alex Certify Live News | Kannada Dunia | Kannada News | Karnataka News | India News - Part 3898
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ – ಮೊಬೈಲ್​ ಮೇಲೆ ಸೈಬರ್​ ದಾಳಿ : 7.8 ಮಿಲಿಯನ್​ ಗ್ರಾಹಕರ ಮಾಹಿತಿ ಸೋರಿಕೆ

ಟಿ ಮೊಬೈಲ್​​​ ತನ್ನ ಮೇಲೆ ನಡೆದ ಸೈಬರ್​ ದಾಳಿಯ ವಿಚಾರವಾಗಿ ನಡೆಯುತ್ತಿರುವ ತನಿಖೆಯ ಬಗ್ಗೆ ಮಾಹಿತಿ ನೀಡಿದೆ. ಈ ಸೈಬರ್​ ದಾಳಿಯಲ್ಲಿ ಸರಿ ಸುಮಾರಿ 7.8 ಮಿಲಿಯನ್​ ಗ್ರಾಹಕರ Read more…

35 ದಿನಗಳಲ್ಲಿ 44 ಹೊಸ ವಿಮಾನ..! ಮಧ್ಯಪ್ರದೇಶಕ್ಕೆ ಭರ್ಜರಿ ಗಿಫ್ಟ್​ ನೀಡಿದ ಸಿಂಧಿಯಾ

ಕಳೆದ 35 ದಿನಗಳಲ್ಲಿ ಮಧ್ಯಪ್ರದೇಶದಲ್ಲಿ 44 ಹೊಸ ವಿಮಾನಗಳು ಪ್ರಯಾಣ ಆರಂಭಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬುಧವಾರ ವಿಮಾನಗಳು ಜಬಲಾಪುರದಿಂದ ಮುಂಬೈ, ಪುಣೆ, Read more…

ಲೈಂಗಿಕ ಜೀವನ ಉತ್ತಮವಾಗಿರಲು ಚೀನಾದಲ್ಲಿ ಆಚರಿಸಲಾಗುತ್ತೆ ಈ ಪದ್ಧತಿ

ಚೀನಾದಲ್ಲಿ ಅನೇಕ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಮಹಿಳೆಯರ ಲೈಂಗಿಕ ಜೀವನವನ್ನು ಸುಧಾರಿಸಲು ಅನೇಕ ವರ್ಷಗಳಿಂದ ನೋವಿನ ವಿಧಾನವೊಂದನ್ನು ಅನುಸರಿಸಲಾಗ್ತಿದೆ. ಇದ್ರಿಂದ ಹುಡುಗಿಯರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಹುಡುಗಿಯರ ಪಾದಗಳನ್ನು Read more…

ಆಫ್ರಿಕಾದ ಅತಿ ಎತ್ತರದ ಪರ್ವತವೇರಿ ಸೋನು ಸೂದ್‌ ನೆನೆದ ಭಾರತೀಯ ಪರ್ವತಾರೋಹಿ

ಭಾರತದ ಪರ್ವತಾರೋಹಿ ಉಮಾ ಸಿಂಗ್ ಅವರು ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್ ಕಿಲಿಮಾಂಜರೋದ ತುತ್ತ ತುದಿ ಏರಿದ್ದಾರೆ. ಶಿಖರದ ತುದಿಯಲ್ಲಿ ನಿಂತು ಬಾಲಿವುಡ್ ನಟ ಸೋನು ಸೂದ್ Read more…

ಮನೆಯ ಮಂಚದ ಕೆಳಗಿತ್ತು ಮೃತದೇಹ, ಶಂಕೆ ಮೂಡಿಸಿದ ಅನುಮಾನಾಸ್ಪದ ಸಾವು

ಮೈಸೂರು: ಬಂಚಳ್ಳಿ ಹುಂಡಿ ಗ್ರಾಮದಲ್ಲಿ ಮನೆಯಲ್ಲೇ ವೃದ್ಧೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 65 ವರ್ಷದ ದೇವಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಂಚಳ್ಳಿ Read more…

ಕೇವಲ 50 ಸಾವಿರಕ್ಕೆ ಈ ಬ್ಯುಸಿನೆಸ್ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ದುಬಾರಿ ದುನಿಯಾದಲ್ಲಿ ನೌಕರಿ ನಂಬಿರಲು ಸಾಧ್ಯವಿಲ್ಲ. ಅನೇಕ ಕಂಪನಿಗಳು ಕೊರೊನಾ ಹೆಸರಿನಲ್ಲಿ ನೌಕರರನ್ನು ಕೆಲಸದಿಂದ ತೆಗೆದಿವೆ. ಇಂಥ ಸಂದರ್ಭದಲ್ಲಿ ಜನರು ಸ್ವಂತ ಉದ್ಯೋಗದ ಹುಡುಕಾಟ ನಡೆಸುತ್ತಿದ್ದಾರೆ. ಅಂಥವರು ಸೆಕೆಂಡ್ Read more…

ಪಡಿತರ ಚೀಟಿ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ, ರೇಷನ್ ಕಾರ್ಡ್ ಇರುವ ಎಲ್ಲರ ಮನೆಗೆ ವಿದ್ಯುತ್ ಸಂಪರ್ಕ

ಬೆಂಗಳೂರು: ರೇಷನ್ ಕಾರ್ಡ್ ಇರುವ ಎಲ್ಲ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಬಜೆಟ್ ಕಾರ್ಯಕ್ರಮಗಳ ಜಾರಿಗೆ ಇಂಧನ ಸಚಿವ ಸುನಿಲ್ ಕುಮಾರ್ ಕಾಲಮಿತಿ ವಿಧಿಸಿದ್ದು, ಯೋಜನೆಗಳನ್ನು ಮುಗಿಸುವ ವಿಷಯದಲ್ಲಿ Read more…

BREAKING NEWS: ಹಾಸನದಲ್ಲಿ ಅಮಾನವೀಯ ಘಟನೆ, ಅಪಘಾತದಲ್ಲಿ 50 ಕರುಗಳು ದಾರುಣ ಸಾವು

ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿದ್ದ ವೇಳೆ ಅಪಘಾತ ಉಂಟಾಗಿದ್ದು, ವಾಹನದಲ್ಲಿದ್ದ 50 ಕರುಗಳು ದಾರುಣವಾಗಿ ಮೃತಪಟ್ಟಿವೆ. ಬೇಲೂರು ತಾಲ್ಲೂಕಿನ Read more…

ಅಂತ್ಯೋದಯ, BPL ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್

ರಾಯಚೂರು: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 2021 ರ ಆಗಸ್ಟ್ ಮಾಹೆಗೆ Read more…

ಲಸಿಕೆ ಪಡೆದ ನಂತ್ರ 16 ವರ್ಷದ ಹುಡುಗನಿಗೆ ಹೃದಯಾಘಾತ

ವಿಶ್ವದಾದ್ಯಂತ ಕೊರೊನಾ ನಿಯಂತ್ರಣಕ್ಕೆ ಲಸಿಕೆ ಹಾಕಲಾಗ್ತಿದೆ. ಸಿಂಗಾಪುರದಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಸಿಂಗಾಪುರದಲ್ಲಿ 16 ವರ್ಷದ ಹುಡುಗನಿಗೆ ಕೊರೊನಾ ಲಸಿಕೆ ಹಾಕಿದ ನಂತರ ಹೃದಯಾಘಾತವಾಗಿದೆ. ಸಿಂಗಾಪುರದ Read more…

86ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದ ಮಾಜಿ ಸಿಎಂ

ಹರ್ಯಾಣದ ಮಾಜಿ ಸಿಎಂ ಮತ್ತು ಐಎನ್‌ಎಲ್‌ಡಿ ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ ಎಲ್ಲರ ಗಮನ ಸೆಳೆದಿದ್ದಾರೆ. ಅಪೂರ್ಣವಾಗಿದ್ದ 10 ನೇ ತರಗತಿಯನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ. ಬುಧವಾರ ಹತ್ತನೇ ಇಂಗ್ಲಿಷ್ Read more…

BIG NEWS: ಸೋಮವಾರದಿಂದಲೇ ಶಾಲೆ ಪುನಾರಂಭ, 1 -8 ನೇ ಕ್ಲಾಸ್ ಆರಂಭದ ಬಗ್ಗೆ ಸಚಿವ ನಾಗೇಶ್ ಮುಖ್ಯ ಮಾಹಿತಿ

ಬೆಂಗಳೂರು: ಆ. 23 ರಿಂದ ಪ್ರೌಢಶಾಲೆ 9 ಮತ್ತು 10 ನೇ ತರಗತಿಗಳು ಪುನಾರಂಭ ಮಾಡಲು ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ Read more…

SHOCKING: ಹೋಟೆಲ್ ನಲ್ಲಿ ಮಹಿಳೆಗೆ ನಿದ್ದೆ ಮಾತ್ರೆ ಕೊಟ್ಟು ಮಾನಗೇಡಿ ಕೃತ್ಯ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ವಸ್ತು ಹಾಕಿಕೊಟ್ಟು ಪ್ರಜ್ಞೆ ತಪ್ಪಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮೀರತ್ ಜಿಲ್ಲೆಯ ರೋಹ್ತಾ ಪ್ರದೇಶದ Read more…

BIG BREAKING: ಆಗಸ್ಟ್ 23 ರಿಂದ PUC ಕಾಲೇಜ್ ಆರಂಭಕ್ಕೆ ಸರ್ಕಾರದಿಂದ ಗೈಡ್ ಲೈನ್ಸ್ ಬಿಡುಗಡೆ

 ಬೆಂಗಳೂರು: ಆಗಸ್ಟ್ 23 ರಿಂದ ಪಿಯು ಕಾಲೇಜುಗಳು ಆರಂಭವಾಗಲಿವೆ. ಇದಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದ್ದು ವಿದ್ಯಾರ್ಥಿಗಳ ಸಂಖ್ಯೆ 100ಕ್ಕಿಂತ ಕಡಿಮೆ Read more…

BIG BREAKING: ತಾಲಿಬಾನ್ ಉಗ್ರರ ಲಗ್ಗೆ ವೇಳೆ ಪರಾರಿಯಾದ ಆಫ್ಘನ್ ಅಧ್ಯಕ್ಷ ಘನಿ ಇರೋದೆಲ್ಲಿ ಗೊತ್ತಾ…?

ತಾಲಿಬಾನ್ ಉಗ್ರರು ಆಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ಗೆ ಲಗ್ಗೆ ಇಡುವಾಗಲೇ ಭಾರಿ ದುಡ್ಡು ಸಹಿತ ಪಲಾಯನ ಮಾಡಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಫ್ಘಾನ್ ಅಧ್ಯಕ್ಷ Read more…

ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪನವರ ಎದುರು ಕಣ್ಣೀರು ಹಾಕಿಲ್ಲ: ರೇಣುಕಾಚಾರ್ಯ

ದಾವಣಗೆರೆ: ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪನವರ ಎದುರು ಕಣ್ಣೀರು ಹಾಕಿಲ್ಲ. ಆತ್ಮಸಾಕ್ಷಿಯಾಗಿ ಹೇಳುತ್ತೇನೆ ಸಚಿವ ಸ್ಥಾನಕ್ಕಾಗಿ ನಾನು ಕಣ್ಣೀರು ಹಾಕಿಲ್ಲ. ನಾನು ಜನಿಸುವಾಗ ಶಾಸಕನಾಗಿ ಜನಿಸಿಲ್ಲ ಎಂದು ಬಿಜೆಪಿ ಶಾಸಕ Read more…

ರಾಜ್ಯದಲ್ಲಿಂದು 1365 ಜನರಿಗೆ ಕೊರೋನಾ, ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1365 ಜನರಿಗೆ ಸೋಂಕು ತಗುಲಿದೆ. 1558 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,33,192 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,74,839 ಜನ Read more…

SSLC ಪೂರಕ ಪರೀಕ್ಷೆಗೆ ಡೇಟ್ ಫಿಕ್ಸ್, ಇಲ್ಲಿದೆ ಮಾಹಿತಿ

ಬೆಂಗಳೂರು: ಸೆಪ್ಟೆಂಬರ್ 27, 29ರಂದು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ಸಿ ಬೋರ್ಡ್ ನಿಂದ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮಂಡಳಿಯಿಂದ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸೆಪ್ಟೆಂಬರ್ 27 Read more…

SHOCKING: ಹಿಟ್ಟಿನ ಗಿರಣಿಗೆ ಹೋದಾಗಲೇ ಕಾಮುಕನ ಅಟ್ಟಹಾಸ

ಯಾದಗಿರಿ: ಹಿಟ್ಟಿನ ಗಿರಣಿಗೆ ಬಂದಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಘಟನೆ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಭೀಮರಾಯನಗುಡಿಯಲ್ಲಿ ಘಟನೆ ನಡೆದಿದೆ. ಹಿಟ್ಟಿನ Read more…

ಆಫ್ಘನ್ ನಿರಾಶ್ರಿತರಿಗೆ ಪುನರ್ವಸತಿ ಘೋಷಣೆ, 20 ಸಾವಿರ ಮಂದಿಗೆ ಆಶ್ರಯ ನೀಡಲಿದೆ ಬ್ರಿಟನ್

ಲಂಡನ್: ಆಫ್ಘಾನಿಸ್ಥಾನ ನಿರಾಶ್ರಿತರಿಗೆ ಬ್ರಿಟನ್ ನಲ್ಲಿ ಪುನರ್ವಸತಿ ಘೋಷಿಸಲಾಗಿದೆ. ಮೊದಲ ವರ್ಷದಲ್ಲಿ 5000 ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಿದ್ದು, ದೀರ್ಘಕಾಲದಲ್ಲಿ 20 ಸಾವಿರ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಮಹಿಳೆಯರು, ಮಕ್ಕಳು, Read more…

ನೀವು ನಂಬಲೇಬೇಕು…! ಅಫ್ಘಾನಿಸ್ಥಾನದಲ್ಲಿ ಚಿತ್ರೀಕರಣವಾಗಿತ್ತು ಬಾಲಿವುಡ್‌ ಚಿತ್ರ

ಅಫ್ಘಾನಿಸ್ತಾನವನ್ನು ಕ್ಷಿಪ್ರವಾಗಿ ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನ್‌ ಸುದ್ದಿಗಳು ಜಾಗತಿಕ ಸಮುದಾಯದ ಗಮನ ಹಿಡಿದಿಟ್ಟಿರುವ ಕಾಲಘಟ್ಟ ಇದು. ಅಗ್ರ ನಾಯಕರು, ಸೆಲೆಬ್ರಿಟಿಗಳಾದಿಯಾಗಿ ಎಲ್ಲರೂ ಸಹ ಸಾಮಾಜಿಕ ಜಾಲತಾಣದಲ್ಲಿ Read more…

BREAKING: ರಾಜ್ಯದ ಜನತೆಗೆ ಗುಡ್ ನ್ಯೂಸ್, ಕೊರೋನಾ ಪಾಸಿಟಿವಿಟಿ ದರ ಭಾರಿ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1365 ಜನರಿಗೆ ಸೋಂಕು ತಗುಲಿದೆ. 1558 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 22 ಸೋಂಕಿತರು ಮೃತಪಟ್ಟಿದ್ದಾರೆ. 21,266 ಸಕ್ರಿಯ ಪ್ರಕರಣಗಳು ಇವೆ. ಇಂದು 1,79,016 Read more…

ವಯನಾಡ್​ ಪ್ರವಾಸದ ವೇಳೆ ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾದ ರಾಹುಲ್​ ಗಾಂಧಿ..!

ಕೇರಳದ ವಯನಾಡ್​ ಪ್ರವಾಸದಲ್ಲಿದ್ದ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಕ್ಷೇತ್ರ ಪ್ರವಾಸದ ವೇಳೆ ರಾಹುಲ್​ ಗಾಂಧಿಯನ್ನ ರಾಜಮ್ಮ ವವಾಥಿಲ್​ ಎಂಬ ದಾದಿ Read more…

ಖಾತೆಯಲ್ಲಿ ಹಣವಿಲ್ಲವೆಂದ್ರೂ ಸಿಗಲಿದೆ ಸಂಬಳದ 3 ಪಟ್ಟು ಹಣ

ತುರ್ತು ಸಂದರ್ಭದಲ್ಲಿ ಹಣದ ಅಗತ್ಯವಿದ್ದಾಗ ಜನರು, ಸ್ನೇಹಿತರು, ಸಂಬಂಧಿಕರ ಬಳಿ ಸಾಲ ಪಡೆಯುತ್ತಾರೆ. ಕೆಲವೊಮ್ಮೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದ್ರೆ ತಿಂಗಳ ಸಂಬಳ ಪಡೆಯುವ ಉದ್ಯೋಗಿಗಳು, ಸಂಬಂಧಿಕರು, Read more…

ಇಲ್ಲಿದೆ ಟಾಪ್‌ 5 ಎಲೆಕ್ಟ್ರಿಕ್‌ ಸ್ಕೂಟರ್‌ ಗಳ ಪಟ್ಟಿ

ಎಲೆಕ್ಟ್ರಿಕ್ ಸ್ಕೂಟರ್‌ಗಳ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗುತ್ತಿರುವ ಭಾರತದಲ್ಲಿ ದಿನಕ್ಕೊಂದು ಬ್ರಾಂಡ್‌ನ ಇವಿ ವಾಹನಗಳ ಬಿಡುಗಡೆಯಾಗುತ್ತಿವೆ. ಸದ್ಯದ ಮಟ್ಟಿಗೆ ಬಹಳ ಬೇಡಿಕೆಯಲ್ಲಿರುವ ಇವಿ ಸ್ಕೂಟರ್‌ಗಳ ಟಾಪ್-5 ಹೆಸರುಗಳ ಬಗ್ಗೆ Read more…

ಬದಲಾಗುತ್ತಿದೆ ಹಿರಿಯ ನಾಗರಿಕರ ಅಭಿರುಚಿ – ಅಭಿಲಾಷೆ

ವಯಸ್ಸು ಹೆಚ್ಚಾದಷ್ಟೂ ಇರುವ ಕಾಲಾವಕಾಶವನ್ನು ಸಕಾರಾತ್ಮಕವಾಗಿ ಕಳೆಯಲು ಇಚ್ಛಿಸುತ್ತಿರುವ ಅನೇಕ ಹಿರಿಯ ನಾಗರಿಕರು ತಮ್ಮ ಅಭಿರುಚಿಗಳ ಬೆನ್ನತ್ತಿ ಹೊಸ ವೃತ್ತಿಯ ಆಯ್ಕೆಗಳ ಶೋಧನೆಯಲ್ಲಿ ಭಾಗಿಯಾಗುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ Read more…

ಅಧಿಕಾರಕ್ಕೇರುತ್ತಿದ್ದಂತೆಯೇ ಸಂಪೂರ್ಣ ಬದಲಾಯ್ತು ಅಫ್ಘಾನ್‌ ಚಿತ್ರಣ

ತಾಲಿಬಾನಿ ಆಡಳಿತದಿಂದಾಗಿ ಅಫ್ಘಾನಿಸ್ತಾನದ ಚಿತ್ರಣ ಸಂಪೂರ್ಣ ಬದಲಾಗಿದೆ. ತಾಲಿಬಾನಿಗಳ ಆಡಳಿತ ಮಹಿಳೆಯರ ಜೀವನವನ್ನು ನರಕ ಮಾಡಲಿದೆ. ಶರಿಯಾ ಕಾನೂನಿನ ಪ್ರಕಾರ, ಮಹಿಳೆಯರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಮಹಿಳೆಯರು ಒಂಟಿಯಾಗಿ Read more…

ಕೋವಿಡ್ ಲಸಿಕೆ ಹೆಸರಲ್ಲಿ 8600 ಮಂದಿಗೆ ಲವಣಯುಕ್ತ ದ್ರಾವಣ ಇಂಜೆಕ್ಟ್‌ ಮಾಡಿದ ನರ್ಸ್

ಜರ್ಮನಿಯ 8600ರಷ್ಟು ಮಂದಿ ಕೋವಿಡ್ ಲಸಿಕೆ ಬದಲಿಗೆ ಲವಣಯುಕ್ತ ದ್ರಾವಣವನ್ನು ಲಸಿಕೆ ರೂಪದಲ್ಲಿ ಪಡೆದಿದ್ದಾರೆ. ಹೀಗಾಗಿ ಮತ್ತೊಮ್ಮೆ ಲಸಿಕೆ ಪಡೆಯಲು ಈ ಎಲ್ಲಾ ಮಂದಿಗೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. Read more…

ಕೊರೊನಾ ಸಂದರ್ಭದಲ್ಲೂ ಭಾರತಕ್ಕೆ ಬಂದ 2 ಲಕ್ಷ ವಿದೇಶಿಯರು..! ಕಾರಣವೇನು ಗೊತ್ತಾ…?

ವಿಶ್ವದಾದ್ಯಂತ ಕೊರೊನಾ ಭಯ ಹುಟ್ಟಿಸಿದೆ. ಕೊರೊನಾದ ಮೊದಲ ಅಲೆ, ಎರಡನೇ ಅಲೆ,ಮೂರನೇ ಅಲೆ ಹೀಗೆ ಒಂದೊಂದು ಅಲೆಯಲ್ಲೂ ಒಂದೊಂದು ವೈರಸ್ ರೂಪಾಂತರ ಅನೇಕರ ಜೀವ ಪಡೆದಿದೆ. ಕೊರೊನಾ ಹಿನ್ನಲೆಯಲ್ಲಿ Read more…

ವಿಶ್ವದ ಟಾಪ್​ 100 ಶ್ರೀಮಂತರ ಪಟ್ಟಿ ಸೇರಿದ ಮತ್ತೊಬ್ಬ ಭಾರತೀಯ

ಹೂಡಿಕೆದಾರ ಹಾಗೂ ಪ್ರಸಿದ್ಧ ಡಿಮಾರ್ಟ್​ ಮಾಲೀಕ ರಾಧಾಕಿಶನ್​ ದಮಾನಿ ವಿಶ್ವದ ಟಾಪ್​ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಉದ್ಯಮದಲ್ಲಿ ಬೆಳೆಯುತ್ತಿರುವ ದಮಾನಿ ಬ್ಲೂಮ್​​ಬರ್ಗ್​ ಇಂಡೆಕ್ಸ್​​​ ನಡೆಸಿದ ಸಮೀಕ್ಷೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...