alex Certify ಫುಟ್ಬಾಲ್ ಆಟದಲ್ಲಿ ತಲ್ಲೀನವಾಯ್ತು ಮರಿಯಾನೆ: ಕ್ಯೂಟ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ಆಟದಲ್ಲಿ ತಲ್ಲೀನವಾಯ್ತು ಮರಿಯಾನೆ: ಕ್ಯೂಟ್ ವಿಡಿಯೋ ವೈರಲ್

ಮರಿ ಆನೆಗಳನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ..? ಮುದ್ದು ಮುದ್ದಾಗಿ ತುಂಟತನ ಮಾಡೋದೇ ಚಂದ. ಸುತ್ತಮುತ್ತಲಿನ ಬಗ್ಗೆ ಆನೆಮರಿಗಳಿಗೆ ವಿಶೇಷ ಕುತೂಹಲವಿರುತ್ತದೆ. ನೀವು ಕೂಡ ಮರಿ ಆನೆಗಳ ಅಭಿಮಾನಿಯಾಗಿದ್ದರೆ, ಮೋಜಿನ ವಿಡಿಯೋ ಮಿಸ್ ಮಾಡದೇ ನೋಡಿ, ನಿಮ್ಮ ದಿನವನ್ನು ಆನಂದಿಸಿ.

BIG BREAKING: ಒತ್ತಡಕ್ಕೆ ಮಣಿದ ಸರ್ಕಾರ, ದೇಗುಲ ಮರು ನಿರ್ಮಾಣಕ್ಕೆ ಸಿಎಂ ಸೂಚನೆ

ವಿಕ್ರಮ್ ಪಲಾವತ್ ಅವರು ಟ್ವಿಟ್ಟರ್ ನಲ್ಲಿ ಆನೆಮರಿಯ ತುಂಟತನದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪುಟ್ಟ ಫುಟ್ಬಾಲ್ ಆಡುತ್ತಾ ಮರಿ ಆನೆ ಓಡುತ್ತಿರುವುದನ್ನು ನೋಡಬಹುದು. ಬೇಬಿ ಜಂಬೋನ ಉತ್ಸಾಹಭರಿತ ಆಟವು ನಿಮ್ಮ ದಿನ ಬೆಳಗಿಸುವುದರಲ್ಲಿ ಸಂಶಯವಿಲ್ಲ. ಪುಟ್ಟ ಆನೆಯು ತನ್ನ ಅಸ್ತಿತ್ವವನ್ನು ಸಂಪೂರ್ಣವಾಗಿ ಮರೆತಂತೆ ಕಾಣುತ್ತದೆ.

ಆಟಿಕೆಯೊಂದಿಗೆ ಆಡುತ್ತಾ ಮೋಜು ಮಾಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...