alex Certify ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ ಪೆಟ್ರೋಲ್ ಬಂಕ್ ನೌಕರನ ಪುತ್ರಿ: IIT ಗೆ ಪ್ರವೇಶ ಪಡೆದ ಸಾಧಕಿಗೆ ಸುರೇಶ್ ಕುಮಾರ್ ಅಭಿನಂದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ ಪೆಟ್ರೋಲ್ ಬಂಕ್ ನೌಕರನ ಪುತ್ರಿ: IIT ಗೆ ಪ್ರವೇಶ ಪಡೆದ ಸಾಧಕಿಗೆ ಸುರೇಶ್ ಕುಮಾರ್ ಅಭಿನಂದನೆ

ಪೆಟ್ರೋಲ್ ಬಂಕ್ ನ ನೌಕರರೊಬ್ಬರ ಮಗಳು ಐಐಟಿ ಗೆ ಪ್ರವೇಶಾವಕಾಶ ಪಡೆದಿದ್ದಾರೆ. ಈ ಮೂಲಕ ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ್ದಾರೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಯ್ಯನೂರು ನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ರಾಜಗೋಪಾಲ್ ಅವರ ಪುತ್ರಿ ಆರ್ಯಾ ರಾಜಗೋಪಾಲ್ ಐಐಟಿಗೆ ಪ್ರವೇಶ ಪಡೆದವರು.

ಬಿಟೆಕ್ ಪದವಿ ಈಗಾಗಲೇ ಪಡೆದಿರುವ ಕುಮಾರಿ ಆರ್ಯ ಈಗ ಕಾನ್ಪುರದ ಐಐಟಿ ಯಲ್ಲಿ ಎಂಟೆಕ್ ಗೆ ಪ್ರವೇಶಾವಕಾಶ ಪಡೆದಿದ್ದಾರೆ. ಅವರಿಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಈ ಕುರಿತಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಆರ್ಯಾ ಸಾಧನೆಗೆ ಅಪಾರ ಜನ ಅಭಿನಂದಿಸಿದ್ದಾರೆ.

https://www.facebook.com/100000520624203/posts/5367693959924572/

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...