alex Certify Live News | Kannada Dunia | Kannada News | Karnataka News | India News - Part 3713
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ತಲೆ ಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರ

ತಲೆ ಹೊಟ್ಟಿನ ಸಮಸ್ಯೆಗೆ ರೋಸಿ ಹೋಗಿದ್ದೀರಾ? ಶಾಶ್ವತವಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಉಪಾಯ. ಅರ್ಧ ಬಟ್ಟಲು ಮೊಸರಿಗೆ ಒಂದು ಚಮಚ ಲೋಳೆ ರಸ ಹಾಕಿ. ಅರ್ಧ Read more…

‘ಕಾಂಡೋಮ್’ ಬಳಕೆ ಮಾಡುವ ಮುನ್ನ ಪುರುಷರಿಗೆ ತಿಳಿದಿರಲಿ ಈ ವಿಷಯ

ಗರ್ಭಾವಸ್ಥೆಯನ್ನು ತಪ್ಪಿಸಲಿಕ್ಕೋಸ್ಕರ ಕಾಂಡೋಮ್​ ಬಳಕೆ ಮಾಡಲಾಗುತ್ತೆ. ಆದರೆ ಕೆಲವೊಮ್ಮೆ ನೀವು ಕಾಂಡೋಮ್​ ಬಳಕೆ ಮಾಡಿದ ಬಳಿಕವೂ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ಲೈಂಗಿಕ ಕ್ರಿಯೆಯ ವೇಳೆ ಕಾಂಡೋಮ್​​ ಹಾನಿಯಾಗುವ Read more…

ಸಿಡಿಲು ಬಡಿದು ಇಬ್ಬರು ಸಾವು, ಮೂವರು ಅಸ್ವಸ್ಥ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ತಾಲೂಕಿನ ಕಂಚಿಬೈಲು ಬಳಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಯಶವಂತ(22) ಮತ್ತು ಮಣಿ ಪ್ರಸಾದ್(22) ಮೃತಪಟ್ಟವರು ಎಂದು ಹೇಳಲಾಗಿದೆ. ಕಂಚಿಬೈಲ್ ನಿವಾಸಿಗಳಾಗಿದ್ದ Read more…

NEET ಫಲಿತಾಂಶ ಘೋಷಣೆ: ಇಮೇಲ್ ಮೂಲಕ ಅಂಕಪಟ್ಟಿ, ವೆಬ್ ಸೈಟ್ ನಲ್ಲಿ ಶೀಘ್ರವೇ ಫಲಿತಾಂಶ, ಕೀ ಆನ್ಸರ್ ಪ್ರಕಟ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ವಿದ್ಯಾರ್ಥಿಗಳ ನೋಂದಾಯಿತ ಇಮೇಲ್ ಐಡಿಗೆ NEET UG ಸ್ಕೋರ್‌ ಕಾರ್ಡ್‌ಗಳನ್ನು ಕಳುಹಿಸುತ್ತಿದೆ. ಅಭ್ಯರ್ಥಿಗಳಿಗೆ ಕಳುಹಿಸಲಾದ ಮೇಲ್ ಫಲಿತಾಂಶವನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಿಸಲಾಗುವುದು Read more…

ಪಿಸ್ತೂಲ್​ ಹಿಡಿದು ಬೆದರಿಸಿ ಸ್ನೇಹಿತೆಯ ಮೇಲೆ ಅತ್ಯಾಚಾರಗೈದ ಪಾಪಿ….!

ಗನ್​ ಪಾಯಿಂಟ್​ ಹಿಡಿದು ಬೆದರಿಸಿ ಸ್ನೇಹಿತನೇ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಶಾಕಿಂಗ್​ ಘಟನೆಯು ಪಂಜಾಬ್​ನ ಜಿರಕ್​ಪುರದಲ್ಲಿ ನಡೆದಿದೆ. ಸಂತ್ರಸ್ತೆ ನೀಡಿರುವ ದೂರಿನ ಪ್ರಕಾರ ಅಕ್ಟೋಬರ್​ Read more…

BIG NEWS: ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗೆ ಏರಿಕೆ, ಸರ್ಕಾರದಿಂದಲೇ ಸಾಧಕರ ಗುರುತಿಸಿ ಗೌರವ; ಸಿಎಂ ಘೋಷಣೆ

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರು ಮತ್ತು ಸಾಧನೆ ಮಾಡಿದ ಸಂಸ್ಥೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ Read more…

ಪವರ್ ಸ್ಟಾರ್ ಪುನೀತ್ ಗೆ ‘ಕರ್ನಾಟಕ ರತ್ನ’: ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯ ಮಾಹಿತಿ

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಗೌರವ ನೀಡಬೇಕೆಂಬ ಬೇಡಿಕೆ ಅಭಿಮಾನಿಗಳಿಂದ ಕೇಳಿ ಬರುತ್ತಿದೆ. ಒತ್ತಡ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ Read more…

ಹೆರಿಗೆಯಾದ ಕೆಲ ದಿನಗಳಲ್ಲಿ ಸೆಕ್ಸ್​ ಮಾಡಬಹುದಾ..? ಮಹಿಳೆಯರ ಗೊಂದಲಕ್ಕೆ ಇಲ್ಲಿದೆ ಉತ್ತರ

ಹೆರಿಗೆಯಾದ ಬಳಿಕ ಮಹಿಳೆಯರು ಅನೇಕ ವಿಷಯಗಳ ಕಡೆ ಗಮನ ನೀಡಲೇಬೇಕು. ಈ ಸಮಯದಲ್ಲಿ ಹಾರ್ಮೋನ್​ ಬದಲಾವಣೆಗಳು ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿಡಬೇಕು. Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೊರೋನಾ ಭಾರಿ ಇಳಿಕೆ, ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆಯಾಗಿದ್ದು, 188 ಜನರಿಗೆ ಸೋಂಕು ತಗುಲಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. 318 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,88,521 ಕ್ಕೆ Read more…

ಎಸ್.ಆರ್.ಶ್ರೀನಿವಾಸ್ ಗೆ ಕಾಂಗ್ರೆಸ್ ಬಹಿರಂಗ ಆಹ್ವಾನ; ಪಕ್ಷಕ್ಕೆ ಬಂದ್ರೆ ಗುಬ್ಬಿ ಕ್ಷೇತ್ರದ ಅಭ್ಯರ್ಥಿ ಅವರೆ ಎಂದ ಸಿದ್ದರಾಮಯ್ಯ

ತುಮಕೂರು: ಎಸ್.ಆರ್.ಶ್ರೀನಿವಾಸ್ ಅವರಿಗೆ ಪಕ್ಷಕ್ಕೆ ಬಹಿರಂಗವಾಗಿ ಆಹ್ವಾನ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ,ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಗೆ ಬಂದರೆ ಗುಬ್ಬಿ ಕ್ಷೇತ್ರದಿಂದ ಅವರನ್ನೇ ಅಭ್ಯರ್ಥಿ ಮಾಡುವುದಾಗಿ ಘೋಷಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ Read more…

ದೀಪಾವಳಿಗೆ ಭರ್ಜರಿ ಗಿಫ್ಟ್: ಗೃಹಬಳಕೆ ವಿದ್ಯುತ್ ದರ ಕಡಿತ, ನೌಕರರ ಡಿಎ ಶೇ. 11 ರಷ್ಟು ಹೆಚ್ಚಳ

ಚಂಡೀಗಢ: ದೀಪಾವಳಿ ಕೊಡುಗೆಯಾಗಿ ಪಂಜಾಬ್ ನಲ್ಲಿ ಗೃಹಬಳಕೆ ವಿದ್ಯುತ್ ದರವನ್ನು ಕಡಿತಗೊಳಿಸಲಾಗಿದೆ. ಯೂನಿಟ್ ಗೆ 3 ರೂಪಾಯಿ ಕಡಿಮೆ ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ Read more…

BIG NEWS: ನಾಳೆ ಸಿಂದಗಿ, ಹಾನಗಲ್ ಬೈಎಲೆಕ್ಷನ್ ರಿಸಲ್ಟ್; ಸಂಭ್ರಮಾಚರಣೆ, ವಿಜಯೋತ್ಸವ ಮೆರವಣಿಗೆ ನಿಷೇಧ

ಬೆಂಗಳೂರು: ನಾಳೆ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ವಿಜಯೋತ್ಸವ ಆಚರಣೆಗೆ ಚುನಾವಣೆ ಆಯೋಗ ಬ್ರೇಕ್ ಹಾಕಿದೆ. ಸಂಭ್ರಮಾಚರಣೆ, ಮೆರವಣಿಗೆ ನಡೆಸುವಂತಿಲ್ಲ, Read more…

ಮಾಜಿ ಸಿಎಂ HDK ವಿರುದ್ಧ ಏಕವಚನದಲ್ಲೇ ಜೆಡಿಎಸ್ ಶಾಸಕ ಶ್ರೀನಿವಾಸ್ ವಾಗ್ದಾಳಿ

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಎಸ್.ಆರ್. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ. ಮೊನ್ನೆ ಗುಬ್ಬಿಯಲ್ಲಿ ನಡೆದ ಸಭೆ ನಮ್ಮ ಗಮನಕ್ಕೆ ಬಂದಿಲ್ಲ. ಕಾರ್ಯಕರ್ತರ ಗಮನಕ್ಕೆ ಕೂಡ ಬಂದಿಲ್ಲ. Read more…

ಪವರ್ ಸ್ಟಾರ್ ಹೃದಯಾಘಾತದ ಬೆನ್ನಲ್ಲೇ ಆತಂಕಕ್ಕೀಡಾದ ಜನ; ಜಿಮ್ ಬಿಟ್ಟು ಆಸ್ಪತ್ರೆಗಳತ್ತ ಮುಖಮಾಡಿದ ಯುವಕರು

ಬೆಂಗಳೂರು: ಯೂಥ್ ಐಕಾನ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಯುವಜನತೆಯನ್ನು ಆಘಾತಕ್ಕೀಡು ಮಾಡಿದ್ದು, ಸಿಲಿಕಾನ್ ಸಿಟಿ ಜನರು ಬೆಚ್ಚಿಬಿದ್ದಿದ್ದಾರೆ. ಫಿಟ್ ನೆಸ್, ಆರೋಗ್ಯದ Read more…

ಮತ್ಸ್ಯ ಕನ್ಯೆಯಂತೆ ಪೋಸ್​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್​ ಬೆಡಗಿ ಜಾಕಲೀನ್ ಫರ್ನಾಂಡಿಸ್​..!

ಬಾಲಿವುಡ್​ ನಟಿ ಜಾಕ್ಲೀನ್ ಫರ್ನಾಂಡೀಸ್​​ ತಮ್ಮ ಹಾಲೋವನ್​​ ವೇಷದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮತ್ಸ್ಯಕನ್ಯೆಯಂತೆ ತಯಾರಾಗಿ ಇವರು ಪೋಸ್​​ ಕೊಟ್ಟ ಪರಿ ಕಂಡು ಅನೇಕರು ಫಿದಾ Read more…

ಶಾಕಿಂಗ್​: ಶಮಿ ಪರ ನಿಂತ ವಿರಾಟ್​ ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳಿಂದ ಅತ್ಯಾಚಾರದ ಬೆದರಿಕೆ…!

ಐಸಿಸಿ ವರ್ಲ್ಡ್​ ಕಪ್​ ಟಿ 20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನವು ಅಭಿಮಾನಿಗಳಿಗೆ ನಿರಾಶೆ ಮೂಡಿಸುತ್ತಿರೋದಂತೂ ನಿಜ. ಆದರೆ ಶಾಕಿಂಗ್​ ಎಂಬಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ Read more…

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ಸೂಚನೆ ನೀಡಿದ ಲಿಯಾಂಡರ್​ ಪೇಸ್​..!

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ನಿಂದ ಭಾರತದ ಮಾಜಿ ಟೆನ್ನಿಸ್​ ತಾರೆ ಲಿಯಾಂಡರ್​ ಫೇಸ್​ ಸ್ಪರ್ಧಿಸುವುದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈ ವಿಚಾರವಾಗಿ ಮಾತನಾಡಿರುವ ಲಿಯಾಂಡರ್​ Read more…

SHOCKING NEWS: ಮಗುವಿನ ಮೇಲೆ ಕಿರಾತಕರ ಅಟ್ಟಹಾಸ; ಕೃತ್ಯದ ಬಳಿಕ ಫಿಶ್ ಟ್ಯಾಂಕ್ ಗೆ ಬಿಸಾಕಿ ಹೋದ ಪಾಪಿಗಳು

ಮಂಗಳೂರು: ಎರಡು ವರ್ಷದ ಮಗುವನ್ನು ಅಪಹರಿಸಿದ ಕಾಮುಕರು ಲೈಂಗಿಕ ಕಿರುಕುಳ ನೀಡಿ ಬಳಿಕ ಫಿಶ್ ಟ್ಯಾಂಕ್ ಗೆ ಮಗು ಬಿಸಾಕಿ ಹೋಗಿರುವ ಹೀನ ಘಟನೆ ಮಂಗಳೂರಿನ ಪಾಂಡವೇಶ್ವರ ಠಾಣಾ Read more…

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಅಖಿಲೇಶ್​ ಯಾದವ್​

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ನಡುವೆಯೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ Read more…

ಗೌರಿ ಲಂಕೇಶ್ ಹತ್ಯೆ ಪ್ರಕರಣ; 17 ಆರೋಪಿಗಳ ವಿರುದ್ಧ ಆರೋಪ ನಿಗದಿ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳ ವಿರುದ್ಧ ಸಿಸಿಹೆಚ್ ವಿಶೇಷ ನ್ಯಾಯಾಲಯ ಆರೋಪ ನಿಗದಿ ಮಾಡಿದೆ. ಬೆಂಗಳೂರಿನ ಸಂಘಟಿತ ಅಪರಾಧಗಳ ವಿಶೇಷ ನ್ಯಾಯಾಲಯ Read more…

ಇಂದು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್‍ಗೆ ಹುಟ್ಟುಹಬ್ಬದ ಸಂಭ್ರಮ

ಇಂದು ಕರಾವಳಿ ಬೆಡಗಿ ಬಾಲಿವುಡ್ ಬ್ಯೂಟಿ ಕ್ವೀಟ್ ಐಶ್ವರ್ಯಾ ರೈ ಬಚ್ಚನ್ ಅವರ ಜನ್ಮದಿನ. 1973ರ ನವೆಂಬರ್ 1 ರಂದು ಮಂಗಳೂರಿನಲ್ಲಿ ಜನಿಸಿದ ಇವರು, ಇಂದು ವಿಶ್ವದ ಅತ್ಯಂತ Read more…

ದೇಶದ ಹಲವಾರು ರಾಜ್ಯಗಳಲ್ಲಿ ಇಂದಿನಿಂದ ಶಾಲೆ ಶುರು: ಟ್ವಿಟ್ಟರ್ ತುಂಬೆಲ್ಲಾ ವಿದ್ಯಾರ್ಥಿಗಳದ್ದೇ ಫೋಟೋ

ಇಂದು ಹಲವಾರು ರಾಜ್ಯಗಳಲ್ಲಿ ಶಾಲೆಗಳು ಮತ್ತೆ ತೆರೆಯುತ್ತಿದ್ದಂತೆ, ಬ್ಯಾಕ್ ಟು ಸ್ಕೂಲ್ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗುತ್ತಿದೆ. ದೇಶದ ಹಲವಾರು ರಾಜ್ಯಗಳಲ್ಲಿ ಶಾಲೆಗಳು ಸೋಮವಾರ ವಿದ್ಯಾರ್ಥಿಗಳಿಗೆ ಬಾಗಿಲುಗಳನ್ನು Read more…

ವಾಟ್ಸಾಪ್​ ಪೇ ಮೂಲಕ ನೀವು ಗಳಿಸಬಹುದು 255 ರೂಪಾಯಿ…..!

ವಾಟ್ಸಾಪ್​ ಚಾಟ್​ನಲ್ಲಿ ಕ್ಯಾಮೆರಾ ಐಕಾನ್​ ಪಕ್ಕದಲ್ಲೇ ರೂಪಾಯಿ ಐಕಾನ್​ ಇರಿಸಿದ ವಾಟ್ಸಾಪ್​ ಕಂಪನಿಯು ಇದೀಗ ತನ್ನ ಬಳಕೆದಾರರ ವಹಿವಾಟುಗಳಿಗೆ 51 ರೂಪಾಯಿಗಳ ಕೊಡುಗೆಯನ್ನು ನೀಡಲು ಮುಂದಾಗಿದೆ. ಈ ಮೂಲಕ Read more…

ನನ್ನ ಮಗನನ್ನು ಕಳೆದುಕೊಂಡರೂ ಇಷ್ಟು ನೋವಾಗುತ್ತಿರಲಿಲ್ಲ; ಅಪ್ಪು ನೆನೆದು ಕಣ್ಣೀರಿಡುತ್ತಾ ಕುಸಿದುಬಿದ್ದ ಮಹಿಳೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ಅಗಲಿಕೆ ಇಡೀ ಕರುನಾಡಿಗೆ ಆಘಾತತಂದಿದೆ. ನೆಚ್ಚಿನ ನಟನ ನಿಧನದಿಂದ ಶಾಕ್ ಗೊಳಗಾಗಿರುವ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ಬೆಂಗಳೂರಿನ ಶ್ರೀನಿವಾಸ Read more…

BIG NEWS: ಇಬ್ಬರಲ್ಲ, ನಾಲ್ವರ ಬಾಳಲ್ಲಿ ಬೆಳಕಾದ ಪವರ್ ಸ್ಟಾರ್ ಕಣ್ಣುಗಳು

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೇತ್ರದಾನದ ಮೂಲಕ ಸಾವಲ್ಲೂ ಸಾರ್ಥಕತೆ ಮೆರೆದಿದ್ದು, ಇದೀಗ ಪುನೀತ್ ಕಣ್ಣುಗಳು ನಾಲ್ವರ ಬಾಳಲ್ಲಿ ಬೆಳಕಾಗಿದೆ. ಈ ಕುರಿತು Read more…

ಐಸಿಸಿ ವಿಶ್ವಕಪ್​ ಟಿ 20ಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ: ನಿರಾಶೆಗೊಂಡ ಅಭಿಮಾನಿಗಳಿಂದ #BanIPL ಟ್ರೆಂಡ್​

ಐಸಿಸಿ ವಿಶ್ವಕಪ್​ ಟಿ 20 ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋತು ಅಭಿಮಾನಿಗಳಿಗೆ ಭಾರೀ ಬೇಸರವುಂಟು ಮಾಡಿದ್ದ ಟೀಂ ಇಂಡಿಯಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಮುಖದಲ್ಲಿ ನಿರಾಶೆ ಮೂಡಿಸಿದೆ. ನ್ಯೂಜಿಲೆಂಡ್​ Read more…

ಗುಡ್​ ನ್ಯೂಸ್​ : ಕೊವ್ಯಾಕ್ಸಿನ್​ ಲಸಿಕೆಗಳಿಗೆ ಆಸ್ಟ್ರೇಲಿಯಾದಲ್ಲಿ ಹಸಿರು ನಿಶಾನೆ..!

ಭಾರತದ ಕೋವಿಡ್​ 19 ಲಸಿಕೆ ಅಭಿಯಾನಕ್ಕೆ ಆಸ್ಟ್ರೇಲಿಯಾದಲ್ಲಿ ಭರ್ಜರಿ ಮುನ್ನಡೆ ದೊರಕಿದೆ. ಆಸ್ಟ್ರೇಲಿಯಾವು ಭಾರತ್​ ಬಯೋಟೆಕ್​ ನಿರ್ಮಿತ ಕೊವ್ಯಾಕ್ಸಿನ್​ ಲಸಿಕೆಗೆ ಗ್ರೀನ್​ ಸಿಗ್ನಲ್​ ನೀಡಿದೆ. ಕೊವ್ಯಾಕ್ಸಿನ್​ ಲಸಿಕೆ ಜಾಗತಿಕ Read more…

‘ನವಾಬ್​​ ಮಲ್ಲಿಕ್​ಗೆ ಭೂಗತ ಪಾತಕಿಗಳ ಜೊತೆ ಸಂಪರ್ಕವಿದೆ’ :ದೇವೇಂದ್ರ ಫಡ್ನವಿಸ್​ ಹೊಸ ಬಾಂಬ್​

ಡ್ರಗ್ಸ್​​ ಪ್ರಕರಣದ ಬಳಿಕ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ದಿನಕ್ಕೊಂದು ಆರೋಪಗಳನ್ನು ಹೊರಿಸುತ್ತಾ ಸುದ್ದಿಯಲ್ಲಿರುವ ಎನ್​ಸಿಪಿ ನಾಯಕ್ ನವಾಬ್​ ಮಲ್ಲಿಕ್​ ವಿರುದ್ಧ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ Read more…

BIG NEWS: ಭಾಷೆ ಸದೃಢವಾಗಿದ್ದರೆ ಮಾತ್ರ ರಾಜ್ಯ ಶಕ್ತಿಶಾಲಿಯಾಗಿರುತ್ತದೆ; ಕನ್ನಡ ಭಾಷೆ ಶ್ರೀಮಂತವಾಗಿ ಹೆಮ್ಮರವಾಗಿ ಬೆಳೆಸುವುದೇ ನಮ್ಮ ಉದ್ದೇಶ; ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯಾದ್ಯಂತ ಇಂದು 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ. ರಾಜ್ಯದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಕನ್ನಡದಲ್ಲಿ ಮಾತನಾಡಬೇಕು. ಕನ್ನಡವನ್ನು ಹೆಮ್ಮರವಾಗಿ ಬೆಳೆಸಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕರೆ ನೀಡಿದ್ದಾರೆ. Read more…

BIG BREAKING: ಒಂದೇ ದಿನದಲ್ಲಿ ಮತ್ತೆ 12,514 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 24 ಗಂಟೆಯಲ್ಲಿ 251 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 12,514 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...