alex Certify ಆರೆಂಜ್​ ಔಟ್​ಫಿಟ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ….! ಹುಬ್ಬೇರಿಸುತ್ತೆ ಈ ಧಿರಿಸಿನ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೆಂಜ್​ ಔಟ್​ಫಿಟ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ….! ಹುಬ್ಬೇರಿಸುತ್ತೆ ಈ ಧಿರಿಸಿನ ಬೆಲೆ

ತಮ್ಮ ಮುಂಬರುವ ಸಿನಿಮಾ ಗೆಹರಿಯಾದ ಪ್ರಮೋಷನ್​ನಲ್ಲಿ ಬ್ಯುಸಿ ಆಗಿರುವ ನಟಿ ದೀಪಿಕಾ ಪಡುಕೋಣೆ ಹೊಸ ಹೊಸ ಔಟ್​ಫಿಟ್​ಗಳಲ್ಲಿ ಕ್ಯಾಮರಾ ಕಣ್ಣೆದುರು ಬೀಳುತ್ತಲೇ ಇದ್ದಾರೆ. ಈ ಭಾರಿ ನಟಿ ದೀಪಿಕಾ ಕೇಸರಿ ಬಣ್ಣದ ಡ್ರೆಸ್​ನಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ ನಟನೆಯ ಗೆಹರಿಯಾ ಸಿನಿಮಾ ಫೆಬ್ರವರಿ 11ರಂದು ರಿಲೀಸ್​ ಆಗಲಿದೆ. ಸಿನಿಮಾದ ಟ್ರೇಲರ್​ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು ಸಿನಿಮಾದ ಬಗ್ಗೆ ಕೂಡ ಸಿನಿ ರಸಿಕರು ದೊಡ್ಡ ಮಟ್ಟದ ನಿರೀಕ್ಷೆಯನ್ನೆ ಇಟ್ಟುಕೊಂಡಿದ್ದಾರೆ.

ಗೆಹರಿಯಾ ಸಿನಿಮಾದ ಜೊತೆಯಲ್ಲಿ ದೀಪಿಕಾ ಪಡುಕೋಣೆ ಇದೀಗ ತಮ್ಮ ಬೋಲ್ಡ್​ ಫೋಟೋಶೂಟ್​ ಮೂಲಕ ಸದ್ದು ಮಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಧರಿಸಿರುವ ಈ ಉಡುಗೆ ಡೇವಿಡ್​ ಕೋಮಾರ ವೆಬ್​ಸೈಟ್​ನಲ್ಲಿ ಲಭ್ಯವಿದೆ. ಈ ಬಟ್ಟೆಯನ್ನು ನೀವು ಧರಿಸಬೇಕು ಅಂದರೆ 48,300 ರೂಪಾಯಿ ವ್ಯಯಿಸಬೇಕು..!

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...