alex Certify Live News | Kannada Dunia | Kannada News | Karnataka News | India News - Part 3808
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟ; ಓರ್ವ ಸಜೀವ ದಹನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಅಪಾರ್ಟ್ ಮೆಂಟ್ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಸಜೀವ ದಹನಗೊಂಡಿದ್ದಾರೆ. ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ Read more…

ಕೊರೊನಾ ಲಸಿಕೆ ಪಡೆಯದವರ ಪತ್ತೆಗೆ ಮಾಸ್ಟರ್​ ಪ್ಲಾನ್​ ರೂಪಿಸಿದ ಬಿಎಂಸಿ….!

ಕೊರೊನಾ ಲಸಿಕೆ ಪ್ರಕರಣಗಳಿಗೆ ಇನ್ನಷ್ಟು ವೇಗವನ್ನು ನೀಡುವ ಸಲುವಾಗಿ ಬೃಹನ್​ ಮುಂಬೈ ಕಾರ್ಪೋರೇಷನ್​ ಹೊಸದೊಂದು ಪ್ಲಾನ್​ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಮನೆಯಲ್ಲಿರುವ ಎಲ್ಲರೂ ಕೋವಿಡ್​ ಲಸಿಕೆಗಳನ್ನು ಪಡೆದಿದ್ದಾರೆ ಎಂಬುದನ್ನ Read more…

ಒಲಿಂಪಿಕ್​ ‘ಚಿನ್ನ’ದ ಪದಕ ವಿಜೇತೆ ಕೋವಿಡ್​ನಿಂದ ಆಸ್ಪತ್ರೆಗೆ ದಾಖಲು….!

ಒಲಿಂಪಿಕ್​ನಲ್ಲಿ ಚಿನ್ನದ ಪದಕ ಸಂಪಾದಿಸಿದ್ದ ಆಸ್ಟ್ರೇಲಿಯಾದ ಈಜುಗಾರ್ತಿ ಮ್ಯಾಡಿಸನ್​ ವಿಲ್ಸನ್​ ಕೋವಿಡ್​ 19 ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡೂ ಡೋಸ್​ ಲಸಿಕೆಗಳನ್ನು ಸ್ವೀಕರಿಸಿರುವ ವಿಲ್ಸನ್​ ಕೋವಿಡ್​ ಹಿನ್ನೆಲೆಯಲ್ಲಿ ಇಟಲಿಯ Read more…

ಬಲವಂತದ ಮತಾಂತರ ಕಾನೂನು ಬಾಹಿರ; ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆಯೂ ಮಾಹಿತಿ ಬಂದಿದೆ ಎಂದ ಗೃಹ ಸಚಿವ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಕೆಲ ಸದಸ್ಯರು ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಬೇರೆ ರಾಜ್ಯದಲ್ಲಿ ಜಾರಿಯಾಗಿರುವ ಕಾನೂನು ಕ್ರಮಗಳನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ಒತ್ತಾಯಿಸಿದ್ದಾರೆ Read more…

ಬೃಹತ್‌ ಜೀವಿ ಗೌಪ್ಯವಾಗಿ ಅರಣ್ಯದಲ್ಲಿ ವಾಸವಿರುವುದನ್ನು ಕಂಡರಂತೆ ಈ ಬೇಟೆಗಾರ….!

  ಆನೆ ಬಿಟ್ಟರೆ ಭೂಮಿ ಮೇಲೆ ನಡೆದಾಡುವ ಮತ್ತೊಂದು ದೈತ್ಯ ಪ್ರಾಣಿ ಇನ್ನೊಂದಿಲ್ಲ ಎಂದು ವಿಜ್ಞಾನ ಹೇಳುತ್ತಿದ್ದರೂ, ಕೆಲವರು ಮಾತ್ರ ಈ ವಾದವನ್ನು ಒಪ್ಪದೆಯೇ ’ಏಪ್‌ ಮ್ಯಾನ್‌’, ’ಕಾಂಗ್‌’ Read more…

ಮುಂದಿನ ಮೇನಲ್ಲಿ ನಡೆಯಲಿದೆ NDAಗೆ ಮಹಿಳೆಯರ ಪ್ರವೇಶ

ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಮಹಿಳೆಯರ ಪ್ರವೇಶವನ್ನು ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮೂಲಕ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸರ್ಕಾರ ಮೇ Read more…

BSNL ಧಮಾಲ್ ಯೋಜನೆ ಮುಂದೆ ಜಿಯೋ ಪ್ಲಾನ್ ಠುಸ್

ಅಗ್ಗದ ಬೆಲೆಗೆ ಹೆಚ್ಚು ಡೇಟಾ ಹಾಗೂ ಹೆಚ್ಚು ದಿನಗಳ ಸಿಂಧುತ್ವ ಸಿಗುವ ಯೋಜನೆಯನ್ನು ಟೆಲಿಕಾಂ ಗ್ರಾಹಕರು ಇಷ್ಟಪಡ್ತಾರೆ. ಈ ವಿಷ್ಯ ಟೆಲಿಕಾಂ ಕಂಪನಿಗಳಿಗೆ ತಿಳಿದಿದೆ. ಅನೇಕ ಟೆಲಿಕಾಂ ಕಂಪನಿಗಳು Read more…

ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಹತ್ವದ ಘೋಷಣೆ ಮಾಡಿದ ತಾಲಿಬಾನ್​….!

ಹೆಣ್ಣು ಮಕ್ಕಳಿಗೆ ಶಾಲೆಗೆ ಮರಳುವ  ಅವಕಾಶ ಆದಷ್ಟು ಬೇಗ ಕಲ್ಪಿಸಿಕೊಡಲಾಗುವುದು ಎಂದು ತಾಲಿಬಾನ್​ ಘೋಷಣೆ ಮಾಡಿದೆ. ತಾಲಿಬಾನ್​ ಸಂಪುಟದ ಎಲ್ಲಾ ಸ್ಥಾನಗಳನ್ನು ತುಂಬಿಸಿದ ಬಳಿಕ ಈ ಘೋಷಣೆಯನ್ನು ಮಾಡಲಾಗಿದೆ. Read more…

BIG NEWS: ವಿವಾಹಿತನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆದ ತಹಶೀಲ್ದಾರ್; ಜಿಲ್ಲಾಧಿಕಾರಿಯಿಂದ ನೋಟೀಸ್ ಜಾರಿ

ಚಿಕ್ಕಮಗಳೂರು: ವಿವಾಹಿತ ಗ್ರಾಮಲೆಕ್ಕಿಗನ ಜೊತೆ ಎನ್.ಆರ್.ಪುರ ತಹಶೀಲ್ದಾರ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಎನ್.ಆರ್.ಪುರ ತಹಶೀಲ್ದಾರ್ ಗೀತಾ ಗ್ರಾಮ Read more…

ಬಿಎಸ್ಎಫ್ ನ 51 ಯೋಧರಿಗೆ ಕೊರೊನಾ ಸೋಂಕು; ಯಲಹಂಕ ಕ್ಯಾಂಪ್ ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದ ಬಿಬಿಎಂಪಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಆತಂಕದ ನಡುವೆ ಇದೀಗ ಬಿಎಸ್ಎಫ್ ಕ್ಯಾಂಪ್ ನ 51 ಯೋಧರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಯಲಹಂಕದ ಬಿಎಸ್ಎಫ್ Read more…

ಉಪಸಚಿವರ ಪಟ್ಟಿಯಲ್ಲೂ ಮಹಿಳೆಯರಿಗೆ ಸ್ಥಾನ ನೀಡದ ತಾಲಿಬಾನ್​….!

ತಾಲಿಬಾನ್​ ಇಂದು ಉಪ ಸಚಿವರ ಪಟ್ಟಿಯನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆ ಈ ಪಟ್ಟಿಯಲ್ಲೂ ಸಹ ಯಾವುದೇ ಮಹಿಳೆಯರಿಗೆ ಸ್ಥಾನ ನೀಡಲಾಗಿಲ್ಲ. ತಾಲಿಬಾನ್​ ವಕ್ತಾರ ಜಬಿಹುಲ್ಲಾ ಮುಜಾಹಿದ್​​ ಹೊಸ ಪಟ್ಟಿಯನ್ನು Read more…

ದಂಗಾಗಿಸುವಂತಿದೆ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರಿಂದ ವಸೂಲಾದ ಶುಲ್ಕ…!

ಬ್ಯಾಂಕ್ ಗಳಲ್ಲಿ ಖಾತೆ ತೆರೆದ ನಂತ್ರ ಕನಿಷ್ಠ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಬೇಕು. ಒಂದು ವೇಳೆ ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ನಿಯಮ ಪಾಲನೆ ಮಾಡಿಲ್ಲವೆಂದ್ರೆ ಬ್ಯಾಂಕ್ ದಂಡ ವಿಧಿಸುತ್ತದೆ. Read more…

‘ಟಾಕಿಂಗ್‌ ಟು ದಿ ಮೂನ್‌ ‘ ಎಂದು ಮುದ್ದಾಗಿ ಹಾಡಿದ ಪೋರಿ

ಈ ಹಿಂದೆ 3 ವರ್ಷದ ಲಿಲಾ ಯಿಲ್‌ಮಾಜ್‌ ಹಾಡಿದ್ದ ಕವರ್‌ ಮೀ ಇನ್‌ ಸನ್‌ಶೈನ್‌ ಎಂಬ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅದಕ್ಕೆ ಕಾರಣ ಎರಡು ಜಡೆಯ Read more…

ತೃತೀಯಲಿಂಗಿ ಮಾಲೀಕತ್ವದ ಹೋಟೆಲ್ ನಲ್ಲಿ ರೋಗಿಗಳಿಗೆ ಉಚಿತ ಊಟ

ತೃತೀಯ ಲಿಂಗಿಗಳು ಎಂದರೆ ರಸ್ತೆಯ ಸಿಗ್ನಲ್‌ಗಳಲ್ಲಿ, ರೈಲುಗಳಲ್ಲಿ ಬಂದು ಹಣಕ್ಕಾಗಿ ಪೀಡಿಸುವವರು ಎಂಬ ಭಾವನೆ ಕಿತ್ತೊಗೆಯಲು 10 ಮಂದಿಯ ತಂಡವೊಂದು ತಮಿಳುನಾಡಿನಲ್ಲಿ ವಿಶೇಷ ಸಾಹಸ ಮಾಡಿದೆ. 10 ಮಂದಿ Read more…

ಅವಳಿ ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಗೆ 2 ವರ್ಷದ ಬಳಿಕ ಮತ್ತೆ ಅವಳಿಗಳ ಜನನ

ಎರಡು ವರ್ಷಗಳ ಹಿಂದೆ ಜೀವನದಲ್ಲಿ ಕತ್ತಲಾವರಿಸಿದ್ದ ಆಂಧ್ರ ಮೂಲದ ಟಿ ಅಪ್ಪಲ ರಾಜು ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಬಾಳಿನಲ್ಲಿ ಮತ್ತೆ ಬೆಳಕು ಮೂಡಿದೆ. ಸೆಪ್ಟೆಂಬರ್ 15, 2019 ರಂದು Read more…

BIG NEWS: ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ. ಮಹೇಶ್ ಹಕ್ಕುಚ್ಯುತಿ ಮಂಡನೆ; ಇದು ಶಿಷ್ಟಾಚಾರ ಉಲ್ಲಂಘನೆ ಎಂದ ಸಚಿವ ಮಾಧುಸ್ವಾಮಿ

ಬೆಂಗಳೂರು: ಮೈಸೂರು ಮಾಜಿ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಹೆಸರು ಹೇಳದೆಯೇ Read more…

ಅಮೆರಿಕದಲ್ಲಿ ವಿದೇಶಿ ಪ್ರಯಾಣ ನಿರ್ಬಂಧಗಳಲ್ಲಿ ಸಡಿಲಿಕೆ…..! ಕೋವ್ಯಾಕ್ಸಿನ್​ ಲಸಿಕೆ ಪಡೆದವರಿಗೆ ಶುರುವಾಯ್ತಾ ಹೊಸ ಸಂಕಷ್ಟ…..?

ನವೆಂಬರ್​ ತಿಂಗಳಿನಿಂದ ಅಮೆರಿಕವು ಭಾರತ, ಚೀನಾ, ಬ್ರೆಜಿಲ್​ ಸೇರಿದಂತೆ ಒಟ್ಟು 33 ದೇಶದ ಪ್ರಜೆಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ಮುಕ್ತಿ ನೀಡಲಿದೆ. ಆದರೆ ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಪಡೆದ Read more…

ಬಾಲಕಿಯನ್ನು ಶಾಲೆಯವರೆಗೂ ಹಿಂಬಾಲಿಸುತ್ತೆ ಈ ಮೇಕೆ….!

ಮನುಷ್ಯನ ಉತ್ತಮ ಸ್ನೇಹಿತ ಎಂದರೆ ಸಾಕು ನಾಯಿ ಎಂಬಂತಹ ಹಲವು ನಿದರ್ಶನಗಳು ಕಾಣಸಿಗುತ್ತವೆ. ಇದಕ್ಕೆ ಪೂರಕವಾದ ಹಲವು ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ ಎಂದಾದರೂ Read more…

ಬ್ರಿಟನ್ ನಲ್ಲಿ ಮಾನ್ಯವಾಗಲ್ಲ ಭಾರತದ ಎರಡೂ ಲಸಿಕೆ

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕಿನಿಂದ ಸಾಗಿದೆ. 2 ಕೋಟಿಗೂ ಹೆಚ್ಚು ಮಂದಿಗೆ ಒಂದೇ ದಿನ ಕೊರೊನಾ ಲಸಿಕೆ ಹಾಕಿ, ದಾಖಲೆ ಬರೆಯಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡು ವಿದೇಶ Read more…

ಭೀಕರ ಕಾರು ಅಪಘಾತದಲ್ಲಿ ನಟಿ ಸಾವು..!

ಮರಾಠಿ ನಟಿ ಹಾಗೂ ಆಕೆಯ ಸ್ನೇಹಿತ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಗೋವಾದ ಅರ್ಪೋರಾ ಗ್ರಾಮದಲ್ಲಿ ನಡೆದಿದೆ. ನಟಿ ಹಾಗೂ ಆಕೆಯ ಸ್ನೇಹಿತನಿದ್ದ ಕಾರು ಬಾಗಾ – Read more…

ಚೀನಾದ 4 ಕೋಟಿ ಜನರಿಗೆ ಕಾಡಲಿದೆ ‘ಅಲ್‌ ಝೈಮರ್ಸ್‌’

ಒತ್ತಡದ ಜೀವನ, ಆಧುನಿಕ ಜೀವನ ಶೈಲಿಯಲ್ಲಿ ಸೇವಿಸಲಾಗುತ್ತಿರುವ ರಾಸಾಯನಿಕ ಆಹಾರಗಳು ಜನರಲ್ಲಿ ಯಾವ ರೀತಿಯ ವಿಚಿತ್ರ ಕಾಯಿಲೆಗಳನ್ನು ಹುಟ್ಟುಹಾಕುತ್ತಿದೆ ಎನ್ನುವುದು ಯಾರಿಗೂ ಅರಿಯಲು ಸಾಧ್ಯವಾಗುತ್ತಿಲ್ಲ. ಕ್ಯಾನ್ಸರ್‌, ಹಾರ್ಟ್‌ ಅಟ್ಯಾಕ್‌, Read more…

ತೂಕ ಇಳಿತ್ತಿದ್ದಂತೆ ವೈದ್ಯರ ಬಳಿ ಹೋದವನಿಗೆ ಗೊತ್ತಾಯ್ತು ಪತ್ನಿಯ ಭಯಾನಕ ಸತ್ಯ..!

ಅಮೆರಿಕದ ವ್ಯಕ್ತಿಯೊಬ್ಬ ಪತ್ನಿ ಕೆಲಸ ನೋಡಿ ಕಂಗಾಲಾಗಿದ್ದಾನೆ. ಪತ್ನಿ ಈ ಕೆಲಸ ಮಾಡ್ತಾಳೆಂದು ಆತ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ವೈದ್ಯರ ಬಳಿ ಹೋದಾಗ, ಪತ್ನಿಯ ಭಯಾನಕ ಪಿತೂರಿ ಬಹಿರಂಗವಾಗಿದೆ. Read more…

ಕೋವಿಡ್‌ ಲಸಿಕೆ ಪ್ರಮಾಣ ಪತ್ರ ನೋಡಿ ದಂಗಾದ ಬಿಜೆಪಿ ನಾಯಕ….!

ದೇಶದೆಲ್ಲೆಡೆ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಪೂರೈಸಲು ಸರ್ಕಾರಗಳು ಶತಪ್ರಯತ್ನ ಮಾಡುತ್ತಿರುವ ನಡುವೆಯೇ ಬಿಜೆಪಿಯ ಬೂತ್‌ ಮಟ್ಟದ ನಾಯಕರೊಬ್ಬರಿಗೆ ಕೋವಿಡ್ ಲಸಿಕೆಯ ಐದು ಡೋಸ್‌ಗಳನ್ನು ಕೊಟ್ಟಿರುವಂತೆ ಲಸಿಕೆ ಪ್ರಮಾಣ ಪತ್ರದಲ್ಲಿ Read more…

ರಿಮೋಟ್ ಕಂಟ್ರೋಲ್ಡ್ ಕಾರು ಬೆನ್ನಟ್ಟಿದ ಶ್ವಾನಗಳು: ವಿಡಿಯೋ ವೈರಲ್

ಮನುಷ್ಯರಂತೆ, ಪ್ರಾಣಿಗಳು ಕೂಡ ಹೊಸ ಮತ್ತು ಅಸಾಮಾನ್ಯವಾದುದನ್ನು ನೋಡಿದರೆ ಅವುಗಳಿಗೆ ವಿನೋದ ಮತ್ತು ಕುತೂಹಲ ಮೂಡುತ್ವೆ. ಅಂತಹ ಒಂದು ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. Read more…

ಊಟ ವಿಳಂಬ ಮಾಡಿದ್ದಕ್ಕೆ ಪತ್ನಿಯನ್ನೇ ಹೊಡೆದು ಕೊಂದ ಪಾಪಿ

ರಾತ್ರಿ ಊಟ ಬಡಿಸಲು ನಿಧಾನ ಮಾಡಿದ್ದಕ್ಕೆ ಕೋಪಗೊಂಡ 70 ವರ್ಷದ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆಯು ಜಾರ್ಖಂಡ್​​ನ ಕುಂತಿ ಎಂಬಲ್ಲಿ ನಡೆದಿದೆ. ಕುಂತಿ ಪೊಲೀಸ್​ ಠಾಣೆ Read more…

ನಟನೆಯಲ್ಲೂ ನೀರಜ್​ ಚೋಪ್ರಾ ಕಮಾಲ್​..! ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್​ ವೈರಲ್​

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜ್ಯಾವೆಲಿನ್​ ಥ್ರೋ ವಿಭಾಗದಲ್ಲಿ ಸ್ವರ್ಣ ಸಂಪಾದನೆ ಮಾಡಿದಾಗಿನಿಂದ ನೀರಜ್​ ಚೋಪ್ರಾ ಮನೆ ಮಾತಾಗಿದ್ದಾರೆ. ಚಿನ್ನದ ಹುಡುಗ ನೀರಜ್​ ಚೋಪ್ರಾ ಮತ್ತೊಮ್ಮೆ ಜನರನ್ನು ಇಂಪ್ರೆಸ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. Read more…

BIG NEWS: ದೇವಸ್ಥಾನಗಳ ಸಂರಕ್ಷಣೆ ಹೊಸ ಮಸೂದೆಗೆ ವಿರೋಧ; ಸಿದ್ದರಾಮಯ್ಯ ಬಣ್ಣ ಬಯಲಾಗಿದೆ; ಕಾಂಗ್ರೆಸ್ ನದ್ದು ಸೋಗಲಾಡಿತನ ಎಂದು ಸಿ.ಟಿ. ರವಿ ಆಕ್ರೋಶ

ಬೆಂಗಳೂರು: ದೇವಾಲಯಗಳ ತೆರವು ವಿಚಾರದಲ್ಲಿ ಅಚಾತುರ್ಯ ನಡೆದಿದೆ. ಹಾಗಾಗಿ ದೇವಸ್ಥಾನಗಳ ರಕ್ಷಣೆಗಾಗಿ ಹೊಸ ಮಸೂದೆ ಮಂಡಿಸುವ ಮೂಲಕ ಸರಿಪಡಿಸಲು ಮುಂದಾಗಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು Read more…

BIG NEWS: ಲಾಡ್ಜ್ ನ ಸುರಂಗದಲ್ಲಿ ಹೈಟೆಕ್ ವೇಶ್ಯಾವಾಟಿಕೆ; ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್ ಪತ್ತೆಗೆ ‘ಬಿಗ್ ಟ್ವಿಸ್ಟ್’

ತುಮಕೂರು: ಇತ್ತೀಚೆಗೆ ತುಮಕೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯುದ್ದಕ್ಕೂ ಕಂಡುಬಂದಿದ್ದ ರಾಶಿ ರಾಶಿ ಕಾಂಡೋಮ್ ಗಳ ಪತ್ತೆ ಪ್ರಕರಣ ಇದೀಗ ಶಾಕಿಂಗ್ ತಿರುವು ಪಡೆದುಕೊಂಡಿದ್ದು, ಲಾಡ್ಜ್ ಒಂದರ ಸುರಂಗದಲ್ಲಿ Read more…

ವರ್ಷಾಂತ್ಯಕ್ಕೆ ಹಾರ್ಲೆ ಡೇವಿಡ್‌ಸನ್‌ ಎಲೆಕ್ಟ್ರಿಕ್‌ ಸೈಕಲ್‌ ಮಾರುಕಟ್ಟೆಗೆ

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಮೋಟಾರ್‌ ಬೈಕ್‌ ತಯಾರಿಕೆಯ ದಿಗ್ಗಜ ಕಂಪನಿ ’ಹಾರ್ಲೆ ಡೇವಿಡ್‌ಸನ್‌’ ವರ್ಷಾಂತ್ಯಕ್ಕೆ ನೂರು ವರ್ಷಗಳ ಹಳೆಯ ವಿನ್ಯಾಸವುಳ್ಳ ನೂತನ ಎಲೆಕ್ಟ್ರಿಕ್‌ ಬೈಸಿಕಲ್‌ವೊಂದನ್ನು ಮಾರುಕಟ್ಟೆಗೆ ತರಲಿದೆ. ಅದರ Read more…

ಫುಟ್ಬಾಲ್ ಆಟದಲ್ಲಿ ತಲ್ಲೀನವಾಯ್ತು ಮರಿಯಾನೆ: ಕ್ಯೂಟ್ ವಿಡಿಯೋ ವೈರಲ್

ಮರಿ ಆನೆಗಳನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ..? ಮುದ್ದು ಮುದ್ದಾಗಿ ತುಂಟತನ ಮಾಡೋದೇ ಚಂದ. ಸುತ್ತಮುತ್ತಲಿನ ಬಗ್ಗೆ ಆನೆಮರಿಗಳಿಗೆ ವಿಶೇಷ ಕುತೂಹಲವಿರುತ್ತದೆ. ನೀವು ಕೂಡ ಮರಿ ಆನೆಗಳ ಅಭಿಮಾನಿಯಾಗಿದ್ದರೆ, ಮೋಜಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...