alex Certify ಮತ್ಸ್ಯ ಕನ್ಯೆಯಂತೆ ಪೋಸ್​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್​ ಬೆಡಗಿ ಜಾಕಲೀನ್ ಫರ್ನಾಂಡಿಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ಸ್ಯ ಕನ್ಯೆಯಂತೆ ಪೋಸ್​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಹಾಟ್​ ಬೆಡಗಿ ಜಾಕಲೀನ್ ಫರ್ನಾಂಡಿಸ್​..!

ಬಾಲಿವುಡ್​ ನಟಿ ಜಾಕ್ಲೀನ್ ಫರ್ನಾಂಡೀಸ್​​ ತಮ್ಮ ಹಾಲೋವನ್​​ ವೇಷದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮತ್ಸ್ಯಕನ್ಯೆಯಂತೆ ತಯಾರಾಗಿ ಇವರು ಪೋಸ್​​ ಕೊಟ್ಟ ಪರಿ ಕಂಡು ಅನೇಕರು ಫಿದಾ ಆಗಿದ್ದಾರೆ.

ಜಾಕ್ಲೀನ್ ಫರ್ನಾಂಡೀಸ್​ ಕಣ್ಣಿಗೆ ನೀಲಿ ಬಣ್ಣದ ಮೇಕಪ್​ ಮಾಡಿದ್ದು ಇದು ಇವರ ಸಂಪೂರ್ಣ ಲುಕ್​ನ್ನು ಹೈಲೈಟ್​ ಮಾಡಿದೆ.

ಮತ್ಸಕನ್ಯೆ ರೀತಿಯಲ್ಲೇ ಕುಳಿತ ಜಾಕ್ಲೀನ್ ಫೋಟೋಗೆ ಪೋಸ್​ ನೀಡಿದ ಪರಿ ಸಿಕ್ಕಾಪಟ್ಟೆ ಚೆನ್ನಾಗಿದ್ದು ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ಕೇಕ್​ನಂತೆ ಸೇಲ್​ ಆಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...