alex Certify ದೈನಂದಿನ ಆದಾಯ ಲೆಕ್ಕ ಹಾಕಿದ ಬಡ ವೃದ್ಧ…! ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈನಂದಿನ ಆದಾಯ ಲೆಕ್ಕ ಹಾಕಿದ ಬಡ ವೃದ್ಧ…! ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ವಿಡಿಯೋ

ವೃದ್ಧರೊಬ್ಬರು ತಮ್ಮ ದೈನಂದಿನ ಗಳಿಕೆಯನ್ನು ಎಣಿಸುವ ವಿಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ವೆೈರಲ್​ ಆಗಿರುವ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಜಿಂದಗಿ ಗುಲ್ಜಾರ್​ ಹೆೈ ಎಂಬ ಪುಟ ಹಂಚಿಕೊಂಡಿದೆ. ಚಿಕ್ಕ ಕ್ಲಿಪ್​ನಲ್ಲಿ, ವೃದ್ಧರೊಬ್ಬರು ಇಡೀ ದಿನ ದುಡಿದ ಹಣವನ್ನು ಎಣಿಸುತ್ತಿರುವುದನ್ನು ಕಾಣಬಹುದು. ಆತ ತನ್ನ ಗುಡಿಸಲಿನಲ್ಲಿ ಕುಳಿತಿದ್ದು, ಆತನ ಪರಿಸ್ಥಿತಿಯನ್ನು ಎತ್ತಿ ತೋರುತ್ತಿದೆ.

ಜಾಲತಾಣದ ವೇದಿಕೆಯಲ್ಲಿ ಹಂಚಿಕೊಂಡ ನಂತರ ವೀಡಿಯೊವನ್ನು ಸುಮಾರು 3 ಲಕ್ಷ ವೀಕ್ಷಣೆ ಪಡೆದಿದೆ. ಕ್ಲಿಪ್​ ನೋಡಿದ ನೆಟ್ಟಿಗರು ಭಾವುಕರಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಬಹಳ ಸ್ಪರ್ಶದಾಯಕ, ಜೀವನವು ಎಲ್ಲರಿಗೂ ಒಂದೇ ಆಗಿರುವುದಿಲ್ಲ ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...