alex Certify ಮನೆ ಕಟ್ಟುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕಟ್ಟುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ….!

ಮನೆ ಕಟ್ಟುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಮನೆ ಕಟ್ಟುವಾಗ ನಾವು ಮಾಡುವ ಸಣ್ಣ ಎಡವಟ್ಟಿನಿಂದ ಮನೆ ಕೆಲಸ ಅರ್ಧಕ್ಕೆ ನಿಲ್ಲುತ್ತದೆ.

ಯಾವುದೇ ಕಾರಣಕ್ಕೂ ಮನೆ ಕಟ್ಟುವಾಗ ಈ ತಪ್ಪುಗಳನ್ನು ಮಾಡಬೇಡಿ.

ಮನೆ ಕಟ್ಟಲು ಅಗತ್ಯವಿರುವ ವಸ್ತುಗಳಾದ ಕಲ್ಲು, ಮರಳು, ಮರದ ಸಾಮಾಗ್ರಿಗನ್ನು ತರುತ್ತೇವೆ. ಈ ಸಂದರ್ಭದಲ್ಲಿ ಯಾರಾದರೂ ಬಂದು ಸ್ವಲ್ಪ ಮರಳು ಕೊಡಿ, ಇಲ್ಲ ಕಲ್ಲು ಕೊಡಿ ಎಂದು ಕೇಳುತ್ತಾರೆ. ಆಗ ಯಾವುದೇ ಕಾರಣಕ್ಕೂ ಹೊಸ ಮನೆ ಕಟ್ಟಲು ತಂದ ವಸ್ತುಗಳನ್ನು ನೀಡಬಾರದಂತೆ. ಹೀಗೆ ಕೊಟ್ಟರೆ ನಿಮ್ಮ ಮನೆ ಕೆಲಸ ಅಪೂರ್ಣವಾಗುತ್ತದೆಯಂತೆ.

ಏನಾದರೊಂದು ಸಮಸ್ಯೆ ಎದುರಾಗಿ ಕೆಲಸ ನಿಂತು ಬಿಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮನೆ ನಿರ್ಮಾಣಕ್ಕೆಂದು ತಂದ ವಸ್ತುಗಳನ್ನು ಮನೆ ಸಂಪೂರ್ಣವಾಗದೇ ಇನ್ನೊಬ್ಬರಿಗೆ ಕೊಡಬೇಡಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...