alex Certify ಅಪ್ರಾಪ್ತ ವಿದ್ಯಾರ್ಥಿಯ ಜೊತೆ ಸೆಕ್ಸ್​ ಮಾಡಿದ್ದ ಶಾಲಾ ಶಿಕ್ಷಕಿ ಅರೆಸ್ಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತ ವಿದ್ಯಾರ್ಥಿಯ ಜೊತೆ ಸೆಕ್ಸ್​ ಮಾಡಿದ್ದ ಶಾಲಾ ಶಿಕ್ಷಕಿ ಅರೆಸ್ಟ್….!

ಪ್ಲೋರಿಡಾ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ಮಾಜಿ ವಿದ್ಯಾರ್ಥಿಯೊಂದಿಗೆ ಅನೇಕ ಬಾರಿ ಸೆಕ್ಸ್​ ನಡೆಸಿದ್ದಾಳೆ. ಈ ಸಂಬಂಧ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

31 ವರ್ಷದ ಬ್ರಿಟಿನಿ ಲೋಪೆಜ್​​ ಮುರ್ರೆ ಆಗಸ್ಟ್​ ತಿಂಗಳಲ್ಲಿ ಅಪ್ರಾಪ್ತ ಬಾಲಕನಿಗೆ ಮೆಸೇಜ್​ ಮಾಡಿದ್ದಾಳೆ. ತನಗೆ ಆತನ ಮೇಲೆ ಇರುವ ಭಾವನೆಗಳನ್ನು ವ್ಯಕ್ತಪಡಿಸಿದ್ದಳು. ಸದ್ಯ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಅಪ್ರಾಪ್ತ ಸೆಕ್ಸ್​​ ಜೀವನದ ಬಗ್ಗೆ ಶಿಕ್ಷಕಿಯೊಂದಿಗೆ ಮೆಸೇಜ್​ನಲ್ಲಿ ವಿನಿಮಯ ಮಾಡಿದ್ದಾನೆ.

ತಂದೆ ಗೆಲುವಿಗಾಗಿ ಪ್ರಾರ್ಥಿಸಿದ ಜೀವಾ ಧೋನಿ: ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಮುದ್ದಾದ ಫೋಟೋ

ಬಾಸ್ಕೆಟ್​ಬಾಲ್​​ ಪ್ರ್ಯಾಕ್ಟಿಸ್​ ಮುಗಿದ ಬಳಿಕ ಬಾಲಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಶಿಕ್ಷಕಿ ಬಳಿಕ ಕಾರಿನಲ್ಲಿಯೇ ಲೈಂಗಿಯ ಕ್ರಿಯೆ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಅಪ್ರಾಪ್ತ ಬಾಲಕನ ಸಹೋದರಿ ಇವರಿಬ್ಬರ ಚಾಟ್​ಗಳು ಹಾಗೂ ಫೋಟೋಗಳನ್ನು ನೋಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಪುತ್ರನ ಮೊಬೈಲ್​ನಲ್ಲಿದ್ದ ಶಿಕ್ಷಕಿಯ ಬೆತ್ತಲೆ ಫೋಟೋಗಳನ್ನು ತಂದೆ ಕೂಡ ನೋಡಿದ್ದು ಶಾಕ್​ ಆಗಿದ್ದಾರೆ. ಈ ಸಂಬಂಧ ಪೊಲೀಸ್​ ಠಾಣೆಗೆ ದೂರು ನೀಡಲಾಗಿದ್ದು ಶಿಕ್ಷಕಿಯನ್ನು ಬಂಧಿಸಲಾಗಿದೆ. ಹಾಗೂ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...