alex Certify ವಿಡಿಯೋ: ವಿಕಲಚೇತನ ವ್ಯಕ್ತಿಗೆ ರಸ್ತೆ ದಾಟಲು ನೆರವಾದ ಸಂಚಾರಿ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ವಿಕಲಚೇತನ ವ್ಯಕ್ತಿಗೆ ರಸ್ತೆ ದಾಟಲು ನೆರವಾದ ಸಂಚಾರಿ ಪೊಲೀಸ್

ಸಂಚಾರೀ ಪೊಲೀಸರೆಂದರೆ ಸವಾರರಿಗೆ ಕಿರಿಕಿರಿ ಮಾಡುವುದನ್ನೇ ಕಾಯಕ ಮಾಡಿಕೊಂಡ ಜೀವಿಗಳು ಎಂಬ ಭಾವನೆ ಮೂಡುವಂತೆ ಮಾಡುವ ಅನೇಕ ಪೊಲೀಸರನ್ನು ನೋಡಿದ್ದೇವೆ.

ಇಂಥವರ ನಡುವೆಯೇ ಮಾನವೀಯ ವರ್ತನೆ ತೋರುವ ಮೂಲಕ ಪೊಲೀಸ್‌ ಸಿಬ್ಬಂದಿಯ ಪೈಕಿ ಅನೇಕರು ನಮ್ಮ ಹೃದಯ ಗೆಲ್ಲುತ್ತಾರೆ.

ಹುತಾತ್ಮ ಯೋಧನ ಸಹೋದರಿ ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ ಸಹೋದ್ಯೋಗಿಗಳು

ಇಂಥದ್ದೇ ಘಟನೆಯೊಂದರಲ್ಲಿ, ರಾಜೇಂದ್ರ ಸೋನಾವಾನೆ ಹೆಸರಿನ ಸಂಚಾರಿ ಪೊಲೀಸ್ ಪೇದೆಯೊಬ್ಬರು ದಿವ್ಯಾಂಗಿ ಹಿರಿಯ ನಾಗರಿಕರೊಬ್ಬರಿಗೆ ರಸ್ತೆ ದಾಟಲು ನೆರವಾಗುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಬಳಿ ಈ ಘಟನೆ ಜರುಗಿದೆ.

ತನ್ನ ಉದ್ಯೋಗಿಯೊಬ್ಬರು ಮಾಡಿದ ಅನುಕರಣೀಯ ಕೆಲಸವನ್ನು ಮುಂಬಯಿ ಪೊಲೀಸ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...