alex Certify ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಎಲ್​ಎಸಿಯ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಎಲ್​ಎಸಿಯ ಈ ವಿಡಿಯೋ..!

ಎಲ್​ಎಸಿಯಲ್ಲಿ ಸದಾ ಚೀನಾ ಹಾಗೂ ಭಾರತದ ನಡುವೆ ಆತಂಕದ ವಾತಾವರಣ ಇರುವ ನಡುವೆಯೇ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಗಡಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್​ ಆಗಿದೆ.

ಭಾರತೀಯ ಯೋಧ ತನ್ನನ್ನು ತಾನು ಮೇಜರ್​ ಕೀನ್​ ಕುಮಾರ್​ ಎಂದು ಪರಿಚಯಿಸಿಕೊಂಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಭಾರತದಲ್ಲಿ ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುವ ವೇಳೆಯಲ್ಲಿ ಈ ರೀತಿ ಪರಿಚಯಿಸಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಟ್ವಿಟರ್​ನಲ್ಲಿ ಹಾಟ್ ಕೇಕ್​ನಂತೆ ಸೇಲ್​ ಆಗುತ್ತಿದೆ.

— Man Aman Singh Chhina (@manaman_chhina) December 14, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...