ್ನು ಹಿರಿಯ ನಿದೇರ್ಶಕ ಮಣಿರತ್ನಂ ಹಾಗೂ ನಿರ್ಮಾಪಕ ಜಯೇಂದ್ರ ಪಂಚಪಕೇಶನ್ ನಿರ್ಮಿಸಿದ್ದಾರೆ.

ಮಾನವನ ಬದುಕಿನ ಒಂಬತ್ತು ಭಾವನೆಗಳನ್ನು ಹದವಾಗಿ ಬೆರಸಿ ಈ ಚಿತ್ರದ ಕಥಾ ಹಂದರ ರಚಿಸಲಾಗಿದೆ. ವಿಜಯ್ ಸೇತುಪತಿ, ಅರ‍್ವಿಂದ್ ಸ್ವಾಮಿ, ಸಿದ್ಧಾರ್ಥ್, ಪ್ರಕಾಶ್ ರಾಜ್, ಸರವಣನ್, ಅಳಗಂ ಪೆರುಮಾಳ್‌, ರೇವತಿ, ನಿತ್ಯಾ ಮೆನನ್‌, ಪಾರ್ವತಿ ತಿರುವೋತು ಹಾಗೂ ಐಶ್ವರ್ಯಾ ರೇಜೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...