alex Certify Live News | Kannada Dunia | Kannada News | Karnataka News | India News - Part 3874
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; 24 ಗಂಟೆಯಲ್ಲಿ 2,08,921 ಜನರಲ್ಲಿ ಕೋವಿಡ್ ಪಾಸಿಟಿವ್; ಸಾವಿನ ಸಂಖ್ಯೆಯೂ ಗಣನೀಯ ಏರಿಕೆ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,08,921 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,71,57,795ಕ್ಕೆ ಏರಿಕೆಯಾಗಿದೆ. ಕಳೆದ Read more…

ಇಲ್ಲಿದೆ ʼಬುದ್ಧ ಪೂರ್ಣಿಮೆʼ ವಿಶೇಷತೆ

ಕ್ರಿ.ಪೂ. 623 ರಲ್ಲಿ ಬುದ್ಧ ಜನಿಸಿದ್ದ ಈ ದಿನವನ್ನು ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಮೇ ನಲ್ಲಿ ಬರುವ ಹುಣ್ಣಿಮೆ ಬುದ್ಧ ಜನಿಸಿದ ದಿನ ಮಾತ್ರವಲ್ಲ, ಜ್ಞಾನೋದಯವಾದ ದಿನ Read more…

ಶೋ ನಡೆಯುವಾಗಲೇ ಸರ್ಕಸ್ ಟ್ರೇನರ್‌ ಮೇಲೆ ಸಿಂಹದ ದಾಳಿ

ವನ್ಯಜೀವಿಗಳನ್ನು ಒಳಗೊಂಡ ಸರ್ಕಸ್‌ ಸ್ಟಂಟ್‌ಗಳು ಬಲು ರಿಸ್ಕೀ ಹಾಗೂ ಪ್ರಾಣಿಹಿಂಸೆಗೆ ಪ್ರಚೋದನೆ ಕೊಡುವಂಥ ಕ್ರಿಯೆಯಾಗಿದೆ. ಅದೆಷ್ಟೇ ನುರಿತ ವೃತ್ತಿಪರರೇ ಆದರೂ ಸಹ ಈ ವಿಚಾರದಲ್ಲಿ ಯಾವಾಗ ಏನಾಗುತ್ತದೆಂದು ಹೇಳುವುದು Read more…

ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 ತಿಂಗಳಲ್ಲಿ ನಡೆದಿದೆ 6 ಶಸ್ತ್ರಚಿಕಿತ್ಸೆ..!

ಭಾರತದಲ್ಲಿ ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಎರಡನೇ ಹಂತದಲ್ಲಿ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈವರೆಗೆ 5000ಕ್ಕೂ ಹೆಚ್ಚು ಮಂದಿಗೆ ಬ್ಲಾಕ್ ಫಂಗಸ್ ಕಾಡಿದೆ. Read more…

ಸಿಬಿಐ ನಿರ್ದೇಶಕರ ಹುದ್ದೆಗೆ ಮಹಾರಾಷ್ಟ್ರ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ನೇಮಕ

ನವದೆಹಲಿ: ಸಿಬಿಐ ನಿರ್ದೇಶಕರಾಗಿ ಮಹಾರಾಷ್ಟ್ರದ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಚಹಾ ಬಿಸ್ಕೆಟ್​ ಐಸ್​ಕ್ರೀಂ..!

ಸೋಶಿಯಲ್​ ಮೀಡಿಯಾದಲ್ಲಿ ತರಹೇವಾರಿ ತಿಂಡಿಗಳನ್ನ ಶೇರ್​ ಮಾಡುವವರಿಗೆ ಬರಗಾಲವಿಲ್ಲ. ಖಾರ ಜಿಲೇಬಿ, ಸ್ವೀಟ್​ ಗೋಭಿ ಸೇರಿದಂತೆ ಚಿತ್ರ ವಿಚಿತ್ರ ತಿನಿಸುಗಳನ್ನ ಸೋಶಿಯಲ್​ ಮೀಡಿಯಾ ಕಂಡಿದೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ಚಹ Read more…

ಪ್ರಿಯಕರನೊಂದಿಗಿದ್ದಾಗಲೇ ರೆಡ್ ಹ್ಯಾಂಡಾಗಿ ಹಿಡಿ ಎಂದ ಪತ್ನಿ, ಸವಾಲು ಸ್ವೀಕರಿಸಿ ಸರಸವಾಡುವಾಗಲೇ ಹಿಡಿದು ಥಳಿಸಿದ ಪತಿ

ಸೂರತ್: ಗುಜರಾತ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಒಟ್ಟಿಗೆ ಕಟ್ಟಿಹಾಕಿ ಥಳಿಸಿದ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಗುಜರಾತ್ Read more…

ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಕಣ್ಣಿನ ದೃಷ್ಟಿ ವಾಪಸ್​

ಕಳೆದ ನಾಲ್ಕು ದಶಕಗಳಿಂದ ಅಂಧನಾಗಿ ಜೀವನ ನಡೆಸುತ್ತಿದ್ದ 58 ವರ್ಷದ ವ್ಯಕ್ತಿಯೊಬ್ಬ ಲೈಟ್​ ಆಕ್ಟಿವೆಟೇಡ್​ ಥೆರಪಿ ಮೂಲಕ ತಮ್ಮ ಒಂದು ಕಣ್ಣಿನಲ್ಲಿ ಭಾಗಶಃ ದೃಷ್ಟಿಯನ್ನ ವಾಪಸ್​ ಪಡೆದಿದ್ದಾರೆ. ಸುಮಾರು Read more…

ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್

ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ಕಳ್ಳ ಹಾಗೂ ವ್ಯಾಪಾರಿ ನಡುವೆ ನಡೆದ ಸಂವಹನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆಯನ್ನು ಸರ್ವೇಕ್ಷಣಾ ಕ್ಯಾಮೆರಾದಲ್ಲಿ Read more…

BIG NEWS: ರಾಜ್ಯ ಬಿಜೆಪಿಯಲ್ಲಿ ಅನಿರೀಕ್ಷಿತ ಬೆಳವಣಿಗೆ, ನಾಯಕತ್ವ ಬದಲಾವಣೆಗೆ ತೆರೆಮರೆಯಲ್ಲಿ ಗರಿಗೆದರಿದ ಚಟುವಟಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟ ಎದುರಾಗಿರುವ ಹೊತ್ತಲ್ಲೇ ಆಡಳಿತಾರೂಢ ಬಿಜೆಪಿ ನಾಯಕತ್ವ ಬದಲಾವಣೆ ಬಗ್ಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸ್ಥಳೀಯ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದು, Read more…

ಚೀಸ್​ ಫೋಟೋ ಶೇರ್​ ಮಾಡಿ ಜೈಲುಪಾಲಾದ ಡ್ರಗ್​ ಡೀಲರ್​..!

ಸಾಮಾಜಿಕ ಜಾಲತಾಣದಲ್ಲಿ ಚೀಸ್​​ ಪ್ಯಾಕೆಟ್​ನ ಫೋಟೊವನ್ನ ಹಾಕಿದ ವ್ಯಕ್ತಿಯೊಬ್ಬ ಇದೀಗ ಬರೋಬ್ಬರಿ 13 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ..! ಅರೆ, ಚೀಸ್​ಗೂ ಜೈಲು ಶಿಕ್ಷೆಗೂ ಇದೇನು ಸಂಬಂಧ ಅಂದರಾ..? Read more…

ಗರ್ಲ್​‌ ಫ್ರೆಂಡ್​ ಆಸೆ ತೀರಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ..!

ನಮಗೆ ಬೇಕಾಗಿದ್ದು ಸಿಗಲಿ ಅಂತಾ ದೇವರ ಮೊರೆ ಹೋಗೋದು ಕಾಮನ್​. ಕೆಲವೊಮ್ಮೆ ದೇವರಿಗೆ ಹರಕೆಯನ್ನೂ ಕಟ್ಟಿಕೊಳ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ಲ್ಯಾಂಬರ್ಗಿನಿ ಕಾರಿಗಾಗಿ ಹರಕೆ ಹೊರಲು ಹೋಗಿ Read more…

ಬಾಬಾ ರಾಮ್​ದೇವ್ ‘ಈಡಿಯಟ್​’ ಎಂದ ನಿರ್ಮಾಪಕ ಹನ್ಸಲ್​ ಮೆಹ್ತಾ..!

ಭಾರತೀಯ ವೈದ್ಯಕೀಯ ಸಂಘದಲ್ಲಿ ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರ ಸಮಯವನ್ನ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿ ಬಾಬಾ ರಾಮದೇವ್​ರನ್ನ ಈಡಿಯಟ್​ ಎಂದು ನಿರ್ಮಾಪಕ ಹನ್ಸಲ್​ ಮೆಹ್ತಾ ಜರಿದಿದ್ದಾರೆ. ಅಲೋಪತಿಯನ್ನ Read more…

BIG NEWS: ಇಂದು ದೇಶವ್ಯಾಪಿ ರೈತರ ಹೋರಾಟ, 12 ಪಕ್ಷಗಳ ಬೆಂಬಲ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ದೇಶವ್ಯಾಪಿ ರೈತರು ಹೋರಾಟ ಕೈಗೊಂಡಿದ್ದಾರೆ. ಕೇಂದ್ರದ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದಿಗೆ ಆರು Read more…

ಪಿಎಂ ಕೇರ್ಸ್‌ ಗೆ 2.5 ಲಕ್ಷ ದೇಣಿಗೆ ಕೊಟ್ಟವರ ತಾಯಿಗೆ ಆಸ್ಪತ್ರೆಯಲ್ಲಿ ಸಿಗಲಿಲ್ಲ ಹಾಸಿಗೆ….!

ಕೋವಿಡ್ ಎರಡನೇ ಅಲೆಗೆ ದೇಶವೇ ತತ್ತರಿಸಿ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಸುದ್ದಿಗಳು ತೇಲಿ ಬರುತ್ತಲೇ ಇವೆ. ಒಮ್ಮೆಲೇ ಈ ಜಾಗತಿಕ ಸೋಂಕಿನ ಅಬ್ಬರ ದೇಶದಲ್ಲೆಲ್ಲಾ Read more…

ಗುಡ್ ನ್ಯೂಸ್: ಮಕ್ಕಳ ಶಾಲಾ ಶುಲ್ಕದಲ್ಲಿ ಶೇಕಡ 25 ರಷ್ಟು ವಿನಾಯಿತಿ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳ ಶಾಲಾ ಶುಲ್ಕ ಇಳಿಕೆ ಮಾಡಲು ಅನೇಕ ಶಾಲೆಗಳ ಆಡಳಿತ ಮಂಡಳಿಗಳು ತೀರ್ಮಾನ ಕೈಗೊಂಡಿವೆ. ಕಳೆದ ಬಾರಿ ರಾಜ್ಯ ಸರ್ಕಾರ ಸೂಚನೆ ನೀಡಿದ Read more…

7 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್ ಬಿಸಾಡಿದ್ದ ಮಹಿಳೆ….!

ಲೇಡಿ ಲಕ್ ಅನ್ನೋದೇ ಹಾಗೆ ನೋಡಿ…! ಅಮೆರಿಕದ ಮಸ್ಸಾಚುಸೆಟ್ಸ್‌ನ ಮಹಿಳೆಯೊಬ್ಬರಿಗೆ ಈ ಲೇಡಿ ಲಕ್ ಒಮ್ಮೆ ಅಲ್ಲ ಎರಡು ಬಾರಿ ಖುಲಾಯಿಸಿದೆ. ಕೋಟ್ಯಾಧೀಶೆಯಾಗುವ ಅವಕಾಶದಿಂದ ವಂಚಿತೆಯಾಗಲಿದ್ದ ಲಿಯಾ ರೋಸ್ Read more…

‘ಯಾಸ್’ ಚಂಡಮಾರುತ ಪ್ರಭಾವ, ಮೇ 29 ರ ವರೆಗೆ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಪ್ರಬಲ ‘ಯಾಸ್’ ಚಂಡಮಾರುತ ಅಬ್ಬರದ ಕಾರಣ ರಾಜ್ಯದ ಹಲವೆಡೆ ಮಂಗಳವಾರ ಭಾರಿ ಮಳೆಯಾಗಿದೆ. ಮೇ 29 ರವರೆಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು Read more…

ವಿವಾಹ ವಾರ್ಷಿಕೋತ್ಸವಕ್ಕೆ 1 ಕೆಜಿ ಮಾಂಗಲ್ಯ ಸೂತ್ರ ಗಿಫ್ಟ್​..! ಖಾಕಿ ತನಿಖೆಯಲ್ಲಿ ಬಯಲಾಯ್ತು ಅಸಲಿಯತ್ತು

ಮೊಣಕಾಲಷ್ಟು ಉದ್ದವಿದ್ದ ಚಿನ್ನದ ಮಂಗಲ ಸೂತ್ರ ಧರಿಸಿದ್ದ ಮಹಿಳೆಯ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪತಿಯು ಮದುವೆ ವಾರ್ಷಿಕೋತ್ಸವಕ್ಕೆ ನೀಡಿದ್ದ ಉಡುಗೊರೆ ಇದು ಎನ್ನಲಾಗಿದೆ. ಸೋಶಿಯಲ್​ Read more…

ಪಿಪಿಇ ಕಿಟ್​ ಧರಿಸುವವರಿಗೆಂದೇ ವಿದ್ಯಾರ್ಥಿಯಿಂದ ವಿಶೇಷ ʼಮಾಸ್ಕ್ʼ

ಕೋವಿಡ್​ 19 ಸಾಂಕ್ರಾಮಿಕ ಬಂದೆರೆಗಿದಾಗಿನಿಂದ ಮಾಸ್ಕ್​​ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಇದೇ ವಿಚಾರವನ್ನ ಗಮನದಲ್ಲಿರಿಸಿ ಕೇರಳದ ವಿದ್ಯಾರ್ಥಿಯೊಬ್ಬರು ಮುಂಚೂಣಿ ಕಾರ್ಯಕರ್ತರು ಹಾಗೂ ವೈದ್ಯಲೋಕದ ಸಿಬ್ಬಂದಿಗೆಂದೇ ವಿಶೇಷ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ವಿತರಣೆ

ಬಾಗಲಕೋಟೆ: ಕೋವಿಡ್-19 ಹಿನ್ನೆಲೆಯಲ್ಲಿ ಎನ್‍ಎಫ್‍ಎಸ್‍ಎ ಮತ್ತು ಪಿಎಂಜಿಕೆಎವೈ ಈ ಎರಡು ಯೋಜನೆಯಡಿ ಆಹಾರ ಧಾನ್ಯ ಬಿಡುಗಡೆ ಆಗಿದ್ದು, ನ್ಯಾಯಬೆಲೆ ಅಂಗಡಿಯವರು ವಿತರಣೆಯಾಗುವ ಆಹಾರ ಧಾನ್ಯವನ್ನು ಕಡಿಮೆ ಪ್ರಮಾಣದಲ್ಲಿ ವಿತರಿಸುತ್ತಿರುವುದು Read more…

BIG NEWS: ಜೂನ್ 7 ರ ನಂತರವೂ ಮುಗಿಯಲ್ಲ ಲಾಕ್ ಡೌನ್: ಇನ್ನೂ ಹಲವು ದಿನ ರಾಜ್ಯದ ಜನ ಮನೆಯೊಳಗೆ ಬಂಧಿ…?

ಬೆಂಗಳೂರು: ಜೂನ್ 7 ರ ವರೆಗೂ ಇರುವ ಲಾಕ್ಡೌನ್ ಮುಗಿಯಲ್ಲ. ಸದ್ಯಕ್ಕೆ ಲಾಕ್ಡೌನ್  ನಿಂದ ಮುಕ್ತಿ ಇಲ್ಲ. ಎರಡು ವಾರಗಳ ನಂತರ ರಾಜ್ಯದ ಜನರ ಮನೆ ವಾಸ ಮುಂದುವರೆಯಲಿದೆ Read more…

ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕ ವರ್ಗಕ್ಕೆ ಗುಡ್ ನ್ಯೂಸ್: ಪರಿಹಾರಕ್ಕಾಗಿ ಯಾರಿಗೂ ಹಣ, ದಾಖಲೆ ಕೊಡಬೇಡಿ

ದಾವಣಗೆರೆ: ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-19 Read more…

ವಿಮಾನದಲ್ಲಿ ಮೈಮರೆತ ದಂಪತಿಗೆ ಗಗನಸಖಿ ಮಾಡಿದ್ದೇನು…..?

ಕೆಲ ಪ್ರೇಮಿಗಳು ಪ್ರೀತಿ ವಿಷ್ಯ ಬಂದಾಗ ಜಗತ್ತು ಮರೆಯುತ್ತಾರೆ. ಆದ್ರೆ ಸುತ್ತಮುತ್ತಲಿನವರು ನಮ್ಮನ್ನು ನೋಡ್ತಾರೆ ಎಂಬುದನ್ನು ಮರೆತು ಒಂದಾಗುವುದು ಬೇರೆಯವರಿಗೆ ಮುಜುಗರ ತರಿಸುತ್ತದೆ. ಪಾಕಿಸ್ತಾನದ ವಿಮಾನವೊಂದರಲ್ಲಿ ಇಂತಹದ್ದೇ ಪ್ರಕರಣ Read more…

ಆಟೋ, ಟ್ಯಾಕ್ಸಿ ಚಾಲಕರ ಖಾತೆಗೆ 5000 ರೂ. ಜಮಾ: ದೆಹಲಿ ಸರ್ಕಾರದ ಮಹತ್ವದ ಕ್ರಮ

ನವದೆಹಲಿ: ದೆಹಲಿ ಸರ್ಕಾರ ಆಟೋ ರಿಕ್ಷಾ, ಟ್ಯಾಕ್ಸಿ, ಇ – ರಿಕ್ಷಾ ಚಾಲಕರಿಗೆ 5,000 ರೂ. ಆರ್ಥಿಕ ನೆರವು ನೀಡಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಚಾಲಕರಿಗೆ ಅನುಕೂಲವಾಗುವಂತೆ ಒಂದು ಬಾರಿ Read more…

BIG BREAKING NEWS: ರಾಜ್ಯದಲ್ಲಿ ಕೊರೋನಾ ಇಳಿಮುಖ, ಸಾವಿನ ಸಂಖ್ಯೆ ಅಧಿಕ –ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 22,758 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು 588 ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ 26,399 ಜನ ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 24,72,973 Read more…

ಕೊರೊನಾ ಲಸಿಕೆ ಪಡೆದವರು 2 ವರ್ಷಗಳಲ್ಲಿ ಸಾಯ್ತಾರಾ…..? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಕೊರೋನಾ ಲಸಿಕೆ ಪಡೆದವರು ಎರಡು ವರ್ಷದಲ್ಲಿ ಸಾಯುತ್ತಾರೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮೊದಲು Read more…

ವರದಕ್ಷಿಣೆ ಪಡೆದು ಪ್ರಿಯತಮೆಯೊಂದಿಗೆ ಪರಾರಿಯಾದ ವರ: ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಹುಡುಗಿ ಮನೆಯವರಿಗೆ ಶಾಕ್

ಉತ್ತರಪ್ರದೇಶದ ಫಿಲಿಬಿಟ್ ನಲ್ಲಿ ವರನೊಬ್ಬ ವರದಕ್ಷಿಣೆ ಹಣ ಪಡೆದುಕೊಂಡು ಪ್ರಿಯತಮೆಯೊಂದಿಗೆ ಪರಾರಿಯಾಗಿದ್ದಾನೆ. ಮದುವೆಗಾಗಿ ಸಿದ್ಧತೆ ಮಾಡಿಕೊಂಡಿದ್ದ ವಧುವಿನ ಮನೆಯವರು ಕಂಗಾಲಾಗಿದ್ದಾರೆ. ವರದಕ್ಷಿಣೆ ಹಣ ಮತ್ತು ಬೈಕ್ ಪಡೆದುಕೊಂಡಿದ್ದ ವರ Read more…

ಕೊರೋನಾ ಸಂಕಷ್ಟ: ಸರ್ಕಾರದಿಂದ ಖಾತೆಗೆ 1500 ರೂ. ಜಮಾ, ಟ್ರಾನ್ಸ್ ಜೆಂಡರ್ ಗಳಿಗೆ ಆರ್ಥಿಕ ನೆರವು

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟಕ್ಕೆ ಒಳಗಾದ ಟ್ರಾನ್ಸ್ ಜೆಂಡರ್ ಗಳಿಗೆ ತಲಾ 1500 ರೂಪಾಯಿ ಸಹಾಯಧನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಣಕಾಸು ನೆರವು ಟ್ರಾನ್ಸ್ Read more…

ವಿಶೇಷ ಪ್ಯಾಕೇಜ್: MSME, ಟ್ರಾವೆಲ್ ಸೇರಿ ವಿವಿಧ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಾಧ್ಯತೆ

ನವದೆಹಲಿ: ಕೊರೋನಾ ಎರಡನೇ ಅಲೆಯಿಂದಾಗಿ ದೇಶದ ಹಲವೆಡೆ ಲಾಕ್ ಡೌನ್ ಜಾರಿ ಜಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ನೀಡಲು ಚಿಂತನೆ ನಡೆಸಲಾಗಿದೆ. ಕೇಂದ್ರದಿಂದ ಎರಡನೇ ಆರ್ಥಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...