alex Certify Live News | Kannada Dunia | Kannada News | Karnataka News | India News - Part 3503
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಮೇಲೆ ಉಗುಳಿ ಮದುಮಗಳನ್ನು ಬೀಳ್ಕೊಡುವ ಪದ್ಧತಿ ಈ ಬುಡಕಟ್ಟು ಜನಾಂಗದ್ದು….!

ಮನುಕುಲದ ವಿವಿಧ ಜನಾಂಗಗಳಲ್ಲಿ ಪ್ರತಿನಿತ್ಯದ ಜೀವನದಿಂದ ಹಿಡಿದು ಮದುವೆಗಳ ಆಚರಣೆಗಳವರೆಗೂ ಥರಾವರಿ ಸಂಪ್ರದಾಯಗಳಿವೆ. ಕೆನ್ಯಾದ ಬುಡಕಟ್ಟೊಂದರ ಮಂದಿಯಲ್ಲಿ ಒಂದು ವಿಚಿತ್ರವಾದ ಸಂಪ್ರದಾಯವಿದೆ. ಮದುಮಗಳಿಗೆ ಗಂಡನ ಮನೆಗೆ ಬೀಳ್ಕೊಡುವ ಸಂದರ್ಭದಲ್ಲಿ Read more…

LICಯ ಸರಳ ಪಿಂಚಣಿ ಯೋಜನೆ: ಒಮ್ಮೆ ಪ್ರೀಮಿಯಂ ಕಟ್ಟಿ 12,000 ರೂ. ಮಾಸಾಶನಕ್ಕೆ ಭಾಜನರಾಗಿ

‘ಆರೋಗ್ಯವೇ ಸಂಪತ್ತು’ ನಾಣ್ಣುಡಿ ಎಂದಿಗೂ ಪ್ರಸ್ತುತವಾಗಿರುತ್ತದೆ. ಕಳೆದ 2 ವರ್ಷಗಳಲ್ಲಿ, ಆರ್ಥಿಕ ಸ್ಥಿರತೆ ಹಾಗೂ ವಿಮೆಗಳ ಅಗತ್ಯತೆಯನ್ನು ಕೋವಿಡ್ -19 ಸಾಂಕ್ರಾಮಿಕ ಸಾರಿ ಸಾರಿ ಹೇಳುತ್ತಿದೆ. ಆರ್ಥಿಕ ಸ್ಥಿರತೆಯು Read more…

ಗಣರಾಜ್ಯೋತ್ಸವದಂದೇ ಜಗನ್ ಸರ್ಕಾರ ಮಹತ್ವದ ಆದೇಶ: ಜಿಲ್ಲೆಗಳ ಸಂಖ್ಯೆ ದ್ವಿಗುಣ, 13 ರಿಂದ 26 ಕ್ಕೆ ಹೆಚ್ಚಿದ ಆಂಧ್ರ ಜಿಲ್ಲೆಗಳ ಸಂಖ್ಯೆ

ನವದೆಹಲಿ: ಆಂಧ್ರಪ್ರದೇಶ ಸರ್ಕಾರ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 13 ರಿಂದ 26 ಕ್ಕೆ ಹೆಚ್ಚಳ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ Read more…

ಅಪ್ರಾಪ್ತೆ ಮದುವೆಯಾದ ಯುವಕನಿಂದ ಘೋರ ಕೃತ್ಯ

ಮೈಸೂರು: ಬಾಲ್ಯವಿವಾಹ ವಿರೋಧಿಸಿದ್ದಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಿಗೆ ಚಾಕುವಿನಿಂದ ಇರಿದ ಘಟನೆ ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್ ಚಾಕು ಇರಿತಕ್ಕೆ Read more…

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಗೆಹ್ಲೊಟ್ ಧ್ವಜಾರೋಹಣ

ಬೆಂಗಳೂರಿನ ಮಾಣಿಕ್ ಷಾ ಪರೆಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಬೆಂಗಳೂರಿನಲ್ಲಿ 73 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ರಾಜ್ಯಪಾಲರು ಧ್ವಜಾರೋಹಣ Read more…

ಆನ್ಲೈನ್ ಪಾವತಿ ವೇಳೆ ನಿಮಗೆ ತಿಳಿದಿರಲಿ ʼಕ್ಯೂಆರ್‌ ಕೋಡ್ʼ ಕುರಿತ ಈ ಮಾಹಿತಿ

ನಾವೆಲ್ಲಾ ಕ್ಯೂಆರ್‌ (ತ್ವರಿತ ಪ್ರತಿಕ್ರಿಯೆ) ಕೋಡ್‌ಗಳನ್ನು ಪಾವತಿ ಮಾಡುವ ವೇಳೆ ಬಳಸುವುದು ಸಹಜ. ಕೋವಿಡ್-19 ಸಾಂಕ್ರಮಿಕದ ಕಾರಣ ಈ ಖಯಾಲಿ ಇನ್ನಷ್ಟು ಹೆಚ್ಚಾಗಿದೆ. ಪೇಮೆಂಟ್ ಮಾಡುವ ವೇಳೆ, ಅಪ್ಲಿಕೇಶನ್ Read more…

ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ ಪೆಟ್ರೋಲ್ ಬಂಕ್ ನೌಕರನ ಪುತ್ರಿ: IIT ಗೆ ಪ್ರವೇಶ ಪಡೆದ ಸಾಧಕಿಗೆ ಸುರೇಶ್ ಕುಮಾರ್ ಅಭಿನಂದನೆ

ಪೆಟ್ರೋಲ್ ಬಂಕ್ ನ ನೌಕರರೊಬ್ಬರ ಮಗಳು ಐಐಟಿ ಗೆ ಪ್ರವೇಶಾವಕಾಶ ಪಡೆದಿದ್ದಾರೆ. ಈ ಮೂಲಕ ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಯ್ಯನೂರು Read more…

ʼಪುಷ್ಪಾʼ ಚಿತ್ರದ ಫೇಮಸ್ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ ಗಾಯಕಿ

ಆನ್ಲೈನ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿರುವ ಅಲ್ಲು ಅರ್ಜುನ್‌ರ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡಿಗೆ ನೆಟ್ಟಿಗರು ತಮ್ಮದೇ ಸ್ಟೆಪ್ ಹಾಕಿಕೊಂಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವ ಟ್ರೆಂಡ್ ಚಾಲ್ತಿಯಲ್ಲಿರುವುದು ಗೊತ್ತೇ ಇದೆ. ಇದೀಗ Read more…

ವಿದ್ಯಾರ್ಥಿನಿ ಮಾತು ಕೇಳಿ ಶಿಕ್ಷಕಿಗೆ ಬಿಗ್ ಶಾಕ್: ಪುತ್ರಿ ಅತಿಯಾಗಿ ಮೊಬೈಲ್ ನೋಡಿದ್ದಕ್ಕೆ ತಂದೆಯಿಂದ ನೀಚ ಕೃತ್ಯ

ವಿಶಾಖಪಟ್ಟಣ: ಮಗಳು ಅತಿಯಾಗಿ ಮೊಬೈಲ್ ನೋಡುತ್ತಿದ್ದರಿಂದ ಸಿಟ್ಟಾದ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ವ್ಯಾಪಾರಿಯಾಗಿರುವ ಆರೋಪಿ, ಅತಿಯಾಗಿ ಮೊಬೈಲ್ Read more…

ಹೀಗಿತ್ತು ಮೊದಲ ಬಾರಿಗೆ ಸಮೋಸಾ ತಿಂದ ಇಟಾಲಿಯನ್ ವ್ಯಕ್ತಿಯ ಪ್ರತಿಕ್ರಿಯೆ

ವಿದೇಶಗಳಲ್ಲೂ ಖ್ಯಾತವಾಗಿರುವ ದೇಶೀ ತಿನಿಸುಗಳಲ್ಲಿ ಒಂದು ಸಮೋಸಾ. ಇದೀಗ ಇಟಾಲಿಯನ್ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಸಮೋಸಾ ತಿನ್ನುತ್ತಾ ಕೊಟ್ಟಿರುವ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್ಟಿಗರ ಹೃದಯ ಗೆದ್ದಿದೆ. ಅಮಿತ್‌ ಮತ್ತು Read more…

SHOCKING: ಶಾಲೆಯಲ್ಲೇ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಮೈಸೂರು: ಹೆಚ್.ಡಿ. ಕೋಟೆ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಸಲ್ಲಾಪದಲ್ಲಿ ತೊಡಗಿರುವ Read more…

ಸಹನಟನ ಜಾಕೆಟ್ ಪಡೆದು ಟ್ರೋಲ್ ಆದ ಅನನ್ಯಾ……!

ಬಾಲಿವುಡ್‌ನ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬಳಾದ ಅನನ್ಯಾ ಪಾಂಡೆ ಸದ್ಯ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್‌ ಚತುರ್ವೇದಿ ಜೊತೆಗೆ ತನ್ನ ಮುಂಬರುವ ಚಿತ್ರ ’ಗೆಹ್ರಾಯಾನ್’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂವರೂ Read more…

ಡೆಸ್ಕ್ ‌ಟಾಪ್ ಬಳಕೆದಾರರಿಗೆ 2-ಹಂತದ ಖಾತ್ರೀಕರಣ ಆಯ್ಕೆ ಕೊಟ್ಟ ವಾಟ್ಸಾಪ್

ವೈಯಕ್ತಿಕ ಮತ್ತು ವಿತ್ತೀಯ ವಿಚಾರಗಳ ಹಂಚಿಕೆ ವಿಚಾರವಾಗಿ ತನ್ನ ಪರಿಷ್ಕೃತ ಬಳಕೆದಾರ ನೀತಿಯ ವಿಚಾರವಾಗಿ ಗ್ರಾಹಕರು, ಮಾಧ್ಯಮ ಮತ್ತು ಸರ್ಕಾರೀ ಸಂಸ್ಥೆಗಳಿಂದ ಭಾರೀ ಟೀಕೆ ಕೇಳಿ ಬಂದ ಬಳಿಕ Read more…

‘ಮಹಿಳೆಯರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಲು ಪೂರ್ವಜರ ದುಶ್ಚಟಗಳೇ ಕಾರಣ’: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಪ್ರೌಢಾವಸ್ಥೆಗೂ ಮುನ್ನ ಅಜ್ಜ ಅಥವಾ ಮುತ್ತಜ್ಜರು ಧೂಮಪಾನ ಮಾಡಲು ಆರಂಭಿಸಿದ್ದರೆ ಇವರ ಮೊಮ್ಮಕ್ಕಳು ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರ ದೇಹದಲ್ಲಿ ಕೊಬ್ಬು ಹೆಚ್ಚಿ ನ ಪ್ರಮಾಣದಲ್ಲಿ ಕಂಡು Read more…

ಅಪ್ರಾಪ್ತರ ಟಾರ್ಗೆಟ್ ಮಾಡುವ ಜಾಹೀರಾತುಗಳನ್ನು ಬ್ಲಾಕ್ ಮಾಡಲಿರುವ ಗೂಗಲ್

ಅಪ್ರಾಪ್ತ ವಯಸ್ಸಿನ ಮಂದಿಯನ್ನು ವಯಸ್ಸು, ಲಿಂಗ ಅಥವಾ ಇತರೆ ಹಿತಾಸಕ್ತಿಗಳ ವಿಚಾರವಾಗಿ ಟಾರ್ಗೆಟ್ ಮಾಡಿ ಕೊಡುವ ಜಾಹೀರಾತುಗಳನ್ನು ಬ್ಲಾಕ್ ಮಾಡುವ ಪ್ಲಾನ್ ಅನ್ನು ಗೂಗಲ್ ಮಾಡಿದೆ. ತನ್ನ ಪ್ಲಾಟ್‌ಫಾರಂಗಳ Read more…

ಕೋವಿಡ್​ 19 ಮಾರ್ಗಸೂಚಿ ಉಲ್ಲಂಘನೆ: ಕುಸ್ತಿಪಟು ಬಬಿತಾ ವಿರುದ್ಧ ಕೇಸ್

ಬಾಗ್​ಪತ್​​ನಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕುಸ್ತಿಪಟು ಬಬಿತಾ ಪೋಗಟ್​ ಹಾಗೂ ಬಾಗಪತ್​​ನ ಬಿಜೆಪಿ ಅಭ್ಯರ್ಥಿ ಕ್ರಿಶನ್​ಪಾಲ್​ ಮಲಿಕ್​ ಹಾಗೂ ಇತರೆ ಅರವತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. Read more…

‘ಮೇರಾ ಮುಲ್ಕ್ ಮೇರಾ ದೇಶ್’ ಟ್ಯೂನ್ ಬಾರಿಸಿ ಗಣರಾಜ್ಯೋತ್ಸವಕ್ಕೆ ಸಂಗೀತ ನಮನ ಅರ್ಪಿಸಿದ ITBP ಯೋಧ

ಗಣರಾಜ್ಯೋತ್ಸವದ ಸಂಭ್ರಮ ಆಚರಿಸಲು ಇಡೀ ದೇಶವೆ ಕಾದು ಕುಳಿತಿದೆ.‌ ಇದರ ಜೊತೆಗೆ ನಾಡಿನ ವೀರರಾದ ಹೆಮ್ಮೆಯ ಸೈನಿಕರು ತಮ್ಮ ಪ್ರತಿಭೆಗಳಿಂದ ದೇಶದ ಗಣತಂತ್ರಕ್ಕೆ ನಮನ ಅರ್ಪಿಸುತ್ತಿದ್ದಾರೆ‌. ಇದೇ ಸಾಲಿಗೆ Read more…

ಸರ್ಕಸ್ ಮಾಡುವ ವೇಳೆಯೇ ನಡೆಯಿತು ಬೆಚ್ಚಿ ಬೀಳಿಸುವ ಘಟನೆ…!

ರೋಲರ್‌ ಬ್ಲೇಡ್ ಬಳಸಿಕೊಂಡು ಕಸರತ್ತು ಮಾಡುತ್ತಿದ್ದ ವೇಳೆ ಸ್ಟಂಟ್‌ಮ್ಯಾನ್ ಒಬ್ಬರು 20 ಅಡಿ ಆಳಕ್ಕೆ ಬಿದ್ದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃತ್ತಿಪರ ಸ್ಕೇಟರ್‌ ಆಗಿರುವ ಲೂಕಾಸ್ ಮಾಲೆವ್ಸ್ಕೀ ಜರ್ಮನಿಯ Read more…

ನಿಮಗೆ ತಿಳಿದಿರಲಿ ಗಣರಾಜ್ಯೋತ್ಸವ ಆಚರಣೆಯ ಹಿಂದಿನ ಮಹತ್ವ

ಭಾರತದಲ್ಲಿ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ವರ್ಷ ಭಾರತವು 73 ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಭಾರತಕ್ಕೆ 1947 ರಲ್ಲಿ ಬ್ರಿಟಿಷ್ ಅವ್ರಿಂದ ಸ್ವಾತಂತ್ರ್ಯವನ್ನು Read more…

’ನಿಂಗೆ ಚಳಿ ಆಗ್ತಾ ಇಲ್ವಾ’….? ರಶ್ಮಿಕಾ ಹೊಸ ಅವತಾರ ಕಂಡು ನೆಟ್ಟಿಗರ ಪ್ರಶ್ನೆ

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣಗೆ ಆನ್ಲೈನ್‌ನಲ್ಲಿ ಪಡ್ಡೆ ಹುಡುಗರ ಫಾಲೋಯಿಂಗ್ ದಿನೇ ದಿನೇ ಏರುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಹಾಕುವ ಫೋಟೋಗಳು Read more…

ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್

ನವದೆಹಲಿ: ಉತ್ತರಪ್ರದೇಶ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಕೇಂದ್ರದ ಮಾಜಿ ಸಚಿವ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ನಾಯಕ Read more…

ತ್ರಿವರ್ಣ ಧ್ವಜವಿರುವ ಶೂ ಮಾರಾಟ ಮಾಡಿದ ಅಮೆಜಾನ್ ವಿರುದ್ಧ ಎಫ್ಐಆರ್

ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಶೂ ಸೇರಿದಂತೆ ಇತರ ಉತ್ಪನ್ನಗಳನ್ನು ಮಾರಾಟ ಮಾಡಿದ, ಇ-ಕಾಮರ್ಸ್ ದೈತ್ಯ ಅಮೆಜಾನ್ ಅಧಿಕಾರಿಗಳು ಮತ್ತು ಅದರ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಧ್ಯಪ್ರದೇಶ ಸರ್ಕಾರ Read more…

ಆರೆಂಜ್​ ಔಟ್​ಫಿಟ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ….! ಹುಬ್ಬೇರಿಸುತ್ತೆ ಈ ಧಿರಿಸಿನ ಬೆಲೆ

ತಮ್ಮ ಮುಂಬರುವ ಸಿನಿಮಾ ಗೆಹರಿಯಾದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿರುವ ನಟಿ ದೀಪಿಕಾ ಪಡುಕೋಣೆ ಹೊಸ ಹೊಸ ಔಟ್​ಫಿಟ್​ಗಳಲ್ಲಿ ಕ್ಯಾಮರಾ ಕಣ್ಣೆದುರು ಬೀಳುತ್ತಲೇ ಇದ್ದಾರೆ. ಈ ಭಾರಿ ನಟಿ ದೀಪಿಕಾ Read more…

SBI ಹೊಸ ಟೋಲ್‌-ಫ್ರೀ ಸಂಖ್ಯೆಗೆ ಕರೆ ಮಾಡಿ ಈ ಐದು ಸೇವೆಗಳನ್ನು ಪಡೆದುಕೊಳ್ಳಿ

ದೇಶದ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ಗ್ರಾಹಕರ ಅನುಕೂಲಕ್ಕೆ ಬಹಳಷ್ಟು ಸೇವೆಗಳನ್ನು ಪರಿಚಯಿಸಿದೆ. ಇದೀಗ ತನ್ನ ಹೊಸ ಟೋಲ್‌ Read more…

BIG BREAKING NEWS: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರು ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಪ್ರಶಸ್ತಿಯ ಬಗ್ಗೆ ನನಗೆ ಏನೂ ತಿಳಿದಿಲ್ಲ. Read more…

ರಾಜ್ಯದ ಗ್ರಾಮೀಣ ಜನತೆಗೆ ಗಣರಾಜ್ಯೋತ್ಸವ ಕೊಡುಗೆ: 750 ಕ್ಕೂ ಅಧಿಕ ಸೇವೆಗಳ ‘ಗ್ರಾಮ ಒನ್’ ಕೇಂದ್ರ ಆರಂಭ

ಬೆಂಗಳೂರು: 73 ನೇ ಗಣರಾಜ್ಯೋತ್ಸವ ಅಂಗವಾಗಿ ಗ್ರಾಮ ಮಟ್ಟದಲ್ಲಿ ಎಲ್ಲ ನಾಗರಿಕ ಕೇಂದ್ರಿತ ಚಟುವಟಿಕೆಗಳ ಏಕಗವಾಕ್ಷಿ ನೆರವಿನ ಕೇಂದ್ರಗಳನ್ನು ಆರಂಭಿಸಲಾಗುವುದು. ರಾಜ್ಯದಲ್ಲಿ ಸರ್ಕಾರಿ ಸೇವೆಗಳಲ್ಲಿ ಮಹತ್ತರ ಕ್ರಾಂತಿ ಕೈಗೊಳ್ಳಲಾಗಿದ್ದು, Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ 1492 ಹುದ್ದೆಗಳ ನೇಮಕಾತಿ

ಬೆಂಗಳೂರು: 533 ಇಂಜಿನಿಯರ್ ಹುದ್ದೆಗಳು ಸೇರಿದಂತೆ ಒಟ್ಟು 1492 ಹುದ್ದೆಗಳ ನೇಮಕಾತಿಗೆ ಕೆಪಿಟಿಸಿಎಲ್ ನೇಮಕಾತಿ ಆರಂಭಿಸಿದೆ. ಕೆಪಿಟಿಸಿಎಲ್ ಮತ್ತು ವಿದ್ಯುತ್ ಸರಬರಾಜು ನಿಗಮಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲು Read more…

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ವಿಶೇಷತೆ ಏನು ಗೊತ್ತಾ…?

ನವದೆಹಲಿ: ದೇಶಾದ್ಯಂತ ಇಂದು 73 ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ಈ ಬಾರಿ ಗಣರಾಜ್ಯೋತ್ಸವದ ವಿಶೇಷತೆಗಳು ಏನೆಂದರೆ ಈ ಹಿಂದೆ ಕೆಂಪುಕೋಟೆಯಲ್ಲಿ ಪರೆಡ್ ಮುಕ್ತಾಯವಾಗುತ್ತಿತ್ತು, ಈ ಬಾರಿ ರಾಷ್ಟ್ರೀಯ Read more…

BREAKING: ಬೆಂಗಳೂರಲ್ಲಿ ತಡರಾತ್ರಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾದ ಘಟನೆ ಲಾಲ್ ಭಾಗ್ ಪಶ್ಚಿಮ ಗೇಟ್ ಸಮೀಪ ನಡೆದಿದೆ. ತಡರಾತ್ರಿ ಬೈಕ್ ಗೆ ಡಿಕ್ಕಿ ಹೊಡೆದು Read more…

SC, ST, ಬಡವರಿಗೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ವಿತರಣೆಗೆ ಅರ್ಜಿ ಆಹ್ವಾನ

ರಾಯಚೂರು: ಬಡ ಎಸ್ಸಿ, ಎಸ್‌ಟಿ ಹಾಗೂ ಇತರೆ ಜನಾಂಗದವರಿಗೆ ಗ್ಯಾಸ್ ಸಿಲೆಂಡರ್ ವಿತರಣೆ ಹಾಗೂ ಶೇಕಡೆ 5 ರ ಯೋಜನೆಯಡಿಯಲ್ಲಿ ಅಂಗವಿಕಲ ವ್ಯಕ್ತಿಗಳಿಗೆ ಜೀವ ವಿಮೆ ಕಂತನ್ನು ಪಾವತಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...