alex Certify Live News | Kannada Dunia | Kannada News | Karnataka News | India News - Part 3856
ಕನ್ನಡ ದುನಿಯಾ
    Dailyhunt JioNews

Kannada Duniya

ಉಪ ಚುನಾವಣೆ ಬಳಿಕ ಹೆಚ್. ವಿಶ್ವನಾಥ್ ಗೆ ಮತ್ತೊಂದು ʼಬಿಗ್ ಶಾಕ್ʼ

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಆರ್. ಶಂಕರ್, ಎಂಟಿಬಿ ನಾಗರಾಜ್, Read more…

ಇಂದು ಸೆಕೆಂಡ್ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಸೆಕೆಂಡ್ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆ ಜೂನ್ 18 ರಂದು ಗುರುವಾರ ರಾಜ್ಯಾದ್ಯಂತ ನಡೆಯಲಿದೆ. ಬೆಳಗ್ಗೆ 10.15 ಕ್ಕೆ ಪರೀಕ್ಷೆ ಆರಂಭವಾಗಲಿದ್ದು ಎಲ್ಲಾ Read more…

ಎಲ್ಲರ ಬದುಕನ್ನು ಕಂಗೆಡಿಸಿದೆ ಕೊರೊನಾ….!

ಬದುಕು ಯಾವ ಕ್ಷಣದಲ್ಲಿ ಹೇಗೆ ಬೇಕಾದರೂ ಬದಲಾಗಬಹುದು ಎಂಬುದಕ್ಕೆ ಸದ್ಯದ ಪರಿಸ್ಥಿತಿ ನೋಡಿದರೆ ಗೊತ್ತಾಗುತ್ತದೆ. ಚೀನಾದಲ್ಲಿ ಹುಟ್ಟಿಕೊಂಡ ಈ ಕೊರೊನಾ ಈಗ ಎಲ್ಲರ ಎದೆಯಲ್ಲೂ ಒಂದು ರೀತಿಯ ಭಯ, Read more…

ಶಾಕಿಂಗ್: ದೆಹಲಿ ಆರೋಗ್ಯ ಸಚಿವರಿಗೂ ಕೊರೋನಾ ಪಾಸಿಟಿವ್

ನವದೆಹಲಿ: ದೆಹಲಿ ಆರೋಗ್ಯ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದರ್ ಜೈನ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮಂಗಳವಾರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ನೆಗೆಟಿವ್ Read more…

ತಡರಾತ್ರಿ ಪ್ರಯಾಣಿಕರು ಮಲಗಿದ್ದ ವೇಳೆ ಚಲಿಸುವ ಬಸ್ ನಲ್ಲೇ ಕಾಮುಕ ಚಾಲಕ ಮಾಡಿದ್ದೇನು ಗೊತ್ತಾ…?

ಉತ್ತರಪ್ರದೇಶದ ಗೌತಮಬುದ್ಧ ನಗರದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಚಾಲಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಖಾಸಗಿ ಕಂಪನಿಗೆ ಸೇರಿದ ಬಸ್ ಇದಾಗಿದ್ದು ಮಂಗಳವಾರ ತಡರಾತ್ರಿ ಪ್ರತಾಪಗಢದಿಂದ ನೋಯ್ಡಾ ಕಡೆ Read more…

ಬಿ.ಕೆ. ಹರಿಪ್ರಸಾದ್, ನಜೀರ್‌ ಅಹಮದ್ ಗೆ ಕಾಂಗ್ರೆಸ್ ಟಿಕೆಟ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಿ.ಕೆ. ಹರಿಪ್ರಸಾದ್ ಮತ್ತು ನಾಸೀರ್ ಅಹಮದ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ರಾಜ್ಯ ಕಾಂಗ್ರೆಸ್ Read more…

ಬೆಂಗಳೂರು 55, ಯಾದಗಿರಿ 37 ಸೇರಿ 204 ಮಂದಿಗೆ ಕೊರೋನಾ ದೃಢ, 8 ಮಂದಿ ಸೋಂಕಿತರ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 204 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 7734 ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ 55, ಯಾದಗಿರಿ 37, ಬಳ್ಳಾರಿ Read more…

ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಇಂದು ಕೊರೋನಾ ದ್ವಿಶತಕ: 8 ಮಂದಿ ಸಾವು, 100 ಗಡಿ ದಾಟಿದ ಮೃತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇಂದು 204 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು ಒಂದೇ ದಿನ 8 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆಎಂದಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 102 ಕ್ಕೆ Read more…

ಸೇವೆ ಕಾಯಂ, ಗುತ್ತಿಗೆ ವೈದ್ಯರಿಗೆ ‘ಗುಡ್ ನ್ಯೂಸ್’

ಬೆಂಗಳೂರು: ಗುತ್ತಿಗೆ ವೈದ್ಯರ ಸೇವೆಯನ್ನು ಕಾಯಂ ಮಾಡುವ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಭರವಸೆ ನೀಡಿದ್ದಾರೆ. ಗುತ್ತಿಗೆ ವೈದ್ಯರು Read more…

ಚೀನಾ ತಕ್ಕ ಬೆಲೆಯನ್ನು ತೆರಲೇಬೇಕು: ಗುಡುಗಿದ ಭಾರತ

ನವದೆಹಲಿ: ಘಟನೆಗೆ ಕಾರಣರಾದವರು ಅದಕ್ಕೆ ತಕ್ಕ ಬೆಲೆಯನ್ನು ತೆರಲೇಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾಗೆ ಖಡಕ್ ಉತ್ತರ ನೀಡಿದ್ದಾರೆ. ಉದ್ವಿಗ್ನ ಸ್ಥಿತಿ ಶಮನಕ್ಕೆ ಚೀನಾ ಸೂಕ್ತ Read more…

ಗಡಿ ಸಂಘರ್ಷ, ಮಹತ್ವದ ಸಭೆ ಕರೆದ ಮೋದಿ..!

ಪೂರ್ವ ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೇನೆಯ ನಡುವೆ ಸಂಘರ್ಷ ನಡೆದಿದ್ದು, ಕನಿಷ್ಟ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಇತ್ತ ಚೀನಾದ Read more…

ದೇಶದ ಜನರಿಗೆ ಮತ್ತೊಂದು ಪ್ಯಾಕೇಜ್ ನೀಡುತ್ತಾ ಮೋದಿ ಸರ್ಕಾರ..!

ಕೊರೊನಾ ವೈರಸ್ ಜನರ ಜೀವದ ಜೊತೆ ಜೀವನವನ್ನೂ ಬಲಿ ಪಡೆಯುತ್ತಿದೆ. ಎಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇನ್ನೊಂದಿಷ್ಟು ಉದ್ಯಮಗಳಂತೂ ಬಾಗಿಲು ಮುಚ್ಚಿವೆ. ಹೀಗಿರುವಾಗ ಕೇಂದ್ರ ಸರ್ಕಾರ ಜನತೆಯ ಅನುಕೂಲಕ್ಕಾಗಿ Read more…

ಶಿವಮೊಗ್ಗದಲ್ಲಿ ಕೋವಿಡ್ – 19 ಕ್ಕೆ ಮೊದಲ ಬಲಿ

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಚೆನ್ನಗಿರಿ ಮೂಲದ 70 ವರ್ಷದ ವೃದ್ದ ಮಹಿಳೆ ನಿನ್ನೆ ತಡ ರಾತ್ರಿ ಸಾವು ಕಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ Read more…

ಶ್ರೀರಂಗಪಟ್ಟಣದಲ್ಲಿ ನಡೀತು ದಂಡು ಪಾಳ್ಯ ಗ್ಯಾಂಗ್ ನೆನಪಿಸುವ ಕೊಲೆ..!

ದಂಡು ಪಾಳ್ಯ ಗ್ಯಾಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಮೊದ ಮೊದಲು ಈ ಗುಂಪಿನ ಬಗ್ಗೆ ಯಾರಿಗೂ ತಿಳಿದೇ ಇದ್ದರೂ ಸಿನಿಮಾ ಬಂದ ನಂತರ ಇಡೀ ಜನತೆಗೆ ಈ ಬಗ್ಗೆ Read more…

ಕೊರೊನಾ ಸೋಂಕು ತಡೆಗೆ ಆಯುರ್ವೇದ ಸ್ಯಾನಿಟೈಸರ್…!

ಕೊಲ್ಕತ್ತಾ: ಶಿಕ್ಷಣ ಸಂಸ್ಥೆಯ ಕಟ್ಟಡದೊಳಗೆ ಬರುವವರನ್ನು ರೋಗ ಮುಕ್ತವಾಗಿ ಮಾಡಲು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ಬಾನ್ ಜಿಲ್ಲೆಯ ವಿದ್ಯಾರ್ಥಿಗಳು ಆಯುರ್ವೇದ ಸ್ಯಾನಿಟೈಸೇಶನ್ ಸುರಂಗವನ್ನು ಸಿದ್ಧ ಮಾಡಿದ್ದಾರೆ. ಮೇರಿ ಕ್ರಿಸ್ಟೆಲ್ Read more…

ಕೊರೊನಾ ಕಾಲದಲ್ಲಿ ವಿಮಾನ ಪ್ರಯಾಣವೇ ಸುರಕ್ಷಿತ…!

ಕೋವಿಡ್ 19 ಸಂದರ್ಭದಲ್ಲಿ ವಿಮಾನ ಪ್ರಯಾಣ ಅಪಾಯಕಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಎಲ್ಲ ವಿಮಾನ ಸಂಚಾರ ನಿಲ್ಲಿಸಲಾಗಿತ್ತು. ಆದರೆ ಇತರ ಎಲ್ಲಾ ಪ್ರಯಾಣ ಮಾದರಿಗಿಂತ ವಿಮಾನ ಪ್ರಯಾಣವೇ Read more…

ಹೂಸು ಬಿಟ್ಟಿದ್ದಕ್ಕೆ ಭಾರೀ ದಂಡ ವಿಧಿಸಿದ ಪೊಲೀಸ್….!

ಹೂಸು ಬಿಡುವುದು ಸಾಮಾನ್ಯ ಸಂಗತಿಯೇ. ಆಹಾರದ ವ್ಯತ್ಯಾಸದಿಂದಾಗಿ ಪ್ರತಿಯೊಬ್ಬರ ದೇಹದಲ್ಲಿ ಆಗುವ ಬದಲಾವಣೆಯಿಂದ ಗ್ಯಾಸ್ ಹೊರಹೋಗುತ್ತದೆ. ಹೂಸು‌ ಬಿಟ್ಟಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಆಸ್ಟ್ರಿಯನ್ ಪೊಲೀಸರು ಐನೂರು ಯೂರೋ ದಂಡ ವಿಧಿಸಿ Read more…

ಪತಿ ಸಾವಿಗೆ ತಾನೇ ಹೊಣೆ ಎಂದು ಪರಿತಪಿಸುತ್ತಿದ್ದಾರೆ ಮಹಿಳಾ ಎಸಿಪಿ…!

ನನ್ನನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಪತಿ ಕಳೆದುಕೊಂಡ ಎಸಿಪಿ ಹೇಳಿದ್ದೇಕೆ? ದೆಹಲಿಯ ಎಸಿಪಿಯೊಬ್ಬರ ಪತಿ ಕೋವಿಡ್-19 ನಿಂದ ಮೃತರಾಗಿದ್ದಾರೆ. ಆದರೆ ಈ ಸಾವಿಗೆ ತಾನು ಹೊಣೆ ಎಂದು Read more…

23 ವರ್ಷದ ಹಿಂದಿನ ವಾಲ್ ಪೇಪರ್ ನಲ್ಲಿ ಬರೆದಿದ್ದೇನು ಗೊತ್ತಾ..?

ಲಂಡನ್: 23 ವರ್ಷದ ಹಿಂದೆ ವ್ಯಕ್ತಿಯೊಬ್ಬ ವಾಲ್ ಪೇಪರ್ ಹಿಂದೆ ಬರೆದ ಸಂದೇಶ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಚಾರ್ಲೆಟ್ ಮಾರ್ರಿಸ‌ನ್, ಎಂಬುವವರು ತಮ್ಮ ಕೋಣೆಯನ್ನು ಸ್ವಚ್ಛ Read more…

ಕೋವಿಡ್ -19 ಅನ್ನು ಕೊಲ್ಲುತ್ತಂತೆ ಈ ಮಾಸ್ಕ್….!

ಕೋವಿಡ್ 19 ಆರಂಭವಾದ ಬಳಿಕ ಅದನ್ನು ಹತ್ತಿಕ್ಕಲು ವಿವಿಧ ತಂತ್ರಜ್ಞಾನ ಆಧಾರಿತ ಉಪಕರಣಗಳು ಮಾರುಕಟ್ಟೆಗೆ ಬಂದಿದೆ. ಇದೀಗ ಕೊಯಮತ್ತೂರು ಮೂಲದ ಟೆಕ್ಸ್ ಟೈಲ್ ಕಂಪನಿ ಶಿವ ಟೆಕ್ಸಿಯಾರ್ನ್ ಲಿಮಿಟೆಡ್ Read more…

ಅಂತ್ಯ ಸಂಸ್ಕಾರದ ಬಳಿಕ ಬಂತು ಬದುಕಿರುವ ಸುದ್ದಿ…!

ಕೋವಿಡ್ 19ನಿಂದ ಮೃತರಾದರು ಎಂದು ಘೋಷಿಸಲ್ಪಟ್ಟಿದ್ದ ಮಹಿಳೆ, ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಎಚ್ಚರಗೊಂಡು ತಬ್ಬಿಬ್ಬು ಮಾಡಿದ್ದಾರೆ. ಈಕ್ವೆಡೋರನ್ 74 ವರ್ಷದ ಅಲ್ಬಾ ಮಾರುರಿ ಎಂಬುವರು ಉಸಿರಾಟದ ತೊಂದರೆ Read more…

ಮಹಿಳೆ ಸಾವಿಗೆ ಕಾರಣವಾಯ್ತು ಮಾವಿನ ಹಣ್ಣಿನ ಜಗಳ

ಮಾವಿನಹಣ್ಣಿನ ವಿಚಾರವಾಗಿ ಜಗಳ ನಡೆದು ಪತಿ ತನ್ನ ಪತ್ನಿಯನ್ನು ಬಡಿದು ಕೊಂದು ಹಾಕಿದ ಘಟನೆ ಒಡಿಶಾದ ಜಲ ಮುಂಡ ಗ್ರಾಮದಲ್ಲಿ ನಡೆದಿದೆ. ಆರೋಪಿ ಕಾರ್ತಿಕ್ ಜನ ಎಂಬಾತ ತಡರಾತ್ರಿ Read more…

ಡೆಲಿವರಿ ಬಾಯ್ ಕಣ್ಣೀರಿಗೆ ಕರಗಿ ದೋಚಿದ್ದನ್ನು ವಾಪಾಸ್ ಮಾಡಿದ ಕಳ್ಳರು…!

ಕಳ್ಳರಿಗೂ ಕೆಲವೊಮ್ಮೆ ಮಾನವೀಯತೆ ಬಂದುಬಿಡಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ. ಪಾಕಿಸ್ತಾನದಲ್ಲಿ ಡೆಲಿವರಿ ಬಾಯ್ ನನ್ನು ದೋಚಲು ಬಂದ ಕಳ್ಳರಿಬ್ಬರು ಕಣ್ಣೀರಿಗೆ ಕರಗಿ ಬರಿಗೈಲಿ ವಾಪಸಾದ ವಿಡಿಯೋ ವೈರಲ್ Read more…

ಮಾನವರಿಗೆ ಶುಚಿತ್ವದ ಪಾಠ ಹೇಳಿಕೊಟ್ಟಿದೆ ಈ ʼಕಾಗೆʼ

ಕಾಗೆಯನ್ನು ಅಪಶಕುನದ ಪಕ್ಷಿ ಎಂದೇ ಪರಿಗಣಿಸುವುದುಂಟು. ಆದರೆ,‌ ಶುಚಿತ್ವ ಕಾಪಾಡುವಲ್ಲಿ ಅದರ ಪಾತ್ರವೂ ಇದೆ. ರೈತ ಮಿತ್ರ ಕೂಡ ಹೌದು. ಕಸದ ಬುಟ್ಟಿಯೊಂದರಿಂದ ಪ್ಲಾಸ್ಟಿಕ್ ಬಾಟಲ್ ಗಳನ್ನು ಹೆಕ್ಕಿ Read more…

ಇಟಲಿ ಪತ್ರಕರ್ತನ ಪ್ರತಿಮೆಗೆ ಕೆಂಪು‌ ಬಣ್ಣ ಬಳಿದ ಹೋರಾಟಗಾರರು

ಮಿಲಾನ್: ಅಮೆರಿಕಾದ ಕಪ್ಪು ವರ್ಣೀಯರ ಪರ ಹೋರಾಟ ಈಗ ಇಟಲಿಯಲ್ಲೂ ಸದ್ದು ಮಾಡುತ್ತಿದೆ. ಇಟಲಿಯ ಪ್ರಸಿದ್ಧ, ಪತ್ರಕರ್ತ ಇಂಡ್ರೊ ಮೌಂಟೆನೆಲ್ಲ ಅವರ ಪ್ರತಿಮೆಗೆ ಪ್ರತಿಭಟನಾಕಾರರು ಶನಿವಾರ ಕೆಂಪು ಬಣ್ಣ Read more…

ಹರಿದು ಹೋಯ್ತು ಪವಿತ್ರ ಧ್ವಜ; ಇದು ಮತ್ತೊಂದು ದುರಂತದ ಮುನ್ಸೂಚನೆಯೇ…?

ಪುರಿ ಜಗನ್ನಾಥ ಮಂದಿರದ ಮೇಲಿನ ಪವಿತ್ರ ಧ್ವಜವು ನಾಲ್ಕನೇ ಬಾರಿಗೆ ಭಗ್ನಗೊಂಡಿದ್ದು, ಒಡಿಶಾ‌ ಜನರಲ್ಲಿ ಆತಂಕ ಮೂಡಿಸಿದೆ. ಒಂದಾದ ಮೇಲೊಂದರಂತೆ ಸಂಕಷ್ಟಗಳು ಬಂದೆರಗುತ್ತಲೇ ಇದ್ದು, ಈ ಬಾರಿ ಇನ್ಯಾವ Read more…

ಅಚ್ಚರಿಗೆ ಕಾರಣವಾಗಿದೆ ಆಕಾಶಕಾಯದಲ್ಲಿ ಕಂಡ ಬೆಳಕಿನ ಉಂಡೆ…!

ವಿಶ್ವದಲ್ಲಿ ಮನುಷ್ಯರಿಗೆ ತಿಳಿಯದ ಹಲವು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಆಕಾಶಕಾಯದಲ್ಲಿ ನಡೆಯುವ ಅನೇಕ ಸಂಗತಿಗಳಿಗೆ ನಮ್ಮ ಬಳಿ ಈಗಲೂ ಉತ್ತರವಿಲ್ಲ. ಇದೀಗ ಇದೇ ರೀತಿಯ ಅಚ್ಚರಿಯ ಘಟನೆಯೊಂದು Read more…

ಗಣಿ ಗುಂಡಿಯಲ್ಲಿ ಬಿದ್ದಿದ್ದ ಕಾಂಗರೋ ರಕ್ಷಣೆಯ ವಿಡಿಯೊ ವೈರಲ್

ಆಸ್ಟ್ರೇಲಿಯಾದಲ್ಲಿ ಗಣಿಗೆಂದು ಅಗೆದಿರುವ ಗುಂಡಿಯಲ್ಲಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಕಾಂಗರೋವನ್ನು ರಕ್ಷಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿದ್ದು Read more…

ಮಕ್ಕಳ ಮೊಗದಲ್ಲಿ ನಗು ಅರಳಿಸಿದ ಕಾರ್ಟೂನ್ ಮಾಸ್ಕ್

ಮಕ್ಕಳ ಬರ್ತಡೇ ಅಂದ್ಮೇಲೆ ಕೇಳಬೇಕಾ ? ಹೊಸ ಬಟ್ಟೆಬರೆ, ಒಡವೆ-ವಸ್ತ್ರ, ಆಟದ ಸಾಮಾನು ಖರೀದಿ ಜೋರಾಗೇ ನಡೆಯತ್ತೆ‌. ಆದರೆ, ಈಗ ಕೊರೋನಾ ಪರಿಣಾಮದಿಂದಾಗಿ ದೊಡ್ಡ ಮಟ್ಟದ ಆಚರಣೆ ಇಲ್ಲ. Read more…

ಈ ಮರದ ವಿಶೇಷತೆ ತಿಳಿದ್ರೆ ಅಚ್ಚರಿಪಡ್ತೀರಿ…!

ಪ್ರಕೃತಿಯ ಮಡಿಲಲ್ಲಿ ವಿಜ್ಞಾನದ ವಿಶ್ಲೇಷಣೆಯ ವಿಸ್ತಾರಕ್ಕೆ ನಿಲುಕದ ಅದೆಷ್ಟೋ ಅದ್ಭುತಗಳಿವೆ. ಇವುಗಳ ಬಗ್ಗೆ ಪರಿಸರ ಪ್ರೇಮಿಗಳು ಆಗಾಗ ವಿಶೇಷವಾದ ವಿಡಿಯೋಗಳನ್ನು ಮಾಡಿಕೊಂಡು ಪ್ರೆಸೆಂಟ್ ಮಾಡುತ್ತಲೇ ಬಂದಿದ್ದಾರೆ. ಟರ್ಮಿನಾಲಿಯಾ ಎಲಿಪ್ಟಿಕಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...