alex Certify Live News | Kannada Dunia | Kannada News | Karnataka News | India News - Part 3859
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಯಾಮವಿಲ್ಲದೆ ʼದೇಹ ತೂಕʼ ಇಳಿಸಲು ಇಲ್ಲಿದೆ ಟಿಪ್ಸ್

ದೇಹತೂಕ ಇಳಿಸಬೇಕೆಂದು ವ್ಯಾಯಾಮ ಮಾಡಿ ಮಾಡಿ ರೋಸಿ ಹೋಗಿದ್ದೀರಾ, ಇಷ್ಟು ಮಾಡಿದರೂ ನಿಮಗೆ ನಿರೀಕ್ಷಿತ ಫಲಿತಾಂಶ ದೊರೆತಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ Read more…

ಮದುವೆ ದಿನವೇ ವಧುವಿಗೆ ರೊಟ್ಟಿ ಮಾಡಲು ನೆರವಾದ ವರ…! ವಿಡಿಯೋ ನೋಡಿ ಜನ ಫಿದಾ

ಭಾರತೀಯ ವಿವಾಹಗಳು ಸಾಮಾನ್ಯವಾಗಿ ಬಹುದಿನಗಳ ಆಚರಣೆಗಳಾಗಿರುತ್ತವೆ. ಈ ಸಂದರ್ಭದಲ್ಲಿ ಅನೇಕ ರೀತಿಯ ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಂಥ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. Read more…

ಬಿಟಿಎಸ್ ಚಾಲಕರಾಗಿದ್ದ ಸ್ನೇಹಿತನಿಗೆ ‌ʼದಾದಾ ಸಾಹೇಬ್‌ ಫಾಲ್ಕೆʼ ಪ್ರಶಸ್ತಿ ಅರ್ಪಿಸಿದ ಸೂಪರ್‌ ಸ್ಟಾರ್

ತಮಿಳು ಸೂಪರ್ ಸ್ಟಾರ್‌ ರಜನಿಕಾಂತ್‌ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ʼದಾದಾ ಸಾಹೇಬ್‌ ಫಾಲ್ಕೆʼ ಸಂದಿದೆ. ಸೋಮವಾರದಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ನವದೆಹಲಿಯ Read more…

ದೀಪಾವಳಿಯಂದು ಪೊರಕೆ ಖರೀದಿ ಮಾಡಿದ್ರೆ ʼಶುಭʼ

ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಅದರದೇ ಸ್ಥಾನವಿದೆ. ಹಾಗೆ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೂ ಮಹತ್ವದ ಸ್ಥಾನ ನೀಡಲಾಗಿದೆ. ದೀಪಾವಳಿ ದಿನ ಪೊರಕೆ ಖರೀದಿ ಮಾಡುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಪೊರಕೆ, ಮನೆಯ Read more…

ಸಂಭ್ರಮದ ದೀಪಾವಳಿಗೆ ಸಿಹಿಮಯ ಸ್ವಾಗತ

ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಸಿಹಿಪ್ರಿಯರಿಗಂತೂ ಸಂಭ್ರಮವೋ ಸಂಭ್ರಮ. ಬಾಯಲ್ಲಿ ನೀರು ಉಕ್ಕಿಸುವ ಗುಲಾಬ್ ಜಾಮೂನ್, ಸೌಗಂಧ ಬೀರುವ ಖೀರು, ತುಪ್ಪ ತುಳುಕುವ ಮೈಸೂರ್‌ ಪಾಕ್‌, ತಾಜಾ Read more…

ದೇಶದ ಜನತೆಗೆ ಗುಡ್ ನ್ಯೂಸ್: 64 ಸಾವಿರ ಕೋಟಿ ರೂ.ನ ಆಯುಷ್ಮಾನ್ ಆರೋಗ್ಯ ಮೂಲಸೌಕರ್ಯ ಯೋಜನೆಗೆ ಚಾಲನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಬೃಹತ್ ಆರೋಗ್ಯ ಸೇವೆಗೆ ಚಾಲನೆ ನೀಡಿದ್ದಾರೆ. 64 ಸಾವಿರ ಕೋಟಿ ರೂಪಾಯಿ ವೆಚ್ಚದ ಆಯುಷ್ಮಾನ್ ಆರೋಗ್ಯ ಮೂಲಸೌಕರ್ಯ ಯೋಜನೆಯನ್ನು ಪ್ರಧಾನಿ Read more…

ಯಡಿಯೂರಪ್ಪ ಟೀಕಿಸಿದವರಿಗೆ ವಿಜಯೇಂದ್ರ ಟಾಂಗ್

ಹಾವೇರಿ: ಮುಖ್ಯಮಂತ್ರಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮನೆ ಸೇರುತ್ತಾರೆ. ಯಾರಾದರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಮಲಗುತ್ತಾರೆ. ಪ್ರತಿಪಕ್ಷದವರು ಯಡಿಯೂರಪ್ಪನವರ ಬಗ್ಗೆ ಅದನ್ನೇ ತಿಳಿದಿದ್ದರು. ಆದರೆ, ಯಡಿಯೂರಪ್ಪ Read more…

ದೀಪಾವಳಿಗೆ ಸಂಭ್ರಮ ದುಪ್ಪಟ್ಟಾಗಲು ಮಾಡಿ ರುಚಿ ರುಚಿಯಾದ ‘ಕೇಸರಿ ಪೇಡಾ’

ದೀಪಾವಳಿ ಸಂಭ್ರಮ ಶುರುವಾಗಿದೆ. ಮನೆಯನ್ನು ದೀಪಗಳಿಂದ ಅಲಂಕಾರ ಮಾಡುವ ಜೊತೆಗೆ ಬಗೆ ಬಗೆಯ ಸಿಹಿ ತಿಂಡಿಗಳು ದೀಪಾವಳಿ ಸಡಗರವನ್ನು ಹೆಚ್ಚಿಸುತ್ತವೆ. ದೀಪಾವಳಿಯಂದು ಮನೆಯಲ್ಲಿಯೇ ಹೊಸ ರುಚಿಗಳ ಪ್ರಯೋಗ ಮಾಡಿ. Read more…

ಈ ಸ್ಥಳಗಳನ್ನು ಸುತ್ತಲು ಅಕ್ಟೋಬರ್ ತಿಂಗಳು ಬೆಸ್ಟ್….!

ಅಕ್ಟೋಬರ್ ತಿಂಗಳು ಬರ್ತಿದ್ದಂತೆ ಹಬ್ಬಗಳು ಶುರುವಾಗ್ತವೆ. ದಸರಾ, ದೀಪಾವಳಿ ಅಂತಾ ಹಬ್ಬಗಳ ಸಾಲು ಸಾಲು. ಮಕ್ಕಳಿಗೆ ರಜೆ. ಜೊತೆಗೆ ಬದಲಾಗುವ ಹವಾಮಾನ. ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ ಎಲ್ಲಾದ್ರೂ Read more…

ಭಾರತದ ಈ ಸುಂದರ ಸ್ಥಳಗಳಿಗೆ ಹೋಗಲು ಇಲ್ಲ ಅನುಮತಿ

ಕೆಲವು ಸ್ಥಳಗಳೇ ಹಾಗೆ ಅವನ್ನು ನಾವು ಕೇವಲ ಫೋಟೋ ಅಥವಾ ವಿಡಿಯೋಗಳಲ್ಲಿ ಮಾತ್ರ ನೋಡಬಹುದು. ಅವುಗಳ ಬಳಿ ಹೋಗಲು ಪ್ರವಾಸಿಗರಿಗಷ್ಟೇ ಅಲ್ಲ ಸ್ವತಃ ಅಲ್ಲಿನ ನಾಗರಿಕರಿಗೂ ಅವಕಾಶವಿರುವುದಿಲ್ಲ. ಜನರ Read more…

ಫಟಾಫಟ್ ಮಾಡಿ ಸವಿಯಿರಿ ʼಬಟರ್ ಚಿಕನ್ʼ

ಬಟರ್ ಚಿಕನ್ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಆದರೆ ಅದನ್ನು ಮಾಡುವುದಕ್ಕ ತುಂಬಾ ಸಮಯ ಬೇಕು ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಬಟರ್ ಚಿಕನ್ ಮಾಡುವ ವಿಧಾನವಿದೆ ಟ್ರೈ ಮಾಡಿ Read more…

ಧನ್ ತೇರಸ್ ದಿನ ಅವಶ್ಯಕವಾಗಿ ಈ ವಸ್ತುಗಳ ದಾನ ಮಾಡಿ

ದೀಪಾವಳಿ ಹತ್ತಿರ ಬರ್ತಿದೆ. ಧನ್ ತೇರಸ್ ದಿನ ಬಂಗಾರ, ಪಾತ್ರೆ,  ಬಟ್ಟೆ, ಸಂಪತ್ತು ಮತ್ತು ಆಸ್ತಿ ಖರೀದಿಗೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಧನ್ ತೇರಸ್‌ ದಿನ ವಸ್ತುಗಳನ್ನು Read more…

ಭಾವಿ ಪತಿಗೆ ಸೆಂಡ್ ಆಯ್ತು ವಿದ್ಯಾರ್ಥಿನಿಯ ನಗ್ನ ಫೋಟೋ: ಸಹಪಾಠಿ ಅರೆಸ್ಟ್, ಬೆತ್ತಲೆ ಫೋಟೋ ಇದೆ ಎಂದು ಬೇರೆಯವರಿಂದಲೂ ಬ್ಲಾಕ್ ಮೇಲ್

ಗುವಾಹಟಿ: ಅಸ್ಸಾಂನ ದಿಬ್ರುಗಢದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಮತ್ತು ಆಕೆಯ ಬೆತ್ತಲೆ ಫೋಟೋ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನನ್ನು ಸೋಮವಾರ ಬಂಧಿಸಲಾಗಿದೆ. Read more…

ಮಾವನ ಮನೆಗೆ ಮತ ಕೇಳಲು ಬಂದ ಸಿಎಂ ಬೊಮ್ಮಾಯಿ: ಮುಖ್ಯಮಂತ್ರಿಯಾದ ನಂತ್ರ ಮೊದಲ ಭೇಟಿ

ಹಾವೇರಿ: ಅಕ್ಟೋಬರ್ 30 ರಂದು ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಪ್ರಚಾರದ ಭರಾಟೆ ಜೋರಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾವನ ಮನೆಗೆ Read more…

ಗೋಣಿಚೀಲದಲ್ಲಿ ಹಣ ತಂದು ಕತ್ತಲರಾತ್ರಿ ಮಾಡುವುದೊಂದೇ ಡಿಕೆಶಿಗೆ ಗೊತ್ತು: ಬಸವರಾಜ ಬೊಮ್ಮಾಯಿ ಆರೋಪ

ಹಾನಗಲ್: ಡಿ.ಕೆ. ಶಿವಕುಮಾರ್ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಅವರಿಗೆ ಗೊತ್ತಿರುವುದು ಒಂದೇ ಒಂದು ಗೋಣಿಚೀಲದಲ್ಲಿ ಹಣ ತರುವುದು. ಕತ್ತಲರಾತ್ರಿ ಮಾಡುವುದು..! ಇದು ಮುಖ್ಯಮಂತ್ರಿ ಬಸವರಾಜ Read more…

ಬಿಕ್ಕಳಿಸುತ್ತಲೇ ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟ ಹೆಚ್.ಡಿ. ಕುಮಾರಸ್ವಾಮಿ

ಗುಬ್ಬಿ: ರಾಷ್ಟ್ರೀಯ ಪಕ್ಷಗಳ ಅಬ್ಬರ, ಮುಖಂಡರ ಪಕ್ಷಾಂತರ, ನಂಬಿದ ನಾಯಕರ ವಿಶ್ವಾಸ ದ್ರೋಹದ  ನಡುವೆಯೂ ಪ್ರಾದೇಶಿಕ ಪಕ್ಷವನ್ನು ಕಳೆದ 12 ವರ್ಷಗಳಿಂದ ಕಟ್ಟುತ್ತಾ ಬಂದಿದ್ದೇನೆ ಎಂದು ಹೇಳುತ್ತಲೇ ಉಕ್ಕಿಬಂದ Read more…

ಹೈ-ಸ್ಪೀಡ್ ರೈಲಿಗೆ ಡಿಕ್ಕಿ ಹೊಡೆದ ವಾಹನಗಳನ್ನು ತುಂಬಿದ್ದ ಟ್ರಕ್: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸೆಮಿ ಟ್ರಕ್ ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ಅಮೆರಿಕದ ಒಕ್ಲಹೊಮಾದ ಥಾಕರ್‌ವಿಲ್ಲೆಯಲ್ಲಿ ನಡೆದಿದೆ. ಮೈ ಜುಮ್ಮೆನ್ಮಿಸುವ ವಿಡಿಯೋ ವೈರಲ್ ಆಗಿದೆ. ರೈಲ್ರೋಡ್ ಕ್ರಾಸಿಂಗ್‌ನಲ್ಲಿ ಕಾರುಗಳನ್ನು Read more…

ಮಕ್ಕಳನ್ನು ಸರಪಳಿ ಕಟ್ಟಿ ಉಲ್ಟಾ ನೇತು ಹಾಕಿ ಕ್ರೌರ್ಯ ಮೆರೆದ ಪಾಪಿ ಪೋಷಕರು…..!

ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಪೋಷಕರೇ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಅಮಾನುಷ ಘಟನೆಯೊಂದು ವರದಿಯಾಗಿದೆ. ಈ ಪಾಪಿ ದಂಪತಿ ತಮ್ಮ 6 ಹಾಗೂ 10 ವರ್ಷದ ಮಕ್ಕಳನ್ನು ತಲೆ Read more…

ರಾಜ್ಯದಲ್ಲಿಂದು ಕೊರೋನಾ ಇಳಿಕೆ: 290 ಜನರಿಗೆ ಸೋಂಕು; ಇಲ್ಲಿದೆ ಎಲ್ಲಾ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 290 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 10 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸಂಖ್ಯೆ 29,86,276 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 38,017 ಸೋಂಕಿತರು ಮೃತಪಟ್ಟಿದ್ದಾರೆ. Read more…

BIG NEWS: ‘ಡ್ರಗ್ಸ್ ಸಿಟಿ’ ಟ್ವೀಟಾಸ್ತ್ರಕ್ಕೆ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ BJP

ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ‘ಡ್ರಗ್ ಸಿಟಿ’ಯಾದ ಬೆಂಗಳೂರು ಎಂಬ ಕಾಂಗ್ರೆಸ್ ಟೀಕೆಗೆ ಟ್ವಿಟರ್ ನಲ್ಲೇ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ವ್ಯವಹಾರಕ್ಕೆ ನಮ್ಮ ಸರ್ಕಾರ Read more…

BIG NEWS: ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ; ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟ ನಾಯಕರು

ಸಿಂದಗಿ: ಉಪಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ನಾಯಕರ ವಾಗ್ದಾಳಿ ಎಲ್ಲೆ ಮೀರಿದ್ದು, ಒಬ್ಬರ ಹೇಳಿಕೆಗೆ ಮತ್ತೊಬ್ಬರು ತಿರುಗೇಟು ನೀಡುವ ಬರದಲ್ಲಿ ನಾಲಿಗೆ ಹರಿ ಬಿಡುತ್ತಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ Read more…

BREAKING: ಕ್ಷಿಪ್ರ ಕ್ರಾಂತಿಯಲ್ಲಿ ಸುಡಾನ್​ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ಅರೆಸ್ಟ್; ಇಂಟರ್ನೆಟ್​ ಸೇವೆ ಸ್ಥಗಿತ

ಸುಡಾನ್​ನ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.‌ ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. Read more…

ದೀಪಾವಳಿ ಶಾಪಿಂಗ್….! ಆನ್ಲೈನ್ ಖರೀದಿಗೆ ಒತ್ತು ನೀಡಿದ ಕೇಂದ್ರ

ವಿಶ್ವದಾದ್ಯಂತ ಇನ್ನು ಕೊರೊನಾ ಮುಗಿದಿಲ್ಲ. ನಿಧಾನವಾಗಿ ಕೊರೊನಾ ಸೋಂಕು ಕಡಿಮೆಯಾಗ್ತಿದೆ. ಕೊರೊನಾ ಲಸಿಕೆ ಹಾಕ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಶುರು ಮಾಡಿದ್ದಾರೆ. ಕಚೇರಿ, ಶಾಲೆ ಸೇರಿದಂತೆ ಎಲ್ಲವೂ Read more…

BIG NEWS: ದೇವೇಗೌಡರನ್ನು ಸಿಎಂ ಮಾಡಿದ್ದೇ ನಾವು; HDDಗೆ ಟಾಂಗ್ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಸಿದ್ದರಾಮಯ್ಯ ನಮ್ಮ ಪಕ್ಷದಿಂದಲೇ ಬೆಳೆದು ಹೋದವರು, ಈಗ ಅಲ್ಲಿಗೆ ಹೋಗಿ ದೊಡ್ಡ ನಾಯಕನಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಗೆ ಟಾಂಗ್ ನೀಡಿರುವ Read more…

ಸೂಪರ್ ಹೀರೋ: ದೆಹಲಿಯ ‘ಮಟ್ಕಾ ಮ್ಯಾನ್’ಗೆ ಉದ್ಯಮಿ ಆನಂದ್ ಮಹೀಂದ್ರ ಶ್ಲಾಘನೆ

ದೆಹಲಿ: ನಗರದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ದೆಹಲಿಯ ಅಲಗ್ ನಟರಾಜನ್ ಅಕಾ ‘ಮಟ್ಕಾ ಮ್ಯಾನ್’ಗಾಗಿ ಆನಂದ್ ಮಹೀಂದ್ರಾ ಅವರು ಮೆಚ್ಚುಗೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. Read more…

SHOCKING: ಕೊರೊನಾದಿಂದ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ

ವಿಶ್ವದಾದ್ಯಂತ ಕೊರೊನಾ ವೈರಸ್ ಜನರ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಕೊರೊನಾ, ಜನರ ವಯಸ್ಸಿನ ಮೇಲೆ ಪರಿಣಾಮ ಬೀರಿದೆ. ಭಾರತೀಯರ ಜೀವಿತಾವಧಿಯು ಸುಮಾರು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು Read more…

ಭ್ರಷ್ಟಾಚಾರದಿಂದ ಬೇಸತ್ತ ವ್ಯಕ್ತಿಯಿಂದ ತಹಶೀಲ್ದಾರ್​ ಕಾರಿಗೆ ಬೆಂಕಿ….!

ತಹಶೀಲ್ದಾರ್​ ಕಚೇರಿಯ ಎದುರು ನಿಲ್ಲಿಸಿದ್ದ ಕಾರೊಂದು ಬೆಂಕಿಗೆ ಆಹುತಿಯಾದ ಘಟನೆಯು ತಮಿಳುನಾಡಿನ ಕಂದಾಚಿಪುರಂನಲ್ಲಿ ಭಾನುವಾರ ನಡೆದಿದೆ. ತಹಶೀಲ್ದಾರ್​ ಬಳಕೆ ಮಾಡುತ್ತಿದ್ದ ಬೊಲೆರೋ ಎಸ್​ಯುವಿ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು Read more…

ದೃಷ್ಟಿಹೀನ ಕ್ರೀಡಾಪಟು ತಮ್ಮ ದೈನಂದಿನ ಕೆಲಸ ನಿರ್ವಹಿಸುವ ವಿಡಿಯೋ ವೈರಲ್

ದೃಷ್ಟಿಹೀನ ಕ್ರೀಡಾಪಟುವೊಬ್ಬರು ತಮ್ಮ ಪ್ರತಿದಿನದ ಕಾರ್ಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುವ ವಿಡಿಯೋ ವೈರಲ್ ಆಗಿದೆ. ಇದು ಹಲವರ ಹೃದಯಗಳನ್ನು ಗೆದ್ದಿದೆ. ಆಂಥೋನಿ ಪ್ಯಾರಾಲಿಂಪಿಕ್ ಅಥ್ಲೀಟ್ ಆಗಿದ್ದು, ಅವರು Read more…

ಕನ್ನಡಕ್ಕೆ ಅಗೌರವ ತೋರಿದ ಕೆ.ಎಫ್​.ಸಿ ಮಳಿಗೆ; ಸೋಶಿಯಲ್​ ಮೀಡಿಯಾದಲ್ಲಿ #RejectKFC ಟ್ರೆಂಡ್

ತಮಿಳರ ಜೊತೆ ಜೊಮ್ಯಾಟೋ ವಿವಾದದ ಬಳಿಕ ಇದೀಗ ಕನ್ನಡಿಗರ ಜೊತೆಯಲ್ಲಿ ಕೆ.ಎಫ್.​ಸಿ ವಿವಾದವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಕರ್ನಾಟಕದ ಕೆ.ಎಫ್.​ಸಿ ಮಳಿಗೆಯೊಂದರಲ್ಲಿ ಗ್ರಾಹಕರ ಕನ್ನಡ ಹಾಡಿನ ಕೋರಿಕೆಗೆ ಒಪ್ಪದ Read more…

BIG NEWS: ಶಾದಿ ಭಾಗ್ಯ ಎಂಬ ಮನೆಹಾಳು ಯೋಜನೆ ಜಾರಿ ಮಾಡಿದ್ದು ಸಿದ್ದರಾಮಯ್ಯ; ವಿಪಕ್ಷ ನಾಯಕನ ವಿರುದ್ಧ ಸಿ.ಟಿ. ರವಿ ಕಿಡಿ

ವಿಜಯಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ, ಶಾದಿ ಭಾಗ್ಯ ಎಂಬ ಮನೆಹಾಳ ಯೋಜನೆ ಜಾರಿಗೆ ತಂದದ್ದು ಸಿದ್ದರಾಮಯ್ಯ ಎಂದು ವಾಗ್ದಾಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...