alex Certify ಬೆಂಗಳೂರು ನಿವಾಸಿಗಳೇ ಗಮನಿಸಿ: ನಾಳೆಯಿಂದ ಡಿ.13 ರ ವರೆಗೆ ಈ ಭಾಗಗಳಲ್ಲಾಗಲಿದೆ ವಿದ್ಯುತ್​ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ನಿವಾಸಿಗಳೇ ಗಮನಿಸಿ: ನಾಳೆಯಿಂದ ಡಿ.13 ರ ವರೆಗೆ ಈ ಭಾಗಗಳಲ್ಲಾಗಲಿದೆ ವಿದ್ಯುತ್​ ವ್ಯತ್ಯಯ

ಡಿಸೆಂಬರ್​ 10ರಿಂದ 13ರವರೆಗೆ ಬೆಂಗಳೂರಿನ ಹಲವೆಡೆಗಳಲ್ಲಿ ವಿದ್ಯುತ್​ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾಹಿತಿ ನೀಡಿದೆ.

ಎಲೆಕ್ಟ್ರಾನಿಕ್​ ಸಿಟಿ, ಕೋಣಪ್ಪನ ಅಗ್ರಹಾರ, ದೊಡ್ಡತೋಗುರು – 9ನೇ ಕ್ರಾಸ್​, 5,6 ಹಾಗೂ 7ನೇ ಮುಖ್ಯ ರಸ್ತೆ, ಜಿಜಿ ಲಾಯಲ್​, ಶಾಂತಿ ಲೇಔಟ್​ ಎಂಟರೆನ್ಸ್​, ಆದರ್ಶ ಪಾಮ್​ ಅಪಾರ್ಟ್​ಮೆಂಟ್​ ರಸ್ತೆ, ಬಿಡಿಎ ಲೇ ಔಟ್​ 11ನೇ ಬ್ಲಾಕ್​, ರಾಯಲ್​ ಪಾರ್ಕ್ ರೆಸಿಡೆನ್ಸಿ ಸೇರಿದಂತೆ ಹಲವೆಡೆ ಡಿಸೆಂಬರ್​ 10ರಿಂದ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ಮೈಕೋ ಲೇಔಟ್​, ಬೇಗೂರು ಹಾಗೂ ಹೊಂಗಸಂದ್ರದ ವಿವಿಧೆಡೆಗಳಲ್ಲಿ ಡಿಸೆಂಬರ್​ 11ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿ ನೀಡಲಾಗಿದೆ.

ಇನ್ನುಳಿದಂತೆ ಕೆಆರ್​ಬಿ ಲೇ ಔಟ್​ ನಾಲ್ಕನೇ ಮುಖ್ಯ ರಸ್ತೆ, ನಾರಾಯಣ ನಗರ 2ನೇ ಬ್ಲಾಕ್​, ಕೆಎಲ್​ವಿ ಲೇ ಔಟ್, ಬಿಳಕೇನಹಳ್ಳಿ ನಲ್ಲಿ ಡಿಸೆಂಬರ್​ 13ರಂದು ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...