alex Certify Live News | Kannada Dunia | Kannada News | Karnataka News | India News - Part 3804
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೆಸ್ಸಿಂಗ್ ರೂಂನಲ್ಲಿಯೇ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರ ಸಖತ್ ಸ್ಟೆಪ್ಸ್

ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಪಂದ್ಯ ಈಗಾಗಲೇ ಶುರುವಾಗಿದೆ. ಈ ನಡುವೆ, ರಾಜಸ್ಥಾನ ರಾಯಲ್ಸ್ ತಂಡದ ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕಾರಿಯಾ Read more…

ಸಾಲ ತೀರಿಸಲು ಮುಖ್ಯಮಂತ್ರಿ ಪ್ರತಿಮೆ ಮಾರಾಟಕ್ಕೆ ಮುಂದಾದ ಭೂಪ…!

ಒಂದು ಕಾಲದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಗುಂಡ ರವೀಂದರ್ ಎಂಬುವವರು ಕೆಸಿಆರ್ ಅವರ ಪ್ರತಿಮೆಯನ್ನು ಹೊಂದಿರುವ ದೇವಸ್ಥಾನ ನಿರ್ಮಿಸಿದ್ದರು. ಇದಕ್ಕಾಗಿ ಸಾಲ Read more…

ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕರಿಗೆ ಗುಡ್ ನ್ಯೂಸ್

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ವಿಶೇಷ ಯೋಜನೆ ಹಾಗೂ ಕಾರ್ಮಿಕರಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಸಮೀಕ್ಷೆ ಮಾಡಲು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ Read more…

ಉದ್ಯಮ ಸ್ಥಾಪಿಸಬಯಸುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಉದ್ಯಮಗಳಿಗೆ ಅಗತ್ಯವಿರುವ ಶಾಸನಾತ್ಮಕ ಅನುಮತಿಗಳನ್ನು ತ್ವರಿತವಾಗಿ ದೊರಕುವಂತೆ ಮಾಡಲು ಅನುವಾಗುವ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ (ಎನ್‌‌ಎಸ್‌ಡಬ್ಲ್ಯೂಎಸ್‌) ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯುಶ್ ಗೋಯಲ್ ಬುಧವಾರ Read more…

ʼಸಂಗಾತಿʼ ಕುರಿತ ಪ್ರಶ್ನೆಗೆ ಹಾಟ್‌ ಉತ್ತರ ನೀಡಿದ ಮಲೈಕಾ

ʼಚಯ್ಯ ಚಯ್ಯʼ ಹಾಡಿನ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಮಲೈಕಾ ಅರೋರಾ ಅತ್ಯಂತ ಹಾಟ್ ನಟಿಯಲ್ಲೊಬ್ಬಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋ ತುಂಬಾ ಹಾಟ್ ಇರುತ್ತದೆ. ಇತ್ತೀಚೆಗೆ Read more…

BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI

ಸ್ವಯಂಚಾಲಿತ ಡೆಬಿಟಿಂಗ್ ಫೀಚರ್‌ ಅನ್ನು ಚಾಲ್ತಿಯಲ್ಲಿಡಲು ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ಗ್ರಾಹಕರಿಂದ ಅನುಮತಿ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೊಸ ನಿಯಮವು Read more…

BIG NEWS: ಕಾಂಗ್ರೆಸ್ ಪಕ್ಷದ 20 ಶಾಸಕರು ಬಿಜೆಪಿ ಸೇರ್ಪಡೆಗೆ ಸಿದ್ಧತೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ 20 ಶಾಸಕರು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಅವರನ್ನು ಕರೆತರುವ ಜವಾಬ್ದಾರಿಯನ್ನು ಸಚಿವ ಮುನಿರತ್ನ ಅವರಿಗೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ Read more…

ಶುಭ ಸುದ್ದಿ: 1792 ಗ್ರಾಮ ಲೆಕ್ಕಿಗರು ಸೇರಿ ಕಂದಾಯ ಇಲಾಖೆಯಲ್ಲಿ 5689 ಹುದ್ದೆಗಳ ನೇಮಕಾತಿ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 5689 ಹುದ್ದೆಗಳನ್ನು ಹಂತಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರ Read more…

ಮಳೆ ಬಂದಾಗಲೇ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್‌ ತಗುಲಿ ಮೂವರ ಸಾವು

ಮಳೆ ಬಂದು ಮನೆಗೆ ನೀರು ನುಗ್ಗಿರುವಾಗ, ಫೋನ್ ಚಾರ್ಜ್ ಮಾಡಿಕೊಳ್ಳುವವರಿಗೆ ಇಲ್ಲೊಂದು ಎಚ್ಚರಿಕೆ ಇದೆ, ಗಮನಿಸಿ. ಮಳೆನೀರು ಮನೆಗೆ ನುಗ್ಗಿದಾಗ, ಫೋನ್ ಚಾರ್ಜ್ ಮಾಡಿಕೊಳ್ಳಲು ಹೋಗಿ ಗಂಡ, ಹೆಂಡತಿ Read more…

ಒಂದೂವರೆ ವರ್ಷಗಳ ಬಳಿಕ ಶಾಲೆಗೆ ಮರಳಿದ ಮಕ್ಕಳಿಗೆ ಅದ್ದೂರಿ ಸ್ವಾಗತ

ಕಳೆದ ವರ್ಷ ಮಾರ್ಚ್​ ತಿಂಗಳಿನಿಂದ ಶಾಲೆಯಿಂದ ದೂರವೇ ಇದ್ದ ಮಕ್ಕಳಿಗೆ ಅದ್ಧೂರಿ ಸ್ವಾಗತ ನೀಡುವ ಮೂಲಕ ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯು ದೊಡ್ಡ ಮಟ್ಟದಲ್ಲಿ Read more…

ʼಕೋವಿಡ್ʼ ನಂತರದ ಆರ್ಥಿಕ ಪರಿಸ್ಥಿತಿ ಕುರಿತು RBI ಗವರ್ನರ್‌ ಮಹತ್ವದ ಹೇಳಿಕೆ

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಕೆ ಕಾಣುವ ಮೊದಲ ಲಕ್ಷಣಗಳನ್ನು ಜಾಗತಿಕ ಸಮುದಾಯ ತೋರುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಅಖಿಲ Read more…

ಶ್ರೀಲಂಕನ್ ಹಾಡಿಗೆ ಭೋಜ್ಪುರಿ ಟಚ್…! ವಿಡಿಯೋ ವೈರಲ್

ನೀವು ಸಾಮಾಜಿಕ ಜಾಲತಾಣದ ಸಕ್ರಿಯ ಬಳಕೆದಾರರಾಗಿದ್ದರೆ ಶ್ರೀಲಂಕಾದ ಗಾಯಕರು ರಚಿಸಿರುವ ’ಮಾನಿಕೆ ಮಾಗೆ ಹಿಥೆ’ ಹಾಡನ್ನು ಪದೇ ಪದೇ ಕೇಳಿರಬೇಕು. ಇತ್ತೀಚಿನ ದಿನಗಳಲ್ಲಿ ಭಾರತೀಯ ನೆಟ್ಟಿಗರ ಬಾಯಿಗಳಲ್ಲೂ ಗುನುಗಲ್ಪಡುತ್ತಿರುವ Read more…

ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಬಹುತೇಕ ಭಾಗದಲ್ಲಿ ಶಾಲಾ – ಕಾಲೇಜು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, Read more…

NETFLIX ಸಿಇಓಗೆ ಭಗವದ್ಗೀತೆ ಪ್ರತಿ ನೀಡಿದ ಕೇಂದ್ರ ಸಚಿವ

ಭಾರತ ಪ್ರವಾಸದಲ್ಲಿರುವ ನೆಟ್‌ಫ್ಲಿಕ್ಸ್‌ ಚೇರ್ಮನ್ ಮತ್ತು ಸಿಇಓ ರೀಡ್ ಹೇಸ್ಟಿಂಗ್ಸ್‌ರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್‌‌ ಸಮಾಲೋಚನೆ ನಡೆಸಿದ್ದಾರೆ. ಭೇಟಿ ವೇಳೆ ಹೇಸ್ಟಿಂಗ್ಸ್‌ ಗೆ ಭಗವದ್ಗೀತೆಯ Read more…

ಮೊಬೈಲ್‌ ಮಾರಾಟ ಮಾಡ್ತಿದ್ದೀರಾ…? ಹಾಗಾದ್ರೆ ಅದಕ್ಕೂ ಮುನ್ನ ತಪ್ಪದೆ ಮಾಡಿ ಈ ಕೆಲಸ

ಭಾರತೀಯರು ಮೊಬೈಲ್ ಪ್ರಿಯರು. ಕೆಲವು ದಿನ ಮೊಬೈಲ್ ಬಳಸಿದ ನಂತ್ರ ಅದನ್ನು ಮಾರಾಟ ಮಾಡಿ, ಹೊಸ ಮೊಬೈಲ್ ಖರೀದಿ ಮಾಡ್ತಾರೆ. ಹಬ್ಬದ ಋತುವಿನಲ್ಲಿ ಇದು ಹೆಚ್ಚಾಗಿ ಕಾಣಸಿಗುತ್ತದೆ. ಹಬ್ಬದ Read more…

ಪೂರ್ವಜರ ಆಶೀರ್ವಾದ ಪಡೆಯಲು ಪಿತೃ ಪಕ್ಷದಲ್ಲಿ ಮಾಡಿ ಈ ಕೆಲಸ

ಮನೆಯ ಅಶಾಂತಿ ಹಾಗೂ ನೋವಿಗೆ ಪಿತೃ ದೋಷವೂ ಒಂದು ಕಾರಣ. ಪಿತೃ ಪಕ್ಷದಲ್ಲಿ ಸಾಮಾನ್ಯವಾಗಿ ಪಿತೃಗಳ ಆತ್ಮದ ಶಾಂತಿಗೆ ಶ್ರಾದ್ಧವನ್ನು ಮಾಡಲಾಗುತ್ತದೆ. ಶ್ರಾದ್ಧ ಮಾಡಿದ್ರೆ ಪೂರ್ವಜರು ಖುಷಿಯಾಗಿ ಆಶೀರ್ವಾದ Read more…

‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಕೊನೆಗೂ ಗುಡ್ ನ್ಯೂಸ್

ಬೆಂಗಳೂರು: ಬಹುನಿರೀಕ್ಷಿತ ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ-2021 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. 2019ರಲ್ಲಿ ಕಡ್ಡಾಯ ವರ್ಗಾವಣೆಗೆ ಒಳಗಾದವರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಥಮಿಕ ಶಿಕ್ಷಕರು 2019- 20 ನೇ ಸಾಲಿನಲ್ಲಿ Read more…

ವಧುವಿನಂತೆಯೇ ಉಡುಪು ಧರಿಸಿ ಮಿಂಚಿದ ಅತ್ತೆ ಕಂಡು ಸಿಡಿಮಿಡಿಗೊಂಡ ಸೊಸೆ

ಮದುವೆಯ ದಿನವು ಪ್ರತಿಯೊಬ್ಬ ವಧುವಿಗೂ ಒಂದು ವಿಶೇಷವಾದ ದಿನವಾಗಿದೆ. ತಾನು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಎಲ್ಲರಿಗಿಂತ ಚೆನ್ನಾಗಿ ಕಾಣಬೇಕೆಂದು ಬಯಸುವುದು ಸಹಜ. ಅಂದಹಾಗೆ ದಕ್ಷಿಣ ಅಮೆರಿಕಾದಲ್ಲಿ ನಡೆದ ಒಂದು Read more…

ಸೀರೆ ಉಟ್ಟ ನಾರಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್…!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರೆಸ್ಟೋರೆಂಟ್ ಒಂದು ಸೀರೆ ಧರಿಸಿರುವ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದೆ ಎನ್ನಲಾಗಿದೆ. ರೆಸ್ಟೋರೆಂಟ್ ನಲ್ಲಿ ಸೀರೆಯು ಅನುಮತಿಸಲ್ಪಡುತ್ತದೆಯೇ ಎಂದು ಮಹಿಳೆಯೊಬ್ಬರು ಸಿಬ್ಬಂದಿಯನ್ನು ಕೇಳುವ ವಿಡಿಯೋ Read more…

ʼಗ್ರೀನ್ ಟೀʼ ಸೇವಿಸುವುದರಿಂದ ಸಿಗುತ್ತೆ ಈ ಲಾಭ

ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರಿಂದ ಸೌಂದರ್ಯವನ್ನೂ ವೃದ್ಧಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಚಹಾದ ಕಷಾಯ ತಯಾರಿಸಿ, ಸಕ್ಕರೆ ಹಾಕದೆ ಮುಖಕ್ಕೆ Read more…

ಅತ್ಯಾಚಾರ ಕೇಸ್ ಶೀಘ್ರ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ

ಬೆಂಗಳೂರು: ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ Read more…

ಕೊರೊನಾ ವೇಳೆ ಪ್ರಯಾಣ ಬೆಳೆಸುವ ಮೊದಲು ಈ ತಯಾರಿ ಇರಲಿ

ದೇಶದಲ್ಲಿ ಕೊರೊನಾ ಇನ್ನೂ ಮುಗಿದಿಲ್ಲ. ಲಾಕ್ ಡೌನ್, ಕೊರೊನಾದಿಂದ ಬೇಸತ್ತ ಜನರು ಹೊರಗೆ ಪ್ರಯಾಣ ಬೆಳೆಸಲು ಶುರು ಮಾಡಿದ್ದಾರೆ. ಪ್ರವಾಸಕ್ಕೆ ತೆರಳುವ ಪ್ರಯಾಣಿಕರು, ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಕೊರೊನಾದಿಂದಾಗಿ Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: 750 ಗ್ರಾಪಂ ಅಭಿವೃದ್ಧಿಗೆ ಅಮೃತ ಯೋಜನೆಗೆ ಚಾಲನೆ

ಬೆಂಗಳೂರು: ರಾಜ್ಯದ 750 ಗ್ರಾಮಪಂಚಾಯಿತಿಗಳ ಅಭಿವೃದ್ಧಿಗೆ ಅಮೃತ ಗ್ರಾಪಂಗೆ ಯೋಜನೆಗೆ ಇಂದು ಚಾಲನೆ ನೀಡಲಾಗುವುದು. 75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಮೃತ ಯೋಜನೆ ಘೋಷಣೆ Read more…

1 ರಿಂದ 10 ನೇ ತರಗತಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಮಡಿಕೇರಿ: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳು ಮೆಟ್ರಿಕ್ ಪೂವ್ ವಿದ್ಯಾರ್ಥಿ Read more…

ಮನೆಯಲ್ಲೇ ಮಾಡಿ ಸವಿಯಿರಿ ʼಫ್ರೆಂಚ್ ಫ್ರೈʼ

ಮೂರು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಉದ್ದಕ್ಕೆ ತೆಳುವಾಗಿ ಹೆಚ್ಚಿಕೊಳ್ಳಿ. ಒಂದು ಬೌಲ್ ನೀರಿಗೆ ಇದನ್ನು ಹಾಕಿ ಚೆನ್ನಾಗಿ Read more…

ಈ ರಾಶಿಯವರಿಗೆ ಇಂದು ಭೂ ವ್ಯವಹಾರಗಳಲ್ಲಿ ಕಾದಿದೆ ಲಾಭ…..!

ಮೇಷ : ಪ್ರತಿಭಾವಂತರಿಗೆ ವಿಶೇಷವಾದ ಗೌರವ ಸಿಗಲಿದೆ. ವಿದ್ಯಾರ್ಥಿಗಳು ಇನ್ನಷ್ಟು ಶ್ರಮ ಪಡಬೇಕಾಗಿ ಬರಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಸ್ನೇಹಿತರೊಂದಿಗೆ ನಿಮ್ಮ ಕಷ್ಟದ Read more…

ದಂಪತಿ ಒಂದಾಗುವಾಗ ದಿನ ನೋಡಿ ಎನ್ನುತ್ತೆ ʼಪುರಾಣʼ

ಬ್ರಹ್ಮ ಪುರಾಣದಲ್ಲಿ ಸತಿ- ಪತಿಯರು ಒಂದಾಗುವ ದಿನಗಳನ್ನು ಹೇಳಲಾಗಿದೆ. ಕೆಲವೊಂದು ದಿನ ಸತಿ- ಪತಿಗೆ ಅಶುಭ. ಅಂದು ಅವರು ದೂರವಿರಬೇಕು. ಅಪ್ಪಿತಪ್ಪಿ ಒಂದಾದ್ರೆ ಭವಿಷ್ಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೆಂದು ಬ್ರಹ್ಮ Read more…

ಅಪ್ರಾಪ್ತ ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿ ಜೈಲು ಸೇರಿದ ಶಿಕ್ಷಕಿ

ಅಮೆರಿಕಾದ ಪ್ರಸಿದ್ಧ ಎಲೈಟ್ ಶಾಲೆ ಶಿಕ್ಷಕಿಗೆ ಜೈಲು ಶಿಕ್ಷೆಯಾಗಿದೆ. 38 ವರ್ಷದ ಶಿಕ್ಷಕಿ, ಅಪ್ರಾಪ್ತ ವಿದ್ಯಾರ್ಥಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ ಆರೋಪದ ಮೇಲೆ ಜೈಲು ಸೇರಿದ್ದಾಳೆ. ಆಕೆ Read more…

ಸೋಲಿನ ನಂತರವೂ ತಂಡದ ಆಟಗಾರರನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿ ಬಿ ತಂಡ ಸೋಲನ್ನನುಭವಿಸಿದ್ದು ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ತಮ್ಮ ತಂಡದ ಫಲಿತಾಂಶದಿಂದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದರು. ಈ ಬಗ್ಗೆ Read more…

ಸಸಿಗಳ ಬೆಳವಣಿಗೆಯನ್ನೇ ಹೈಜಾಕ್ ಮಾಡುವ ಪರಾವಲಂಬಿಗಳ ರಹಸ್ಯ ಬೇಧಿಸಿದ ವಿಜ್ಞಾನಿಗಳು

ಬ್ಯಾಕ್ಟೀರಿಯಲ್ ಪ್ಯಾರಾಸೈಟ್‌ಗಳ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗಿಸುವ ವಿಧಾನದ ಹಿಂದಿನ ರಹಸ್ಯವನ್ನು ಬ್ರಿಟನ್‌ನ ಜಾನ್ಸ್ ಇನ್ನೆಸ್ ಕೇಂದ್ರದ ಸಂಶೋಧಕರು ಪತ್ತೆ ಮಾಡಿದ್ದಾರೆ. ನಾರ್ವಿಚ್‌‌ನ ಸೈನ್ಸ್‌ಬರಿ ಪ್ರಯೋಗಾಲಯ, ವಜೆನಿಂಗೆನ್ ವಿವಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...