alex Certify ವಿದ್ಯಾರ್ಥಿನಿ ಮಾತು ಕೇಳಿ ಶಿಕ್ಷಕಿಗೆ ಬಿಗ್ ಶಾಕ್: ಪುತ್ರಿ ಅತಿಯಾಗಿ ಮೊಬೈಲ್ ನೋಡಿದ್ದಕ್ಕೆ ತಂದೆಯಿಂದ ನೀಚ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿ ಮಾತು ಕೇಳಿ ಶಿಕ್ಷಕಿಗೆ ಬಿಗ್ ಶಾಕ್: ಪುತ್ರಿ ಅತಿಯಾಗಿ ಮೊಬೈಲ್ ನೋಡಿದ್ದಕ್ಕೆ ತಂದೆಯಿಂದ ನೀಚ ಕೃತ್ಯ

ವಿಶಾಖಪಟ್ಟಣ: ಮಗಳು ಅತಿಯಾಗಿ ಮೊಬೈಲ್ ನೋಡುತ್ತಿದ್ದರಿಂದ ಸಿಟ್ಟಾದ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

ವ್ಯಾಪಾರಿಯಾಗಿರುವ ಆರೋಪಿ, ಅತಿಯಾಗಿ ಮೊಬೈಲ್ ನೋಡುತ್ತಿದ್ದರಿಂದ ಪುತ್ರಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ತಂದೆಯ ಕೃತ್ಯದಿಂದ ನೊಂದ ಬಾಲಕಿ ಶಾಲಾ ಶಿಕ್ಷಕಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಶಿಕ್ಷಕಿ ತಂದೆಯನ್ನು ಶಾಲೆಗೆ ಕರೆಸಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಬಳಿಕ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, 42 ವರ್ಷದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...