alex Certify ಮುಖದ ಮೇಲೆ ಉಗುಳಿ ಮದುಮಗಳನ್ನು ಬೀಳ್ಕೊಡುವ ಪದ್ಧತಿ ಈ ಬುಡಕಟ್ಟು ಜನಾಂಗದ್ದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಮೇಲೆ ಉಗುಳಿ ಮದುಮಗಳನ್ನು ಬೀಳ್ಕೊಡುವ ಪದ್ಧತಿ ಈ ಬುಡಕಟ್ಟು ಜನಾಂಗದ್ದು….!

ಮನುಕುಲದ ವಿವಿಧ ಜನಾಂಗಗಳಲ್ಲಿ ಪ್ರತಿನಿತ್ಯದ ಜೀವನದಿಂದ ಹಿಡಿದು ಮದುವೆಗಳ ಆಚರಣೆಗಳವರೆಗೂ ಥರಾವರಿ ಸಂಪ್ರದಾಯಗಳಿವೆ. ಕೆನ್ಯಾದ ಬುಡಕಟ್ಟೊಂದರ ಮಂದಿಯಲ್ಲಿ ಒಂದು ವಿಚಿತ್ರವಾದ ಸಂಪ್ರದಾಯವಿದೆ.

ಮದುಮಗಳಿಗೆ ಗಂಡನ ಮನೆಗೆ ಬೀಳ್ಕೊಡುವ ಸಂದರ್ಭದಲ್ಲಿ ಆಕೆಯ ಮುಖದ ಮೇಲೆ ಉಗುಳುವ ಮೂಲಕ ಆಕೆಯ ತಂದೆ ಕಳುಹಿಸಿಕೊಡುತ್ತಾರೆ. ಈ ರೀತಿ ಮಾಡುವ ಮೂಲಕ ತಮ್ಮ ಹೆಣ್ಣುಮಕ್ಕಳನ್ನು ಬೀಳ್ಕೊಡುತ್ತಾರೆ ಈ ಬುಡಕಟ್ಟು ಜನಾಂಗದ ಮಂದಿ.

ಮನೆಯಲ್ಲೇ ಮಾಡಿ ಬಾಯಲ್ಲಿ ನೀರೂರಿಸುವ ಕಾಜು ಕರಿ

ಈ ವಿಚಿತ್ರದ ಪದ್ಧತಿಯು ಕೆನ್ಯಾ ಮತ್ತು ತಾಂಜ಼ಾನಿಯಾದ ಮಸಾಯಿ ಬುಡಕಟ್ಟು ಜನಾಂಗದಲ್ಲಿ ಆಚರಣೆಯಲ್ಲಿದೆ.

ಮದುವೆ ವೇಳೆ ಮದುಮಗನ ಕುಟುಂಬಕ್ಕೆ ವರದಕ್ಷಿಣೆ ಕೊಟ್ಟ ಬಳಿಕ ಮದುಮಗಳ ತಲೆಯನ್ನು ಬೋಳಿಲಾಗುತ್ತದೆ. ಈ ಪದ್ಧತಿಯ ಸಂದರ್ಭದಲ್ಲಿ ಮದುಮಗಳ ಮೇಲೆ ಉಗುಳುವ ಸಂಪ್ರದಾಯ ಆಚರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...