alex Certify Live News | Kannada Dunia | Kannada News | Karnataka News | India News - Part 3862
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ…! ದೋಣಿಯೊಂದರಲ್ಲೇ ಸಂಗ್ರಹವಾಗಿದೆ 103 ಟನ್ ಪ್ಲಾಸ್ಟಿಕ್ ತ್ಯಾಜ್ಯ

ಹುಲು ಮಾನವರು ಪ್ರತಿನಿತ್ಯ ಸಾಗರದ ಒಡಲಿಗೆ ಅದೆಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕುತ್ತಿದ್ದಾರೆ ಎಂದು ಪ್ರತಿನಿತ್ಯ ಓದುತ್ತಲೇ ಇರುತ್ತೇವೆ. ಇದೀಗ, ಅಮೆರಿಕಾದ ಓಷಿಯನ್ ವಾಯೇಜಸ್ ಸಂಸ್ಥೆಯ ದೋಣಿಯೊಂದು ಪೆಸಿಫಿಕ್ ಸಾಗರದಿಂದ Read more…

ಯಾರ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ ಗೊತ್ತಾ….?

ಶಾರೀರಿಕ ಸಂಬಂಧದ ಬಗ್ಗೆ ಸಾಕಷ್ಟು ಸಂಶೋಧನೆ, ಸಮೀಕ್ಷೆಗಳು ನಡೆದಿವೆ. ಈಗ ಸಂಶೋಧಕರು ಇದ್ರ ಬಗ್ಗೆ ಮತ್ತೊಂದು ಮಾಹಿತಿ ನೀಡಿದ್ದಾರೆ. ಪರಸ್ಪರ ಹೊಗಳುವಿಕೆ ಪಾಲುದಾರರ ಶಾರೀರಿಕ ಸಂಬಂಧನ್ನು ಪ್ರಬಲಗೊಳಿಸುತ್ತದೆಯಂತೆ. ಉತ್ತರ Read more…

ಇಂದು ಯಾವ ಜಿಲ್ಲೆಗಳಲ್ಲಿ ಎಷ್ಟು ಜನರಿಗೆ ಕೊರೋನಾ ಪಾಸಿಟಿವ್…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 947 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 503, ಬಳ್ಳಾರಿ 61, ಹಾವೇರಿ 49, ದಕ್ಷಿಣಕನ್ನಡ 44, Read more…

ಸತತ 4 ನೇ ದಿನವೂ 500 ಕ್ಕಿಂತ ಹೆಚ್ಚು ಕೇಸ್: ಕೊರೋನಾಗೆ ಬೆಚ್ಚಿದ ಬೆಂಗಳೂರು ಜನ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಕೂಡ ಕೊರೋನಾ ಸ್ಪೋಟವಾಗಿದ್ದು, ಬರೋಬ್ಬರಿ 503 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಜೂನ್ 19 ರಂದು 138, ಜೂನ್ 20 Read more…

SHOCKING: ರಾಜ್ಯದಲ್ಲಿಂದು 947 ಮಂದಿಗೆ ಸೋಂಕು ದೃಢ – ಸಾವಿನ ಸಂಖ್ಯೆ 246 ಕ್ಕೆ ಏರಿಕೆ, 7074 ಆಕ್ಟಿವ್ ಕೇಸ್ – 271 ಜನ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 947 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 15,242 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

BREAKING: ಇಂದೂ ಕೊರೋನಾ ಶಾಕ್ – ಬೆಂಗಳೂರು 503, ರಾಜ್ಯದಲ್ಲಿ 947, ಒಂದೇ ದಿನ 20 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 947 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 503 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

ಬಳ್ಳಾರಿಗೆ ಕೊರೋನಾ ಬಿಗ್ ಶಾಕ್: ಬರೋಬ್ಬರಿ 61 ಜನರಿಗೆ ಸೋಂಕು ದೃಢ

ಬಳ್ಳಾರಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 61 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 107 ಜನರಲ್ಲಿ 50 ಕ್ಕೂ ಹೆಚ್ಚು ಮಂದಿ ಜಿಂದಾಲ್ ನೌಕರರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ Read more…

ಕಾಮದ ಮದದಲ್ಲಿ ದಾರಿ ತಪ್ಪಿದ ವಿವಾಹಿತ ಪುತ್ರಿ, ಮರ್ಯಾದೆಗೆ ಅಂಜಿದ ತಂದೆಯಿಂದ ಘೋರ ಕೃತ್ಯ

ಮದುವೆಯ ನಂತರವೂ ಮಗಳು ಅಕ್ರಮ ಸಂಬಂಧ ಮುಂದುವರಿಸಿದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ತಂದೆಯೇ ಪುತ್ರಿಯನ್ನು ನಾಲಿಗೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಉತ್ತರಪ್ರದೇಶದ ಬಹರೈಚ್ ನಲ್ಲಿ ಘಟನೆ ನಡೆದಿದೆ. Read more…

BIG NEWS: ಮತ್ತೊಂದು ಮಹತ್ವದ ಘೋಷಣೆ, ಬಡವರಿಗೆ ಒಂದು ವರ್ಷ ಪಡಿತರ ಉಚಿತ

ಕೊಲ್ಕತ್ತಾ: ನವಂಬರ್ ವರೆಗೆ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ಜೊತೆಗೆ ಒಂದು ಕೆಜಿ ಕಡಲೆಕಾಳು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಪಶ್ಚಿಮಬಂಗಾಳ Read more…

ಅತಿಥಿ ಉಪನ್ಯಾಸಕರ ನೆರವಿಗೆ ಧಾವಿಸಲು HDK ಆಗ್ರಹ

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೊರೋನಾ ಲಾಕ್ಡೌನ್ ನಿಂದಾಗಿ ಅತಿಥಿ Read more…

ಮಾಸ್ಕ್ ಧರಿಸದಿದ್ರೆ ದಂಡ, ನಿಗದಿಯಾದ ಮದುವೆಗೆ ಅವಕಾಶ: ನೂತನ ಮಾರ್ಗಸೂಚಿ ರಿಲೀಸ್

ಬೆಂಗಳೂರು: ಕೊರೋನಾ ಸೋಂಕು ತಡೆಗೆ ಸರ್ಕಾರದಿಂದ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುವುದು. ಪಾಲಿಕೆ ವ್ಯಾಪ್ತಿ ಹೊರತುಪಡಿಸಿ Read more…

ನಾಯಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ತನ್ನ ದೇಹದ ಉದ್ದದ ಅರ್ಧದಷ್ಟು ಇರುವ ಕಡ್ಡಿಯೊಂದನ್ನು ನುಂಗಿಬಿಟ್ಟ ಕಾರಣ ಒಂಬತ್ತು ತಿಂಗಳ ನಾಯಿ ಮರಿಯೊಂದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಬ್ರಿಟನ್ ‌ನಲ್ಲಿ ನಡೆದ ಈ Read more…

BIG NEWS: ನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಣೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಬಡ ಜನತೆಗೆ ಅನುಕೂಲವಾಗುವಂತೆ ನವೆಂಬರ್‌ ಅಂತ್ಯದವರೆಗೆ ಉಚಿತ ಪಡಿತರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಪಿಎಂ ಗರೀಬ್ ಕಲ್ಯಾಣ್‌ Read more…

ಈ ಕಾರಣಕ್ಕೆ ಮತ್ತೆ ವೈರಲ್‌ ಆಗಿದೆ ಹಳೆ ವಿಡಿಯೋ…!

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಾಂಧ್ಯವಕ್ಕೆ ಶತಮಾನದ ಸಾಕ್ಷಿಗಳಿವೆ. ಈ ರೀತಿಯ ಸಂಬಂಧವನ್ನು ಹಲವಾರು ಬಾರಿ ನೋಡಿದ್ದೇವೆ. ಅದರಲ್ಲೂ ಮಾನವ – ಪೆಂಗ್ವಿನ್‌ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ Read more…

ಒಂದೇ ಫ್ರೇಮ್‌ ನಲ್ಲಿ ಸೆರೆಯಾಯ್ತು ಹಗಲು – ರಾತ್ರಿ

ನಾಸಾ ಸಂಸ್ಥೆ ಸ್ಪೇಸ್ ಎಕ್ಸ್ ಯೋಜನೆಯಲ್ಲಿ ಗಗನಯಾನಕ್ಕೆ ಅವಕಾಶ ಕೊಟ್ಟ ಬಳಿಕ ತೆರಳಿರುವ ಇಬ್ಬರು ಗಗನಯಾತ್ರಿಗಳು ಆಗ್ಗಿಂದಾಗ್ಗೆ ಏನಾದರೂ ಚಿತ್ರಗಳನ್ನು ಹಾಕುತ್ತಿರುತ್ತಾರೆ. ಇದೀಗ ಹಗಲು-ರಾತ್ರಿ ಎರಡು ಒಂದೇ ಫ್ರೇಮ್‌ನಲ್ಲಿ Read more…

ನೋಡನೋಡುತ್ತಲೇ ಉರುಳಿಗೆ ಬಲಿಯಾಯ್ತು ಮಂಗ

ಮರಕ್ಕೆ ಹಾಕಿದ್ದ ಉರುಳಿಗೆ ಸಿಲುಕಿ ಮಂಗವೊಂದು ಮೃತಪಟ್ಟಿರುವ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿನ ಖಮ್ಮಾಮ್ ಜಿಲ್ಲೆಯ ಸೇತುಪಲ್ಲಿ ಅರಣ್ಯ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಮರವೇರಿದ ಮಂಗ Read more…

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ

ಕೊರೊನಾ ಕರಿ ನೆರಳು ಇಡೀ ದೇಶಕ್ಕೆ ಆವರಿಸಿದ್ದು, ಇದರಿಂದ ಪಾರಾಗುವ ದಾರಿ ಇನ್ನೂ ಹುಡುಕುತ್ತಲೇ ಇದ್ದೇವೆ. ಕೊರೊನಾ ಮಹಾಮಾರಿಯ ಆರ್ಭಟ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ Read more…

ನೀರ್ಗಲ್ಲುಗಳನ್ನು ಕರಗಿಸುತ್ತಿದೆ ಪೆಂಗ್ವಿನ್ ಮಲ…!

ಜಾಗತಿಕ ತಾಪಮಾನದಿಂದ ಹಿಮಬಂಡೆಗಳು ಕರಗುತ್ತಿದ್ದು, ಇದಕ್ಕೆ ಪೆಂಗ್ವಿನ್ ಗಳ ಮಲವೂ ಕಾರಣ ಎಂಬುದು ಅಧ್ಯಯನದಿಂದ ಬಹಿರಂಗಗೊಂಡಿದೆ. ಧ್ರುವಪ್ರದೇಶವಾದ ಅಂಟಾರ್ಕಟಿಕ್ ಸುತ್ತಮುತ್ತಲೂ ಕಿಂಗ್ ಪೆಂಗ್ವಿನ್ ಹೆಚ್ಚಾಗಿದ್ದು, ಎಲ್ಲೆಲ್ಲೂ ಇವುಗಳ ಮಲ Read more…

ಎರಡು ವರ್ಷಗಳ ನಂತ್ರ ಗೊತ್ತಾಯ್ತು ಪ್ರೀತಿಯಿಂದ ಸಾಕಿದ ಗಿಡದ ಸತ್ಯ…!

ಮನೆ ಮುಂದೆ, ಟೆರಸ್ ಮೇಲೆ ಹೂ, ತರಕಾರಿ ಗಿಡವನ್ನು ಬೆಳೆಸುವ ಅಭ್ಯಾಸ ಅನೇಕರಿಗಿರುತ್ತದೆ. ಮಾರುಕಟ್ಟೆಯಿಂದ ಗಿಡವನ್ನು ತಂದು ಬೆಳೆಸುತ್ತಾರೆ. ಹಾಗೆ ತಂದು ಪ್ರೀತಿಯಿಂದ ಸಾಕಿದ್ದ ಗಿಡದ ಸತ್ಯ ತಿಳಿದ Read more…

ʼಕೊರೊನಾʼ ಭೀತಿಯಿಂದ ಊರುಗಳಿಗೆ ತೆರಳಿದ್ದ ವಲಸಿಗರ ನೆರವಿಗೆ ಬಂದಿದೆ ಈ ಯೋಜನೆ

ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಲಸಿಗರು ಮಹಾನಗರಗಳಿಂದ ತಮ್ಮ ಸ್ವಂತ ಪಟ್ಟಣ, ಗ್ರಾಮಗಳಿಗೆ ಮರಳಿದ್ದಾರೆ. ಇದೇ ವೇಳೆ ಇವರಿಗೆಲ್ಲ ಕೆಲಸ ಕೊಡುತ್ತಿರುವುದು ನರೇಗಾ ಯೋಜನೆ. Read more…

ಆನ್ ‌ಲೈನ್‌ ವಂಚನೆಯಲ್ಲಿ ಭಾಗಿಯಾಗಿದ್ದ ಸೆಲೆಬ್ರಿಟಿ ಅರೆಸ್ಟ್

ಸುಮಾರು 350 ಮಿಲಿಯನ್‌ ಪೌಂಡ್‌ ಮೊತ್ತ ಸೈಬರ್‌ ವಂಚನೆಯ ಆರೋಪದಲ್ಲಿ ಹುಷ್‌ಪುಪ್ಪಿ ಎನ್ನುವ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ನೈಜೀರಿಯಾ ಮೂಲದ ರೇಮೆಂಡ್‌ ಅಬ್ಬಾಸ್‌ ಆಲಿಯಾಸ್‌ ಹುಷ್‌ಪುಪ್ಪಿ ಎನ್ನುವ Read more…

‘ಲಾಕ್ ಡೌನ್’ ಸಂದರ್ಭದಲ್ಲಿನ ಜನ ಜೀವನ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಲಾಕ್ ಡೌನ್ ಸಮಯದಲ್ಲಿ ಶೇ.42 ರಷ್ಟು ಗ್ರಾಹಕರು ಚಾಕೊಲೇಟ್ ಖರೀದಿಸಿ ದಾಸ್ತಾನು ಮಾಡಿದ್ದಾರೆ. ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಧ್ಯಯನ ವರದಿಯು ಈ ಅಂಶವನ್ನು ಬಹಿರಂಗಪಡಿಸಿದ್ದು, ಲಾಕ್ Read more…

ʼಕೊರೊನಾʼ ವರದಿ ಪಾಸಿಟಿವ್ ಬಂದ ವೇಳೆ ಮಾಡಿ ಈ ಕೆಲಸ

ಕೊರೊನಾ ಸದ್ಯ ವಿಶ್ವವನ್ನು ಕಾಡ್ತಿದೆ. ಕೊರೊನಾ ಹೆಸರು ಕೇಳ್ತಿದ್ದಂತೆ ಜನರು ಕಂಗಾಲಾಗ್ತಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದೆ ಎಂಬುದು ತಿಳಿಯುತ್ತಿದ್ದಂತೆ ಕೆಲವರಿಗೆ ಹೃದಯಾಘಾತವಾಗಿದೆ. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಕ್ವಾರಂಟೈನ್ ಸೆಂಟರ್ Read more…

ನೆಟ್‌ ಫ್ಲಿಕ್ಸ್‌ ಬ್ಯಾನ್‌ ಮಾಡಲು ಹಿಂದೂ ಸಂಘಟನೆಗಳ ಆಗ್ರಹ

Krishna and His Leela ಹೆಸರಿನ ವೆಬ್ ಸೀರೀಸ್ ಮೂಲಕ ಕೃಷ್ಣನ ಹೆಸರಿನ ಪುರುಷನೊಬ್ಬ ರಾಧೆ ಹೆಸರಿನ ಮಹಿಳೆ ಸೇರಿದಂತೆ ಅನೇಕ ವನಿತೆಯರೊಂದಿಗೆ ಲೈಂಗಿಕ ಮೋಜಿನಲ್ಲಿ ತೊಡಗಿರುವ ಕಥೆ Read more…

ಭಾರೀ ವಿದ್ಯುತ್‌ ಬಿಲ್ ಬಂದಿರುವುದಕ್ಕೆ ನೆಟ್ಟಿಗರ ವ್ಯಂಗ್ಯ

ಮೂರು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ತಮಗೆ ಬಂದ ವಿದ್ಯುತ್ ಬಿಲ್ ‌ಅನ್ನು ನಟಿ ತಾಪ್ಸಿ ಪನ್ನು ತೋರಿಸಿದ್ದು, 57,000 ರೂ.ಗಳಷ್ಟಿರುವ ಈ ಬಿಲ್‌ ಕಂಡು ತಾವು ದಂಗಾಗಿರುವುದಾಗಿ ತಿಳಿಸಿದ್ದಾರೆ. Read more…

ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಅಸ್ಸಾಂ ರೈಫಲ್ಸ್‌ನಿಂದ ವಿನೂತನ ಅಭಿಯಾನ

ಕೋವಿಡ್-19 ಸೋಂಕು ಹಬ್ಬುವುದನ್ನು ತಪ್ಪಿಸಲು ಸಾಮಾಜಿಕ ಅಂತರದ ಮಹತ್ವ ತಿಳಿಸುತ್ತಿರುವ ಅಸ್ಸಾಂ ರೈಫಲ್ಸ್‌ ಈಶಾನ್ಯ ರಾಜ್ಯವಾದ ಮಿಝೋರಾಂನಲ್ಲಿ ವಿಶೇಷವಾದ ಅಭಿಯಾನಕ್ಕೆ ಮುಂದಾಗಿದೆ. ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ Read more…

‘ಕೊರೊನಾ’ ಭಯದಲ್ಲಿರುವವರಿಗೊಂದು ಖುಷಿ ಸುದ್ದಿ

ಕೊರೊನಾ  ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಬ್ರಿಟನ್, ಚೀನಾ, ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿವೆ. ಈ ಸಾಂಕ್ರಾಮಿಕ ರೋಗಕ್ಕೆ ಮೊದಲ ಲಸಿಕೆಯನ್ನು ಯಾವ ದೇಶ Read more…

ಮೊದಲ ಬಾರಿ ಕಾಣಿಸಿಕೊಂಡಿದೆ ‘ಕೊರೊನಾ’ದ ವಿಚಿತ್ರ ಘಟನೆ

ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ನ ಭಿನ್ನ ಪ್ರಕರಣ ವರದಿಯಾಗಿದೆ. ಒಟ್ಟಿಗೆ ಜನಿಸಿದ ತ್ರಿವಳಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಆಶ್ಚರ್ಯವೆಂದ್ರೆ  ಈ ಮಕ್ಕಳ ಪೋಷಕರಿಗೆ ಕೊರೊನಾ ವೈರಸ್ ಇಲ್ಲ. ಈ ಪ್ರಕರಣವು Read more…

ಕೋವಿಡ್-19 ಸಂತ್ರಸ್ತರಿಗೆ ಡ್ರೋನ್‌ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ

ಚೀನಾದ ನಿರ್ಲಕ್ಷ್ಯದಿಂದ ಜಗತ್ತಿನೆಲ್ಲೆಡೆ ಮರಣ ಮೃದಂಗ ಬಾರಿಸುತ್ತಾ ಸಾಗಿರುವ ಕೋವಿಡ್-19 ವೈರಾಣುಗಳು ಕಳೆದ ಮೂರೂವರೆ ತಿಂಗಳುಗಳಿಂದ ಎಲ್ಲೆಡೆ ಭೀತಿಯ ವಾತಾವರಣ ಸೃಷ್ಟಿ ಮಾಡಿವೆ. ಜಗತ್ತಿನಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ Read more…

ʼಲಾಕ್ ಡೌನ್ʼ ಕುರಿತು ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶಾದ್ಯಂತ ಅನ್ ಲಾಕ್ 1.0 ಅವಧಿ ಪೂರ್ಣಗೊಂಡು 2.0 ಆರಂಭಗೊಳ್ಳುತ್ತಿದೆ. ಆದರೆ, ಅನೇಕರು ಲಾಕ್ ಡೌನ್ ಗುಂಗಿನಿಂದ ಹೊರಬರಲು ಇಚ್ಛಿಸುತ್ತಿಲ್ಲ. ಒಂದು ವೇಳೆ ಮೆಟ್ರೋ ಸೇರಿದಂತೆ ಯಾವುದೇ ಸ್ಥಳೀಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...