alex Certify ಖಾಲಿ ವಿಮಾನದಲ್ಲಿ ಗಗನಸಖಿಯ ಭರ್ಜರಿ ಡಾನ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ವಿಮಾನದಲ್ಲಿ ಗಗನಸಖಿಯ ಭರ್ಜರಿ ಡಾನ್ಸ್‌

ಸಿಂಹಳ ಹಾಡು “ಮನಿಕೆ ಮಗೆ ಹಿತೆ” ಎಲ್ಲೆಲ್ಲೂ ಹವಾ ಎಬ್ಬಿಸಿದೆ. ಈ ಹಾಡಿನ ಕ್ರೇಜ಼್‌ ಅದ್ಯಾವ ಮಟ್ಟಿಗೆ ಇದೆ ಎಂದು ತೋರುವ ಲೆಕ್ಕವಿಲ್ಲದಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹೀಗೆ ಗಗನಸಖಿಯೊಬ್ಬರು ಈ ಹಾಡಿಗೆ ಡಾನ್ಸ್‌ ಮಾಡಿದ್ದ ವಿಡಿಯೋವೊಂದು ಹಿಂದೆ ವೈರಲ್‌ ಆಗಿತ್ತು.

ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ಕ್ಲಿಕ್ಕಿಸಿದ್ರೆ ಜೈಲೂಟ ಫಿಕ್ಸ್​…!

ಇದೀಗ ಇಂಡಿಗೂ ಏರ್‌‌ನ ಗಗನಸಖಿಯೊಬ್ಬರು ಖಾಲಿ ಇರುವ ವಿಮಾನವೊಂದರಲ್ಲಿ ಮತ್ತೊಂದು ಹಾಡಿಗೆ ಸ್ಟೆಪ್ ಹಾಕುತ್ತಿರುವ ವಿಡಿಯೋ ಸುದ್ದಿ ಮಾಡಿದೆ. ಈ ಗಗನಸಖಿ KiDi ಯ ಟಚ್‌ ಹಿಟ್‌ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ.

ವಿರಾಮದಲ್ಲಿರುವ ವಿಮಾನದೊಳಗೆ ಗಗನಸಖಿ ನೃತ್ಯ ಮಾಡಿದ್ದು, ಆ ವೇಳೆ ಫ್ಲೈಟ್‌ ಖಾಲಿ ಇತ್ತು. ಗಗನಸಖಿಯ ಸಹೋದ್ಯೋಗಿಯೊಬ್ಬರು ಈ ಡ್ಯಾನ್ಸ್‌ ಅನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.

ಗಗನ ಸಖಿ ವೃಶ್‌ ಪಾಸ್ತೆಲ್‌ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...