alex Certify Live News | Kannada Dunia | Kannada News | Karnataka News | India News - Part 3779
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಕಳೆದುಕೊಂಡವರಿಗೆ ಗುಡ್ ನ್ಯೂಸ್: ಪತ್ತೆಗೆ ನೆರವಾಗುತ್ತೆ ಈ ಆಪ್

ಮುಂಬೈ: ಕಳೆದು ಹೋದ ಸ್ಮಾರ್ಟ್ ಫೋನ್ ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ವಾಪಸ್ ಕೊಡಿಸುವಲ್ಲಿ ಮುಂಬೈ ರೈಲ್ವೇ ಪೊಲೀಸರು ಭಾರಿ ಸಾಧನೆ ಮಾಡಿದ್ದಾರೆ. ಕಳೆದ ಆಗಸ್ಟ್ ನಿಂದ 675 Read more…

ಸೀಜ್​ ಆದ ಕಾರು ಕೊಳ್ಳಲು ಹೋದ ವ್ಯಕ್ತಿಗೆ 80 ಸಾವಿರ ರೂ. ಪಂಗನಾಮ..!

ಪೊಲೀಸರ ಬಳಿ ಸೀಜ್​ ಆದ ಕಾರನ್ನು ಖರೀದಿ ಮಾಡಲು ಹೋಗಿ ಬೆಂಗಳೂರಿನ ವ್ಯಕ್ತಿಯೊಬ್ಬ 80 ಸಾವಿರ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಈ ರೀತಿ ಮೋಸ ಹೋದ ವ್ಯಕ್ತಿಯನ್ನು ನಾಗರಾಜು Read more…

ಮತ್ತೊಂದು ಮದುವೆಯಾಗಲು 9 ತಿಂಗಳ ಮಗುವನ್ನೇ ಮಾರಲು ಮುಂದಾದ ಮಹಿಳೆ…!

ಗಂಡನಿಂದ ಬೇರಾದ ಬಳಿಕ ಮತ್ತೊಂದು ಮದುವೆಯಾಗಲು ಒಂಬತ್ತು ತಿಂಗಳ ಮಗುವನ್ನು ಮಹಿಳೆಯೊಬ್ಬರು ಮಾರಾಟ ಮಾಡಲು ಮುಂದಾದ ಶಾಕಿಂಗ್ ಘಟನೆಯೊಂದು ತಮಿಳುನಾಡಿನ ಟ್ಯುಟಿಕಾರಿನ್‌ನಲ್ಲಿ ನಡೆದಿದೆ. ಜೆಬಾಮಲರ್‌ (28) ಎಂಬ ಈಕೆ Read more…

ಖಾಲಿ ವಿಮಾನದಲ್ಲಿ ಗಗನಸಖಿಯ ಭರ್ಜರಿ ಡಾನ್ಸ್‌

ಸಿಂಹಳ ಹಾಡು “ಮನಿಕೆ ಮಗೆ ಹಿತೆ” ಎಲ್ಲೆಲ್ಲೂ ಹವಾ ಎಬ್ಬಿಸಿದೆ. ಈ ಹಾಡಿನ ಕ್ರೇಜ಼್‌ ಅದ್ಯಾವ ಮಟ್ಟಿಗೆ ಇದೆ ಎಂದು ತೋರುವ ಲೆಕ್ಕವಿಲ್ಲದಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. Read more…

ಬಡವರಿಗೆ ಬಿಗ್ ಶಾಕ್: ಬಿಪಿಎಲ್ ಕಾರ್ಡ್ ಬದಲಾಗಿ ಪಿಂಚಣಿ ಸ್ಥಗಿತ

ಬೆಂಗಳೂರು: ಹಲವು ಕಾರಣಗಳಿಂದ ಬಡ ಕುಟುಂಬದವರ ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಅನೇಕರ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾವಣೆ ಮಾಡಿಕೊಡಲಾಗಿದೆ. ಇದರಿಂದಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಡೆಯುತ್ತಿದ್ದ Read more…

ತಾಯಿಯಾದ ತಿಂಗಳಲ್ಲೇ ಕ್ಷೇತ್ರದ ಕರ್ತವ್ಯಕ್ಕೆ ಮರಳಿದ ನುಸ್ರತ್‌ ಜಹಾನ್

ತಾಯಿಯಾದ ಒಂದೇ ತಿಂಗಳಲ್ಲಿ ಮರಳಿ ಕರ್ತವ್ಯಕ್ಕೆ ಬರಲು ನಿರ್ಧರಿಸಿದ ಪಶ್ಚಿಮ ಬಂಗಾಳದ ಸಂಸದೆ ನುಸ್ರತ್‌ ಜಹಾನ್, ಇದಕ್ಕಾಗಿ ಗಾಂಧಿ ಜಯಂತಿಯ ಸಂದರ್ಭ ಆಯ್ದುಕೊಂಡಿದ್ದಾರೆ. ಮನೆಯಲ್ಲೇ ಕುಳಿತು ಹಣ ಗಳಿಸಲು Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: 7 ಗಂಟೆ ಕಡ್ಡಾಯ ವಿದ್ಯುತ್ ಪೂರೈಕೆ

ಬೆಂಗಳೂರು: ಕೃಷಿ ಪಂಪ್ಸೆಟ್ ಗಳಿಗೆ 7 ಗಂಟೆ ಕಡ್ಡಾಯವಾಗಿ ವಿದ್ಯುತ್ ಪೂರೈಕೆ ಮಾಡುವುದಾಗಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ. ಮನೆಯಲ್ಲೇ ಕುಳಿತು ಹಣ ಗಳಿಸಲು Read more…

ಮನೆಯಲ್ಲೇ ಕುಳಿತು ಹಣ ಗಳಿಸಲು SBI ನೀಡ್ತಿದೆ ಭರ್ಜರಿ ಅವಕಾಶ

ಕೊರೊನಾ ಸಮಯದಲ್ಲಿ ಕಚೇರಿಗೆ ಹೋಗಿ ದುಡಿಯುವ ಬದಲು ಜನರು ಮನೆಯಲ್ಲೇ ಹಣ ಗಳಿಸುವ ವಿಧಾನಗಳನ್ನು ಹುಡುಕುತ್ತಿದ್ದಾರೆ. ಮನೆಯಲ್ಲೇ ಹಣ ಗಳಿಸಲು ಬಯಸುವವರಿಗೆ ಎಸ್ಬಿಐ ಉತ್ತಮ ಅವಕಾಶ ನೀಡ್ತಿದೆ. ಮನೆಯಲ್ಲಿ Read more…

ಮಮತಾ ಬ್ಯಾನರ್ಜಿ ಸಿಎಂ ಸ್ಥಾನ ಉಳಿಯುತ್ತಾ…? ಹೋಗುತ್ತಾ…? ಇವತ್ತೇ ನಿರ್ಧಾರ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿರುವ ಭವಾನಿಪುರ ಬೈ ಎಲೆಕ್ಷನ್ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಂಡರೆ ಮುಖ್ಯಮಂತ್ರಿ Read more…

BIG NEWS: ರೇವ್ ಪಾರ್ಟಿ ಮೇಲೆ ರೇಡ್, ಸೂಪರ್ ಸ್ಟಾರ್ ಪುತ್ರ ಅರೆಸ್ಟ್ –ಡ್ರಗ್ಸ್ ವಶಕ್ಕೆ

ಮುಂಬೈ: ಮುಂಬೈ ಕರಾವಳಿಯ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಮಾದಕ ವಸ್ತು ನಿಯಂತ್ರಣ ದಳ ದಾಳಿ ಮಾಡಿದ್ದು, ಹಡಗಿನಲ್ಲಿದ್ದ ಹಶಿಶ್, ಕೋಕೆನ್, ಎಂಡಿಎಂಎ ವಶಕ್ಕೆ ಪಡೆದಿದೆ. Read more…

ಡಿ.ಕೆ. ರವಿ ದಕ್ಷ, ಆದರೆ ಪ್ರಚಾರ ಪ್ರಿಯ, ಏಕಮುಖ ಪ್ರೀತಿ ಅಪಾಯಕಾರಿ: ‘ನಗ್ನ ಸತ್ಯ’ ಬಿಡುಗಡೆ ಮಾಡಿದ ಸಿದ್ಧರಾಮಯ್ಯ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಕುರಿತು ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರು ಬರೆದಿರುವ ‘ನಗ್ನ ಸತ್ಯ’ Read more…

ಮಹಾತ್ಮ ಗಾಂಧಿಯವರ 152ನೇ ಹುಟ್ಟುಹಬ್ಬದಂದು ’ಗೋಡ್ಸೆ’ ಚಿತ್ರದ ಘೋಷಣೆ

ಮಹಾತ್ಮಾ ಗಾಂಧಿಯ 152ನೇ ಜನ್ಮದಿನೋತ್ಸವದ ಪ್ರಯುಕ್ತ ’ಫಾದರ್‌ ಆಫ್‌ ದಿ ನೇಷನ್’ ಚಿತ್ರದ ನಟ ಹಾಗೂ ನಿರ್ದೇಶಕ ಮಹೇಶ್ ಮಾಂಜ್ರೇಕರ್‌‌ ತಮ್ಮ ಮುಂಬರುವ ಚಿತ್ರ ’ಗೋಡ್ಸೆ’ಯ ಟ್ರೇಲರ್‌ ಅನ್ನು Read more…

ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ಕ್ಲಿಕ್ಕಿಸಿದ್ರೆ ಜೈಲೂಟ ಫಿಕ್ಸ್​…!

ಮಹಿಳೆಯರ ಖಾಸಗಿತನಕ್ಕೆ ಗೌರವ ನೀಡಬೇಕು. ಮಹಿಳೆಯರ ಜೀವನಶೈಲಿಯನ್ನು ಪ್ರಶ್ನೆ ಮಾಡುವ ಅಧಿಕಾರ ಪುರುಷರಿಗೆ ಇಲ್ಲ. ಮಹಿಳೆಯರ ಗೌರವಕ್ಕೆ ಚ್ಯುತಿ ತರುವವರ ವಿರುದ್ಧ ಹಾಂಕಾಂಗ್ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. Read more…

ಗಾಂಧಿ ಪ್ರತಿಮೆ ಬಳಿ ಬಿಕ್ಕಿ ಬಿಕ್ಕಿ ಅತ್ತ SP ನಾಯಕ: ವಿಡಿಯೋ ವೈರಲ್

ಗಾಂಧಿ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಯ್ತು. ಸಾಮಾಜಿಕ ಜಾಲತಾಣದಲ್ಲಿ ಅನೇಕ ನಾಯಕರು, ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ ಸಾಮಾಜಿಕ Read more…

BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಸಾವಿನ ಸಂಖ್ಯೆ ಇಳಿಕೆ; 636 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 636 ಜನರಿಗೆ ಸೋಂಕು ತಗುಲಿದ್ದು, ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ. 745 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,77,225 ಕ್ಕೆ ಏರಿಕೆಯಾಗಿದೆ. Read more…

ಬಿಡುಗಡೆ ದಿನಾಂಕ ಘೋಷಣೆ ಮಾಡಿದ ‘RRR’ ಚಿತ್ರತಂಡ

ರಾಜಮೌಳಿ ನಿರ್ದೇಶನದ ಜೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘RRR’ ಸಿನಿಮಾ ಮುಂದಿನ ವರ್ಷ ಜನವರಿ 7ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಜೂನಿಯರ್ Read more…

ಸಹಕಾರ ಸಂಘಗಳ ಸದಸ್ಯರಿಗೆ ಬಿಗ್ ಶಾಕ್: 3 ಸಭೆಗೆ ಗೈರಾದರೆ ಮತದಾನದ ಹಕ್ಕಿಲ್ಲ -ಹೈಕೋರ್ಟ್

ಬೆಂಗಳೂರು: ಸಹಕಾರ ಸಂಘಗಳ 5 ವಾರ್ಷಿಕ ಮಹಾಸಭೆಗಳಲ್ಲಿ 3 ಸಭೆಗಳಿಗೆ ಗೈರಾದರೆ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಂಘದ ಸೇವೆಯನ್ನು ಸತತ ಮೂರು ವರ್ಷ Read more…

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ನಾಮಿನಿ ಇಲ್ಲದಿದ್ರೆ ಕುಟುಂಬ ಸದಸ್ಯರೆಲ್ಲರಿಗೂ ಪರಿಹಾರ, ಎಕ್ಸ್-ಗ್ರೇಷಿಯಾ ಪಾವತಿಯಲ್ಲಿ ಮಹತ್ವದ ಬದಲಾವಣೆ

ನವದೆಹಲಿ: 7 ನೇ ವೇತನ ಆಯೋಗ ಅನ್ವಯ ಎಕ್ಸ್-ಗ್ರೇಷಿಯಾ ಒಟ್ಟು ಮೊತ್ತದ ಪರಿಹಾರ ನಿಯಮದ ಪಾವತಿಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಯಾವುದೇ ನಾಮನಿರ್ದೇಶನ ಮಾಡದಿದ್ದರೆ ಅಥವಾ ಸರ್ಕಾರಿ ಸೇವಕರು Read more…

ವಾಹನ ಸವಾರರಿಗೆ ಮಹತ್ವದ ಸುದ್ದಿ..! ಈ ದಿನಾಂಕದವರೆಗೆ ಮಾತ್ರ ಮಾನ್ಯವಾಗಲಿದೆ ದಾಖಲೆ

ಕೊರೊನಾ ಕಾರಣದಿಂದಾಗಿ ಅನೇಕ ವಾಹನ ಸವಾರರು, ಅಗತ್ಯ ದಾಖಲೆಗಳನ್ನು ನವೀಕರಿಸಿಲ್ಲ. ಆದ್ರೆ ನವೀಕರಿಸದ ದಾಖಲೆಗಳು ಅಕ್ಟೋಬರ್ 31ರವರೆಗೆ ಮಾತ್ರ ಮಾನ್ಯವಾಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಚಾಲನಾ Read more…

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭಾರೀ ಮಳೆಗೆ ನರೆಂಗಾವ್​ ಸಂಪೂರ್ಣ ಜಲಾವೃತ

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಜೋರಾಗಿದೆ. ಔರಂಗಾಬಾದ್​ ಜಿಲ್ಲೆಯ ನರೇಗಾಂವ್​ ಎಂಬಲ್ಲಿ ಭಾರೀ ಮಳೆಯಾಗಿದ್ದು ಸಂಪೂರ್ಣ ನರೇಂಗಾವ್​​ ಜಲಾವೃತಗೊಂಡಿದೆ. ಭಾರೀ ಮಳೆಯಲ್ಲಿ ಕನಿಷ್ಟ 91 ಮಂದಿ ಸಾವನ್ನಪ್ಪಿದ್ದು, 25 ಲಕ್ಷ Read more…

96 ವರ್ಷದ ವೃದ್ಧೆ ಮೇಲಿದೆ ಗಂಭೀರ ಆರೋಪ…..! ಇಷ್ಟರ ಮಧ್ಯೆ ಆಕೆ ಮಾಡಿದ್ದೇನು ಗೊತ್ತಾ…..?

ವಯಸ್ಸು 60 ದಾಟುತ್ತಿದ್ದಂತೆ ಜನರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸ್ತಾರೆ. ಈಗಿನ ಕಾಲದಲ್ಲಿ 96 ವರ್ಷದವರೆಗೆ ಬದುಕುವುದೇ ಒಂದು ದೊಡ್ಡ ಸಾಧನೆ. ಹಾಗಿರುವಾಗ ಉತ್ತರ ಜರ್ಮನಿಯ 96 ವರ್ಷದ Read more…

BIG BREAKING: 1 ರಿಂದ 5 ನೇ ತರಗತಿ ಆರಂಭ ಕುರಿತಾಗಿ ಶಿಕ್ಷಣ ಸಚಿವ ನಾಗೇಶ್ ಮುಖ್ಯ ಮಾಹಿತಿ, ದಸರಾ ಬಳಿಕ ಶಾಲೆ ಆರಂಭಿಸಲು ಚಿಂತನೆ

ಮೈಸೂರು: ದಸರಾ ನಂತರ ಒಂದರಿಂದ ಐದನೇ ತರಗತಿ ಆರಂಭಿಸಲು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, Read more…

ಫೋನ್​​ ಕಸಿದುಕೊಂಡ ತಂದೆ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕಿ….!

ಸ್ಮಾರ್ಟ್​ಫೋನ್​​ ಅತಿಯಾಗಿ ಬಳಕೆ ಮಾಡದಂತೆ ತಂದೆ ತಾಕೀತು ಮಾಡಿದ್ದರಿಂದ ಮನನೊಂದ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಮಂಗಳವಾರ ಬೆಂಕಿ ಹಚ್ಚಿಕೊಂಡಿದ್ದ ಬಾಲಕಿಯನ್ನು Read more…

4 ವ್ಯಕ್ತಿ, 20 ಜಾನುವಾರುಗಳನ್ನು ತಿಂದು ತೇಗಿದ್ದ ಹುಲಿ; ನರಭಕ್ಷಕ ಹುಲಿ ಕೊಲ್ಲಲು ಆದೇಶ

ಚೆನ್ನೈ: ಕಳೆದ ಕೆಲದಿನಗಳಿಂದ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜನ, ಜಾನುವಾರುಗಳು ನರಭಕ್ಷಕ ಹುಲಿಗೆ ಬಲಿಯಾಗುತ್ತಿದ್ದು, ಇದೀಗ ಅರಣ್ಯ ಇಲಾಖೆ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶ ಹೊರಡಿಸಿದೆ. ನೀಲಗಿರಿ ಜಿಲ್ಲೆಯಲ್ಲಿ Read more…

ಭಾರತೀಯ ಸೇನೆಯಿಂದ ವಿಶ್ವದ ಅತಿದೊಡ್ಡ ರಾಷ್ಟ್ರ ಧ್ವಜ ಅನಾವರಣ

ಗಾಂಧಿ ಜಯಂತಿಯ ಪ್ರಯುಕ್ತ ಭಾರತೀಯ ಸೇನೆಯು ಲೇಹ್​ನ ಪರ್ವತದ ತುತ್ತ ತುದಿಯಲ್ಲಿ ಖಾದಿಯಿಂದ ಮಾಡಲಾದ ವಿಶ್ವದಲ್ಲೇ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದೆ. ಈ ರಾಷ್ಟ್ರೀಯ ಧ್ವಜವನ್ನು ಲೆಫ್ಟಿನಂಟ್​ ಗವರ್ನರ್​ Read more…

ಅಂಗನವಾಡಿಯಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ; ಹೈಕೋರ್ಟ್‌ ಮಹತ್ವದ ಆದೇಶ

ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ 4 ವರ್ಷದ ಇಬ್ಬರು ಬಾಲಕಿಯರು ಗುಂಡಿಗೆ ಬಿದ್ದು ಸಾವನ್ನಪ್ಪಿದ ಬರೋಬ್ಬರಿ 9 ವರ್ಷಗಳ ಬಳಿಕ ಒಡಿಶಾ ಹೈಕೋರ್ಟ್,​ ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರವು ತಲಾ Read more…

BIG NEWS: ನಾಗಚೈತನ್ಯ-ಸಮಂತಾ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನ ನೀಡುವ ನಿರ್ಧಾರ ಘೋಷಿಸಿದ ಸಮಂತಾ

ಹೈದರಾಬಾದ್: ಟಾಲಿವುಡ್ ನ ಜನಪ್ರಿಯ ಜೋಡಿ ನಟ ನಾಗಚೈತನ್ಯ- ನಟಿ ಸಮಂತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯುತ್ತಿರುವುದಾಗಿ ಇಬ್ಬರೂ ಘೋಷಿಸಿದ್ದಾರೆ. ಈ ಮೂಲಕ ಮತ್ತೊಂದು ಸ್ಟಾರ್ Read more…

3 ತಿಂಗಳೊಳಗಿನ ಮಗು ದತ್ತು ಪಡೆದವರಿಗೆ ಮಾತ್ರ ಮಾತೃತ್ವ ರಜೆ; ನಿಯಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ʼಸುಪ್ರೀಂʼ ನೋಟಿಸ್

ಮಾತೃತ್ವ ಪ್ರಯೋಜನ ಕಾಯ್ದೆಯ ಅಡಿಯಲ್ಲಿ ದತ್ತು ಪಡೆದ ಮಕ್ಕಳು ಮೂರು ತಿಂಗಳಿಗಿಂತ ಚಿಕ್ಕ ವಯಸ್ಸಿನವರಾಗಿದ್ದರೆ ಮಾತ್ರ ಮಾತೃತ್ವ ರಜೆ ನೀಡುವ ಕೇಂದ್ರ ಸರ್ಕಾರದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ Read more…

BREAKING: ಲೋಕ ಜನಶಕ್ತಿ ಪಕ್ಷದ ʼಚಿಹ್ನೆʼ ಬಳಕೆಗೆ ಚುನಾವಣಾ ಆಯೋಗದಿಂದ ನಿರ್ಬಂಧ

ಲೋಕ ಜನಶಕ್ತಿ ಪಕ್ಷ(ಎಲ್​ಜೆಪಿ)ದ ಚಿಹ್ನೆಗಾಗಿ ಚಿರಾಗ್​ ಪಾಸ್ವಾನ್​ ಹಾಗೂ ಕೇಂದ್ರ ಸಚಿವ ಪಶುಪತಿ ಕುಮಾರ್ ಪರಸ್​ ನಡುವೆ ನಡೆಯುತ್ತಿದ್ದ ಜಟಾಪಟಿಗೆ ಚುನಾವಣಾ ಆಯೋಗ ಪೂರ್ಣವಿರಾಮ ನೀಡಿದೆ. ಎಲ್​ಜೆಪಿ ಪಕ್ಷದ Read more…

SBI ಕಾರ್ಡ್ ನಲ್ಲಿ ಹಬ್ಬದ ಶಾಪಿಂಗ್ ಮಾಡಿದ್ರೆ ಸಿಗಲಿದೆ ಭರ್ಜರಿ ‌ʼಕ್ಯಾಶ್‌ ಬ್ಯಾಕ್ʼ

ಸದ್ಯ ಎಲ್ಲ ಇ-ಕಾಮರ್ಸ್ ಕಂಪನಿಗಳು ಹಬ್ಬದ ಕೊಡುಗೆ ನೀಡುವ ತಯಾರಿಯಲ್ಲಿವೆ. ಗ್ರಾಹಕರು ಖರೀದಿ ಉತ್ಸಾಹದಲ್ಲಿದ್ದಾರೆ. ಗ್ರಾಹಕರಿಗೆ ಬ್ಯಾಂಕ್ ಗಳು ಮತ್ತಷ್ಟು ಕೊಡುಗೆ ನೀಡಲು ಮುಂದಾಗಿವೆ. ಈ ಸಾಲಿನಲ್ಲಿ ಎಸ್.ಬಿ.ಐ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...