alex Certify ʼಪುಷ್ಪಾʼ ಚಿತ್ರದ ಫೇಮಸ್ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ ಗಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪುಷ್ಪಾʼ ಚಿತ್ರದ ಫೇಮಸ್ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ ಗಾಯಕಿ

ಆನ್ಲೈನ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿರುವ ಅಲ್ಲು ಅರ್ಜುನ್‌ರ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡಿಗೆ ನೆಟ್ಟಿಗರು ತಮ್ಮದೇ ಸ್ಟೆಪ್ ಹಾಕಿಕೊಂಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುವ ಟ್ರೆಂಡ್ ಚಾಲ್ತಿಯಲ್ಲಿರುವುದು ಗೊತ್ತೇ ಇದೆ.

ಇದೀಗ ಇದೇ ಪುಷ್ಪಾ ಚಿತ್ರದ ಡೈಲಾಗ್‌ ಒಂದಕ್ಕೆ ಲಿಪ್ ಸಿಂಕಿಂಗ್ ಮಾಡಿದ್ದಾರೆ ಹರಿಯಾಣಾದ ಗಾಯಕಿ ಸಪ್ನಾ ಚೌಧರಿ. ನಿರೀಕ್ಷೆಯಂತೆಯೇ ಈ ವಿಡಿಯೋ ಭಾರೀ ವೈರಲ್ ಆಗಿದ್ದು ಎರಡು ದಶಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಕಂಡಿದೆ.

ಇಥಿಯೋಪಿಯಾದಲ್ಲಿ 2.3 ಲಕ್ಷ ವರ್ಷ ಹಳೆಯ ಮಾನವ ಪಳೆಯುಳಿಕೆ ಪತ್ತೆ

ಕಳೆದ ವಾರ ಇನ್‌ಸ್ಟಾಗ್ರಾಂನಲ್ಲಿ ಸಪ್ನಾ ಶೇರ್‌ ಮಾಡಿದ ಈ ವಿಡಿಯೋದಲ್ಲಿ, “ಪುಷ್ಪಾ ಹೆಸರು ಕೇಳಿ ಹೂವು ಎಂದುಕೊಂಡೆಯಾ? ಹೂವಲ್ಲ, ಬೆಂಕಿ ನಾನು,” ಎಂಬ ಅರ್ಥದ ಈ ಡೈಲಾಗ್‌ಅನ್ನು ಹಿಂದಿಯಲ್ಲಿ ಹೊಡೆದಿದ್ದಾರೆ ಸಪ್ನಾ.

ಮರೂನ್ ಸಲ್ವಾರ್‌ ಸೂಟ್‌ನಲ್ಲಿ ಕಂಗೊಳಿಸುತ್ತಿರುವ ಸಪ್ನಾ ಈ ಫೇಮಸ್ ಡೈಲಾಗ್‌ಗೆ ಲಿಪ್-ಸಿಂಕ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...