alex Certify Live News | Kannada Dunia | Kannada News | Karnataka News | India News - Part 3624
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಆಲಿಯಾ ಈ ಪ್ರಶ್ನೆಗೆ ನಾಚಿ ನೀರಾಗಿದ್ದೇಕೆ…..?

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಭಟ್ ಕೂಡ ಇದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸಿದ Read more…

ನೂರು ಕೋಟಿ ರೂ.ಗಾಗಿ1.80 ಕೋಟಿ ಹಣ ಕಳೆದುಕೊಂಡ ಉದ್ಯಮಿ

ಬೆಂಗಳೂರು : 100 ಕೋಟಿ ರೂ. ಸಾಲ ಪಡೆಯುವುದಕ್ಕಾಗಿ ಉದ್ಯಮಿಯೊಬ್ಬರು 1.80 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಎಚ್ ಎಸ್ ಆರ್ ಲೇಔಟ್ Read more…

ಜೋರಾಗಿ ಹಾಡು ಕೇಳುತ್ತಿದ್ದ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯ!

ಮುಂಬೈ : ಹಾಡು ಜೋರಾಗಿ ಹಾಕಿದ್ದ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಮಾಲ್ವಾನಿಯ ಅಂಬುಜ್ ಎಂಬ ಪ್ರದೇಶದಲ್ಲಿ ಬೆಳಕಿಗೆ Read more…

ಬಹುಕಾಲದ ಗೆಳೆತಿಯೊಂದಿಗೆ ಸದ್ದಿಲ್ಲದೆ ಮದುವೆಯಾದ ವಿಪಕ್ಷ ನಾಯಕ ತೇಜಸ್ವಿ ಯಾದವ್

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ದಕ್ಷಿಣ ದೆಹಲಿಯಲ್ಲಿರುವ ತೇಜಸ್ವಿ ಯಾದವ್ ಅವರ Read more…

BPL, APL ಕುಟುಂಬಗಳಿಗೆ ತಲಾ 50 ಸಾವಿರ ರೂ. ಕೊರೋನಾ ಸಾವಿನ ಪರಿಹಾರ

ಕೇಂದ್ರದ ಕೊರೋನಾ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದ ತಲಾ 50 ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕೋವಿಡ್ ನಿಂದ ಮೃತಪಟ್ಟವರ 9080 ಬಿಪಿಎಲ್. 6981 ಎಪಿಎಲ್ Read more…

ಹುತಾತ್ಮರಿಗೆ ಗೌರವ ಸಲ್ಲಿಸಲು ಬರೋಬ್ಬರಿ 230 ಕಿಮೀ ಕ್ರಮಿಸಿದ 80 ರ ಮಾಜಿ ಯೋಧ

1971ರ ಇಂಡೋ – ಪಾಕ್​ ಯುದ್ಧದಲ್ಲಿ ಮಡಿದ ತನ್ನ ಒಡನಾಡಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ 80 ವರ್ಷದ ಮಾಜಿ ಯೋಧರೊಬ್ಬರು ತನ್ನ ಹಳೆಯ ಮೊಪೆಡ್​ ಮೂಲಕವೇ ಪಂಜಾಬ್​​​ನ ತನ್ನ Read more…

ಬೆಂಗಳೂರು ನಿವಾಸಿಗಳೇ ಗಮನಿಸಿ: ನಾಳೆಯಿಂದ ಡಿ.13 ರ ವರೆಗೆ ಈ ಭಾಗಗಳಲ್ಲಾಗಲಿದೆ ವಿದ್ಯುತ್​ ವ್ಯತ್ಯಯ

ಡಿಸೆಂಬರ್​ 10ರಿಂದ 13ರವರೆಗೆ ಬೆಂಗಳೂರಿನ ಹಲವೆಡೆಗಳಲ್ಲಿ ವಿದ್ಯುತ್​ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾಹಿತಿ ನೀಡಿದೆ. ಎಲೆಕ್ಟ್ರಾನಿಕ್​ ಸಿಟಿ, ಕೋಣಪ್ಪನ ಅಗ್ರಹಾರ, ದೊಡ್ಡತೋಗುರು Read more…

BIG NEWS: ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಸ್ಪರ್ಧೆ ಕುರಿತಾಗಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ Read more…

ಬಾಹ್ಯಾಕಾಶಕ್ಕೆ ದೇಶದ ಮೊದಲ ಮಾನವ ರಹಿತ ಮಿಷನ್!

ನವದೆಹಲಿ : ಮುಂದಿನ ವರ್ಷ ದೇಶದಿಂದ ಮಾನವ ಸಹಿತ ಗಗನ ಯಾನ ಆರಂಭಕ್ಕೂ ಮುನ್ನ ಮಾನವ ರಹಿತ ಮಿಷನ್ ಗಳ ಉಡಾವಣೆಯಾಗಲಿದೆ. ಇದಕ್ಕೆ ವಾಯುಮಿತ್ರ ಎಂದು ಹೆಸರಿಡಲಾಗಿದೆ. ಎಂದು Read more…

ಬಸ್‌ ನಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಜೀವನಪರ್ಯಂತ ಉಚಿತ ಪ್ರಯಾಣದ ಗಿಫ್ಟ್

ಹೈದರಾಬಾದ್: ಬಸ್‌ಗಳಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವು (ಟಿಎಸ್‌ಆರ್‌ಟಿಸಿ), ಜೀವನಪರ್ಯಂತ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದೆ. ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯು ಇಬ್ಬರು Read more…

BIG NEWS: ತ್ರಿವಳಿ ಕೊಲೆ ಕೇಸ್; ಯೋಧನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಹುಬ್ಬಳ್ಳಿ: 11 ವರ್ಷಗಳ ಹಿಂದೆ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಆರ್ ಪಿ ಎಫ್ ಯೋಧನಿಗೆ ಹುಬ್ಬಳ್ಳಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್​ ನ್ಯೂಸ್​: SBI ನಿಂದ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಇಂದಿನಿಂದ 1226 ಖಾಲಿ ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಖಾಲಿ ಇರುವ 1226 ಹುದ್ದೆಗಳಿಗೆ ಅಧಿಕೃತ ವೆಬ್​ಸೈಟ್​ Read more…

ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿದೆ ಸೋಂಕು…! ಮತ್ತೊಂದು ಕಾಲೇಜಿಗೆ ಎಂಟ್ರಿ ಕೊಟ್ಟ ಮಹಾಮಾರಿ

ಶಿವಮೊಗ್ಗ : ಮಹಾಮಾರಿ, ವಿದ್ಯಾರ್ಥಿಗಳೊಂದಿಗಿನ ನಂಟನ್ನು ಬಿಡುವಂತೆ ಕಾಣಿಸುತ್ತಿಲ್ಲ. ಕೊರೊನಾ ಶಾಲಾ, ಕಾಲೇಜು – ಹಾಸ್ಟೆಲ್ ಗಳನ್ನೇ ತನ್ನ ಹಾಟ್ ಸ್ಪಾಟ್ ಗಳನ್ನಾಗಿ ಮಾಡಿಕೊಳ್ಳುತ್ತಿದೆ. ಸದ್ಯ ಜಿಲ್ಲೆಯಲ್ಲಿನ ನರ್ಸಿಂಗ್ Read more…

200 ಕೋಟಿ ರೂ. ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್!

ಮುಂಬೈ: ನಟಿ ಜಾಕ್ವೆಲಿನ್ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ Read more…

ಮೋಟಾರ್​ ಸೈಕಲ್​ ಏರಿ ಹುಚ್ಚಾಟ ಮೆರೆದವನಿಗೆ ಬಿತ್ತು ಭಾರೀ ದಂಡ….!

ಸೋಶಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆಂದು ಹೆಲ್ಮೆಟ್​ ಧರಿಸದೇ ಮೊಟಾರ್​ ಸೈಕಲ್​ ಹತ್ತಿ ನೃತ್ಯ ಮಾಡಿದ ಯುವಕನಿಗೆ ಪೊಲೀಸರು ಚಲನ್​ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು Read more…

BIG BREAKING: ಹೆಲಿಕಾಪ್ಟರ್ ದುರಂತ; ಯೋಧರ ಪಾರ್ಥಿವ ಶರೀರ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತ

ಚೆನ್ನೈ: ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಗಳು, ಯೋಧರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆಂಬುಲೆನ್ಸ್ ಅಪಘಾತಕ್ಕೀಡಾಗಿರುವ ಘಟನೆ ಮೆಟ್ಟುಪಾಳ್ಯಂ ಬಳಿ ನಡೆದಿದೆ. ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರ Read more…

BIG BREAKING: ರೈತರ ಹೋರಾಟ ಅಂತ್ಯ; ಡಿಸೆಂಬರ್ 11ರಂದು ದೆಹಲಿಯಿಂದ ವಾಪಸ್ ಆಗಲಿರುವ ಅನ್ನದಾತರು

ನವದೆಹಲಿ: ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅನ್ನದಾತನ ಹೋರಾಟ ಅಂತ್ಯಗೊಂಡಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಸಿಂಘು ಗಡಿಯಲ್ಲಿ ಸಂಯುಕ್ತ Read more…

ಸೋಲಾರ್ ನಿರ್ಮಾಣಕ್ಕೆ ಕೊಟ್ಟ ಭೂಮಿಯನ್ನೇ ಬ್ಯಾಂಕ್ ನಲ್ಲಿ ಅಡವಿಟ್ಟ ಕಂಪನಿ…..!

ತುಮಕೂರು : ಸೋಲಾರ್ ಪಾರ್ಕ್ ನಿರ್ಮಿಸುವುದಕ್ಕಾಗಿ ಜಿಲ್ಲೆಯ ರೈತರು, ಕಂಪನಿಯೊಂದಕ್ಕೆ ತಮ್ಮ ಜಮೀನು ಬಾಡಿಗೆ ನೀಡಿದ್ದರು. ಆದರೆ, ಕಂಪನಿಯವರು ಆ ಜಮೀನನ್ನೇ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿರುವ ಆರೋಪ Read more…

BIG NEWS: ಶಾಲಾ-ಕಾಲೇಜು ಬಂದ್; ಸ್ಪಷ್ಟ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ರಾಜ್ಯದ ಕೆಲ ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಮತ್ತೆ ಶಾಲೆಗಳು ಬಂದ್ ಆಗಲಿವೆಯೇ? 2 ಡೋಸ್ ಲಸಿಕೆ ಪಡೆಯದಿದ್ದರೆ ಶಾಲೆಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆಯೇ? ಎಂಬ ಹಲವಾರು ಗೊಂದಲಗಳಿಗೆ Read more…

IAF ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಸೇನಾ ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು: MI-17V5 ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಸೇನಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ Read more…

‘ಭಾರತದ ಅತಿ ದೊಡ್ಡ ಶತ್ರು ಪಾಕಿಸ್ತಾನವಲ್ಲ, ಚೀನಾ’: ಡ್ರ್ಯಾಗನ್​ ರಾಷ್ಟ್ರದ ಬಗ್ಗೆ ಗುಡುಗಿದ್ದ ಬಿಪಿನ್ ರಾವತ್​

ತಮಿಳುನಾಡಿನ ಕುನೂರ್​ನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಜನರಲ್​​ ಬಿಪಿನ್​ ರಾವತ್​ ಸಾವು ಭಾರತೀಯ ಸೇನೆ ಹಾಗೂ ಭಾರತೀಯರ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಗಡಿ ಬಿಕ್ಕಟ್ಟುಗಳ ವಿಚಾರದಲ್ಲಿ Read more…

BIG NEWS: ಹಾಸ್ಟೆಲ್ ಗಳಿಗೆ ಹೊಸ ಮಾರ್ಗಸೂಚಿ ಜಾರಿ; ಕರ್ಫ್ಯೂ ಬಗ್ಗೆ ವಾರದಲ್ಲಿ ನಿರ್ಧಾರ ಎಂದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹಾಸ್ಟೆಲ್ ಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಕುರಿತು ವಿಧಾನಸೌಧದಲ್ಲಿ Read more…

ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಕಿರುತೆರೆ ನಟಿ

ಕಿರುತೆರೆ ನಟಿಯೊಬ್ಬರು ನಿರ್ಲಕ್ಷ್ಯದಿಂದ, ಯದ್ವಾತದ್ವಾ ವಾಹನ ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್ ಹತ್ತಿರ ನಡೆದಿದೆ. ಲಹರಿ ಎಂಬ ತೆಲುಗು Read more…

BIG NEWS: ಹೆಲಿಕಾಪ್ಟರ್ ದುರಂತ ಕೇಸ್; ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ; ಲೋಕಸಭೆಯಲ್ಲಿ ಮಾಹಿತಿ ನೀಡಿದ ರಾಜನಾಥ್ ಸಿಂಗ್

ನವದೆಹಲಿ: MI-17V5 ಹೆಲಿಕಾಪ್ಟರ್ ದುರಂತ ಪ್ರಕರಣದ ತನಿಖೆಗೆ ಏರ್ ಮಾರ್ಷಲ್ ಮನ್ವೆಂದ್ರ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಲೊಕಸಭೆಯಲ್ಲಿ ಮಾಹಿತಿ Read more…

ಬಿಡುಗಡೆಯಾಯ್ತು ಬಹು ನಿರೀಕ್ಷಿತ ‘RRR’ ಟ್ರೈಲರ್

‘ಬಾಹುಬಲಿ’ ಸಿನಿಮಾದಂತೆ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿರುವ ರಾಜಮೌಳಿ ನಿರ್ದೇಶನದ ‘RRR’ ಟ್ರೈಲರ್ ಬಿಡುಗಡೆ ಮಾಡಿದ್ದು, ತೆಲುಗು ಭಾಷೆಯಲ್ಲೇ 45 ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದಿದೆ. ಇನ್ನುಳಿದಂತೆ Read more…

ನೀವೂ ಬಳಸ್ತಿದ್ದೀರಾ ಹಲವು ಸಿಮ್‌ ಕಾರ್ಡ್..? ಬಹು ʼಸಿಮ್‌ʼ ಖರೀದಿ ಕುರಿತು ಕೇಂದ್ರದಿಂದ ಹೊಸ ನಿಯಮ ಜಾರಿ

ಒಂಬತ್ತಕ್ಕಿಂತ ಹೆಚ್ಚು ಸಿಮ್​ ಕಾರ್ಡ್ ಹೊಂದಿದವರ ಫೋನ್​ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ದೂರಸಂಪರ್ಕ ಇಲಾಖೆಯು ಇತ್ತೀಚಿಗೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು ಸಿಮ್​ಗಳನ್ನು Read more…

MI-17V5 ಹೆಲಿಕಾಪ್ಟರ್ ದುರಂತ ಪ್ರಕರಣ; ಮದ್ರಾಸ್ ರೆಜಿಮೆಂಟ್ ಸೆಂಟರ್ ನಲ್ಲಿ ಹುತಾತ್ಮ ವೀರಯೋಧರಿಗೆ ಗೌರವ ನಮನ

ಚೆನ್ನೈ: MI-17V5 ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಎಲ್ಲಾ 13 ಜನರಿಗೆ ಮದ್ರಾಸ್ ರೆಜಿಮೆಂಟ್ ಸೆಂಟರ್ ನಲ್ಲಿ ಗೌರವ ನಮನ ಸಲ್ಲಿಸಲಾಯಿತು. ಹೆಲಿಕಾಪ್ಟರ್ ದುರಂತದಲ್ಲಿ Read more…

ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಎಸ್.‌ಆರ್.‌ ಮೋರೆ ವಿಧಿವಶ

ಹುಬ್ಬಳ್ಳಿ – ಧಾರವಾಡ ಅವಳಿ ನಗರದ ಪ್ರಭಾವಿ ರಾಜಕಾರಣಿ ಹಾಗೂ ಮಾಜಿ ಸಚಿವ ಎಸ್.ಆರ್. ಮೋರೆ ಹುಟ್ಟು ಹಬ್ಬದ ದಿನವೇ ವಿಧಿ ವಶರಾಗಿದ್ದಾರೆ. 82 ವರ್ಷದ ಎಸ್.ಆರ್. ಮೋರೆ, Read more…

ಭಕ್ತಿಯಿಂದ ಕೈಮುಗಿದು ದೇವರ ಮೂರ್ತಿಯನ್ನೇ ಕದ್ದೊಯ್ದ ಖತರ್ನಾಕ್ ಕಳ್ಳ…!

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಸರಗಳ್ಳತನ, ಮನೆ ದರೋಡೆ ಪ್ರಕರಣಗಳಿಗಂತು ಲೆಕ್ಕವೇ ಇಲ್ಲ….. ದೇವರ ಹುಂಡಿ, ದೇವರಿಗೆ ಹಾಕಿದ್ದ ಆಭರಣಗಳನ್ನು ಕನ್ನ ಹಾಕುವ ಕಳ್ಳರು ಇದೀಗ ದೇವರ ಮೂರ್ತಿಯನ್ನೂ ಬಿಡುತ್ತಿಲ್ಲ. Read more…

ಬಿಗ್‌ ನ್ಯೂಸ್: CBSE 9 – 10ನೇ ತರಗತಿ ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ನಿಗದಿ

9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್​ 15ರಿಂದ ರಿಜಿಸ್ಟ್ರೇಷನ್​​ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸೆಂಟ್ರಲ್​ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಶನ್​​ ಅಧಿಕೃತ ಮಾಹಿತಿ ನೀಡಿದೆ. ಸಿಬಿಎಸ್​​ಇ ವೆಬ್​ಸೈಟ್​​ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...