alex Certify ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಯುಗುಳುತ್ತೆ ಈ ವಿಶಿಷ್ಟ ಕಾರು….!

ಕಾರುಗಳನ್ನು ಬರೀ ಓಡಾಟಕ್ಕೆ ಬಳಸುವುದಕ್ಕಿಂತ ಥ್ರಿಲ್ಲಿಂಗ್ ಶೋಗಳಿಗೆ ಬಳಸುವ ಖಯಾಲಿ ಅನೇಕರದ್ದು. ಇಂಥದ್ದೇ ಒಬ್ಬ ವ್ಯಕ್ತಿ ರಷ್ಯಾದ ಮೆಕ್ಯಾನಿಕ್ ವಹನ್ ಮಿಕೇಲ್ಯಾನ್.

ವಾಜ಼್‌-2106 ಜ಼ಿಗುಲಿ ಅಥವಾ ಲಡಾ 1600 ಹೆಸರಿನ ಕಾರೊಂದು ಬೆಂಕಿ ಉಗುಳುತ್ತಾ ಸಾಗುವಂತೆ ಮಾರ್ಪಾಡು ಮಾಡಿರುವ ವಹನ್, ತಮ್ಮ ಕಾರನ್ನು ’ಡ್ರ‍್ಯಾಗನ್’ ಎಂದು ಪ್ರೀತಿಯಿಂದ ಕರೆಯುತ್ತಾರೆ.

ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ’ನವರಸ’

ವಹನ್‌ರ ಕಾರು 20 ಅಡಿಗಳಷ್ಟು ಉದ್ದಕ್ಕೆ ಬೆಂಕಿ ಉಗುಳಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...