alex Certify ಫಿಫಾ ಫೈನಲ್​ ಪಂದ್ಯದ ನಡುವೆ ಟ್ರೆಂಡ್​ ಆಗ್ತಿದೆ SBI ಪಾಸ್​ಬುಕ್….! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಫಾ ಫೈನಲ್​ ಪಂದ್ಯದ ನಡುವೆ ಟ್ರೆಂಡ್​ ಆಗ್ತಿದೆ SBI ಪಾಸ್​ಬುಕ್….! ಇದರ ಹಿಂದಿದೆ ಈ ಕಾರಣ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಫುಟ್​ಬಾಲ್​ ಪಂದ್ಯ ಅಂತಿಮ ಪಂದ್ಯವಾದ ಅರ್ಜೆಂಟೀನಾ vs ಫ್ರಾನ್ಸ್ ಮಧ್ಯೆ ಎಸ್​ಬಿಐ ಪಾಸ್​ಬುಕ್​ ಟ್ರೆಂಡ್​ ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾಸ್‌ಬುಕ್ ಅರ್ಜೆಂಟೀನಾದೊಂದಿಗೆ ಎತ್ತಣತ್ತ ಸಂಬಂಧ ಎಂದು ಯೋಚಿಸುತ್ತಿರಬೇಕು ಅಲ್ಲವೆ? ನೆಟ್ಟಿಗರು ಎಸ್‌ಬಿಐ ಪಾಸ್‌ಬುಕ್ ಮತ್ತು ಅರ್ಜೆಂಟೀನಾ ತಂಡದ ಜೆರ್ಸಿ ನಡುವೆ ಕುತೂಹಲಕಾರಿ ಹೋಲಿಕೆಯನ್ನು ಕಂಡುಕೊಂಡಿದ್ದಾರೆ.

ಅಂದರೆ ಅರ್ಜೆಂಟೀನಾ ತಂಡದ ಜೆರ್ಸಿ (ಬಟ್ಟೆ) ಹೋಲಿಕೆ ಎಸ್​ಬಿಐ ಪಾಸ್‌ಬುಕ್‌ ರೀತಿ ಇದೆ ಎಂದು ಪಾಸ್​ಬುಕ್​ ಚಿತ್ರವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಚಿತ್ರವು ಇಂಟರ್ನೆಟ್‌ನಲ್ಲಿ ವೈರಲ್​ ಆಗಿದೆ.

ಫ್ರಾನ್ಸ್‌ನೊಂದಿಗಿನ ಅರ್ಜೆಂಟೀನಾದ ಅಂತಿಮ ಫಿಫಾ ವಿಶ್ವಕಪ್ ಪಂದ್ಯಕ್ಕೂ ಮುನ್ನ, ಎಸ್‌ಬಿಐ ಪಾಸ್‌ಪೋರ್ಟ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜಿ ವೈರಲ್ ಆಗಿದೆ.

ಭಾರತದಲ್ಲಿ ಲಿಯೋನೆಲ್ ಮೆಸ್ಸಿಯ ಹುಚ್ಚು ಅಭಿಮಾನಿಗಳು ಮಾಡಿರುವ ಸುದ್ದಿ ಇದು. ನೆಟ್ಟಿಗರು ಕೂಡ ಹೌದು ಹೌದು, ಎರಡರ ಹೋಲಿಕೆ ಸೇಮ್​ ಸೇಮ್​ ಇದೆ ಎನ್ನುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...