alex Certify ಅರಿಜಿತ್‌ ಸಿಂಗ್ ಅನುಕರಣೆ ಮಾಡಿದ ವ್ಯಕ್ತಿಗೆ ಟ್ರೋಲ್ ಮಾಡಿದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಿಜಿತ್‌ ಸಿಂಗ್ ಅನುಕರಣೆ ಮಾಡಿದ ವ್ಯಕ್ತಿಗೆ ಟ್ರೋಲ್ ಮಾಡಿದ ನೆಟ್ಟಿಗರು

ಆರಿಜಿತ್‌ ಸಿಂಗ್‌ರ ಗಾಯನದ ಅನುಕರಣೆ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ’ತೂ ಝೂಟಿ ಮೈ ಮಕ್ಕರ್‌’ ಚಿತ್ರದ ’ಪ್ಯಾರ್‌ ಹೋತಾ ಹೈ ಕಯಿ ಬಾರ್‌ ಹೈ’ ಹಾಡಿಗೆ ಈ ವ್ಯಕ್ತಿ ಲಿಪ್ ಸಿಂಕ್ ಮಾಡುತ್ತಾ ವಿಡಿಯೋ ಮಾಡಿಕೊಂಡಿದ್ದಾರೆ.

ಮೈನಾಕ್ ಹೆಸರಿನ ಇನ್‌ಸ್ಟಾಗ್ರಾಂ ಹ್ಯಾಂಡಲ್‌ ಶೇರ್‌ ಮಾಡಿದ ಈ ವಿಡಿಯೋಗೆ 45 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಿಕ್ಕಿವೆ. ಆದರೆ ಹೇಳಿಕೊಳ್ಳುವ ಮಟ್ಟಿಗೆ ನೆಟ್ಟಿಗರಿಗೆ ಈ ಪ್ರದರ್ಶನ ಇಷ್ಟವಾಗಿಲ್ಲ.

ಈತ ಆರಿಜಿತ್‌ ಸಿಂಗ್‌ರ ಅನುಕರಣೆ ಮಾಡಿದ್ದು ಅಂಥಾ ಒಳ್ಳೆ ಐಡಿಯಾ ಅಲ್ಲ ಎಂಬರ್ಥದ ಅನೇಕ ಕಾಮೆಂಟ್‌ಗಳು ಈ ಪೋಸ್ಟ್‌ಗೆ ಸಂದಾಯವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...