alex Certify Live News | Kannada Dunia | Kannada News | Karnataka News | India News - Part 3887
ಕನ್ನಡ ದುನಿಯಾ
    Dailyhunt JioNews

Kannada Duniya

ʼಓಣಂʼ ಹಬ್ಬದಂದು ಉಯ್ಯಾಲೆಯಲ್ಲಿ ಜೀಕಿ ಸಂಭ್ರಮಿಸಿದ ಶಶಿ ತರೂರ್

ಇತ್ತೀಚೆಗಷ್ಟೇ ತಮ್ಮ ಪತ್ನಿಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ತಮ್ಮ ಮೇಲಿದ್ದ ಆರೋಪಗಳಿಗೆ ಕೋರ್ಟ್‍ನಿಂದಲೇ ಖುಲಾಸೆ ಪಡೆದು ನಿಟ್ಟುಸಿರುಬಿಡುತ್ತಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಓಣಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಸಂಭ್ರಮಿಸಿದ್ದಾರೆ. Read more…

ನೃತ್ಯ ಮಾಡುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿ ಸಾವು

ಗಾಂಪ ಮಲ್ಲಯ್ಯ ದೇವರ ಪೂಜಾರಿಯೊಬ್ಬರು ವಾರ್ಷಿಕ ಪೂಜೆಯ ನೃತ್ಯ ಮಾಡುತ್ತಾ, ಸಮೀಪದ ಕಲ್ಲಿನ ಗುಡ್ಡದ ಮೇಲೇರಿ ಕುಣಿಯುತ್ತಿದ್ದರು. ಕಾಲು ಜಾರಿದ ಪರಿಣಾಮ ಕೆಳಗಿನ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. 35 Read more…

ಕೊರೊನಾ ಬಿಟ್ಟರೂ ಅಡ್ಡಪರಿಣಾಮ ಹೋಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಕೊರೊನಾದ ಎರಡನೇ ಅಲೆ, ದೇಶಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಈಗ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಅಪಾಯಕಾರಿ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುವುದು Read more…

BIG NEWS: 1ರಿಂದ 8ನೇ ತರಗತಿ ಶಾಲಾ ಆರಂಭಕ್ಕೂ ಚಿಂತನೆ; ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ವಿದ್ಯಾರ್ಥಿಗಳಿಗೆ ಇಂದು ಕೋವಿಡ್ ನಿಂದ ಸ್ವಾತಂತ್ರ್ಯ ಸಿಕ್ಕಿದೆ. ಖುಷಿ ಖುಷಿಯಾಗಿ ತರಗತಿಗಳಿಗೆ ಬಂದಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಇಂದಿನಿಂದ 9-12ನೇ ತರಗತಿಗಳ ಭೌತಿಕ ಕ್ಲಾಸ್ Read more…

ಸಿಖ್ , ಹಿಂದೂ ಸೇರಿದಂತೆ 392 ಮಂದಿಯನ್ನು ಕಾಬೂಲ್​ನಿಂದ ಕರೆತಂದ ಭಾರತ

ಭಾರತ ಭಾನುವಾರ ಸುಮಾರು 392 ಮಂದಿಯನ್ನು ಕಾಬೂಲ್​​ನಿಂದ ವಿಮಾನದ ಮೂಲಕ ಕರೆತಂದಿದೆ. ಭಾರತ ಹಾಗೂ ಅಫ್ಘನ್​ ನಾಗರಿಕ ಸಿಖ್​​ ಹಾಗೂ ಹಿಂದೂಗಳನ್ನು ಕರೆತರಲಾಗಿದೆ. ಏರ್​ ಇಂಡಿಯಾ ಹಾಗೂ ಇಂಡಿಗೋದ Read more…

ಜಗನ್ನಾಥ, ಬಲರಾಮನಿಗೂ ರಾಖಿ ಕಟ್ಟುತ್ತಾಳೆ ಸುಭದ್ರೆ……!

ರಕ್ಷಾಬಂಧನ ಹಬ್ಬವನ್ನು ಒಡಿಶಾದಲ್ಲಿ ಗಮ್ಹಾ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಕೃಷ್ಣನ ಅಣ್ಣನಾದ ಬಲಭದ್ರ ಜನಿಸಿದ ದಿನ ಎನ್ನಲಾಗುತ್ತದೆ. ಈತ ರೈತರ ಆರಾಧ್ಯ ದೈವ ಕೂಡ ಹೌದು. Read more…

35 ಎಕರೆ ಅರಣ್ಯ ‘ಆಮ್ಲಜನಕ ಪಾರ್ಕ್’ ಆಗಿ ಅಭಿವೃದ್ಧಿ

ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ನಿರ್ಧರಿಸಿರುವ ಪುಣೆಯ ಪಾಲಿಕೆ ಮತ್ತು ಅರಣ್ಯ ಇಲಾಖೆಯು ಜಂಟಿಯಾಗಿ ‘ಸಂಜೀವನ್ ಉದ್ಯಾನ’ ಹೆಸರಿನ ನಗರ ಪ್ರದೇಶದಲ್ಲಿನ ಅರಣ್ಯ ಅಭಿವೃದ್ಧಿಗೆ ಮುಂದಾಗಿವೆ. ಇಂಥ Read more…

ನೀರಾನೆ ಮೇಲೆ ಸವಾರಿ ಮಾಡಿ ಬೆಲೆ ತೆತ್ತ ಆಮೆಗಳು

ಆಗಾಗ್ಗೆ ಹಲವರು ಬೈಕ್ ಅಥವಾ ಕಾರುಗಳಲ್ಲಿ ಉಚಿತ ಲಿಫ್ಟ್‍ಗಾಗಿ ರಸ್ತೆ ಬದಿಯಲ್ಲಿ ಕೈಚಾಚುತ್ತಾ ನಿಂತಿರುತ್ತಾರೆ. ಪರಿಚಯವೇ ಇಲ್ಲದವರೊಂದಿಗೆ, ಅವರ ಚಾಲನೆಯ ಅರಿವೇ ಇಲ್ಲದೆಯೇ ರಸ್ತೆಯಲ್ಲಿ ಸಂಚಾರ ಎಷ್ಟು ಅಪಾಯಕಾರಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,072 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,49,306ಕ್ಕೆ Read more…

BIG NEWS; ಮಲ್ಲೇಶ್ವರಂ ಕಾಲೇಜಿಗೆ ಸಿಎಂ ಭೇಟಿ; ಖುದ್ದು ಪರಿಶೀಲನೆ

ಬೆಂಗಳೂರು: ಕೋವಿಡ್ 3ನೇ ಅಲೆ ಭೀತಿ ನಡುವೆಯೇ ಇಂದಿನಿಂದ 9-12ನೇ ತರಗತಿವರೆಗೆ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು, ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ Read more…

ಪ್ರತಿದಿನ ಬೆಳಿಗ್ಗೆ ಬಿಸಿ ನೀರು ಸೇವನೆಯಿಂದಾಗುವ ಪ್ರಯೋಜನವೇನು…? ಡಾ. ರಾಜು ಅವರಿಂದ ಕುತೂಹಲಕಾರಿ ಮಾಹಿತಿ

ಬೆಳಿಗ್ಗೆ ಎದ್ದು ಒಂದು ಗ್ಲಾಸ್ ಬಿಸಿ ನೀರು ಸೇವಿಸುವುದು ಹಲವರ ಅಭ್ಯಾಸ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಪ್ರತಿ ದಿನ ಮುಂಜಾನೆ ಬಿಸಿ Read more…

ಕಾಬೂಲ್‌ನಿಂದ ಸ್ವದೇಶಕ್ಕೆ ಬಂದಿಳಿಯುತ್ತಲೇ ’ಭಾರತ್‌ ಮಾತಾ ಕೀ’ ಘೋಷ ಮೊಳಗಿಸಿದ ಭಾರತೀಯರು

ಸಂಘರ್ಷಪೀಡಿತ ಕಾಬೂಲ್‌ನಿಂದ 87 ಮಂದಿ ಭಾರತೀಯರು ಹಾಗೂ ಇಬ್ಬರು ನೇಪಾಳಿಯರನ್ನು ತಜಕಿಸ್ತಾನ ರಾಜಧಾನಿ ದುಶಾಂಬೆ ಮೂಲಕ ದೆಹಲಿಗೆ ಹೊತ್ತು ತಂದ ಏರ್‌ ಇಂಡಿಯಾ ವಿಮಾನ ಭಾನುವಾರ ಬೆಳಗ್ಗಿನ ಜಾವ Read more…

ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿ ನೆನೆದು ಕಣ್ಣೀರಿಟ್ಟ ಸಂಸದ

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾದ 24 ಮಂದಿ ಸಿಖ್ಖರಲ್ಲಿ ಒಬ್ಬರು ಅಫ್ಘನ್ ಸಂಸದ ನರೇಂದರ್‌ ಸಿಂಗ್ ಖಾಲ್ಸಾ. ಭಾರತಕ್ಕೆ ಬಂದಿಳಿಯುತ್ತಲೇ ಕಣ್ಣೀರಿಟ್ಟ ಖಾಲ್ಸಾ, “ನನಗೆ ಅಳು ಬಂದಂತೆ ಆಗುತ್ತಿದೆ. Read more…

BIG NEWS: ಟೆಂಡರ್ ಹಗರಣದಲ್ಲಿ ಮಾಜಿ ಸಚಿವ ಅರೆಸ್ಟ್ ಬೆನ್ನಲ್ಲೇ ಬಿಜೆಪಿ ಬಿಗ್ ಶಾಕ್

ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಮಾಜಿ ಸಚಿವ ಶ್ಯಾಮಪ್ರಸಾದ್ ಮುಖರ್ಜಿಯನ್ನು ಭಾನುವಾರ ಬಂಕುರಾ ಜಿಲ್ಲೆಯಲ್ಲಿ ಸುಮಾರು 10 ಕೋಟಿ ರೂಪಾಯಿಗಳ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಬಿಷ್ಣುಪುರದ ಮಾಜಿ ಶಾಸಕ, ರಾಜ್ಯ Read more…

BIG NEWS: ಪಂಜಶೀರ್ ವಶಪಡಿಸಿಕೊಳ್ಳಲು ಕಣಿವೆಯತ್ತ ತೆರಳಿದ ತಾಲಿಬಾನ್

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದ್ದು, ನೂರಾರು ತಾಲಿಬಾನ್  ಬಂಡುಕೋರರು ಪಂಜಶೀರ್ ಕಣಿವೆಯತ್ತ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ನೂರಾರು ಮುಜಾಹಿದ್ದೀನ್ ಗಳು ಪಂಜಶೀರ್ Read more…

ಆರ್ಯ ಈಡಿಗ ನಾರಾಯಣ ಗುರುಗಳ ಅವಹೇಳನ: ಲೇಖಕ ರಾಮಚಂದ್ರ ಗುಹಾ ವಿರುದ್ಧ ದೂರು

ಬೆಂಗಳೂರು: ಆರ್ಯ ಈಡಿಗ ಸಮಾಜದ ಧರ್ಮಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಲೇಖಕ ರಾಮಚಂದ್ರ ಗುಹಾ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ. ಅರೆಮಲ್ಲಾಪುರದ ಶರಣಬಸವೇಶ್ವರ ಮಹಾಸಂಸ್ಥಾನದ ಡಾ. ಪ್ರಣವಾನಂದ Read more…

BIG NEWS: ದಕ್ಷಿಣ ಭಾರತ ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರ ಕಡಿತಕ್ಕೆ ಮದ್ರಾಸ್ ಹೈಕೋರ್ಟ್ ಆಕ್ಷೇಪ

ಚೆನ್ನೈ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಈ ಕಾರಣಕ್ಕೆ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕೇ ಎಂದು ಮದ್ರಾಸ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಉತ್ತರ ಭಾರತದ ರಾಜ್ಯಗಳಲ್ಲಿ Read more…

ಗ್ರಾಮೀಣ, ವಲಸೆ ಮಕ್ಕಳಿಗೆ ಶಿಕ್ಷಣ ಸಚಿವರಿಂದ ಸಿಹಿ ಸುದ್ದಿ: ಶಾಲೆಗೆ ದಾಖಲಾಗದಿದ್ದರೂ ಪಾಠ ಕೇಳಲು ಅವಕಾಶ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಲಸೆ ಹೋದ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಸಿಹಿ ಸುದ್ದಿ ನೀಡಲಾಗಿದ್ದು, Read more…

ಮೂಕಪ್ರಾಣಿಗೆ ಸಿಗರೇಟು ಸೇದಿಸಲು ಯತ್ನಿಸಿದ ಕಿಡಿಗೇಡಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದೆಲ್ಲಾ ನೋಡಲು ಹಿತವೆನಿಸುವುದಿಲ್ಲ. ಆಸ್ಟ್ರೇಲಿಯಾದ ಪರ್ತ್‌‌ ಬಳಿ ಇರುವ ರಾಟ್ನೆಸ್ ದ್ವೀಪದಲ್ಲಿ ಕಿಡಿಗೇಡಿಯೊಬ್ಬ ಕೊಕ್ಕಾ ಎಂಬ ಜೀವಿಯೊಂದಕ್ಕೆ ಬಲವಂತವಾಗಿ ಇ-ಸಿಗರೇಟ್‌ ಸೇದುವಂತೆ ಮಾಡುತ್ತಿರುವ ವಿಡಿಯೋವೊಂದು Read more…

ಒಂದೇ ತಂದೆ-ತಾಯಿಯ ಅವಳಿಗಳ ಚರ್ಮದ ಬಣ್ಣ ಬೇರೆ ಬೇರೆ….!

ಮಕಾಯ್ ಹಾಗೂ ಎಲ್ಲಿಯಾನ್ ದ್ವಿವರ್ಣೀಯ ದಂಪತಿಗಳಿಗೆ ಜನಿಸಿದ ಅವಳಿಗಳು. ಮಕಾಯ್‌ಗೆ ಕೃಷ್ಣವರ್ಣೀಯನಾದರೆ, ಎಲ್ಲಿಯಾನ್ ಶ್ವೇತವರ್ಣೀಯ. ಈ ಅವಳಿಗಳ ತಾಯಿ ಲಿಯೆಟ್ಟಾ ಹ್ಯಾರಿಸ್ ಆಫ್ರಿಕನ್-ಅಮೆರಿಕ್ ಮಹಿಳೆಯಾಗಿದ್ದು ಆಫ್ರಿಕನ್ ತಾಯಿ ಹಾಗೂ Read more…

ಗ್ರಾಹಕರಿಂದ ಅವಮಾನಿತನಾದ ಸಲಿಂಗಿ ವೇಟರ್‌ ಗೆ ಹರಿದುಬಂತು ಭಾರಿ ದೇಣಿಗೆ

ಸಮಾಜದಲ್ಲಿ ಸಕಾರಾತ್ಮಕತೆ ಮೂಡಿಸುವ ಕೆಲವೊಂದು ನಡವಳಿಕೆಗಳು ಭಾರೀ ಇಷ್ಟವಾಗಿಬಿಡುತ್ತವೆ, ಅಂಥ ವ್ಯಕ್ತಿಗಳು ಅಪರಿಚಿತರೇ ಆದರೂ ಮನಗೆಲ್ಲುತ್ತಾರೆ. ಇಂಥದ್ದೇ ಘಟನೆಯೊಂದರಲ್ಲಿ; ರೆಸ್ಟೋರೆಂಟ್‌ನ ವೇಟರ್‌ ಒಬ್ಬರು ಅನ್ಯಲಿಂಗಿ ಎಂಬ ಕಾರಣಕ್ಕೆ ಅವರಿಗೆ Read more…

SHOCKING: ಆಟಗಾರನ ಮೇಲಿನ ಕೋಪಕ್ಕೆ ಪ್ರೇಕ್ಷಕರತ್ತ ಗುಂಡು ಹಾರಿಸಿದ ಫುಟ್ಬಾಲ್‌ ರೆಫ್ರಿ

ಫುಟ್ಬಾಲ್ ಪಂದ್ಯವೊಂದರ ವೇಳೆ ಪ್ರೇಕ್ಷಕರತ್ತ ಗನ್ ತೋರಿ ಶೂಟಿಂಗ್ ಮಾಡಿದ ಅಮೆರಿಕನ್ ರೆಫ್ರಿ ಒಬ್ಬರನ್ನು ಬಂಧಿಸಲಾಗಿದೆ. ಆಗಸ್ಟ್ 15ರಂದು ಒಕ್ಲಹಾಮಾದಲ್ಲಿ ಆಯೋಜಿಸಲಾಗಿದ್ದ ಪಂದ್ಯವೊಂದರ ಉಸ್ತುವಾರಿಯಲ್ಲಿದ್ದ ಡೇವಿಡ್ ಬಜ಼ೆತ್ ಹೆಸರಿನ Read more…

ಜಿಮ್‌ ನಲ್ಲಿ ಯುವತಿ ವರ್ಕೌಟ್‌; ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದವನಿಗೆ ಬೆವರಿಳಿಸಿದ ಮಹಿಳೆ

ಜಿಮ್‌ ನಲ್ಲಿ ವ್ಯಾಯಾಮ ಮಾಡುತ್ತಿದ್ದ ಬೇರೊಬ್ಬ ಯುವತಿಯ ವಿಡಿಯೋವನ್ನು ಕದ್ದು ರೆಕಾರ್ಡ್ ಮಾಡುತ್ತಿದ್ದ ಕಾಮುಕನೊಬ್ಬನನ್ನು ಜಿಮ್‌ಗೆ ಬಾರದಂತೆ ಬ್ಯಾನ್ ಮಾಡಿಸಿದ ಮಹಿಳೆಯೊಬ್ಬರಿಗೆ ಶ್ಲಾಘನೆ ವ್ಯಕ್ತವಾಗಿದೆ. ತನ್ನ ಫೋನ್‌ ಮೂಲಕ Read more…

ʼಲೌಕ್‌ ಡೌನ್ʼ ಬಳಿಕ ಆರಂಭಗೊಂಡ ಶಾಲೆಗೆ ಮೊದಲ ದಿನವೇ ಅನಿರೀಕ್ಷಿತ ಅತಿಥಿ ಆಗಮನ

ಶೈಕ್ಷಣಿಕ ವರ್ಷವೊಂದು ಆರಂಭವಾದ ಮೊದಲ ದಿನ ಶಾಲೆಗೆ ಹೋಗುವುದು ಒಂದು ರೀತಿಯ ವಿಶೇಷ ಅನುಭವ. ಕೋವಿಡ್-19 ಸೋಂಕಿನ ಕಾಟದಿಂದ ಒಂದು ವರ್ಷದಿಂದ ಲಾಕ್ಡೌನ್ ಆಗಿದ್ದ ಲಾಸ್‌ ಏಂಜಲೀಸ್‌ನ ಶಾಲೆಯೊಂದರಲ್ಲಿ Read more…

ರಕ್ಷಾ ಬಂಧನದಲ್ಲಿ ’ದೀದಿ ರಾಖಿ’ ಯದ್ದೇ ಸದ್ದು

ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳು ಜಿಲ್ಲೆಯ ಡಂ ಡಂ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಅಫ್ಘನ್ ಪ್ರಜೆಗಳಿಗೆ ಮಹಿಳೆಯರು Read more…

ಸಹೋದರ ಅರ್ಜುನ್‌ ಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ ಸಾರಾ ತೆಂಡೂಲ್ಕರ್‌‌

ರಕ್ಷಾ ಬಂಧನದ ಪ್ರಯುಕ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ತಮ್ಮ ಸಹೋದರ ಅರ್ಜುನ್‌ಗೆ ಹಾರೈಸಿದ ಕ್ಷಣಗಳ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಸಾಮಾಜಿಕ ಜಾಲತಾಣದ ಹ್ಯಾಂಡಲ್ Read more…

‘ಅರೆಸ್ಟ್ ಸ್ವರಾ ಭಾಸ್ಕರ್’ ಅಭಿಯಾನಕ್ಕೆ ಕೆಂಡಾಮಂಡಲಗೊಂಡ ನಟಿ

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಭಾರೀ ಟ್ರೋಲ್ ಆಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್‌, ಆನ್ಲೈನ್ ಟ್ರೋಲಿಂಗ್ ವಿರುದ್ಧ ಗರಂ ಆಗಿದ್ದು, ಅದೊಂದು ಅಸಹ್ಯವೆಂದಿದ್ದಾರೆ. ಟ್ವಿಟರ್‌ನಲ್ಲಿ ವಿಪರೀತ ಸಕ್ರಿಯವಾಗಿರುವ ಸ್ವರಾ, Read more…

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಡವೆನ್ನಲು ಚಂದ್ರು ‘ಮುಖ್ಯಮಂತ್ರಿ’ನಾ? ವಿಜಯಾನಂದ ಆಕ್ರೋಶ

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಬೇಡವೆಂದು ಹೇಳಲು ಮುಖ್ಯಮಂತ್ರಿ ಚಂದ್ರು ಅವರು ಯಾರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ Read more…

ಇನ್ಫೋಸಿಸ್‌ಗೆ ಸಮನ್ಸ್ ಜಾರಿ ಮಾಡಿದ ವಿತ್ತ ಸಚಿವಾಲಯ

ಜೂನ್‌ನಿಂದ ಹೊಸದಾಗಿ ಲಾಂಚ್ ಆದ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪದೇ ಪದೇ ಕಂಡುಬರುತ್ತಿರುವ ತಾಂತ್ರಿಕ ದೋಷಗಳ ಬಗ್ಗೆ ವಿವರಿಸಲು ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್‌ಗೆ ವಿತ್ತ ಸಚಿವಾಲಯ Read more…

ಸಹೋದರಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ರಾಹುಲ್

ರಕ್ಷಾ ಬಂಧನದ ಸಂಭ್ರಮದ ಸಂದರ್ಭದಲ್ಲಿ ಸಹೋದರಿ ಪ್ರಿಯಾಂಕಾ ವಾದ್ರಾ ಜೊತೆಗೆ ಬಾಲ್ಯದಿಂದ ಕಳೆದ ಕ್ಷಣಗಳನ್ನು ನೆನೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. “ನನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...