alex Certify Live News | Kannada Dunia | Kannada News | Karnataka News | India News - Part 3608
ಕನ್ನಡ ದುನಿಯಾ
    Dailyhunt JioNews

Kannada Duniya

‘ವಿಧಾನಪರಿಷತ್​ ಚುನಾವಣೆಯಲ್ಲಿ ಲಖನ್​ ಜಾರಕಿಹೊಳಿ ಗೆಲುವು ಆಕಸ್ಮಿಕ’: ಸತೀಶ್​ ಜಾರಕಿಹೊಳಿ

ಬೆಳಗಾವಿ ವಿಧಾನಪರಿಷತ್​ ಚುನಾವಣಾ ಫಲಿತಾಂಶ ಬಿಜೆಪಿ ಹಾಗೂ ಕಾಂಗ್ರೆಸ್​ ಪಾಲಿಗೆ ನುಂಗಲಾರದ ತುತ್ತಾಗಿದೆ. ಬೆಳಗಾವಿ ಎಲೆಕ್ಷನ್​ನಲ್ಲಿ ಗೋಕಾಕ್​ ಸಾಹುಕಾರರ ಕುಟುಂಬವನ್ನು ಕಡೆಗಣಿಸಿದ್ರೆ ಫಲಿತಾಂಶ ಎಷ್ಟರ ಮಟ್ಟಿಗೆ ತಲೆ ಕೆಳಗೆ Read more…

ರಾಶಿ ಬದಲಿಸಿದ ಸೂರ್ಯ: ಈ ನಾಲ್ಕು ರಾಶಿಗಳಿಗೆ ಕಾಡಲಿದೆ ಅಶುಭ ಫಲ

ಸೂರ್ಯ ರಾಶಿ ಬದಲಿಸಿದ್ದಾನೆ. ಧನು ರಾಶಿಗೆ ಸೂರ್ಯನ ಪ್ರವೇಶವಾಗಿದೆ. ಧನು ರಾಶಿಯಲ್ಲಿ ಸೂರ್ಯ ಒಂದು ತಿಂಗಳ ಕಾಲ ಇರಲಿದ್ದಾನೆ. ಜನವರಿ 14ರಂದು ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಸೂರ್ಯನ Read more…

ಎಲಾನ್ ಮಸ್ಕ್‌ ರಂತೆಯೇ ಕಾಣುವ ಏಷ್ಯನ್ ವ್ಯಕ್ತಿ: ವಿಡಿಯೋ ವೈರಲ್

ಬಹುಮುಖ ಪ್ರತಿಭೆ ಎಲಾನ್ ಮಸ್ಕ್‌ ಇಂಜಿನಿಯರಿಂಗ್, ಉದ್ಯಮಶೀಲತೆ ಹಾಗೂ ದತ್ತಿ ಕೆಲಸಗಳ ಮೂಲಕ ಜಗತ್ತಿನಾದ್ಯಂತ ಭಾರೀ ಫೇಮಸ್ ಆಗಿರುವ ವ್ಯಕ್ತಿ. ಬಹಳ ಕಡಿಮೆ ಮಾತನಾಡಿದರೂ ಸಹ ಮಸ್ಕ್ ಸಾಮಾಜಿಕ Read more…

ವಿಡಿಯೋ: ವಿಕಲಚೇತನ ವ್ಯಕ್ತಿಗೆ ರಸ್ತೆ ದಾಟಲು ನೆರವಾದ ಸಂಚಾರಿ ಪೊಲೀಸ್

ಸಂಚಾರೀ ಪೊಲೀಸರೆಂದರೆ ಸವಾರರಿಗೆ ಕಿರಿಕಿರಿ ಮಾಡುವುದನ್ನೇ ಕಾಯಕ ಮಾಡಿಕೊಂಡ ಜೀವಿಗಳು ಎಂಬ ಭಾವನೆ ಮೂಡುವಂತೆ ಮಾಡುವ ಅನೇಕ ಪೊಲೀಸರನ್ನು ನೋಡಿದ್ದೇವೆ. ಇಂಥವರ ನಡುವೆಯೇ ಮಾನವೀಯ ವರ್ತನೆ ತೋರುವ ಮೂಲಕ Read more…

ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಆಧಾರ್ ಕಾರ್ಡ್ ಬೇಕೆಂದ್ರೆ ಹೀಗೆ ಮಾಡಿ

ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಎಲ್ಲ ಭಾರತೀಯರಿಗೆ ಇದು ಅನಿವಾರ್ಯವಾಗಿದೆ. ಈ ಹಿಂದೆ  ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಆಧಾರ್ ಕಾರ್ಡ್ ನೀಡಲಾಗ್ತಿತ್ತು. ಆದ್ರೀಗ ನಿಮ್ಮ Read more…

ಬಾಲ ಆಧಾರ್‌ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ…..? ಇಲ್ಲಿದೆ ಉಪಯುಕ್ತ ಮಾಹಿತಿ

ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್‌ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಐದು ವರ್ಷದ ಒಳಗಿನ ಮಕ್ಕಳಿಗೂ ಆಧಾರ್‌ ಕಾರ್ಡ್ ನೀಡಲಾಗುತ್ತಿದ್ದು, ಇವುಗಳನ್ನು ಬಾಲ ಆಧಾರ್‌ Read more…

ವಾಹನಗಳಲ್ಲಿ ಸುರಕ್ಷತಾ ವ್ಯವಸ್ಥೆ ಕುರಿತು ಗ್ರಾಹಕರ ನಿರೀಕ್ಷೆ…! ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಹಿರಂಗ

ಭಾರತೀಯ ಆಟೋಮೊಬೈಲ್ ಬಳಕೆದಾರರಲ್ಲಿ ಸುರಕ್ಷತೆ ಕುರಿತಂತೆ ಹೆಚ್ಚಿನ ಜಾಗೃತಿ ಮೂಡುತ್ತಿದ್ದು, ಸೇಫ್ಟಿ ಫೀಚರ್‌ಗಳು ಚೆನ್ನಾಗಿರುವ ಕಾರುಗಳನ್ನು ಖರೀದಿ ಮಾಡಲು ಹೆಚ್ಚಾಗಿ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ ಎಂದು ಮೊಬಿಲಿಟಿ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಎಲ್​ಎಸಿಯ ಈ ವಿಡಿಯೋ..!

ಎಲ್​ಎಸಿಯಲ್ಲಿ ಸದಾ ಚೀನಾ ಹಾಗೂ ಭಾರತದ ನಡುವೆ ಆತಂಕದ ವಾತಾವರಣ ಇರುವ ನಡುವೆಯೇ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಗಡಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್​ ಆಗಿದೆ. ಭಾರತೀಯ ಯೋಧ Read more…

SHOCKING: ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಅತ್ಯಾಚಾರ, ಕಾಮುಕ ಅರೆಸ್ಟ್

ಚಿತ್ರದುರ್ಗ: ಕೈಕಾಲುಗಳನ್ನು ಕಟ್ಟಿ ಹಾಕಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ವಿವೇಕಾನಂದ ಬಡಾವಣೆಯ ಮೂಡಲಗಿರಿಯಪ್ಪ(35) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಪುಸಲಾಯಿಸಿ ಬಾಲಕಿಯನ್ನು Read more…

ದಿಢೀರ್ ಬೆಳವಣಿಗೆ: ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಭಾಗಿಯಾದ ಸಚಿವನ ತಲೆದಂಡ, ರಾಜೀನಾಮೆ ಅಂಗೀಕರಿಸಿದ ಗೋವಾ ಸಿಎಂ

ಗೋವಾದ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯಕ್ ಅವರು ಲೈಂಗಿಕ ಶೋಷಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ರಾಜ್ಯ ಸಂಪುಟಕ್ಕೆ ಬುಧವಾರ ರಾಜೀನಾಮೆ Read more…

BMW ನಿಂದ ದೇಶದಲ್ಲಿ 5,000 ದ್ವಿಚಕ್ರ ವಾಹನಗಳ ಮಾರಾಟ

ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಬಿಎಂಡಬ್ಲ್ಯೂ ಭಾರತದಲ್ಲಿ ತನ್ನ ಮೋಟರ್‌ ಸೈಕಲ್ ಅಂಗ ಬಿಎಂಡಬ್ಲ್ಯೂ ಮೋಟೊರ‍್ರಾಡ್‌ 2021ರಲ್ಲಿ ಇದುವರೆಗೂ 5,000 ಮೋಟರ್‌ ಸೈಕಲ್‌ಗಳನ್ನು ಮಾರಾಟ ಮಾಡಿದ್ದಾಗಿ ತಿಳಿಸಿದೆ. 2020ಕ್ಕೆ Read more…

ಭಾರತದಲ್ಲಿ ಮಾರಾಟವಾಗಲಿದೆ ಟೆಸ್ಲಾದ ಈ ಮೂರು ಎಲೆಕ್ಟ್ರಿಕ್ ಕಾರ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಒಡೆತನದ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿಯಾದ ಟೆಸ್ಲಾ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಟೆಸ್ಲಾದ ಇನ್ನೂ ಮೂರು ಎಲೆಕ್ಟ್ರಿಕ್ ಕಾರುಗಳಿಗೆ ಭಾರತದಲ್ಲಿ Read more…

ಪ್ರೀತಿಸಿದ ಹುಡುಗಿಯ ಪಾದಕ್ಕೆ ಈತ ಫಿದಾ..! ನೀಡಿದ್ದಾನೆ ಲಕ್ಷಾಂತರ ರೂ. ಬೆಲೆ ಶೂ

ಪ್ರೀತಿ ಒಂದು ಅಧ್ಬುತ ವಿಷ್ಯ. ಪ್ರೀತಿಸಿದ ವ್ಯಕ್ತಿಯ ಎಲ್ಲ ಸ್ವಭಾವ ಇಷ್ಟವಾಗಬೇಕೆಂದೇನಿಲ್ಲ. ಹಾಗೆ ಅವರ ಒಂದು ವ್ಯಕ್ತಿತ್ವ ಅಥವಾ ಯಾವುದೋ ಅಂಗ ಗಮನ ಸೆಳೆಯುತ್ತದೆ. ಕೆಲವರು ಪ್ರೀತಿಸಿದವರ ಕಣ್ಣನ್ನು Read more…

KPSC ನೇಮಕಾತಿ ಪರೀಕ್ಷೆ ವಂಚಿತರಾಗಿ ಆತಂಕದಲ್ಲಿದ್ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಡಿ. 29 ರಂದು ಮರು ಪರೀಕ್ಷೆ ನಿಗದಿ

ಬೆಂಗಳೂರು: ರೈಲುಗಳ ವಿಳಂಬದಿಂದ ಲೋಕೋಪಯೋಗಿ ಇಲಾಖೆ ಪರೀಕ್ಷೆಗೆ ಗೈರುಹಾಜರಾದ ಪರೀಕ್ಷಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಕೆ.ಪಿ.ಎಸ್.ಸಿ. ಅವಕಾಶ ಕಲ್ಪಿಸಿದೆ. ಡಿಸೆಂಬರ್ 29 ರಂದು ಮರು ಪರೀಕ್ಷೆ ನಿಗದಿ ಮಾಡಲಾಗಿದೆ. Read more…

ರೋಹಿತ್​ ಶರ್ಮಾ ಜೊತೆ ಭಿನ್ನಾಭಿಪ್ರಾಯ ವದಂತಿ ವಿಚಾರವಾಗಿ ವಿರಾಟ್​ ಕೊಹ್ಲಿಯಿಂದ ಮಹತ್ವದ ಹೇಳಿಕೆ

ಟೀಂ ಇಂಡಿಯಾ ಟೆಸ್ಟ್​ ತಂಡದ ನಾಯಕ ವಿರಾಟ್​​ ಕೊಹ್ಲಿ ತಮ್ಮ ಹಾಗೂ ಟೀಂ ಇಂಡಿಯಾ ಸೀಮಿತ ಓವರ್​ಗಳ ತಂಡದ ನಾಯಕ ರೋಹಿತ್​ ಶರ್ಮಾ ಜೊತೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. Read more…

ಪುತ್ರನ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಕೇಂದ್ರ ಸಚಿವ..!

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಜೈಲುಪಾಲಾಗಿದ್ದಾರೆ. ಪುತ್ರನ ಮೇಲೆ ಆರೋಪ ಕೇಳಿಬಂದಿರುವ ಬೆನ್ನಲ್ಲೇ Read more…

ಸಚಿವರ ಪುತ್ರನ ಮದುವೆ ಸಂಭ್ರಮದಲ್ಲಿ ಫೈರಿಂಗ್: ವಿಡಿಯೋ ವೈರಲ್

ಬನ್ಸ್ವಾರಾ: ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಮದುವೆ ವೇಳೆ ಸಂಭ್ರಮದ ಗುಂಡು ಹಾರಿಸುವ ಸಂಪ್ರದಾಯ ಇನ್ನೂ ಇದೆ. ಇದು ಕಾನೂನುಬಾಹಿರವಾಗಿದ್ದರು, ಇದರಿಂದ ಆಕಸ್ಮಿಕ ಸಾವುಗಳಿಗೆ ಕಾರಣವಾಗಿದ್ದರೂ ಕೂಡ ಜನರು Read more…

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

BIG NEWS: ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ವಾತಾವರಣ ತಲುಪಿದ ನಾಸಾ ರಾಕೆಟ್

1969ರಲ್ಲಿ ಚಂದ್ರನ ಅಂಗಳದ ಮೇಲೆ ಕಾಲಿಟ್ಟಿದ್ದು ಮನುಕುಲದ ಇತಿಹಾಸದ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾಗಿದೆ. ಇದೀಗ, ಇತಿಹಾಸದಲ್ಲೇ ಮೊದಲ ಬಾರಿಗೆ ನಾಸಾದ ಗಗನನೌಕೆಯೊಂದು ಸೂರ್ಯನ ವಾತಾವರಣ ಪ್ರವೇಶಿಸಲು ಯಶಸ್ವಿಯಾಗಿದೆ. ಪಾರ್ಕರ್‌ Read more…

ಜಾಲತಾಣ ಬಳಸುವ ಸರ್ಕಾರಿ ನೌಕರರಿಗೆ ಎಚ್ಚರಿಕೆ: ಎಲ್ಲೆ ಮೀರಿ ಟೀಕೆ, ಟಿಪ್ಪಣಿ ಮಾಡೀರಿ ಜೋಕೆ

ಬೆಂಗಳೂರು: ಜಾಲತಾಣಗಳಲ್ಲಿ ಎಲ್ಲೆ ಮೀರಿದ ಸರ್ಕಾರಿ ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಸರ್ಕಾರಿ ನೌಕರರು ರಾಜಕೀಯವಾಗಿ ತಟಸ್ಥವಾಗಿರಬೇಕು. Read more…

ಮತದಾರ ಗುರುತಿನ ಚೀಟಿ-ಆಧಾರ್‌ ಲಿಂಕಿಂಗ್, ನೋಂದಣಿಗೆ 4 ಅವಕಾಶ: ಚುನಾವಣಾ ಪ್ರಕ್ರಿಯೆಗಳಿಗೆ ಮಹತ್ವದ ಸುಧಾರಣೆ ತರಲು ಮುಂದಾದ ಕೇಂದ್ರ ಸರ್ಕಾರ

2022ರ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಚುನಾವಣಾ ಆಯೋಗದ ಶಿಫಾರಸಿನಂತೆ ಚುನಾವಣಾ ಸುಧಾರಣೆಗಳನ್ನು ತರಲು ಮಹತ್ವದ ತಿದ್ದುಪಡಿಗಳನ್ನು ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಮತದಾರರ ಗುರುತಿನ ಚೀಟಿಗಳನ್ನು ಆಧಾರ್‌ ಕಾರ್ಡ್‌ನೊಂದಿಗೆ Read more…

ಕೋಲ್ಕತ್ತಾದ ದುರ್ಗಾ ಪೂಜೆಗೆ ವಿಶ್ವ ಸಂಸ್ಥೆಯ ಪಾರಂಪರಿಕ ಸ್ಥಾನಮಾನ

ಕೋಲ್ಕತ್ತಾದಲ್ಲಿ ಭಾರೀ ಭಕ್ತಿಪರವಶತೆಯಲ್ಲಿ ಆಚರಿಸುವ ದುರ್ಗಾ ಪೂಜೆಗೆ ವಿಶ್ವ ಸಂಸ್ಥೆಯ ಪಾರಂಪರಿಕ ಸ್ಥಾನಮಾನ ಸಿಕ್ಕಿದೆ. ಬುಧವಾರ ಸಿಕ್ಕ ಈ ವಿಶ್ವಮಾನ್ಯತೆಗೆ ಪಶ್ಚಿಮ ಬಂಗಾಳದ ಜನತೆ ಭಾರೀ ಖುಷಿ ಪಟ್ಟಿದ್ದಾರೆ. Read more…

SC/ST ಸೇರಿ ಎಲ್ಲಾ ವರ್ಗದ ಮನೆಯಿಲ್ಲದ ಬಡವರಿಗೆ ಗುಡ್ ನ್ಯೂಸ್

ಬೆಳಗಾವಿ(ಸುವರ್ಣಸೌಧ): ವಸತಿ ಯೋಜನೆಗಳಲ್ಲಿ ರಾಜ್ಯದಲ್ಲಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಪಂಚಾಯಿತಿವಾರು ಪಟ್ಟಿ ಬಿಡುಗಡೆ ಮಾಡುವುದಾಗಿ ವಸತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ. Read more…

ಹುತಾತ್ಮ ಯೋಧನ ಸಹೋದರಿ ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ ಸಹೋದ್ಯೋಗಿಗಳು

ಹುತಾತ್ಮ ಯೋಧರೊಬ್ಬರ ಸಹೋದರಿಯ ಮದುವೆಗೆ ಆಕೆಯ ಅಣ್ಣನ ಸ್ಥಾನದಲ್ಲಿ ನಿಲ್ಲಲು ಆಗಮಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಜವಾನರು ಎಲ್ಲರ ಹೃದಯ ಗೆದ್ದಿದ್ದಾರೆ. ಸಿಆರ್‌ಪಿಎಫ್‌ನ 110ನೇ ಬೆಟಾಲಿಯನ್‌ನಲ್ಲಿ Read more…

ಯಮಯಾತನೆ ನೀಡುವ ಮೂತ್ರಪಿಂಡದ ಕಲ್ಲಿಗೆ ಇಲ್ಲಿದೆ ಮನೆ ಮದ್ದು

ದೇಹದ ಯಾವುದೇ ಭಾಗ ಸರಿಯಾಗಿ ಕೆಲಸ ಮಾಡದೆ ಹೋದ್ರೂ ಅನಾರೋಗ್ಯ ಶುರುವಾಗುತ್ತದೆ. ದೇಹದಲ್ಲಿ ಆಗುವ ಸಣ್ಣ ಗಾಯ ಕೂಡ ನೋವು ನೀಡುತ್ತದೆ. ಇನ್ನು ಮೂತ್ರಪಿಂಡದಲ್ಲಿ ಕಾಣಿಸುವ ಕಲ್ಲು ಯಮಯಾತನೆ Read more…

ಬಾಸ್ ಇಲ್ಲದಿದ್ದಾಗ ಉದ್ಯೋಗಿ ಮಾಡಿದ್ದೇನು ಗೊತ್ತಾ..? ವಿಡಿಯೋ ವೈರಲ್

ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರು ತರಗತಿಯಿಂದ ಹೋದ ತಕ್ಷಣ ವಿದ್ಯಾರ್ಥಿಗಳೆಲ್ಲಾ ಬೊಬ್ಬಿಡಲು, ತಮಾಷೆ ಮಾಡಲು ಶುರುಮಾಡುತ್ತಾರೆ. ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಕಚೇರಿಗಳಲ್ಲೂ ಕೂಡ ಇದು ಭಿನ್ನವಾಗಿರುವುದಿಲ್ಲ. ಇಲ್ಲಿ ಕೂಡ Read more…

ಮಹಾರಾಷ್ಟ್ರದ ರುಚಿಯಾದ ಖಾದ್ಯ ಸವಿದ ಸಚಿನ್ ತೆಂಡೂಲ್ಕರ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 5.5 ಮಿಲಿಯನ್ ಮಂದಿ..!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಮಹಾರಾಷ್ಟ್ರದ ರುಚಿಯಾದ/ ಪ್ರಸಿದ್ಧವಾದ ತಿಂಡಿಯನ್ನು ಸವಿದಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿನ್ ಮಿಸಾಲ್ ಪಾವ್ ಅನ್ನು ತಿನ್ನುತ್ತಿರುವ ವಿಡಿಯೋವನ್ನು Read more…

ಮನಿ ಹೀಸ್ಟ್‌ನ ‘ಬೆಲ್ಲಾ ಸಿಯಾವೊ’ ಗೆ ದೇಸಿ ಟ್ವಿಸ್ಟ್: ಡ್ಯಾನ್ಸರ್ಸ್ ಪರ್ಫಾಮೆನ್ಸ್ ಗೆ ಬೆರಗಾದ ನೆಟ್ಟಿಗರು..!

ಸ್ಪ್ಯಾನಿಷ್ ಥ್ರಿಲ್ಲರ್ ಸರಣಿ ಮನಿ ಹೀಸ್ಟ್‌ನ ಜನಪ್ರಿಯ ಹಾಡು ಬೆಲ್ಲಾ ಸಿಯಾವೊ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಬಹುಶಃ ನಿಮಗೆ ಗೊತ್ತಿರಬಹುದು. ಭಾರತೀಯರು ಕೂಡ ಈ ಹಾಡನ್ನು ಬಹಳ Read more…

ರಸ್ತೆ ಅಪಘಾತದ ಸಂಬಂಧ ಅಲಹಾಬಾದ್​ ಹೈಕೋರ್ಟ್ ನಿಂದ ಮಹತ್ವದ ಆದೇಶ

ರಸ್ತೆ ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಸಿದ ಅಲಹಾಬಾದ್​ ಹೈಕೋರ್ಟ್​ ರಾಷ್ಟ್ರೀಯ ವಿಮಾ ಕಂಪನಿಗೆ 33 ಲಕ್ಷ 50 ಸಾವಿರ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡುವಂತೆ ಆದೇಶಿಸಿದೆ. ತೀರ್ಪು ನೀಡುತ್ತಾ Read more…

ರೈತನ ಮಗನಿಗೆ ಬರೋಬ್ಬರಿ 2.5 ಕೋಟಿ ರೂ. ಉದ್ಯೋಗದ ಆಫರ್

ಡೆಹ್ರಾಡೂನ್: ಉತ್ತರಾಖಂಡದ ಕೋಟ್‌ದ್ವಾರದ ರೈತನ ಮಗ ರೋಹಿತ್ ನೇಗಿಗೆ ಬಹುರಾಷ್ಟ್ರೀಯ ಕಂಪನಿ ಉಬರ್‌ನಿಂದ 2.5 ಕೋಟಿ ರೂ. ಮೊತ್ತದ ಉದ್ಯೋಗ ಆಫರ್ ಬಂದಿದೆ. 22 ವರ್ಷದ ರೋಹಿತ್ ಇಂಜಿನಿಯರಿಂಗ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...