alex Certify Live News | Kannada Dunia | Kannada News | Karnataka News | India News - Part 2543
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಸರಿಗೆ ಮಾತ್ರ ಬೆಸ್ಟ್ ಟೀಚರ್; ಆದರೆ ಮಾಡಿರೋ‌ ಕೆಲಸ ಕೇಳಿದ್ರೆ ಶಾಕ್ ‌ಆಗ್ತೀರಾ…!

ವಾಷಿಂಗ್ಟನ್: ಆಕೆ ಬೆಸ್ಟ್ ಟೀಚರ್ ಎಂದು ಬಿರುದು ಪಡೆದವಳು. ಆ ಸ್ಕೂಲಿನಲ್ಲಿ 20 ವರ್ಷ ಕೆಲಸ ಮಾಡಿದ್ದಕ್ಕೆ ಬಿರುದು ನೀಡಲಾಗಿತ್ತು. ಉತ್ತಮ ಶಿಕ್ಷಕಿ ಎಂದು ಬಿರುದು ಪಡೆದಾಕೆ ಮಾಡಿರೋ Read more…

ಇಂಗ್ಲೆಂಡ್‌ನಲ್ಲಿ ಹಿಂದುಗಳ ಮೇಲಿನ ದಾಳಿಗೆ ಪ್ರಚೋದನೆ; ಜಾಲತಾಣದಲ್ಲೇ ಬಯಲಾಯ್ತು ಮುಸ್ಲಿಂ ಯುಟ್ಯೂಬರ್‌ ಕೃತ್ಯ….!

ಇಂಗ್ಲೆಂಡ್‌ನ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದ ಲೀಸೆಸ್ಟರ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಮಧ್ಯೆ ಯುಟ್ಯೂಬರ್‌ ಒಬ್ಬ ಹಿಂದುಗಳ ಮೇಲೆ ದಾಳಿ ನಡೆಸುವಂತೆ ಮುಸಲ್ಮಾನರನ್ನು ಪ್ರೇರೇಪಿಸ್ತಾ ಇರೋದು ಬೆಳಕಿಗೆ ಬಂದಿದೆ. ಈತನ Read more…

BIG NEWS: ಭಾರತಕ್ಕೆ ನಕಲಿ ಕರೆನ್ಸಿ ಸರಬರಾಜು ಮಾಡ್ತಿದ್ದ ISI ಏಜೆಂಟ್ ಕಠ್ಮಂಡುವಿನಲ್ಲಿ ಹತ್ಯೆ

ಪಾಕಿಸ್ತಾನದ  ISI ಏಜೆಂಟ್ ಆಗಿದ್ದ ವ್ಯಕ್ತಿಯನ್ನು ನೇಪಾಳದ ಕಠ್ಮಂಡುವಿನಲ್ಲಿ ಹತ್ಯೆ ಮಾಡಲಾಗಿದೆ. ಆತನ ಅಡಗುತಾಣದ ಹೊರಭಾಗದಲ್ಲೇ ಸೆಪ್ಟೆಂಬರ್ 19 ರಂದು ಗುಂಡಿಕ್ಕಿ ಕೊಲ್ಲಲಾಗಿದೆ. ಹತ್ಯೆಯಾದ ಲಾಲ್‌ ಮೊಹಮ್ಮದ್‌ ಅಲಿಯಾಸ್‌ Read more…

ನಡುರಸ್ತೆಯಲ್ಲೇ ಬಡಿದಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ನುಗ್ಗಿ ಬಂತು ಕಾರು, ವೈರಲ್‌ ಆಗಿದೆ ವಿಡಿಯೋ

ಮಸೂರಿಯ ಎಂಜಿನಿಯರಿಂಗ್‌ ಕಾಲೇಜು ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ವಿದ್ಯಾರ್ಥಿಗಳ ನಡುವೆ ಭಾರೀ ಜಟಾಪಟಿ ನಡೆದಿದೆ. ಈ ಸಂಬಂಧ ಗಾಜಿಯಾಬಾದ್‌ ಪೊಲೀಸರು ಸ್ವಯಂಪ್ರೇರಿತ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಕಾಲೇಜಿನಲ್ಲಿ ಪ್ರಾಬಲ್ಯ Read more…

ಸೆಪ್ಟೆಂಬರ್ 26ಕ್ಕೆ ‘ಬನಾರಸ್’ ಟ್ರೈಲರ್

ಜೈದ್ ಖಾನ್ ಹಾಗೂ ಸೋನಲ್ ಮಂಥೆರೋ ಅಭಿನಯದ ಬನಾರಸ್ ಸಿನಿಮಾ ಟೈಟಲ್ ನಿಂದಲೇ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಈ ಚಿತ್ರದ ಟ್ರೈಲರ್ ಇದೇ ತಿಂಗಳ ಸೆಪ್ಟೆಂಬರ್ 26ರಂದು Read more…

BIG NEWS: ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ; ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ; ಸರ್ಕಾರಕ್ಕೆ ಸವಾಲು ಹಾಕಿದ ಸಿದ್ದರಾಮಯ್ಯ

ಬೆಂಗಳೂರು: ಪೇಸಿಎಂ ಹಾಗೂ 40% ಸರ್ಕಾರ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. Read more…

ನಾಳೆ ಬಿಡುಗಡೆಯಾಗಲಿದೆ ಶರಣ್ ನಟನೆಯ ‘ಗುರು ಶಿಷ್ಯರು’

ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಶರಣ್ ಅಭಿನಯದ ಬಹುನಿರೀಕ್ಷಿತ ‘ಗುರುಶಿಷ್ಯರು’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ನಟ ಶರಣ್ ಈ Read more…

BIG NEWS: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ; ನಿಯಮ ಉಲ್ಲಂಘಿಸಿದರೆ ಭಾರಿ ಮೊತ್ತದ ದಂಡ

ಬೆಂಗಳೂರು: ವಿಧಾನಸಭೆಯಲ್ಲಿ ಹಲವು ಮಹತ್ವದ ವಿಧೇಯಕಗಳು ಮಂಡನೆಯಾಗಿದ್ದು, ಪ್ರಮುಖವಾಗಿ ಕನ್ನಡ ಭಾಷೆ ಕಡ್ಡಾಯ ನಿಟ್ಟಿನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಲಾಗಿದೆ. ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣದಲ್ಲಿ Read more…

BIG NEWS: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು; ಕಾರ್ಯಕ್ರಮಗಳ ಪಟ್ಟಿ ರಿಲೀಸ್

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿಗಳ ಕಾರ್ಯಕ್ರಮಗಳ ಬಗ್ಗೆ ಸರ್ಕಾರದಿಂದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ 26ರಂದು ಬೆಳಿಗ್ಗೆ 6.15ಕ್ಕೆ Read more…

BIG NEWS: 14,762.20 ಕೋಟಿ ಪೂರಕ ಅಂದಾಜು ಮೊದಲ ಕಂತು ಮಂಡನೆ; ಸಿಎಂ ಬೊಮ್ಮಾಯಿ ಮಾಹಿತಿ

ಬೆಂಗಳೂರು: ವಿಧಾನಸಭೆಯಲ್ಲಿ ಪೂರಕ ಅಂದಾಜು ಮೇಲೆ ಚರ್ಚೆ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 14,762.20 ಕೋಟಿ ಪೂರಕ ಅಂದಾಜು ಒದಗಿಸುತ್ತಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ Read more…

BIG NEWS: ಹೆಚ್ಚುತ್ತಿರುವ ಭಾರತ ವಿರೋಧಿ ಹೋರಾಟ, ಹಿಂದು ದೇವಾಲಯಗಳ ಮೇಲೆ ದಾಳಿ; ಬ್ರಿಟನ್‌ ಹಾಗೂ ಕೆನಡಾಕ್ಕೆ ಕೇಂದ್ರದಿಂದ ಖಡಕ್‌ ಸಂದೇಶ

ಬ್ರಿಟನ್‌ ಹಾಗೂ ಕೆನಡಾದಲ್ಲಿ ಭಾರತ ವಿರೋಧಿ ಸಿಖ್‌ ಮೂಲಭೂತವಾದಿಗಳ ಹೋರಾಟ, ಹಿಂದು ದೇವಾಲಯಗಳ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದ ಭಾರತ ಸರ್ಕಾರ Read more…

‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ತಪಸ್ವಿನಿ ಪೂಣಚ್ಚ

ಸುನಿಲ್ ಕುಮಾರ್ ನಿರ್ದೇಶನದ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ‘ಗಜರಾಮ’ ಚಿತ್ರಕ್ಕೆ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ಸೇರ್ಪಡೆಯಾಗಿದ್ದಾರೆ. ʼಗಜರಾಮʼ ಚಿತ್ರತಂಡ ತಪಸ್ವಿನಿ ಪೂಣಚ್ಚ ಅವರ Read more…

ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಶಾಹಿದ್ ಖಾನ್‌ NIA ವಶಕ್ಕೆ

ಶಿವಮೊಗ್ಗ ನಗರದಲ್ಲಿ ಇಂದು ಬೆಳಗಿನ ಜಾವ ಮೂರು ಗಂಟೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಲಷ್ಕರ್ ಮೊಹಲ್ಲಾದ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ Read more…

BIG NEWS: ಮುರುಘಾ ಶ್ರೀಗಳ ಕೊರೋನರಿ ಆಂಜಿಯೋಗ್ರಾಂ ಯಶಸ್ವಿ

ಶಿವಮೊಗ್ಗ: ಚಿತ್ರದುರ್ಗ ಮುರುಘಾ ಶ್ರೀಗಳ ಕೊರೋನರಿ ಆಂಜಿಯೋಗ್ರಾಂ ಯಶಸ್ವಿಯಾಗಿದೆ ಎಂದು ಸಿಮ್ಸ್ ನಿರ್ದೇಶಕ ಡಾ. ವಿರುಪಾಕ್ಷಪ್ಪ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಮೆಗ್ಗಾನ್ ಸೂಪರ್ Read more…

ಬಸ್ ಹಾಗೂ ಮಾರುತಿ ಓಮ್ನಿ ಮುಖಾಮುಖಿ; ಓರ್ವ ಸಾವು

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಸಮೀಪ ಬಸ್ ಹಾಗೂ ಮಾರುತಿ ಓಮ್ನಿ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, Read more…

ನಮ್ಮಿಬ್ಬರಿಗೂ ವಯಸ್ಸಾಯ್ತಲ್ಲ ಯಡಿಯೂರಪ್ಪನವರೇ; ಮುಖಾಮುಖಿ ವೇಳೆ ಸಿದ್ದರಾಮಯ್ಯ ಜೋಕ್

ವಿವಿಧ ಪಕ್ಷಗಳ ನಾಯಕರು ರಾಜಕೀಯ ಸಂದರ್ಭದಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಇದು ಅತಿರೇಕದ ಹಂತಕ್ಕೂ ತಲುಪುವುದಿದೆ. ಆದರೆ ಖಾಸಗಿಯಾಗಿ ಅವರುಗಳು ಆತ್ಮೀಯರಾಗಿ ಇರುತ್ತಾರೆ. ಅಂತವುದೇ Read more…

SHIMOGA: ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಶರನ್ನವರಾತ್ರಿ

ಶಿವಮೊಗ್ಗ: ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿಯ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವನ್ನು 15 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ದೇವಸ್ಥಾನದ ಧರ್ಮದರ್ಶಿಗಳ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷ ಎಸ್.ಕೆ. Read more…

BIG NEWS: ಹಿಜಾಬ್ ವಿವಾದ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ. ಹಿಜಾಬ್ ಕುರಿತು ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ Read more…

ಗ್ಯಾಸ್ ಬರ್ನರ್ ಹೀಗೆ ಸ್ವಚ್ಛಗೊಳಿಸಿ

ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಗ್ಯಾಸ್ ಸ್ಟವ್. ಇದಿಲ್ಲದೆ ಅಡುಗೆ ಕೆಲಸ ಅಸಾಧ್ಯ ಎಂಬುದು ಸರ್ವ ಸಮ್ಮತ ಮಾತು. ಪ್ರತಿ ಬಾರಿ ಚಹಾ Read more…

SHOCKING: ಶಾಲಾ ಕೊಠಡಿಗೆ ಬೀಗ ಜಡಿದು ಮನೆಗೆ ತೆರಳಿದ ಸಿಬ್ಬಂದಿ; ರಾತ್ರಿಯಿಡೀ ಸ್ಕೂಲ್‌ನಲ್ಲಿ ಬಂಧಿಯಾಗಿದ್ದಳು ಪುಟ್ಟ ಬಾಲಕಿ….!

ಉತ್ತರ ಪ್ರದೇಶದಲ್ಲಿ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು 18 ಗಂಟೆಗಳ ಕಾಲ ಶಾಲೆಯಲ್ಲಿ ಒಬ್ಬಂಟಿಯಾಗಿದ್ದ ಘಟನೆ ನಡೆದಿದೆ. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಶಾಲೆಯ ಅವಧಿ Read more…

BIG NEWS: ಪರಿಷತ್ ನಲ್ಲಿ ʼಪೇಸಿಎಂʼ ಗದ್ದಲ; ಸರ್ಕಾರ ಇರುವುದು ಬಿಜೆಪಿಯವರಿಗೆ ಮಾತ್ರವೇ ? ಎಂದ ಹರಿಪ್ರಸಾದ್; ಕಾಂಗ್ರೆಸ್ V/S ಬಿಜೆಪಿ ಧರಣಿ; ಸದನದಿಂದ ಹೊರ ನಡೆದ ಸಿಎಂ

ಬೆಂಗಳೂರು: ಪೇಸಿಎಂ ಕುರಿತ ಚರ್ಚೆ ವಿಧಾನಪರಿಷತ್ ನಲ್ಲಿ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ವಿಪಕ್ಷ ಸದಸ್ಯರು ಪರಸ್ಪರ ಧರಣಿ ನಡೆಸಿ ಗದ್ದಲ-ಕೋಲಾಹಲಕ್ಕೆ ಕಾರಣರಾದರು. ಕಾಂಗ್ರೆಸ್ ಸದಸ್ಯರು ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ Read more…

‘ಸ್ಟ್ರೇಂಜರ್​ ಥಿಂಗ್ಸ್ ​ನಿಂದ ಪ್ರೇರಿತಗೊಂಡು ಹ್ಯಾಲೋವೀನ್​ ಡೆಕೋರೇಷನ್​; ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಹ್ಯಾಲೋವೀನ್​ ಆಚರಣೆಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯವಿದೆ. ಆದರೆ ಜನರು ಈಗಾಗಲೇ ಅದನ್ನು ಸಂಭ್ರಮಿಸಲು ಪ್ರಾರಂಭಿಸಿದ್ದಾರೆ ಮತ್ತು ಅದೂ ಸಹ ನಂಬಲಾಗದಷ್ಟು ಸೃಜನಶೀಲ ರೀತಿಯಲ್ಲಿ. ಯುಎಸ್​ನ ದಂಪತಿ ತಮ್ಮ Read more…

BREAKING NEWS: ವಿಧಾನಪರಿಷತ್ ನಲ್ಲಿ ಹೈಡ್ರಾಮಾ; ಕುರ್ಚಿ ಏರಿ ನಿಂತ ಶಾಸಕ….!

ವಿಧಾನ ಪರಿಷತ್ತಿನಲ್ಲಿ ಇಂದು PayCM ಪೋಸ್ಟರ್ ವಿಚಾರ ಪ್ರತಿಧ್ವನಿಸಿದ್ದು ಹೈಡ್ರಾಮಾವೇ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರುಗಳು ಪರಸ್ಪರ ವಿರುದ್ಧದ ಆರೋಪಗಳ ಪೋಸ್ಟರ್ ಹಿಡಿದಿದ್ದು, ಸದಸ್ಯರೊಬ್ಬರು ಕುರ್ಚಿ ಏರಿ Read more…

ʼಮೇರೆ ಸಪ್ನೋ ಕಿ ರಾಣಿʼ ಹಾಡಿ​ಗೆ ಹೆಜ್ಜೆಹಾಕಿ ಗಮನ ಸೆಳೆದ ಪುಟ್ಟ ಮಕ್ಕಳು

ಭಾರತದಲ್ಲಿ ಟಿಕ್​ಟಾಕ್​ ನಿಷೇಧದ ನಂತರ ಇನ್​ಸ್ಟಾಗ್ರಾಮ್​ ರೀಲ್​ಗಳು ಹೆಚ್ಚು ಪ್ರಚಲಿತದಲ್ಲಿದೆ. ಡ್ಯಾನ್ಸ್​ನ ವೀಡಿಯೊಗಳು ಇಲ್ಲಿ ಹೆಚ್ಚು ಟ್ರೆಂಡ್​ ಆಗುತ್ತವೆ. ವಿಶೇಷವಾಗಿ ಇನ್​ಸ್ಟಾ ಮ್ಯೂಸಿಕ್​ ನಂತರ ಮತ್ತು ಜನರು ಯಾವುದೇ Read more…

ಐಪಿಎಸ್​ ಅಧಿಕಾರಿ ಹಂಚಿಕೊಂಡ ವೈರಲ್​ ವಿಡಿಯೋದಲ್ಲಿ ಪಂಕಜ್​ ತ್ರಿಪಾಠಿ ಮಿಲಿಯನ್​ ಡಾಲರ್​ ʼಜೀವನ ಪಾಠʼ

ಉತ್ಸಾಹವನ್ನು ಹೆಚ್ಚಿಸುವ ಮತ್ತು ಒಳ್ಳೆಯ ಭಾವನೆ ಮೂಡಿಸುವಂತಹ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣ ಸಿಗುತ್ತವೆ. ಹಾಸ್ಯದ ವಿಡಿಯೋಗಳಷ್ಟೇ ಮೋಟಿವೇಷನ್​ ಸ್ಪೀಕರ್​ಗಳ ಮಾತಿಗೂ ನೆಟ್ಟಿಗರು ಮಣೆ ಹಾಕುವುದುಂಟು. Read more…

ಬಾಲಿವುಡ್​ ಸಾಂಗ್​ ʼಚುಪ್ಕೆ ಸೇʼ ಹಾಡಿದ ಪಾವ್ರಿ ಗರ್ಲ್

ಪಾಕಿಸ್ತಾನಿ ಸಾಮಾಜಿಕ ಜಾಲತಾಣದ ಇನ್​ಫ್ಲುಯೆನ್ಸರ್​ ಎನಿಸಿಕೊಂಡ ದನನೀರ್​ ಮೊಬೀನ್​ ಮತ್ತೆ ಸುದ್ದಿಗೆ ಬಂದಿದ್ದಾರೆ. ಐದು ಸೆಕೆಂಡ್​ಗಳ ವಿಡಿಯೋ ‘ಪಾವ್ರಿ ಹೋ ರಹೀ ಹೆೈ’ ವೈರಲ್​ ಆದ ನಂತರ ರಾತ್ರೋರಾತ್ರಿ Read more…

ದೈನಂದಿನ ಆದಾಯ ಲೆಕ್ಕ ಹಾಕಿದ ಬಡ ವೃದ್ಧ…! ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವೃದ್ಧರೊಬ್ಬರು ತಮ್ಮ ದೈನಂದಿನ ಗಳಿಕೆಯನ್ನು ಎಣಿಸುವ ವಿಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ವೆೈರಲ್​ ಆಗಿರುವ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಜಿಂದಗಿ ಗುಲ್ಜಾರ್​ ಹೆೈ ಎಂಬ ಪುಟ ಹಂಚಿಕೊಂಡಿದೆ. ಚಿಕ್ಕ Read more…

BIG NEWS: ಬಜರಂಗದಳ, PFI, SDPI ಎಲ್ಲಾ ಸಂಘಟನೆಗಳನ್ನು ನಿಷೇಧಿಸಲಿ; ಎಂ.ಬಿ.ಪಾಟೀಲ್ ಆಗ್ರಹ

ಬೆಂಗಳೂರು: ರಾಜ್ಯದ ಹಲವೆಡೆ ಎನ್ ಐ ಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಲುವು ಯಾವಾಗಲೂ ಒಂದೇ ಆಗಿರುತ್ತದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ Read more…

ತವರಿನಿಂದ ಪತ್ನಿ ಮರಳಲಿಲ್ಲವೆಂದು ಹೈ ಟೆನ್ಶನ್​ ಟವರ್​ ಏರಿ ಕುಳಿತ ಪತಿ…! ನಾಟಕೀಯ ದೃಶ್ಯ ಮೊಬೈಲ್‌ ನಲ್ಲಿ ಸೆರೆ

ತವರಿನಿಂದ ಪತ್ನಿ ಹಿಂತಿರುಗಲಿಲ್ಲವೆಂದು ಪತಿರಾಯನೊಬ್ಬ ಹೈ ಟೆನ್ಶನ್​ ಟವರ್​ ಏರಿಕುಳಿತ ಪ್ರಸಂಗ ನಡೆದಿದೆ. ಛತ್ತೀಸ್​ಗಢದ ಭಿಲಾಯ್​ನ ಗನಿಯಾರಿ ಗ್ರಾಮದಲ್ಲಿ ಈ ಪ್ರಸಂಗ ನಡೆದಿದ್ದು, ಪತ್ನಿ ತನ್ನೊಂದಿಗೆ ಬರಲು ನಿರಾಕರಿಸಿದ್ದರಿಂದ Read more…

ನಿಮಗೂ ಬಂದಿದೆಯಾ ಈ ವಾಟ್ಸಾಪ್‌ ಮೆಸೇಜ್‌ ? ಹಾಗಾದ್ರೆ ಈ ಸುದ್ದಿ ಓದಿ

ʼಕೌನ್​ ಬನೇಗಾ ಕರೋಡ್ಪತಿʼ (ಕೆಬಿಸಿ) ಭಾರತೀಯರ ಹೃದಯಕ್ಕೆ ಹತ್ತಿರವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಶೋ ವ್ಯಾಪಕ ಪ್ರಶಂಸೆಯನ್ನು ಗಳಿಸಿದೆ ಮತ್ತು ಅನೇಕ ಭಾರತೀಯ ಮನೆಗಳಲ್ಲಿ ಚಾಚೂ ತಪ್ಪದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...