alex Certify ಸರ್ಕಸ್ ಮಾಡುವ ವೇಳೆಯೇ ನಡೆಯಿತು ಬೆಚ್ಚಿ ಬೀಳಿಸುವ ಘಟನೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಸ್ ಮಾಡುವ ವೇಳೆಯೇ ನಡೆಯಿತು ಬೆಚ್ಚಿ ಬೀಳಿಸುವ ಘಟನೆ…!

ರೋಲರ್‌ ಬ್ಲೇಡ್ ಬಳಸಿಕೊಂಡು ಕಸರತ್ತು ಮಾಡುತ್ತಿದ್ದ ವೇಳೆ ಸ್ಟಂಟ್‌ಮ್ಯಾನ್ ಒಬ್ಬರು 20 ಅಡಿ ಆಳಕ್ಕೆ ಬಿದ್ದ ಘಟನೆಯೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೃತ್ತಿಪರ ಸ್ಕೇಟರ್‌ ಆಗಿರುವ ಲೂಕಾಸ್ ಮಾಲೆವ್ಸ್ಕೀ ಜರ್ಮನಿಯ ಡುಯಿಸ್ಬರ್ಗ್‌ನಲ್ಲಿ ಫ್ಲಿಕ್ ಫ್ಲಾಕ್ ಸರ್ಕಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್‌ ಲೂಕಾಸ್ ಮಾಲೆವ್ಸ್ಕೀ ಈ ಘಟನೆಯಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ.

‘ಮಧುಮೇಹ’ದವರಿಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಓಡಿಕೊಂಡು ಟೇಕಾಫ್ ಆಗಲು ಹೊರಟ ಲೂಕಾಸ್ ಮಾಲೆವ್ಸ್ಕೀ, ಈ ವೇಳೆ ಆಯತಪ್ಪಿದ ಕಾರಣ ಈ ಅಪಘಾತಕ್ಕೆ ತುತ್ತಾಗಿದ್ದು, ಕೈ ಮೂಳೆ ಮುರಿದುಕೊಂಡಿದ್ದಾರೆ. ಸರಿಯಾಗಿ ಗ್ರಿಪ್ ಸಿಗದೇ ಇದ್ದ ಕಾರಣ ಲೂಕಾಸ್ ಮಾಲೆವ್ಸ್ಕೀ ರಾಫ್ಟರ್‌ಗಳಿಗೆ ಹಾರಿ 20 ಅಡಿ ಕೆಳಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಸರ್ಕಸ್ ಅರೇನಾ ತುಂಬಾ ಪ್ರೇಕ್ಷಕರು ಕಿಕ್ಕಿರಿದು ನಿಂತಿದ್ದ ವೇಳೆ, ಈ ಮಾರಣಾಂತಿಕ ಅಪಘಾತ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...