alex Certify ಸಹನಟನ ಜಾಕೆಟ್ ಪಡೆದು ಟ್ರೋಲ್ ಆದ ಅನನ್ಯಾ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹನಟನ ಜಾಕೆಟ್ ಪಡೆದು ಟ್ರೋಲ್ ಆದ ಅನನ್ಯಾ……!

ಬಾಲಿವುಡ್‌ನ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬಳಾದ ಅನನ್ಯಾ ಪಾಂಡೆ ಸದ್ಯ ದೀಪಿಕಾ ಪಡುಕೋಣೆ ಮತ್ತು ಸಿದ್ಧಾಂತ್‌ ಚತುರ್ವೇದಿ ಜೊತೆಗೆ ತನ್ನ ಮುಂಬರುವ ಚಿತ್ರ ’ಗೆಹ್ರಾಯಾನ್’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮೂವರೂ ಸಮಾರಂಭವೊಂದರಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಫೋಟೋ ಒಂದಕ್ಕೆ ಪೋಸ್ ಕೊಟ್ಟಿದ್ದು, ಆ ವೇಳೆ ಚಳಿ ಇತ್ತು ಎಂಬ ಕಾರಣಕ್ಕೆ ಅನನ್ಯಾ ಸಿದ್ಧಾಂತ್‌‌ನ ಜಾಕೆಟ್ ಪಡೆದುಕೊಂಡ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ವಿಶೇಷತೆ ಏನು ಗೊತ್ತಾ…?

ಮಂಗಳವಾರದಂದು ಮತ್ತೊಂದು ಕಾರ್ಯಕ್ರಮಕ್ಕೆ ಸ್ಟೈಲಿಶ್ ಔಟ್‌ಫಿಟ್‌ನಲ್ಲಿ ಬಂದು ಕಾಣಿಸಿಕೊಂಡ ಅನನ್ಯಾ, “ಈ ಬಾರಿ ನಾನು ಫುಲ್ ಸ್ಲೀವ್ಸ್‌ ಹಾಕೊಂಡು ಬಂದಿದೀನಿ,” ಎಂದಿದ್ದಾರೆ. ಈ ವೇಳೆ ದೀಪಿಕಾ ಸಹ ಅನನ್ಯಾರನ್ನು ಕಾಡಿಸುತ್ತಿದ್ದು ಈ ಘಟನೆಯ ವಿಡಿಯೋ ಇಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...