alex Certify ಸೈನ್ಯದಲ್ಲಿದ್ದ ಸಹೋದರ ಬರೆದ ಪತ್ರವನ್ನು 52 ವರ್ಷದ ಬಳಿಕ ಸ್ವೀಕರಿಸಿದ‌ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನ್ಯದಲ್ಲಿದ್ದ ಸಹೋದರ ಬರೆದ ಪತ್ರವನ್ನು 52 ವರ್ಷದ ಬಳಿಕ ಸ್ವೀಕರಿಸಿದ‌ ಮಹಿಳೆ…!

ಸೈನ್ಯದಲ್ಲಿದ್ದ ತನ್ನ ಸಹೋದರ ಬರೆದ ಪತ್ರವನ್ನು ಮಹಿಳೆಯೊಬ್ಬರು ಬರೋಬ್ಬರಿ 52 ವರ್ಷಗಳ ಬಳಿಕ ಸ್ವೀಕರಿಸಿದ್ದಾರೆ.

ವಿಯೆಟ್ನಾಂ ಯುದ್ಧದಲ್ಲಿ ಪಾಲ್ಗೊಂಡಿದ್ದ ಆತ 1968ರಲ್ಲಿ ಪತ್ರ ಬರೆದಿದ್ದ. ಅದು 2020ರ ಮೇ 10ರಂದು ಆಕೆಗೆ ತಲುಪಿದೆ. ಅದನ್ನು ನೋಡಿ ಆಕೆ ಆಶ್ಚರ್ಯಚಕಿತರಾಗಿದ್ದಾರೆ.

ಐದು ಪುಟಗಳ ಪತ್ರ ಆರಂಭದಲ್ಲಿ ಹಾಯ್ ಸಿಸ್……ಎಂದು ಆರಂಭವಾಗಿದೆ. ನಾನು ನಿನ್ನ ಪತ್ರವನ್ನು ಓದಿದೆ….ಎಂದು ಪತ್ರವನ್ನು ಓದುತ್ತಿದ್ದಂತೆ ಆಕೆ ಗೊಂದಲಕ್ಕೀಡಾದರು. ಪತ್ರ ಮುಂದೆ ಓದುತ್ತಿದ್ದಂತೆ ಅದು ಯುದ್ಧದಲ್ಲಿ ಪಾಲ್ಗೊಂಡಿದ್ದ ತನ್ನ ಸಹೋದರ ವಿಲಿಯಂ ಬರೆದ ಪತ್ರ ಎಂದು ಅರಿತುಕೊಂಡರು.

ಈ ಪತ್ರದಲ್ಲಿ ವಿಲಿಯಂ, ಹೆಲಿಕ್ಯಾಪ್ಟರ್ ಹೊಡೆದುರುಳಿಸಿದ ಅನುಭವ ಬರೆದುಕೊಂಡಿದ್ದನು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...